Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 3:11 - ದೆವಾಚಿ ಖರಿ ಖಬರ್

11 ಮಾಜೆ ವರ್‍ತಿ ಯೆಲ್ಲಿ ಸಂಕಟಾ, ಅನಿ ಕಸ್ಟಾ ತುಕಾ ಗೊತ್ತ್ ಹಾತ್. ಅಂತಿಯೊಕಾತ್, ಇಕೊನಿಯಾತ್, ಅನಿ ಲಿಸ್ತ್ರಾತ್ ಮಾಕಾ ಕಸ್ಲೊ ಕಸ್ಟ್ ಸೊಸ್ತಲೊ ಪಡ್ಲೊ ಕಾಯ್-ಕಾಯ್ ಹೊಲೆ ಮನ್ತಲೆ ಸಗ್ಳೆ ತುಕಾ ಗೊತ್ತ್ ಹಾಯ್. ಖರೆ ಧನಿಯಾನ್ ತ್ಯಾ ಸಗ್ಳ್ಯಾ ತರಾಸಾನಿತ್ನಾ ಮಾಕಾ ರಾಕ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನನಗೆ ಸಂಭವಿಸಿದ ಹಿಂಸೆ ಮತ್ತು ಸಂಕಟಗಳ ಬಗ್ಗೆಯೂ ನಿನಗೆ ತಿಳಿದಿದೆ. ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳಲ್ಲಿ ನನಗೆ ಸಂಭವಿಸಿದ ಸಂಗತಿಗಳೆಲ್ಲವೂ ನಿನಗೆ ತಿಳಿದಿವೆ. ನಾನು ಆ ಸ್ಥಳಗಳಲ್ಲಿ ಅನುಭವಿಸಿದ ಹಿಂಸೆಯು ನಿನಗೆ ತಿಳಿದಿದೆ. ಆದರೆ ಆ ಎಲ್ಲ ತೊಂದರೆಗಳಿಂದ ಪ್ರಭುವು ನನ್ನನ್ನು ಕಾಪಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನಾನು ಎಂತೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬುದನ್ನೂ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಕಷ್ಟಾನುಭವಗಳನ್ನೂ ನನಗುಂಟಾದ ಎಲ್ಲಾ ಹಿಂಸೆಗಳನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಕರ್ತದೇವರು ನನ್ನನ್ನು ಇವೆಲ್ಲವುಗಳಿಂದ ಬಿಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 3:11
43 ತಿಳಿವುಗಳ ಹೋಲಿಕೆ  

ಹೆ ಬಗಲ್ಯಾ ಜುದೆವಾಂಚ್ಯಾ ಲೊಕಾಕ್ನಿ ಲೈ ಕುಶ್ಡೆಪಾನ್ ಹೊಲೆ ತೆನಿ ಪಾವ್ಲುಚಿ ಬೊಲ್ನಿಯಾ ಆಯ್ಕುನ್ ಗಾಳಿಯಾ ದಿಲ್ಯಾನಿ ಅನಿ ವಿರೊದ್ ಕರ್‍ಲ್ಯಾನಿ.


ಧನಿ ದೆವ್ ಅಪ್ಲ್ಯಾ ಲೊಕಾಕ್ನಿ ತರಾಸಾತ್ನಾ ರಾಕ್ವನ್ ಕರ್ತಲೊ ಹೊವ್ನ್ ಹಾಯ್ ,ಅನಿ ತೊ ಬುರ್ಶಾ ಲೊಕಾಕ್ನಿ ಝಡ್ತಿ ಕರ್ತಲೊ ಎಳ್ ಯೆಯ್ ಪತರ್ ತೆಂಕಾ ಶಿಕ್ಷಾ ದಿವ್ನ್ಗೆತ್ ರ್‍ಹಾತಾ ಮನ್ತಲೆ ಖರೆಚ್ ಹಾಯ್ .


ಮಿಯಾ ಮಾಜ್ಯಾ ಶರ್ತಿತ್ ಬರೆ ಕರುನ್ ಪಳಾಲಾ, ಮಾಜೆ ಪಳಾಪ್ ಮಿಯಾ ಪಳುನ್ ಸಾರ್ಲಾ ಅನಿ ಮಾಜೊ ವಿಶ್ವಾಸ್ ಮಿಯಾ ಖಡ್ತರ್‍ಪಾನಾನ್ ಸಂಬಾಳುನ್ ಥವ್ಲಾ.


ತ್ಯಾ ದಿಸ್ಸಾತ್ನಿ ದೆವಾನ್ ಮಾಕಾ ಮಜತ್ ಕರ್‍ಲ್ಯಾನ್. ತೊ ಮಾಕಾ ಆಜ್ ಪತರ್ ಮಜತ್ ಕರುನ್ಗೆತ್ ಹಾಯ್, ತೆಚಾಸಾಟ್ನಿ ಮಿಯಾ ಆಜ್ ಹಿತ್ತೆ ಇಬೆ ಹಾವ್, ಅನಿ ಮಿಯಾ ಬಗಟಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಸಾಂಗಿನಸ್ತಾನಾ, ಮೊಯ್ಜೆಚ್ಯಾ ಅನಿ ಪ್ರವಾದಿಂಚ್ಯಾ ಇದ್ರಾಕ್ ಖರೆ ಕರ್‍ತಾ ಮನುನ್ ಸಾಂಗಲ್ಲಿ ಸಂಗ್ತಿಯಾ ಸಗ್ಳ್ಯಿ ಸಾಂಗುಕ್ ಲಾಗ್ಲಾ.


ತುಜ್ಯಾ ಸ್ವತಾಚ್ಯಾ ಲೊಕಾಚ್ಯಾಂಕ್ನಾ ಅನಿ ಜುದೆವಾಂಚ್ಯಾ ಲೊಕಾಂಚ್ಯಾಕ್ನಾ ತುಕಾ ವೈಟ್ ಹೊಯ್ನಾ ಸಾರ್ಕೆ ರಾಕ್ತಾ, ಮಿಯಾ ತುಕಾ ತೆಂಚ್ಯಾ ಜಗ್ಗೊಳ್ ದಾಡುಲ್ಲಾ.


ಹೆ ಬೊಲ್ನೆ ಮಾನಾ ಝಗ್ಡೊ ಹೊಲೆ, ಜುದೆವಾಂಚಿ ಲೊಕಾ ಪಾವ್ಲುಕ್ ತೊಡುನ್ ತುಕ್ಡೆ ಕಾಡುನ್ ಟಾಕಿತ್ ಮನ್ತಲ್ಯಾ ಭಿಂಯ್ಯಾನಿ ಸೈನಿಕಾಂಚ್ಯಾ ಅದಿಕಾರ್‍ಯಾನ್ ಸೈನಿಕಾಕ್ನಿ “ಖಾಲ್ತಿ ಉತ್ರುನ್ ಜಾವ್ನ್ ಪಾವ್ಲುಕ್ ಹೆಂಚ್ಯಾ ಜಗ್ಗೊಳ್ನಾ ನ್ಹೆವ್ನ್ ಸೈನಿಕಾಂಚ್ಯಾ ಕೊಟೆತ್ ಥವಾ” ಮನುನ್ ಹುಕುಮ್ ಕರ್‍ಲ್ಯಾನ್.


ಜುದೆವಾಂಚ್ಯಾ ಲೊಕಾನಿ ಮಾಕಾ ವಿರೊದ್ ಹೊವ್ನ್ ಕರಲ್ಲ್ಯಾ ಘುಟ್ಟಾನಿ ಡೊಳ್ಯಾತ್ನಿ ಪಾನಿ ಘಾಲುನ್ಗೆತ್ ಧನಿಯಾಚ್ಯಾ ಸೆವಕಾನ್ ಸಾರ್ಕೆ ಮಾಜೆ ಕಾಮ್ ಕರುನ್ಗೆತ್ ಹಾಯ್.


ತೆನಿ ಪೆರ್ಗೆ ಮನ್ತಲ್ಯಾ ಗಾಂವಾತ್ನಿ ಫಿಡೆ ಜಾವ್ನ್, ಪಿಸಿದಿಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಅಂತಿಯೊಕಾಕ್ ಗೆಲೆ ತೆನಿ ಸಬ್ಬತಾಚ್ಯಾ ದಿಸಿ ಅಂತಿಯೊಕ್ಯಾತ್ಲಾ ಜುದೆವಾಂಚ್ಯಾ ಸಿನಾಗೊತ್ ಜಾವ್ನ್ ಬಸ್ಲ್ಯಾನಿ.


“ತೆನಿ ಮಾಜ್ಯಾ ಸಾಟ್ನಿ ಸೊಸುನ್ ಘೆವ್ಚೊ ಹೊಲ್ಲೊ ತರಾಸ್ ಮಿಯಾಚ್, ತೆಕಾ ದಾಕ್ವುನ್ ದಿತಾ” ಮನುನ್ ಸಾಂಗ್ಲ್ಯಾನ್.


ಲಿಸ್ತ್ರಾ ಮನ್ತಲ್ಯಾ ಶಾರಾತ್ ಎಕ್ಲೊ ಜಲ್ಮಿಸೊಟ್ಟೊ ಮಾನುಸ್ ಹೊತ್ತೊ ತೆಚ್ಯಾ ಪಾಂಯಾತ್ನಿ ಬಳ್ ನತ್ತಿ, ಅನಿ ಕನ್ನಾಬಿ ಚಲಲೊಚ್ ನತ್ತೊ.


ಜುದೆಯಾತ್ ಹೊತ್ತ್ಯಾ ವಿಶ್ವಾಸಾತ್ ನಸಲ್ಲ್ಯಾ ಲೊಕಾಂಚ್ಯಾ ಹಾತಾನಿತ್ಲೊ ಮಿಯಾ ಹುರುಚೊ, ಅನಿ ಮಿಯಾ ಘೆವ್ನ್ ಜಾತಲೆ ಹೆ ದಾನ್, ಜೆರುಜಲೆಮಾತ್ಲ್ಯಾ ದೆವಾಚ್ಯಾ ಲೊಕಾನಿಬಿ ಸ್ವಿಕಾರ್ ಕರಿ ಸರ್ಕೆ ಹೊಂವ್ದಿತ್ ಮನುನ್ ಮಾಗಾ.


ಕಶೆ ಕ್ರಿಸ್ತಾಚ್ಯಾ ಕಸ್ಟಾತ್ನಿ ಅಮಿ ವಾಟೊ ಘೆತಾಂವ್, ತಸೆ ಕ್ರಿಸ್ತಾ ವೈನಾ ಭರ್ಪುರ್ ಮಜತ್‌ಬಿ ಅಮ್ಕಾ ಗಾವ್ತಾ.


ತುಮ್ಚ್ಯಾ ವರ್‍ತಿ ಹೊತ್ತೊ ಅಮ್ಚೊ ಬರೊಸೊ ಬಿಲ್ಕುಲ್ ಹಾಲಿ ಸಾರ್ಕೊ ನಾ; ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ಕಸ್ಟಾತ್ ತುಮಿ ಬಾಗ್ ಘೆಟ್ಲ್ಯಾಶಿ. ತಸೆಚ್ ಅಮ್ಕಾ ಪಾಳ್ತಾ ತ್ಯಾ ಮಜತಿತ್‌ಬಿ ತುಮಿ ಭಾಗ್ ಘೆತ್ಯಾಶಿ.


ತರ್ ಕ್ರಿಸ್ತಾಸಾಟಿ ಮಾಜ್ಯಾ ಪರಿಸ್ಥಿತಿತ್ನಿ ಪರ್ವಾ ಕರಿನಸಲ್ಲ್ಯಾತ್ನಿ, ಕಸ್ಟಾತ್ನಿ, ತರಾಸಾತ್ನಿ ಅನಿ ಸಂಕಟಾತ್ನಿ ಮಿಯಾ ಕುಶ್ ಹೊವ್ನ್ ಹಾಂವ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬಳನಸಲ್ಲ್ಯಾ ಸರ್ಕೊ ರಾತಾನಾ ಖರೆಚ್! ತಾಕ್ತಿನ್ ಭರಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು