2 ತಿಮೊಥೆಯನಿಗೆ 3:16 - ದೆವಾಚಿ ಖರಿ ಖಬರ್16 ಹೆ ಸಗ್ಳಿ ಪವಿತ್ರ್ ಪುಸ್ತಕಾತ್ಲಿ ಶಿಕಾಪಾ ದೆವಾನ್ ಪ್ರೆರನ್ ಕರಲ್ಲ್ಯಾ ವೈನಾ ಘಡಲ್ಲಿ ಹಾತ್, ಅಶೆ ತಿ ಶಿಕಾಪಾ ಖರೆಪಾನ್ ಕಾಯ್ ಹಾಯ್ ತೆ ಶಿಕ್ವುಕ್, ಚುಕ್ ಕರಲ್ಲ್ಯಾ ತನ್ನಾ ಜೊರ್ ಕರುಕ್, ಅನಿ ಚುಕ್ ಅಸಲ್ಲೆ ಸಮಾ ಕರುಕ್, ಅನಿ ಬರೆ ಜಿವನ್ ಕರ್‍ತಲೆ ಶಿಕ್ವುಕ್ ಉಪ್‍ಯೊಗಾಕ್ ಪಡ್ತ್ಯಾತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಪವಿತ್ರ ವೇದಗಳೆಲ್ಲವೂ ದೇವರ ಶ್ವಾಸದಿಂದಲೇ ಉಂಟಾದದ್ದು. ಅದು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್, ದೆವಾಚೆ ಗೊಸ್ಟ್ ಝಿತ್ತಿ ಅನಿ ಕಾಮ್ ಕರಿತ್ ರಾತಲೆ ಮನ್ತಲೆ ಖರೆಚ್! ತೆ ಪಾಜ್ವಲ್ಲ್ಯಾ ದೊನ್ ಧಾರೆಚ್ಯಾ ಮೊಟ್ಯಾ ಚಾಕ್ವಾನ್ಬಿ ಧಾರ್ ಹೊವ್ನ್ ಹಾಯ್, ಅನಿ ಜಾಸ್ತಿ ಕಾತ್ರುಕ್ ಸಕ್ತಾ ತಸ್ಲಿ, ಜಿವ್ ಅನಿ ಆತ್ಮೊ, ಸಂದ್ ಅನಿ ಹಡ್ಡಾಂಚಿ-ಹಡ್ಡಾ ಸಯ್ತ್ ಭೆಕ್ಳೆ ಹೊಯ್ ಸಾರ್ಕೆ ತೊಡ್ತಲಿ ತಾಕತ್ ತೆಕಾ ಹಾಯ್; ಮಾನ್ಸಾಚ್ಯಾ ಮನಾತ್ಲಿ ಆಶ್ಯಾ ಅನಿ ಯವ್ಜನ್ಯಾ ಸೈತ್ ತೆ ಪಾರಕ್ ಕರುನ್ ಬಗ್ತಾ.