Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:12 - ದೆವಾಚಿ ಖರಿ ಖಬರ್

12 ಮಿಯಾ ತುಖಿಕಾಕ್ ಪುರಾ ಅದಿಕಾರಾನ್ ಎಫೆಜಾಕ್ ಧಾಡುನ್ ದಿಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12-13 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12-13 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:12
11 ತಿಳಿವುಗಳ ಹೋಲಿಕೆ  

ಅಮ್ಚೊ ಪ್ರೆಮಾಚೊ ಭಾವ್ ತುಖಿಕಾ ಮನ್ತಲ್ಯಾಕ್ ತುಮ್ಚ್ಯಾಕ್ಡೆ ಧಾಡುನ್ ದಿವ್ಲಾ, ತೊ ಧನಿಯಾಚ್ಯಾ ಸೆವಾತ್ ವಿಶ್ವಾಸಾಚೊ ಸೆವಕ್ ಹೊವ್ನ್ ಹಾಯ್, ಹಿತ್ಲಿ ಸಂಗ್ತಿಯಾ ಸಗ್ಳಿ ತೊ ತುಮ್ಕಾ ಕಳ್ವುತಾ. ಮಿಯಾ ಹಿತ್ತೆ ಕಸೊ ಹಾಯ್, ಅನಿ ಕಾಯ್ ಕರುಲ್ಲಾ ಮನ್ತಲೆ ತನ್ನಾ ತುಮ್ಕಾ ಕಳ್ತಾ.


ಬೆರೆಯಾತ್ಲೊ ಪುರ್ರ್ ಮನ್ತಲ್ಯಾಚೊ ಲೆಕ್ ಸೊಪತ್ರ್ ಥೆಸಲೊನಿಕಾತ್ಲೊ ಅರಿಸ್ತಾರ್ಕ್, ಅನಿ ಸೆಕುಂದ್ ದರ್ಬೆಚೊ ಗಾಯಸ್, ಅನಿ ಆಸಿಯಾ ಪ್ರಾಂತ್ಯಾತ್ಲೊ ತುಕಿಕ್, ತ್ರೊಪಿಮ್ ಅನಿ ತಿಮೊಥಿ ಹೆನಿ ಸಗ್ಳೆ ತೆಚ್ಯಾ ವಾಂಗ್ಡಾ ಹೊತ್ತೆ.


ಮಿಯಾ ಅರ್ತೆಮಾಕ್, ನಾ ತರ್ ತುಖಿಕಾಕ್ ತುಜೆಕ್ಡೆ ಧಾಡುನ್ ದಿಲ್ಲ್ಯಾ ತನ್ನಾ, ನಿಕೊಪೊಲಿತ್ ಮಾಜೆಕ್ಡೆ ಯೆವ್ಕ್ ಖಟ್ಪಟ್ ಕರುನ್ ಬಗ್ ಕಶ್ಯಾಕ್ ಮಟ್ಲ್ಯಾರ್ ಥಂಡಿಚ್ಯಾ ದಿಸಾತ್ನಿ ಮಿಯಾ ಥೈಚ್ ರ್‍ಹವ್ಚೆ ಮನುನ್ ಕರ್‍ಲಾ.


ತುಕಿಕ್ ಮನ್ತಲೊ ಕ್ರಿಸ್ತಾ ವೈನಾ ಮಾಜೊ ಪ್ರೆಮಾಚೊ ಭಾವ್. ಮಾಜ್ಯಾ ವಾಂಗ್ಡಾ ಧನಿಯಾಚ್ಯಾ ಕಾಮಾತ್ ವಿಶ್ವಾಸಾಚೊ ಸೆವಕ್ ಅನಿ ಕಾಮ್ಗಾರಿ ಹೊವ್ನ್ ಹಾಯ್, ಮಾಕಾ ಕಾಯ್ ಕಾಯ್ ಹೊಲೆ ಮನ್ತಲೆ ತೊ ತುಮ್ಕಾ ಕಳ್ವುತಾ.


ಮಿಯಾ ಮೆಸಿದೊನಿಯಾಕ್ ಜಾತಾನಾ ತಿಯಾ ಎಫೆಜಾತುಚ್ ರ್‍ಹಾ ಮನುನ್ ಮಿಯಾ ತುಕಾ ಮಾಗುನ್ ಘೆಟಲ್ಲೊ, ಉಲ್ಲಿ ಲೊಕಾ ಥೈ ಚುಕ್ ಶಿಕಾಪಾ ಲೊಕಾಕ್ನಿ ಶಿಕ್ವುಲ್ಯಾತ್ ತೆಂಕಾ ತೆ ಶಿಕಾಪ್ ಬಂದ್ ಕರಾ ಮನುನ್ ತಿಯಾ ಹುಕುಮ್ ದಿ.


“ಅತ್ತಾ ಮಾಜ್ಯಾಕ್ಡೆ ಆಯ್ಕಾ ತುಮ್ಚೊ ಎಕ್ಲೊಬಿ ಮಾಕಾ ಅನಿ ಕನ್ನಾಬಿ ಬಗಿನಾಸಿ ಮನ್ತಲೆ ಮಾಕಾ ಗೊತ್ತ್ ಹಾಯ್, ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ವೆಳಾರುಚ್ ದೆವಾಚ್ಯಾ ವಿಶಯಾಚೆ ಖಬರ್ ಮಿಯಾ ತುಮ್ಕಾ ಸಾಂಗ್ತಾ.


ತೆನಿ ಎಫೆಸಿ ಮನ್ತಲ್ಯಾ ಶಾರಾಕ್ ಗೆಲೆ ಪ್ರಿಸ್ಕಿಲ್ಲ್ ಅನಿ ಅಕ್ವಿಲ್ಲಾಕ್ ಪಾವ್ಲುನ್ ತೆಂಕಾ ಸೊಡುನ್ ಗೆಲೆ ಹಿತ್ತೆಚ್ ಪಾವ್ಲುನ್ ಎಫೆಸ್‍ ಮನ್ತಲ್ಯಾ ಗಾಂವಾತ್ ರಾತಾನಾ ಸಿನಾಗೊ ಜಾವ್ನ್ ಜುದೆವಾಂಚ್ಯಾ ಲೊಕಾಂಚ್ಯಾಕ್ಡೆ ಚರ್ಚಾ ಕರ್‍ಲ್ಯಾನ್.


ಹೆಚ್ಯಾ ಬದ್ಲಾಕ್ ತೆನಿ ಜಾತಾನಾ ತೆಂಕಾ ದೆವಾಚೊ ಮನ್ ರ್‍ಹಾಲ್ಯಾರ್, ಮಿಯಾ ಪರ್ತುನ್ ತುಮ್ಚ್ಯಾಕ್ಡೆ ಯೆತಾ ಮನುನ್ ಸಾಂಗುನ್ ಢೊನಾತ್ನಾ ಸಮುಂದರಾಚ್ಯಾ ವಾಟೆನ್ ಎಫೆಸಾಕ್ ಗೆಲೊ.


ಅಪೊಲ್ಲೊಸ್ ಕೊರಿಂಥ್ ಶಾರಾತ್ ರಾತಾನಾ ಪಾವ್ಲುನ್ ಮಡ್ಡಿ ವೈಲಾ ಗಾಂವಾತ್ನಿ ಜಾವ್ನ್ಗೆತ್ ಎಫೆಸಾಕ್ ಯೆವ್ನ್ ಉಲ್ಯಾ ಶಿಸಾಕ್ನಿ ಭೆಟುನ್,


ಅಮ್ಚಿ ಪರಿಸ್ತಿತಿ ತುಮ್ಕಾ ಗೊತ್ತ್ ರ್‍ಹಾವ್ಚೆ ಮನ್ತಲಿ ಮಾಜಿ ಆಶ್ಯಾ, ಅನಿ ತೆಚ್ಯಾ ವೈನಾ ತುಮ್ಕಾ ಉಮ್ಮೆದ್ ಭರ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು