Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:20 - ದೆವಾಚಿ ಖರಿ ಖಬರ್

20 ಎರಾಸ್ತ್ ಕೊರಿಂಥಾತುಚ್ ಹಾಯ್; ಸಿಕ್ ಅಸಲ್ಲ್ಯಾಸಾಟಿ ತ್ರೊಫಿಮಾಕ್ ಮಿಯಾ ಮಿಲೆತಾತ್ ಸೊಡುನ್ ಯೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಎರಸ್ತನು ಕೊರಿಂಥದಲ್ಲಿ ಉಳಿದುಕೊಂಡಿದ್ದಾನೆ. ತ್ರೊಫಿಮನನ್ನು ಅನಾರೋಗ್ಯದ ನಿಮಿತ್ತ ಮಿಲೇತದಲ್ಲಿಯೇ ಬಿಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸೌಖ್ಯವಾಗಿದ್ದದರಿಂದ ಅವನನ್ನು ವಿುಲೇತದಲ್ಲಿ ಬಿಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಎರಸ್ತನು ಕೊರಿಂಥದಲ್ಲಿ ಉಳಿದುಕೊಂಡಿದ್ದಾನೆ. ಆದರೆ ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ನಾನು ಮಿಲೇತದಲ್ಲಿ ಬಿಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:20
9 ತಿಳಿವುಗಳ ಹೋಲಿಕೆ  

ಬೆರೆಯಾತ್ಲೊ ಪುರ್ರ್ ಮನ್ತಲ್ಯಾಚೊ ಲೆಕ್ ಸೊಪತ್ರ್ ಥೆಸಲೊನಿಕಾತ್ಲೊ ಅರಿಸ್ತಾರ್ಕ್, ಅನಿ ಸೆಕುಂದ್ ದರ್ಬೆಚೊ ಗಾಯಸ್, ಅನಿ ಆಸಿಯಾ ಪ್ರಾಂತ್ಯಾತ್ಲೊ ತುಕಿಕ್, ತ್ರೊಪಿಮ್ ಅನಿ ತಿಮೊಥಿ ಹೆನಿ ಸಗ್ಳೆ ತೆಚ್ಯಾ ವಾಂಗ್ಡಾ ಹೊತ್ತೆ.


ತ್ರೊಪಿಯ್ ಮನ್ತಲ್ಯಾ ಗ್ರಿಕಾಂಚ್ಯಾ ಮಾನ್ಸಾಕ್ ಜೆರುಜಲೆಮಾತ್ ಪಾವ್ಲು ವಾಂಗ್ಡಾ ಬಗಲ್ಲ್ಯಾನಿ, ತ್ರೊಪಿಮ್ ಎಫೆಸಾತ್ಲೊ, ತಸೆ ಹೊವ್ನ್ ಪಾವ್ಲುನ್ ತೆಕಾ ಪವಿತ್ರ್ ಜಾಗ್ಯಾರ್‍ನಿ ಬಲ್ವುನ್ ನ್ಹೆಲಾ ಮನುನ್ ಚಿಂತಾಲ್ಯಾನಿ.


ತಸೆ ಹೊವ್ನ್, ತೆನಿ ಅಪ್ಲೆ ಮಜತ್ ಕಾರಿ ತಿಮೊಥಿ, ಅನಿ ಎರಸ್ತಾಕ್ ಮೆಸೆದೊನಿಯಾಕ್ ಧಾಡುನ್ ದಿವ್ನ್ ಅಪ್ನಿ ಆಸ್ಯಾ ಸಿಮೆತ್ ರಾಲ್ಯಾನ್.


ಮಾಕಾ ಅನಿ ಸಗ್ಳ್ಯಾ ವಿಶ್ವಾಸಾತ್ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಲೊ ಗಾಯುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ. ಹ್ಯಾ ಶಾರಾಚೊ, ಪೈಶ್ಯಾಚಿ ಜವಾಬ್ದಾರಿ ಬಗುನ್ ಘೆತಲೊ ಎರಾಸ್ತುಸ್, ಅನಿ ಅಮ್ಚೊ ಭಾವ್ ಕ್ವಾರ್ತುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ.


ತೆನಿ ಜಾವ್ಕ್ಲಾಗಲೆ ಅಮಿ ದುಸ್ರ್ಯಾ ದಿಸಿ ಖಿಯೊಸ್ ದ್ವಿಪಾಚ್ಯಾ ಇದ್ರಾಕ್ ಹೊತ್ಯಾ ಜಾಗ್ಯಾಕ್ ಯೆಲಾಂವ್, ತೆಚ್ಯಾ ದುಸ್ರೆ ದಿಸಿ ಸಾಮಾಸಾಕ್ ಪಾಲ್ಲ್ಯಾಂವ್, ಅನಿ ತೆಚ್ಯಾ ದುಸ್ರೆ ದಿಸಿ ಮಿಲೆತಾತ್ ಯೆವ್ನ್ ಪಾಲ್ಲ್ಯಾಂವ್.


ಪಾವ್ಲುನ್ ಮಿಲೆತಾಕ್ನಾ ತಾಂಡ್ಯಾಚ್ಯಾ ಮುಂಖಡಾಕ್ನಿ ಅಪ್ನಾಕ್ ಭೆಟುಚೆ ಮನುನ್ ಖಬರ್ ಧಾಡುನ್ ಅಪ್ನಾಕ್ಡೆ ಬಲ್ವುಲ್ಯಾನ್.


ಮಾನಾ ಪಾವ್ಲು ಅಥೆನ್ಸ್ ಸೊಡುನ್ ಕೊರಿಂಥಾ ಮನ್ತಲ್ಯಾ ಶಾರಾಕ್ ಗೆಲೊ.


ಕ್ರಿಸ್ಪಸ್ ಮನ್ತಲೊ ಎಕ್ ಮಾನುಸ್ ಸಿನಾಗೊಚೊ ಅದಿಕಾರಿ ಹೊಲ್ಲೊ, ಅನಿ ತೆಚ್ಯಾ ಘರಾತ್ ಹೊತ್ತಿ ಸಗ್ಳ್ಯಾ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ, ಕೊರಿಂಥ್ ಮನ್ತಲ್ಯಾ ಗಾಂವಾತ್ ಪಾವ್ಲುನ್ ಸಾಂಗಲ್ಲಿ ಬರಿ ಖಬರ್ ಆಯ್ಕಲ್ಯಾ ಲೈ ಲೊಕಾನಿ ವಿಶ್ವಾಸ್ ಕರುನ್ ಬಾಲ್ತಿಮ್ ಘೆಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು