Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 1:13 - ದೆವಾಚಿ ಖರಿ ಖಬರ್

13 ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಹೊತ್ತ್ಯಾ ಅಮ್ಚ್ಯಾ ವಿಶ್ವಾಸಾತ್ ಅನಿ ಪ್ರೆಮಾತ್ ರ್‍ಹಾವ್ನ್ ಎಕ್ ಉದಾರನ್ ಹೊವ್ನ್ ಚಲುಸಾಟಿ ಮನುನ್ ಮಿಯಾ ತುಕಾ ಶಿಕ್ವಲ್ಲ್ಯಾ ಖರ್‍ಯಾ ಗೊಸ್ಟಿಯಾ ಮನಾತ್ ಘಟ್ ಥವ್ನ್ ಘೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಕ್ರಿಸ್ತಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನೀನು ನನ್ನಿಂದ ಕೇಳಿದ ಸ್ವಸ್ಥವಾಕ್ಯಗಳನ್ನು ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸ ಹಾಗೂ ಪ್ರೀತಿಯೊಂದಿಗೆ ಒಂದು ಮಾದರಿಯಾಗಿ ಹಿಡಿದುಕೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 1:13
30 ತಿಳಿವುಗಳ ಹೋಲಿಕೆ  

ಅನಿ ತೊ ತ್ಯಾ ಬರೊಸ್ಯಾಕ್ ಯೊಗ್ಯ್ ಅಸಲ್ಲ್ಯಾ ಬರ್‍ಯಾ ಖಬ್ರೆಕ್ ಘಟ್ಟ್ ಧರುನ್ ಘೆವ್ನ್ ರ್‍ಹಾವ್ಚೆ ಮನ್ತಲ್ಯಾ ವಿಶಯಾತ್‍ ಶಿಕ್ವುನ್ ಹೊಲಾ. ಹೆಜ್ಯಾಸಾಟಿ ತೊ ಲೊಕಾಕ್ನಿ ಖರೆಪಾನ್ ಸಿಕ್ವುನ್ಗೆತ್ ತೆಂಕಾ ಉಮ್ಮೆದ್ ಭರಿ ಸಾರ್ಕೆ ಕರುಚೆ, ಕೊನ್ ವಿರೊದ್ ಹೊವ್ನ್ ರ್‍ಹಾತಾ ನ್ಹಯ್, ತೆಂಕಾ ಜೊರ್ ಕರ್‍ತಲೊ ಹೊವ್ನ್ ರ್‍ಹಾವ್ಚೊ.


ಖರೆ ತಿಯಾ ತುಕಾ ಶಿಕ್ವಲ್ಲ್ಯಾ ಅನಿ ತಿಯಾ ಖಡ್ತರಪಾನಾನ್ ಚಲ್ತಲ್ಯಾ ಖರೆಪಾನಾಚ್ಯಾ ವಾಟೆನ್ ಚಲುನ್ಗೆತ್ ರ್‍ಹಾ. ಹೆ ಸಗ್ಳೆ ವಿಶಯಾ ತುಕಾ ಕೊನಾಕ್ನಾ‍ ಶಿಕ್ಲೆ ಮನುನ್ ತುಕಾ ಗೊತ್ತ್ ಹಾಯ್.


ತುಮಿ ಮಾಜ್ಯಾಕ್ನಾ ಶಿಕಲ್ಲೆ , ಘೆಟಲ್ಲೆ ಆಯ್ಕಲ್ಲೆ, ಅನಿ ಡೊಳ್ಯಾನಿ ಬಗಟಲ್ಲೆ ಕರಾ ತನ್ನಾ ಶಾಂತ್ಪಾನ್ ದಿತಲೊ ದೆವ್ ತುಮ್ಚ್ಯಾ ವಾಂಗ್ಡಾ ರ್‍ಹಾತಾ.


ಖರೆ ದೆವಾಕ್ ಧನ್ಯವಾದ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್ ಎಕ್ ಎಳಾರ್ ತುಮಿ ಪಾಪಾಚಿ ಗುಲಾಮಾ ಹೊವ್ನ್ ಹೊತ್ತ್ಯಾಶಿ, ಜಾಲ್ಯಾರ್‍ಬಿ ತುಮಿ ಸ್ವಿಕಾರ್ ಕರಲ್ಲ್ಯಾ ಶಿಕಾಪಾತ್ನಿ ತುಮ್ಕಾ ಗಾವಲ್ಲ್ಯಾ ಖರ್ಯ್ಯಾ ವಿಶಯಾಕ್ನಿ ತುಮಿ ತುಮ್ಚ್ಯಾ ಫುರಾ ಮನಾನಿ ಖಾಲ್ತಿ ಹೊವ್ನ್ ಚಲ್ಲ್ಯಾಶಿ.


ಮಾಜೆಕ್ನಾ ಆಯ್ಕಲ್ಲೆ ಶಿಕಾಪ್ ಘೆ ಅನಿ ಎಕ್ ಸಾಕ್ಷಿ ಸರ್ಕೆ ಲೊಕಾಂಚ್ಯಾ ಇದ್ರಾಕ್ ಸಾಂಗ್, ಅನಿ ಮಿಯಾ ಶಿಕ್ವುಲ್ಲಿ ಸಂಗ್ತಿಯಾ ತಿಯಾ ದುಸ್ರ್ಯಾಕ್ನಿ ಶಿಕ್ವು, ಅನಿ ವಿಶ್ವಾಸಾನ್ ಶಿಕ್ವು ಅನಿ ಜೆ ಕೊನಾಕ್ ದುಸ್ರ್ಯಾಕ್ನಿ ಶಿಕ್ವುತಲಿ ತಾಕತ್ ಹಾಯ್ ತೆಂಚ್ಯಾ ತಾಬೆತ್ ದಿ ಅನಿ ತೆನಿ ತ್ಯಾ ಗೊಸ್ಟಿಯಾ ಲೊಕಾಕ್ನಿ ಶಿಕ್ವುಂದಿತ್ .


ಮಿಯಾ ಲಗ್ಗುನಾಚ್ ಯೆವ್ಲಾಲಾ. ಜೆ ಕಾಯ್ ತುಮ್ಚ್ಯಾಕ್ಡೆ ಹಾಯ್ ತೆ ಬರೆ ಕರುನ್ ಸಂಬಾಳುನ್ ಘೆವ್ನ್ ರ್‍ಹಾವಾ, ಅಸೆ ರ್‍ಹಾಲ್ಯಾರ್ ತುಮ್ಕಾ ನಾಹೊಲ್ಯಾರ್ ತುಮಿ ಜಿಕಲ್ಲ್ಯಾ ಭೊಮಾನಾ ಕೊನಾಕ್‍ಬಿ ಚೊರುನ್ ಘೆವ್ಕ್ ಹೊಯ್ನಾ.


ತಸೆಮನುನ್ ತುಕಾ ಕಾಯ್ ಶಿಕ್ವುನ್ ಹೊಲ್ಲೆ ಅನಿ ತಿಯಾ ಕಾಯ್ ಆಯ್ಕಲ್ಲೆ ತೆ ಯಾದ್ ಕರ್. ತೆಚ್ಯಾ ಸರ್ಕೆ ಚಲ್ ಅನಿ ತುಜ್ಯಾ ಪಾಪಾಚ್ಯಾ ಜಿವನಾತ್ನಾ ಫಾಟಿ ಪರತ್. ತಿಯಾ ಪಾಪಾನಿತ್ನಾ ಫಾಟಿ ಪರ್‍ತಿನಸ್ಲೆ ತರ್, ಮಿಯಾ ಚೊರಾಚ್ಯಾ ಸರ್ಕೆ ತುಜ್ಯಾ ಮದ್ದಿ ಯೆತಾ ಅನಿ ಮಿಯಾ ಕನ್ನಾ ಯೆತಾ ಮನ್ತಲೊ ಎಳ್ ತುಕಾ ಗೊತ್ತ್ ರ್‍ಹಾಯ್ನಾ.


ಅಮ್ಚ್ಯಾ ಧನಿಯಾನ್ ಅಪ್ನಾಚಿ ಮೊಟಿ ಕುರ್ಪಾ ಮಾಜೆ ವರ್‍ತಿ ವೊತ್ಲ್ಯಾನ್ ಅನಿ ಮಾಕಾ ವಿಶ್ವಾಸಾನ್ ಭರ್ಲ್ಯಾನ್ ಅನಿ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಕರ್‍ತಲೊ ಪ್ರೆಮ್ ಮಾಕಾ ದಿಲ್ಯಾನ್.


ಮಾಜ್ಯಾ ಪ್ರೆಮಾಚ್ಯಾನು, ಅಮಿ ಸಗ್ಳೆ ವಾಟುನ್ ಘೆಟಲ್ಲ್ಯಾ ಸುಟ್ಕೆಚ್ಯಾ ವಿಶಯಾತ್ ತುಮ್ಕಾ ಲಿವ್ಚೆ ಮನುನ್ ಮಿಯಾ ಉಮ್ಮೆದಿನ್ ತಯಾರಿ ಕರ್ತಾನಾ, ಸಗ್ಳ್ಯಾ ದೆವಾಚ್ಯಾ ಲೊಕಾಕ್ನಿ ಲೈ ತರಾಸಾನ್ ಎಗ್ದಾಚ್ ದಿಲ್ಲ್ಯಾ ವಿಶ್ವಾಸಾಚ್ಯಾ ವಿಶಯಾತ್ ತುಮ್ಚ್ಯಾಕ್ಡೆ ವಿನಂತಿ ಕರ್ತಲೆ ಗರ್ಜೆಚೆ ಮನುನ್ ಮಾಕಾ ದಿಸ್ಲೆ.


ಅಮಿ ಪರ್ಗಟ್ ಕರ್‍ತಲೊ ಬರೊಸೊ ಘಟ್ ಸಂಬಾಳುನ್ ಘೆಂವ್ವಾ, ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಗೊಸ್ಟ್ ದಿಲ್ಲೊ ದೆವ್ ಕನ್ನಾಬಿ ವಿಸ್ವಾಸಿ ಎಕಾಮಕಾಚಿ ಕಾಳ್ಜಿ ಕರುಂವಾ.


ಅಮ್ಚ್ಯಾ ಭುತ್ತುರ್ ವಸ್ತಿ ಕರ್‍ತಲ್ಯಾ ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ತುಕಾ ದಿಲ್ಲ್ಯಾ ತವ್ಡ್ಯಾ ಬರ್‍ಯಾ ಗೊಸ್ಟಿಯಾ ಬರೆ ಕರುನ್ ಸಂಬಾಳ್.


ಎಕ್ ಪಿಶ್ಯಾಕ್ ಬುದ್ ಸಾಂಗ್ತಲೊ, ವಳಕ್‍ ನಸಲ್ಲ್ಯಾ ಲೊಕಾಕ್ನಿ ಎಕ್ ಶಿಕ್ಚುತಲೊ ತಿಯಾ. ತುಕಾ ಖಾಯ್ದ್ಯಾಚ್ಯಾ ವಿಶಯಾತ್ ಸಗ್ಳೆ ಗೊತ್ತ್ ಹಾಯ್, ಖಾಯ್ದ್ಯಾನಿತ್ಲೆ ಖರೆ ಅನಿ ತೆಂಚೊ ಸಗ್ಳೊ ಅರ್ತ್ ತುಕಾ ಗೊತ್ತ್ ಹಾಯ್.


ಖರೆ ತಿಯಾ ಖರ್‍ಯಾ ಪಾನಾಚ್ಯಾ ಶಿಕಾಪಾಚ್ಯಾ ಸರ್ಕೆ ಹೆ ಶಿಕ್ವು.


ಕೊನ್ ಝುಟ್ಯಾ ಸಂಗ್ತಿಯಾ ಶಿಕ್ವುತಾತ್ ಅನಿ ಧನಿಯಾ ಜೆಜು ಕ್ರಿಸ್ತಾಚ್ಯಾ ಖರ್‍ಯಾ ಗೊಸ್ಟಿಯಾ ಅನಿ ಅಮ್ಚಿ ಖರಿ ದೆವಸ್ಪಾನಾಚಿ ಶಿಕಾಪಾ ಮಾನುನ್ ಘೈಯ್ನಾ


ಮಿಯಾ ತುಮ್ಕಾ ಜಗ್ಗೊಳ್ ಯೆವ್ನ್ ಬಗುಂದಿತ್ ನಾ ತರ್ ಧುರ್ನಾ ಬಗ್ಲ್ಯಾರ್ಬಿ, ತುಮ್ಚಿ ಖಬರ್ ದುಸ್ರ್ಯಾಂಚ್ಯಾಕ್ನಾ ಆಯಿಕ್ಲ್ಯಾರ್ಬಿ, ತುಮಿ ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಸಮಾ ಹೊವ್ನ್ ಚಲುಗೆಂತ್ ರ್‍ಹಾವಾ, ತನ್ನಾ ತುಮಿ ವಿರೊಧ್ ಹೊವ್ನ್ ಯೆತಲ್ಯಾಕ್ನಿ ಕಸ್ಲ್ಯಾ ವಿಶಯಾತ್ಬಿ ಎಕುಚ್ ಮನಾನ್ ಘಟ್ಟ್ ಇಬೆ ರಾವ್ನ್ ಬರ್‍ಯಾ ಖಬ್ರೆರ್ ಥವಲ್ಲ್ಯಾ ವಿಶ್ವಾಸಾಟಿ ಎಕುಚ್ ಮನಾನ್ ಹೊರಾಟ್ ಕರ್‍ತಲೆ ಹೊಲ್ಯಾಸಿ ಮನುನ್ ಮಿಯಾ ಗೊತ್ತ್ ಕರುನ್ ಘೆತಾ.


ವೆಭಿಚಾರ್ ಕರ್ತಲ್ಯಾಕ್ನಿ, ನಿತಿನ್ ರ್‍ಹಾಯ್ ನಸಲ್ಯಾಕ್ನಿ , ಘೊಮನ್ಸಾ-ಘೊಮನ್ಸಾ, ಬಾಯ್ಕಾ-ಬಾಯ್ಕಾ ಎಕಾಮೆಕಾಕ್ನಾ ನಿಜುನ್ ಪಾಪ್ ಕರ್‍ತಲ್ಯಾಂಚ್ಯಾಸಾಟ್ನಿ,ಝುಟೆ ಅನಿ ಝುಟಿ ಸಾಕ್ಷಿ ಸಾಂಗ್ತಲೆ ಅನಿ ಬರ್‍ಯಾ ಖಾಯ್ದ್ಯಾಂಚ್ಯಾ ವಿರೊದ್ ಸಾಂಗ್ತಲೆ ರ್‍ಹಾತ್ಯಾತ್ ತೆಂಕಾ ದಿವ್ನ್ ಹೊಲಾ.


ಖರೆ ಮಿಯಾ ಯೆಯ್ ಪತರ್ ತುಮಿ ಅತ್ತಾ ಕಸೆ ಹಾಸಿ ತಸೆಚ್ ಘಟ್ ಮನಾನಿ ಚಲುನ್ಗೆತ್ ರ್‍ಹಾವಾ.


ತಸೆ ಹೊಲ್ಯಾರ್ ಅಮಿ ಬೊಲುನ್ ಸಾಂಗ್ತಾಂವ್ ತೊ ವಿಶ್ವಾಸ್ ಅಮಿ ಘಟ್ ಸಂಬಾಳುನ್ ಘೆವ್ನ್ ರ್‍ಹಾವ್ವಾ; ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಎಕ್ ಶ್ರೆಸ್ಟ್ ಮೊಟೊ ಯಾಜಕ್ ಹಾಯ್‍, ದೆವಾಚ್ಯಾ ಇದ್ರಾಕ್ ಗೆಲ್ಲೊ ಜೆಜು ದೆವಾಚೊ ಲೆಕ್ ತೊ.


ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್.


ಶಿಕ್ವುತಾನಾ ಬರ್‍ಯಾ ಗೊಸ್ಟಿಯಾ ವಾಪರ್, ಅಶೆ ತುಜ್ಯಾ ವಿರೊದ್ ಹೊತ್ತ್ಯಾಕ್ನಿ ತುಜ್ಯಾ ವಿರೊದ್ ಬೊಲುಕ್ ಕಾಯ್ಬಿ ರ್‍ಹಾಯ್‍ನಸ್ತಾನಾ ತೆಂಚಿ ತೆಂಕಾಚ್ ಲಜ್ಜಾ ಕರಿ ಸರ್ಕೆ ಹೊತಾ.


ಸಗ್ಳೆ ತಪಾಸುನ್ ಬಗಾ; ಅನಿ ಖಲೆ ಬರೆ ಹಾಯ್ ತೆ ಎವ್ಡೆಚ್ ಥವ್ನ್ ಘೆವಾ.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾ ಜೆಜುಚ್ಯಾ ವರ್‍ತಿ ತುಮ್ಕಾ ಹೊತ್ತೊ ವಿಶ್ವಾಸ್ ಅನಿ ದೆವಾಚ್ಯಾ ಲೊಕಾಂಚ್ಯಾ ವರ್‍ತಿ ತುಮ್ಕಾ ಹೊತ್ತ್ಯಾ ಪ್ರೆಮಾಚ್ಯಾ ವಿಶಯಾತ್ ಅಮಿ ಆಯಿಕ್ಲಾಂವ್.


ಪಾವ್ಲು ಮನ್ತಲೊ ಮಿಯಾ ಲಿವ್ತಲಿ ಚಿಟ್ .ಅಮ್ಚ್ಯಾ ದೆವಾ ಅನಿ ಜಿವನಾಚೊ ಬರೊಸೊ ಹೊವ್ನ್ ಹೊತ್ತ್ಯಾ ಜೆಜು ಕ್ರಿಸ್ತಾಚ್ಯಾ ಹುಕುಮಾ ವೈನಾ ಮಿಯಾ ತೆಚೊ ಅಪೊಸ್ತಲ್ ಹೊವ್ನ್ ಹಾವ್.


ಲೊಕಾ ಖರೆ ಶಿಕಾಪ್ ಆಯಿಕ್ತಲೆ ಸೊಡುನ್ ದಿತಲೊ ಎಳ್ ಯೆತಾ, ತೆನಿ ಅಪ್ನಾಚ್ಯಾ ಬುರ್ಶ್ಯಾ ಯವ್ಜನ್ಯಾಂಚ್ಯಾ ಸರ್ಕೆ ಅಪ್ನಾಕ್ ಆಯ್ಕುಕ್ ಬರೆ ದಿಸ್ತಲೆ ಶಿಕ್ವುತಲ್ಯಾ ಸುಮಾರ್ ಲೊಕಾಕ್ನಿ ತೆನಿ ಶಿಕ್ವುಕ್ ಮನುನ್ ಥವ್ನ್ ಘೆತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು