Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 2:6 - ದೆವಾಚಿ ಖರಿ ಖಬರ್

6 ಕಸ್ಟ್ ಕಾಡುನ್ ಘೊಳಲ್ಲ್ಯಾಕ್ ಫಿಕಾಚೊ ಪಯ್ಲೆಚೊ ಫಳ್ ಗಾವುಕುಚ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ವ್ಯವಸಾಯದ ಹುಟ್ಟುವಳಿಯಲ್ಲಿ ಮೊತ್ತಮೊದಲನೆಯ ಪಾಲು ಕಷ್ಟಪಟ್ಟ ರೈತನಿಗಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಮಾಡಿದವನಿಗೆ ದೊರೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಕಷ್ಟಪಟ್ಟು ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮ ಪಾಲು ದೊರೆಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯದಾಗಿ ಪಾಲುಗಾರನಾಗಿರತಕ್ಕದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 2:6
14 ತಿಳಿವುಗಳ ಹೋಲಿಕೆ  

ದೆವಾಚ್ಯಾ ಮರ್ಜಿ ಸಾರ್ಕೆ ಅನಿಬಿ ಸಂಬಾಳ್ಕಿಚಿ ಗರಜ್ ಹಾಯ್ ತನ್ನಾ ತುಮ್ಕಾ ಗೊಸ್ಟಿಚೊ ಪ್ರತಿಫಳ್ ಗಾವ್ತಾ.


ಹೆ ಸಗ್ಳೆ ಬರ್‍ಯಾ ಖಬ್ರೆಸಾಟ್ನಿ ಮಿಯಾ ಕರ್‍ತಾ; ಕಶ್ಯಾಕ್ ಮಟ್ಲ್ಯಾರ್ ಮಾಕಾಬಿ ತ್ಯಾತುರ್ ವಾಟೊ ಗಾವುಚೊ ಮನುನ್ ಮಾಜೊ ಬರೊಸೊ.


ತೆನಿ ತೆಂಕಾ, “ಭರ್‍ಪುರ್ ಪಿಕ್ಕ್ ಯೆಲ್ಲೆ ಹಾಯ್, ಖರೆ ತೆ ಗೊಳಾ ಕರುಕ್ ಕಾಮ್ಗಾರಿ ಲೈ ಕಮಿ ಹಾತ್.ಪಿಕ್ಕಾಚ್ಯಾ ಯಜಮಾನಾಕ್ಡೆ ತೆಚೆ ಪಿಕ್ಕ್ ಗೊಳಾ ಕರುಕ್ ಕಾಮ್ಗಾರಿ ಧಾಡುನ್ ದಿ ಮನುನ್ ಮಾಗ್ನಿ ಕರಾ” ಮಟ್ಲ್ಯಾನ್.


ತನ್ನಾ ಜೆಜುನ್, ಸರ್ಗಾಚೊ ರಾಜ್ ಮಟ್ಲ್ಯಾರ್ ಅಶೆ. ಎಗ್ದಾ ಎಕ್ ಮಾನುಸ್ ಸಕ್ಕಾಳಿ ಫಿಡೆ ಅಪ್ನಾಚ್ಯಾ ದರಾಕ್ಷಿಚ್ಯಾ ಮಳ್ಯಾತ್ ಕಾಮಾಕ್ ಯೆತಲಿ ಆಳಾ ಹುಡ್ಕುಕ್ ಮನುನ್ ಜಾತಾ.


ಮಿಯಾ ಸಾಂಗ್ತಾ ತ್ಯಾ ಬರ್‍ಯಾ ಗೊಸ್ಟಿಯಾ ಬರೆ ಕರುನ್ ಅರ್ಥ್ ಕರುನ್ ಘೆ, ಹೆ ಕಳ್ವುನ್ ಘೆವ್ಕ್ ಅಮ್ಚೊ ಧನಿಚ್ ತುಕಾ ಆದಾರ್ ದಿಂವ್ದಿತ್.


ಜಿಮಿನ್ ಅಪ್ನಾವರ್ತಿ ಪಡ್ತಲೊ ಪಾವ್ಸ್ ಘೆವ್ನ್, ಕೊನಾಕ್ ತರಿಬಿ ಸೆತ್ ಕರುಕ್ ಅವಕಾಸ್ ಕರುನ್ ದಿಲ್ಲ್ಯಾ ತನ್ನಾ ಎವ್ಡಿಚ್ ದೆವಾಕ್ನಾ ಆಶಿರ್ವಾದ್ ಘೆವ್ಕ್ ಹೊತಾ.


ಪಾಂಚ್ ಹಜಾರ್ ಸೊನ್ಯಾಚ್ಯಾ ಪೈಸ್ಯಾಂಚ್ಯಾ ಗಾಲಿಯಾ ಘೆಟಲ್ಲೊ ಗೆಲೊ ಅನಿ ತೆ ಪೈಸೆ ಯಾವಾರಾತ್ ಘಾಟ್ಲ್ಯಾನ್. ಅನಿ ಅನಿ ಪಾಚ್ ಹಜಾರ್ ಸೊನ್ಯಾಚ್ಯಾ ಪೈಸೆ ಖಮ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು