Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:18 - ದೆವಾಚಿ ಖರಿ ಖಬರ್

18 ಅನಿಬಿ ಸಗ್ಳ್ಯಾ ವಾಯ್ಟಾನಿತ್ನಾ ಧನಿ ಮಾಕಾ ಹುರ್‍ವುತಾ ಅನಿ ಅಪ್ನಾಚ್ಯಾ ಸರ್ಗಾಚ್ಯಾ ರಾಜಾತ್ ಶಾಬಿತ್ ನ್ಹೆವ್ನ್ ಪಾವ್ಸುತಾ. ತೆಕಾ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಾನು ಯಾವ ದುಷ್ಕೃತ್ಯವನ್ನೂ ಮಾಡದಂತೆ ಕರ್ತನು ನನ್ನನ್ನು ಕಾಪಾಡಿ ತನ್ನ ಬಳಿಗೆ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ನನ್ನನ್ನು ಪ್ರತಿಯೊಂದು ದುಷ್ಟದಾಳಿಯಿಂದ ಕರ್ತ ಯೇಸು ತಪ್ಪಿಸಿ, ತಮ್ಮ ಪರಲೋಕ ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ತರುವರು. ಯುಗಯುಗಾಂತರಗಳಲ್ಲಿಯೂ ಅವರಿಗೆ ಮಹಿಮೆ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:18
40 ತಿಳಿವುಗಳ ಹೋಲಿಕೆ  

ಖರೆ, ಧನಿ ವಿಶ್ವಾಸಿ,ತೊ ತುಮ್ಕಾ ತಾಕತ್ ದಿತಾ ಅನಿ ವಾಯ್ಟಾನಿತ್ನಾ ರಾಕ್ತಾ.


ಲೈ ಕಟಿನ್ ಪರಿಕ್ಷಾತ್ ಅಮ್ಕಾ ಘಾಲುನಕೊ, ಸೈತಾನಾಕ್ನಾ ಅಮ್ಕಾ ರಾಕ್”.


ಆಕ್ರಿಚ್ಯಾ ಕಾಲಾತ್ ದಿಸುನ್ ಯೆವ್ಕ್ ತಯಾರ್ ಅಸಲ್ಲ್ಯಾ ಸುಟ್ಕೆಕ್ ದೆವಾಚಿ ಪದ್ವಿ ವಿಶ್ವಾಸಾಚ್ಯಾ ವೈನಾ ತುಮ್ಕಾ ಬರೆ ಕರುನ್ ಸಂಬಾಳ್ತಾ.


ಅಮ್ಕಾ ಸಮಾದಾನ್ ದಿತಲೊ ದೆವ್ ತುಮ್ಕಾ ಸಗ್ಳ್ಯಾ ವಾಟೆನ್ ಪವಿತ್ರ್ ಕರುಂದಿತ್ ಅನಿ ತುಮ್ಚೊ ಆತ್ಮೊ, ಜಿವ್, ಆಂಗ್ ಸಗ್ಳ್ಯಾ ವಾಯ್ಟಾನಿತ್ನಾ ರಾಕುನ್ ಜೆಜು ಕ್ರಿಸ್ತಾಚ್ಯಾ ಯೆನ್ಯಾಕ್ ತಯಾರ್ ಕರುನ್ ಥಂವ್ದಿತ್.


ತುಮಿ ತೆಚಿ ಇಚ್ಚ್ಯಾ ಫುರಾ ಕರಿಸಾರ್ಕೆ ಸಗ್ಳ್ಯಾ ಬರ್‍ಯಾ ಕಾಮಾಕ್ನಿ ಪಾಜೆ ಹೊಲ್ಲೊ ಅನ್ಕುಲ್ ತುಮ್ಕಾ ದಿಂವ್ದಿತ್ ಅನಿ ತೊ ಜೆಜುಕ್ರಿಸ್ತಾ ವೈನಾ ಅಪ್ನಾಕ್ ಸಮಾ ಹೊವ್ನ್ ಹೊತ್ತೆ ಅಮ್ಚ್ಯಾಕ್ಡೆ ಕರುಂದಿತ್. ತೆಕಾ ಸದಾಸರ್ವತಾಕ್ ಸ್ತುತಿ ಹೊಂವ್ದಿತ್ ಆಮೆನ್.


ಹ್ಯಾ ಬರ್‍ಯಾ ಖಬ್ರೆಸಾಟ್ನಿ ಮಿಯಾ ಹ್ಯೊ ಕಸ್ಟ್ ಸೊಸುಕ್ ಲಾಗ್ಲಾ. ಖರೆ ಮಾಕಾ ಅನಿಬಿ ಬರೊಸೊ ಹಾಯ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಕೊನಾಚ್ಯಾ ವರ್‍ತಿ ಬರೊಸೊ ಥವ್ಲಾ; ತೊ ಮಾಕಾ ಗೊತ್ತ್ ಹಾಯ್ ಅನಿ ಜೆ ಕಾಮ್ ಮಿಯಾ ಕರುನ್ ಸಾರ್ತಲೆ ಮನುನ್ ಹಾಯ್; ತ್ಯಾ ದಿಸಾ ಪತರ್ ಮಾಜಿ ರಾಕನ್ ಕರ್‍ತಲೊ ಬಳ್ ತೆಕಾ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ಮರ್‍ನಾಚ್ಯಾ ಭಯಂಕರ್ ಕಸ್ಟಾತ್ನಾ ತೆನಿಚ್ ಅಮ್ಕಾ ರಾಕ್ಲ್ಯಾನ್; ಅನಿ ಫಿಡೆಬಿ ತೊಚ್ ಅಮ್ಕಾ ರಾಕ್ತಾ. ಅಮ್ಕಾ ಕನ್ನಾಬಿ ಸೊಡುನ್ ಘಾಲಿನಸಲ್ಲ್ಯಾ, ತೆಚ್ಯಾ ವರ್ತಿ ಅಮ್ಚೊ ಬರೊಸೊ ಅಮಿ ಥವ್ಲ್ಯಾಂವ್.


ಕಶ್ಯಾಕ್ ಮಟ್ಲ್ಯಾರ್ ಸಗ್ಳೆ ತೆಚ್ಯಾ ವೈನಾತ್ ರಚುನ್ ಹೊಲಾ, ಅನಿ ಸಗ್ಳೆ ತೆಚೆ ವೈನಾಚ್ ಅನಿ ತೆಚೆಸಾಟ್ನಿಚ್ ಅಕೆರ್ ಹೊತಾ. ದೆವಾಕ್ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್! ಆಮೆನ್.


ತನ್ನಾ ದೆವಾಚಿ ಲೊಕಾ ತೆಂಚ್ಯಾ ದೆವಾ ಬಾಬಾಚ್ಯಾ ರಾಜಾತ್ ದಿಸ್ ಹೊಳಾವ್ತಲ್ಯಾ ಸರ್ಕೆ ಹೊಳ್ವುತ್ಯಾತ್. ಕೊನಾಕ್ ಕಾನಾ ತೆನಿ ಆಯ್ಕುಂದಿತ್!” ಮಟ್ಲ್ಯಾನ್.


ತೆಂಕಾ ಹ್ಯಾ ಜಗಾತ್ನಾ ಕಡೆಕ್ ಕಾಡುನ್ ಘೆ ಮನುನ್ ಮಿಯಾ ಮಾಗಿನಾ. ಖರೆ ತೆಂಕಾ ತ್ಯಾ ಬುರ್ಶ್ಯಾಚ್ಯಾ ಹಾತಾತ್ನಾ ರಾಕ್ ಮನುನ್ ಮಾಗ್ತಾ.


“ಬಾರಿಕ್ಲ್ಯಾ ಹಿಂಡಾ ಭಿಂವ್‍ನಕೊ, ತುಜ್ಯಾ ಬಾಬಾಕ್ ಅಪ್ನಾಚೆ ರಾಜ್ ತುಕಾ ದಿವ್ಕ್ ಬರೆ ದಿಸ್ಲಾ.


ತೊ ಎಕ್ಲೊಚ್ ಕನ್ನಾಬಿ ಮರಾನ್‍ ನಸಲ್ಲೊ; ಕೊನಾಕ್ ಜಾವ್ಕ್ ಹೊಯ್‍ ನಸಲ್ಲ್ಯಾ ಉಜ್ವೊಡಾತ್ ರ್‍ಹಾತಲೊ. ತೆಕಾ ಕನ್ನಾಬಿ ಕೊನ್‍ಬಿ ಬಗುಕ್ನಾತ್ ಅನಿ ಬಗಿಬಿ ನಾತ್. ಮಾನ್ ಅನಿ ಕನ್ನಾಚ್ ಸರಿನಸಲ್ಲೊ ಬಳ್ ತೆಚೊಚ್ ಹೊಂವ್ದಿತ್! ಆಮೆನ್.


ಮಾನ್ಸಾಚ್ಯಾನ್ ಜಿಕುಕ್ ಹೊಯ್ನಾ ತಸ್ಲಿ ಪರಿಕ್ಷಾ ಅಮ್ಕಾ ಅಜುನ್ ಪತರ್ ಯೆವ್ಕ್ ನಾ. ದೆವ್ ವಿಶ್ವಾಸಿ, ತೊ ಅಮ್ಕಾ ಆಟ್ಪಿನಾ ತಸ್ಲಿ ಪರಿಕ್ಷಾ ಯೆವ್ಕ್ ಸೊಡಿ ನಾ; ಪರಿಕ್ಷಾ ಯೆಲ್ಲ್ಯಾ ವೆಳಾರ್ ತೆಚೆ ವೈರ್ ಜಿಕುಕ್ ಉಪಾಯ್ ಅನಿ ಘಟ್ ರ್‍ಹಾವ್ಕ್ ತಾಕತ್ ದಿತಾ.


ಅಸೆ ಸಗ್ಳಿ ಪದ್ವಿ ಸದಾ ಸರ್ವತಾಕ್ ತೆಜಿಚ್ ಹೊಂವ್ದಿತ್ ಆಮೆನ್.


ಅತ್ತಾ ತ್ಯಾ ನಿರಂತರ್ ರಾಜ್ವಟ್ ಕರ್ತಲ್ಯಾ ರಾಜಾಕ್, ಕನ್ನಾಚ್ ನಾಸ್ ಹೊಯ್ನಸಲ್ಲ್ಯಾ ಅನಿ ದಿಸ್ಟಿಕ್ ದಿಸಿನಸಲ್ಲ್ಯಾ ಎಕ್ಲ್ಯಾಚ್ ದೆವಾಕ್ ಮಹಿಮಾ ಅನಿ ಮಾನ್ ಹೊಂವ್ದಿತ್ ಸದಾ ಸರ್ವತಾಕ್ ಆಮೆನ್!


ತನ್ನಾ ರಾಜಾ ಅಪ್ನಾಚ್ಯಾ ಉಜ್ವ್ಯಾ ಬಾಜುಕ್ ಹೊತ್ತ್ಯಾಕ್ನಿ,ಮಾಜ್ಯಾ ಬಾಬಾಚೊ ಆಶಿರ್ವಾದ್ ಹೊತ್ತ್ಯಾನು ಯೆವಾ! ಜಗ್ ರಚುಚ್ಯಾ ಅದ್ದಿಚ್ಯಾನ್ ತುಮ್ಚ್ಯಾಸಾಟ್ನಿ ತಯಾರ್ ಕರುನ್ ಥವಲ್ಲೊ ರಾಜ್ ತುಮ್ಚಿ ಆಸ್ತಿ ಕರುನ್ ಘೆವಾ.


ಜೆಜು ಕ್ರಿಸ್ತಾಚೊ ಸೆವಕ್ ಅನಿ ಜಾಕೊಬಾಚ್ಯಾ ಭಾವಾ ಜುದಾನ್ ದೆವಾಚ್ಯಾ ಪ್ರೆಮಾತ್ ಅನಿ ಜೆಜು ಕ್ರಿಸ್ತಾಸಾಟ್ನಿ ರಾಕುನ್ ಥವಲ್ಲ್ಯಾಕ್ನಿ ಲಿವ್ತಲಿ ಚಿಟ್.


ತ್ಯಾ ದೆವಾಕ್ ಸದಾಸರ್ವತಾಕ್ ಮಹಿಮಾ ಹೊಂವ್ದಿತ್ ಆಮೆನ್!


ಎಕ್ಲ್ಯಾಚ್, ಸಗ್ಳೆ ಗೊತ್ತ್ ಹೊತ್ತ್ಯಾ ದೆವಾಕ್, ಜೆಜು ಕ್ರಿಸ್ತಾಚ್ಯಾ ವೈನಾ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್, ಆಮೆನ್.


ಅನಿ ಮಾಜ್ಯಾ ಬಾಬಾನ್ ಮಾಕಾ ಅದಿಕಾರ್ ಚಾಲ್ವುಕ್ ಮನುನ್ ಹಕ್ಕ್ ದಿಲ್ಯಾ ಸರ್ಕೊ, ಮಿಯಾಬಿ ತುಮ್ಕಾ ಅದಿಕಾರ್ ಚಾಲ್ವುಕ್ ಹಕ್ಕ್ ದಿತಾ.


ಅಮಿ ದುಸ್ರ್ಯಾನಿ ಕರಲ್ಲ್ಯಾ ಚುಕಾ ಕಶೆ ಮಾಪ್ ಕರ್‍ತಾವ್, ತಸೆ ಅಮ್ಚ್ಯಾ ಚುಕಾ ಮಾಪ್ ಕರ್, ಅನಿ ಅಮ್ಕಾ ಲೈ ಕಟಿನ್ ಪರಿಕ್ಷಾತ್ನಿ ಘಾಲುನಕ್ಕೊ”.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ದೆವಾನ್ ಅಪ್ನಾಚ್ಯಾ ಶಾನ್‍ಪಾನಾನ್ ನಿರ್ದಾರ್ ಕರಲ್ಲ್ಯಾ ಸರ್ಕೆ ಜಗಾನ್ ಅಪ್ನಾಚ್ಯಾ ಶಾನ್‍ಪಾನಾನ್‍ ದೆವಾಚಿ ವಳಕ್ ಧರುಕ್ ಹೊವ್ಕ್ ನಾ, ತಸೆ ಮನುನ್ ಅಮ್ಚ್ಯಾ ಬರ್‍ಯಾ ಖಬ್ರೆಚ್ಯಾ ಪಿಶೆಪಾನಾಚ್ಯಾ ವೈನಾ ವಿಶ್ವಾಸ್ ಕರ್ತಲ್ಯಾಕ್ನಿ ಸುಟ್ಕಾ ಕಮ್ವುನ್ ಘೆವ್ಚೆ ಮನ್ತಲಿ ದೆವಾಚಿ ಮರ್ಜಿ ಹೊತ್ತಿ.


ಅಶೆ ರ್‍ಹಾತಾನಾ, ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಎವ್ಡೆಚ್ ಸಾಂಗುಕ್ ಬಗುಲಾ; ಪಾಪಿ ಆಂಗಾಕ್ ಅನಿ ರಗ್ತಾಕ್ ದೆವಾಚ್ಯಾ ರಾಜಾತ್ ವಾಟೊ ರ್‍ಹಾಯ್ನಾ; ನಾಹೊಲ್ಯಾರ್ ನಾಸ್ ಹೊವ್ನ್ ಜಾತಲ್ಯಾನ್, ನಾಸ್ ಹೊವ್ನ್ ಜಾಯ್‌ನಸ್ತಾನಾ ರ್‍ಹಾತಲ್ಯಾತ್ ವಾಟೊ ಘೆವ್ಕ್ ಹೊಯ್ನಾ.


ದೆವಾಚ್ಯಾ ಅನಿ ಕ್ರಿಸ್ತ್ ಜೆಜುಚ್ಯಾ ಇದ್ರಾಕ್ ತೊ ಝಿತ್ತ್ಯಾಂಚಿ ಅನಿ ಮರಲ್ಲ್ಯಾಂಚಿ ಝಡ್ತಿ ಕರ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ರಾಜಾ ಹೊವ್ನ್ ರಾಜ್ ಚಾಲ್ವುಕ್ ಯೆತಾ. ಮಿಯಾ ತುಕಾ ಗಂಬಿರ್ ರಿತಿನ್ ಹುಕುಮ್ ದಿತಾ.


ಖರೆ ತೆನಿ ಸರ್ಗ್ ಮನ್ತಲ್ಯಾ ಬರ್‍ಯಾ ದೆಶ್ಯಾಕ್ ಆಸ್ಯಾ ಕರ್‍ತಲಿ ಲೊಕಾ ತಸೆ ಹೊವ್ನ್, ತೆಂಚೊ ದೆವ್ ವಿಶ್ವಾಸಾನ್ ಅಪ್ನಾಚ್ಯಾ ಲೆಕಾಕ್ ಭೆಟ್ವುನ್ ದಿವ್ಕ್ ಲಾಗಲ್ಲೊ, ತೆಕಾ ಗೊಸ್ಟ್ ದಿವ್ನ್ ಹೊಲ್ಲಿ ಹೊತ್ತ್ಯೆ ಹೊಲ್ಯಾರ್ಬಿ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಬಲಿ ಕರುನ್ ದಿವ್ಕ್ ತೊ ತಯಾರ್ ಹೊತ್ತೊ.


ಖರೆ ತುಮಿ ಸಿಯೊನ್ ಮಡ್ದಿಕ್, ಝಿತ್ತೊ ದೆವ್ ರಾತಲ್ಯಾ ಶಾರಾತ್ ಸರ್ಗಾಚ್ಯಾ ಜೆರುಜಲೆಮಾಕ್ ಯೆಲ್ಲ್ಯಾಸಿ, ತುಮಿ ಹಜಾರಾನಿ ಹಜಾರ್ ದೆವ್‍ದುತಾ ಖುಶಿ ಕರ್ತಾಲ್ಯಾ ಜಾಗ್ಯಾರ್ ಯೆಲ್ಯಾಸಿ.


ಅಸೆ ಅಮ್ಚ್ಯಾ ಧನಿಯಾಕ್ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚ್ಯಾ ಅಂತ್ ನಸಲ್ಲ್ಯಾ ರಾಜಾತ್ ಭುತ್ತುರ್ ತುಮ್ಕಾ ಫುರಾ ಹಕ್ಕ್ ದಿವ್ನ್ ಹೊತಾ.


ಖರೆ ಅಮ್ಚೊ ಧನಿಯಾಚಿ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚಿ ಕುರ್ಪಾ ಅನಿ ಶಾಂತ್ಪಾನ್ ತುಮ್ಚ್ಯಾ ಮದ್ದಿ ವಾಡುಂದಿ ಅತ್ತಾ ಅನಿ ಕನ್ನಾಬಿ ತೆಕಾ ಮಹಿಮಾ ಹೊಂವ್ದಿ ! ಆಮೆನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು