Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 2:22 - ದೆವಾಚಿ ಖರಿ ಖಬರ್

22 ತುಜ್ಯಾ ದಾಂಡ್ಗ್ಯಾಪಾನಾತ್ ತುಕಾ ಯೆತಲ್ಯಾ ಆಶಾನಿತ್ನಾ ತಿಯಾ ಧುರ್ ಕರ್ ಅನಿ ಪವಿತ್ರ್ ಮನಾನ್ ಧನಿಯಾಕ್ ಬಲ್ವುತಲ್ಯಾಂಚ್ಯಾ ವಾಂಗ್ಡಾ ನಿತಿನ್ ಚಲುಸಾಟ್ನಿ, ವಿಶ್ವಾಸಾನ್, ಪ್ರೆಮಾನ್ ಅನಿ ಸಮಾದಾನಾಸಾಟ್ನಿ ಖಟ್ಪಟ್ ಕರ್ ಅನಿ ಧನಿಯಾಚಿ ಮಜತ್ ಮಾಗ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀನು ಯೌವನದ ಭಾವೋದ್ರೇಕಗಳಿಗೆ ತುತ್ತಾಗದೆ ಧರ್ಮ, ವಿಶ್ವಾಸ, ಪ್ರೀತಿ ಮತ್ತು ಶಾಂತಿ - ಇವುಗಳನ್ನು ರೂಢಿಸಿಕೋ. ಈ ದಿಸೆಯಲ್ಲಿ ಶುದ್ಧ ಹೃದಯದಿಂದ ದೇವರನ್ನು ಅರಸುವವನು ನಿನಗೆ ಆದರ್ಶವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನೀನು ಯೌವನದ ಇಚ್ಫೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸಪಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 2:22
28 ತಿಳಿವುಗಳ ಹೋಲಿಕೆ  

ಮಾಜ್ಯಾ ಪ್ರೆಮಾಚ್ಯಾನು ಮಿಯಾ ತುಮ್ಕಾ ವಿನಂತಿ ಕರ್ತಾ ತುಮಿ ಹ್ಯಾ ಜಗಾತ್ ಪರ್ವಾಸಾಕ್ ಯೆಲ್ಲೆ ಅನಿ ದುಸ್ರ್ಯಾ ದೆಶಾಚೆ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ತುಮ್ಕಾಚ್ ತುಮಿ ತುಮ್ಚ್ಯಾ ಆಂಗಾಚ್ಯಾ ಆಶಾಕ್ನಿ ಸೊಡುನ್ ದಿವ್ ನಕಾಸಿ ತಿ ಕನ್ನಾಬಿ ಆತ್ಮ್ಯಾಚ್ಯಾ ವಿರೊದ್ ಝಡ್ಗುನ್ಗೆತ್ ರ್‍ಹಾತಾ.


ತೊ ವಾಯ್ಟತ್ನಾ ದುರ್ ರ್‍ಹಾಂವ್ದಿತ್ ಅನಿ ಬರೆ ಕರುಂದಿತ್, ತೆನಿ ಸಮಾಧಾನ್ ಹುಡ್ಕುಂದಿತ್ ಅನಿ ತೆ ಜೊಡುನ್ ಘೆವ್ಕ್ ಬಗುಂದಿತ್.


ತಸೆ ಹೊಲ್ಯಾರ್ ಅನೈತಿಕ್ ಸಮಂದಾಕ್ನಾ ಧುರ್ ಪಳಾ, ಮಾನುಸ್ ಕರ್‍ತಲಿ ಸಗ್ಳಿ ಪಾಪಾ ತೊ ಆಂಗಾಚ್ಯಾ ಭಾಯ್ರ್ ಕರ್‍ತಾ ಖರೆ ಅನೈತಿಕ್ ಪಾಪ್ ತೊ ಅಪ್ನಾಚ್ಯಾ ಆಂಗಾಚ್ಯಾ ವಿರೊದ್ ಕರ್‍ತಾ.


ಖರೆ ತಿಯಾ, ದೆವಾಚೊ ಪೊರ್ ಹೊವ್ನ್ ಹಾಸ್, ತಸೆ ಹೊವ್ನ್ ಹ್ಯಾ ಸಗ್ಳ್ಯಾ ಸಂಗ್ತಿಯಾನಿಕ್ನಾ ಧುರ್ ರ್‍ಹಾ ಅನಿ ಬರೆಪಾನಾಚೊ, ದೆವಸ್ಪಾನಾಚಿ ಸೆವಾ ಕರ್‍ತಲೊ, ವಿಶ್ವಾಸಾಚೊ, ಪ್ರೆಮಾಚೊ, ಥಂಡ್‍ಪಾನಾಚೊ, ಅನಿ ಬೊಳೆಪಾನಾಚೊ ಹೊವ್ನ್ ರ್‍ಹಾ.


ತುಮಿ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಸಮಾದಾನಾನ್ ಅನಿ ಪವಿತ್ರ್ ಹೊವ್ನ್ ಜಿವನ್ ಕರುಕ್ ಖಟ್ಪಟಾ, ಕೊನ್ ತೆಂಚ್ಯಾ ಜಿವನಾತ್ ಪವಿತ್ರ್ ಹೊವ್ನ್ ರ್‍ಹಾಯ್ನಾ ತೆನಿ ದೆವಾಕ್ ಬಗುಕ್ ಹೊಯ್ನಾ.


ತಿಯಾ ಎಕ್ ದಾಂಡ್ಗೊ ಮನುನ್ ಲೊಕಾನಿ ತುಕಾ ಬಾರಿಕ್ ಮನುನ್ ಯವ್ಜಿಸರ್ಕೆ ರ್‍ಹಾವ್‍ನಕೊ, ತುಜ್ಯಾ ಬೊಲ್ನ್ಯಾತ್, ಚಾಲಿತ್ ಪ್ರೆಮಾತ್ ಅನಿ ವಿಶ್ವಾಸಾತ್ ಸಗ್ಳ್ಯಾಕ್ನಿ ಪವಿತ್ರ್ ಜಿವನಾತ್ ತಿಯಾ ಉದಾರನ್ ಹೊವ್ನ್ ರ್‍ಹಾ.


ತಸೆ ಮನುನ್ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು, ಮುರ್ತಿ ಫುಜ್ಯಾ ಧುರ್ ಕರಾ.


ಹ್ಯಾ ಕರಾರಾಚ್ಯಾ ನೆಮಾಚೊ ಉದ್ದೆಶ್ ಪ್ರೆಮ್ ಹೊವ್ನ್ ಹಾಯ್. ಹೆ, ಎಕ್ ಪವಿತ್ರ್ ಭುತ್ತುರ್‍ಲ್ಯಾ ಮನಾಕ್, ಬರಿ ಬುದ್ದ್ ಅನಿ ವಿಶ್ವಾಸ್ ಯೆತಾ.


ಮಾಜ್ಯಾ ಪ್ರಿತಿಚ್ಯಾ ದೊಸ್ತಾ, ತಿಯಾ ಅಸೆ ಕರಿ ನಸ್ತಾನಾ ಬರ್‍ಯಾ ವಾಟೆನ್ ಚಲ್, ಬರ್ಯಾ ವಾಟೆನ್ ಚಲ್ತಲೊ ದೆವಾಚೊ , ಕೊನ್ ವಾಯ್ಟ್ ಕರ್ತಾ ತೆನಿ ದೆವಾಕ್ ಬಗಟ್ಲೊ ನಾ.


ಭಾವಾನು ಅನಿ ಭೆನಿಯಾನು ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಮಿಯಾ ತುಮ್ಚ್ಯಾಕ್ಡೆ ಮಾಗ್ತಾ; ತುಮಿ ಎಕುಚ್ ಮನಾಚೆ ಹೊವ್ನ್ ರ್‍ಹಾವ್ಚೆ ತುಮ್ಚ್ಯಾ ಮದ್ದಿ ಭಾಗ್ ರ್‍ಹಾವ್ಚೆ ನ್ಹಯ್, ತುಮಿ ಸಗ್ಳೆ ಜಾನಾ ಎಕುಚ್ ಮನಾಚೆ ಅನಿ ಎಕುಚ್ ಚಿಂತಾಪಾಚೆ ಹೊವ್ನ್ ರ್‍ಹಾವ್ಚೆ.


ಅಶೆ ರ್‍ಹಾತಾನಾ, ಅಮಿ ಸಮಾದಾನ್ ಹಾನ್ತಲ್ಯಾ ಅನಿ ಎಕಾಮೆಕಾಕ್ ಆದಾರ್ ಹೊತಲ್ಯಾ ವಿಶಯಾಂಚ್ಯಾಸಾಟ್ನಿ ರಾಬುವಾ.


ಪ್ರೆಮಾಚ್ಯಾ ಸಾರ್ಕೆ ಚಲಾ , ಆತ್ಮಿಕ್ ವರು, ಲೈ ಕರುನ್ ಪ್ರವಾದ್ ಕರ್ತಲೆ ವರು ಜೊಡುನ್ ಘೆವ್ಕ್ ತುಮಿ ಆಶಾ ಕರಾ.


ಕೊರಿಂಥಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್, ದೆವಾಚಿ ಪವಿತ್ರ್ ಲೊಕಾ ಹೊವ್ಕ್ ಮನುನ್ ಬಲ್ವುಲ್ಲ್ಯಾಕ್ನಿ ಅನಿ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾನ್ ದೆವಾಕ್ ಸಮಂದ್ ಪಡಲ್ಲ್ಯಾಕ್ನಿ ಅನಿ ಸಗ್ಳ್ಯಾಕ್ಡೆ ತೆಂಚ್ಯಾ ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚೆ ಆರಾದನ್ ಕರ್‍ತಲ್ಯಾ ಸಗ್ಳ್ಯಾ ಲೊಕಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


ಅತ್ತಾ ತೊ ದಮಸ್ಕಾಕ್‍ಬಿ ಯೆಲಾ, ತುಜ್ಯಾರ್ ವಿಶ್ವಾಸ್ ಥವಲ್ಲ್ಯಾ ಸಗ್ಳ್ಯಾ ಲೊಕಾಕ್ನಿ ಬಂಧಿಖಾನ್ಯಾತ್ ಘಾಲ್ತಲೊ ಅಧಿಕಾರ್ ತೆಕಾ ಮೊಟ್ಯಾ ಯಾಜಕಾಂಚ್ಯಾಕ್ನಾ ಗಾವಲ್ಲೊ ಹಾಯ್” ಮನುನ್ ಸಾಂಗ್ಲ್ಯಾನ್.


ಸಗ್ಳ್ಯಾ ಜಾಗ್ಯಾರ್ ಮಾಗ್ನ್ಯಾಚ್ಯಾ ಎಳಾರ್, ದೆವಾಕುಚ್ ಒಪ್ಸುನ್ ದಿಲ್ಲಿ ಘೊಮನ್ಸಾ ವಾದ್, ರಾಗ್ ನಸ್ತಾನಾ, ಅಪ್ನಾಚಿ ಪವಿತ್ರ್ ಹಾತಾ ವೈರ್ ಉಕ್ಲುನ್ ಮಾಗ್ನೆ ಕರುಚೆ.


ಅಮ್ಚ್ಯಾ ಧನಿಯಾನ್ ಅಪ್ನಾಚಿ ಮೊಟಿ ಕುರ್ಪಾ ಮಾಜೆ ವರ್‍ತಿ ವೊತ್ಲ್ಯಾನ್ ಅನಿ ಮಾಕಾ ವಿಶ್ವಾಸಾನ್ ಭರ್ಲ್ಯಾನ್ ಅನಿ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಕರ್‍ತಲೊ ಪ್ರೆಮ್ ಮಾಕಾ ದಿಲ್ಯಾನ್.


ಸ್ತೆಪನಾಕ್ ಗುಂಡೆ ಟಾಕ್ಲ್ಯಾನಿ ಖರೆ ಸ್ತೆಪನಾನ್ ಮಾಗ್ನಿ ಕರುನ್ಗೆತ್, “ಧನಿಯಾ ಜೆಜು, ಮಾಜೊ ಆತ್ಮೊ ತುಜ್ಯಾಕ್ಡೆ ಘೆ!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು