Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 9:7 - ದೆವಾಚಿ ಖರಿ ಖಬರ್

7 ಹರಿ ಎಕ್ಲೊ ಅಪ್ನಿ ಮನಾತ್ ನಿರ್ನಯ್ ಕರಲ್ಲ್ಯಾ ಪರ್‍ಕಾರ್ ದಿಂವ್ದಿತ್, ಪುರಾ ಸರ್ಕೆ ಕರುನ್ ನ್ಹಯ್ ಕಶ್ಯಾಕ್ ಮಟ್ಲ್ಯಾರ್ ಹಾಸ್ಮುರ್ಕ್ಯಾ ತೊಂಡಾನ್ ದಿತಲೊ ದೆವಾಕ್ ಪ್ರೆಮಾಚೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೋ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 9:7
17 ತಿಳಿವುಗಳ ಹೋಲಿಕೆ  

ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ಸಗ್ಳ್ಯಾ ವಿಶಯಾಕ್ನಿ ಮಿಯಾಚ್ ತುಮ್ಕಾ ಉದಾರನ್ ದಾಕ್ವುನ್ ದಿಲಾ, ತುಮಿ ಬಿ ತಸೆಚ್ ರಾಬುನ್ ಬಳ್ ನಸಲ್ಯಾಕ್ನಿ ಮಜ್ಜತ್ ಕರುಚೆ ಅನಿ “ಘೆತಲ್ಯಾಚ್ಯಾಕಿಂತಾ ದಿತಲ್ಯಾತ್ ಲೈ ಆಶಿರ್ವಾದ್ ಹಾಯ್” ಮನುನ್ ಧನಿಯಾ ಜೆಜುನ್ ಸಾಂಗಲಿ ಗೊಸ್ಟ್ ಯಾದ್ ಥವ್ನ್ ಘೆವಾ ಮಟ್ಲ್ಯಾನ್.


ದುಸ್ರ್ಯಾಕ್ನಿ ಧೈರೊ ಸಾಂಗ್ತಲೊ ಮನುನ್ ರ್‍ಹಾಲ್ಯಾರ್ ತೊ ದುಸ್ರ್ಯಾಕ್ನಿ ಉರ್ಬಾ ಭರಿ ಸರ್ಕೆ ಕರುನ್ಗೆತ್ ರ್‍ಹಾಂವ್ದಿತ್. ಜೆ ಕೊನ್ ದುಸ್ರ್ಯಾಂಚ್ಯಾ ವಾಂಗ್ಡಾ ಮಿಳುನ್ ವಾಟುನ್ ಘೆವ್ನ್ ಹಾತ್ ತೆನಿ ತೆ ಫುರಾ ಮನಾನಿ ಕರುಂದಿತ್ ; ಅದಿಕಾರ್ ಚಾಲ್ವುತಲೊ ಬರ್‍ಯಾ ಬಾಸೆನ್ ಅದಿಕಾರ್ ಚಾಲ್ವುಂದಿತ್, ದಯಾಳ್ ಕಾಮಾ ಕರ್‍ತಲೊ ಹಾಸ್ಮುರ್‍ಕ್ಯಾ ತೊಂಡಾನ್ ಕರುಂದಿತ್.


ಎಕಾಮಾಕಾಕ್ನಿ ತುಮ್ಚ್ಯಾ ಘರಾಕ್ನಿ ಯೆಲ್ಲ್ಯಾ ತನ್ನಾ ಬರೆ ಕರುನ್ ಬಗುನ್ ಘೆವಾ.


ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕಾಮೆಕಾಚ್ಯಾ ವಿರೊದ್ ಪುರ್‌ಪುರುನಕಾಸಿ, ಅಸಿ ತುಮ್ಚಿ ಝಡ್ತಿ ಹೊಯ್ನಾ. ಹಿತ್ತೆ ಬಗಾ ನ್ಯಾಯ್ ಕರ್ತಲೊ ಹುಂಬ್ಡ್ಯಾರ್ ಯೆವ್ನ್ ಇಬೆ ರ್‍ಹಾಲಾ!


ಖರೆ ತುಜಿ ಪರವಾನ್ಗಿ ನಸ್ತಾನಾ ಮಾಕಾ ತಸೆ ಕರ್ತಲೆ ಬರೆ ದಿಸುಕ್ನಾ, ತಿಯಾ ಖುಶಿನ್ ಕರ್ತಲಿ ಮಜತ್ ಜಬರದಸ್ತಿನ್ ಕರುನ್ ಘೆವ್ಕ್ ಮಾಕಾ ನಕ್ಕೊ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು