Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 2:17 - ದೆವಾಚಿ ಖರಿ ಖಬರ್

17 ತವ್ಡೆಚ್ ನ್ಹಯ್ ತಸ್ಲ್ಯಾಂಚೊ ಬೊಲ್ನ್ಯಾಚೊ ವಾರೊ ಕುಸ್ಡಿಚ್ಯಾ ಪೊಕ್ಯಾಂಚ್ಯಾ ಸರ್ಕೆ ಪಗ್ಳುನ್ಗೆತುಚ್ ಜಾತಾ. ಹಿಮೆನೆವ್ ಅನಿ ಫಿಲೆತ್‍ ಮನ್ತಲ್ಯಾನಿ ತಸ್ಲ್ಯಾ ಗೊಸ್ಟಿಯಾ ಶಿಕ್ವುಲ್ಯಾನಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅವರ ಮಾತು ರಾಜ ಹುಣ್ಣಿನಂತೆ ಹರಡಿಕೊಳ್ಳುತ್ತದೆ. ಹುಮೆನಾಯ ಮತ್ತು ಫಿಲೇತ ಇಂಥವರ ಗುಂಪಿಗೆ ಸೇರಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅವರ ಮಾತು ಕೊಳಕು ಹುಣ್ಣಿನಂತೆ ಹರಡಿಕೊಳ್ಳುವದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅವರ ಕೆಟ್ಟ ಉಪದೇಶಗಳು ದೇಹದಲ್ಲಿ ಹರಡಿಕೊಳ್ಳುವ ಕಾಯಿಲೆಯಂತೆ ವ್ಯಾಪಿಸಿಕೊಳ್ಳುತ್ತವೆ. ಹುಮೆನಾಯನು ಮತ್ತು ಪಿಲೇತನು ಅಂತಹ ಜನರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅವರ ಬೋಧನೆ ಮಾರಕ ಹುಣ್ಣಿನಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 2:17
4 ತಿಳಿವುಗಳ ಹೋಲಿಕೆ  

ತೆಂಚ್ಯಾತ್ಲ್ಯಾ ಹೆಮೆನ್ಯುಸ್ ಅನಿ ಅಲೆಗ್ಸಾಂಡರ್ ಮನ್ತಲ್ಯಾಕ್ಬಿ, ತೆನಿ ದೆವಾಚಿ ನಿಂದ್ಯಾ ಕರುಚೆ ನ್ಹಯ್ ಮನುನ್ ತೆಂಕಾ ಬುದ್ದ್ ಶಿಕ್ವುಕ್ ಮನುನ್ ಸೈತಾನಾಚ್ಯಾ ಹಾತಿತ್ ದಿಲ್ಲೆ ಹಾಯ್.


ತುಮ್ಚ್ಯಾ ಸೊನ್ಯಾಕ್ ಅನಿ ಚಾಂದಿಕ್ ಜಂಕ್ ಧರ್ಲಾ, ಹೆ ಜಂಕ್ ತುಮ್ಚ್ಯಾ ವಿರೊದ್ ಎಕ್ ಸಾಕ್ಷಿ ಹೊವ್ನ್ ರ್‍ಹಾತಾ ಅನಿ ತೆ ಅಗಿ ಸಾರ್ಕೆ ತುಮ್ಚೆ ಮಾಸ್ ಖಾತಾ. ಆಕ್ರಿಚ್ಯಾ ದಿಸಾ ಸಾಟ್ನಿ ತುಮಿ ತುಮ್ಚಿ ಕಪಾಟಾತ್ ಭರುನ್ ಥವ್ಲ್ಯಾಸಿ.


ಖರೆ ಜುದೆವಾಂತ್ನಿ ವಿಶ್ವಾಸ್ ಕರಿನಸ್ತಾನಾ ಹೊತ್ತ್ಯಾ ಥೊಡ್ಯಾ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾಕ್ನಿ ರಾಗ್ ಹೊಯ್ ಸಾರ್ಕೆ ಕರುನ್ ಭಾವಾಂಚ್ಯಾ ವಿರೊಧ್ ಹೊವ್ನ್ ಲೊಕಾಕ್ನಿ ಉಟ್ವುಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು