Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 9:6 - ದೆವಾಚಿ ಖರಿ ಖಬರ್

6 ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದರೆ ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಸ್ವಲ್ಪ ಬಿತ್ತುವವನು ಕೇವಲ ಸ್ವಲ್ಪವನ್ನೇ ಕೊಯ್ಯುವನು, ಆದರೆ ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 9:6
20 ತಿಳಿವುಗಳ ಹೋಲಿಕೆ  

ದುಸ್ರ್ಯಾಕ್ನಿ ದಿವಾ,ಅನಿ ದೆವ್ ತುಮ್ಕಾ ದಿತಾ.ಹೆಚ್ಯಾ ಬದ್ಲಾಕ್, ಮಾಪ್ ಭರುನ್ ತುಮ್ಕಾ ದಿವ್ನ್ ಹೊತಾ,ತುಮ್ಚ್ಯಾ ಪೊಶಾತ್ ಭರುನ್ ಪಡಿಸರ್ಕೆ ತುಮ್ಕಾ ಗಾವ್ತಾ, ಖಲ್ಯಾ ಮಾಪಾನ್ ತುಮಿ ದುಸ್ರ್ಯಾಕ್ನಿ ದಿತ್ಯಾಶಿ ತ್ಯಾಚ್ ಮಾಪಾನ್ ದೆವ್ ತುಮ್ಕಾ ಮೆಜುನ್ ದಿತಾ”.


ಪೆರ್‍ತಲ್ಯಾಕ್ ಬಿಂಯ್ ಅನಿ ಖಾತಲ್ಯಾಕ್ ಭಾಕ್ರಿ ಗಾವಿ ಸರ್ಕೆ ಕರ್‍ತಾ ತೊ ದೆವ್ ಭರ್ಪುರ್ ಮಾಪಾನ್ ತುಮ್ಚ್ಯಾ ಬಿಯಾಳಾಕ್‍ಬಿ ಚೆಡ್ವುತಾ ಅನಿ ತುಮ್ಚ್ಯಾ ದಾನಾಚೊ ಪಳ್ ಜಾಸ್ತಿ ವಾಡ್ವುತಾ.


ತುಮಿ ದೆವಾಚ್ಯಾ ಲೊಕಾಕ್ನಿ ಸ್ವಾಗತ್‍ ಕರುನ್ ಬರೆ ಬಗುನ್ ಘೆಟ್ಲ್ಯಾಸಿ, ಅಜುನ್ ಬಿ ಬಗುಲ್ಲ್ಯಾಸಿ, ಹೆ ಕಾಮ್ ತುಮಿ ದೆವಾಚ್ಯಾ ನಾವಾಚ್ಯಾ ವಿಶಯಾತ್ ದಾಕ್ವುಲ್ಲೊ ಪ್ರೆಮ್, ಇಸ್ರುಕ್ ದೆವ್ ಇಸರ್‍ತಲೊ ನ್ಹಯ್, ಅನಿ ದೆವ್ ಅನ್ನ್ಯಾಯ್ ಕರ್ನಾರೊ ನ್ಹಯ್.


ತಸೆ ಹೊವ್ನ್ ಮಿಯಾ ತುಮ್ಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಪವಿತ್ರ್ ಆತ್ಮ್ಯಾಕ್ ತುಮ್ಚೆ ಜಿವನ್ ಚಾಲ್ವುಕ್ ಸೊಡಾ, ಅನಿ ತುಮಿ ತುಮ್ಚ್ಯಾ ಆಂಗಾಚ್ಯಾ ಬುರ್ಶ್ಯಾ ಇಚ್ಚ್ಯಾ ಸಾರ್ಕೆ ಚಲುನಕಾಶಿ.


ಮಿಯಾ ಸಾಂಗ್ತಲೊ ಅರ್ಥ್ ಕಾಯ್ ಮಟ್ಲ್ಯಾರ್. ದೆವಾನ್ ಅಬ್ರಾಮಾಕ್ನಾ ಎಕ್ ಕರಾರ್ ಕರ್‍ಲ್ಯಾನ್ ಅನಿ ತ್ಯಾ ಗೊಸ್ಟಿ ಪರ್ಕಾರ್ ದಿವ್ಚೆ ಚಲುಚೆ ಮಟ್ಲ್ಯಾನ್, ಚಾರ್ಶೆ ತಿಸ್ ವರ್ಸಾಂಚ್ಯಾ ಮಾನಾ ದಿಲ್ಲೊ ತೊ ಕರಾರ್ ಮೊಡುಕ್ ಹೊಯ್ನಾ ಅನಿ ಕಾಯ್ಚ್ ನ್ಹಯ್ ಸಾರ್ಕೆ ಕರುಕ್ ಹೊಯ್ನಾ.


ಖರೆ ಅತ್ತಾ ಕ್ರಿಸ್ತಾಕ್ ಮರಲ್ಲ್ಯಾತ್ನಾ ಝಿತ್ತೊ ಕರುನ್ ಉಟ್ವಲ್ಲೆ ಖರೆ ಹಾಯ್; ಮರಲ್ಲ್ಯಾಕ್ನಿ ಮರಲ್ಲ್ಯಾತ್ನಾ ಝಿತ್ತೆ ಕರುನ್ ಉಟ್ವುಲ್ಯಾಕ್ ಹೆ ಎಕ್ ಖಾತ್ರಿ ಹೊವ್ನ್ ಹಾಯ್.


ಅಸೆ ರಾತಾನಾ ವಿಶ್ವಾಸಾತ್ ನತ್ತ್ಯಾ ಅನಿ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಯವ್ಜನಿಯಾ ಕರ್ತಲ್ಯಾ ವಿಶ್ವಾಸಾತ್ ನತ್ತ್ಯಾ ಲೊಕಾಂಚ್ಯಾ ಸಾರ್ಕೆ ಅನಿ ಫಿಡೆ ಜಿವನ್ ಕರಚೆ ನ್ಹಯ್ ಮನುನ್ ಮಿಯಾ ಧನಿಯಾಚ್ಯಾ ನಾವಾನ್ ಮಿಯಾ ಮಾಗ್ತಾ.


ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಸಾಂಗುಕ್ ಬಗ್ತಲೆ ಎವ್ಡೆಚ್ ಠರವಲ್ಲೊ ಎಳ್ ಬಾರಿಕ್ ಹೊವ್ನಗೆತ್ ಯೆಲೊ, ತಸೆ ಮನುನ್ ಹಿತ್ನಾ ಫಿಡೆ ಬಾಯ್ಕೊ ಹೊತ್ತ್ಯಾನಿ ಬಾಯ್ಕೊ ನಸಲ್ಲ್ಯಾ ಸಾರ್ಕೆ ಚಲುಕ್ ಪಾಜೆ.


ಕೊನ್‍ಬಿ ತುಮ್ಕಾ ಸಮಾ ದಿಸ್ತಲ್ಯಾ ಝುಟ್ಯಾ ಬೊಲ್ನ್ಯಾನಿ ಪಸ್ವುನಸಿ ಸಾರ್ಕೆ ಹಿ ಸಂಗ್ತಿಯಾ ತುಮ್ಕಾ ಸಾಂಗ್ಲಾ.


ತೆ ಕಶೆ ಕಾಯ್ ಮಟ್ಲ್ಯಾರ್; ತುಮ್ಚ್ಯಾತ್ಲೊ ಎಕ್ಲೊ ಅಪ್ನಿ ಪಾವ್ಲುಚೊ, ಅನಿ ಎಕ್ಲೊ, ಅಪೊಲ್ಲೊಚೊ, ಅನಿ ತಿನ್ವೆಚೊ, ಅಪ್ನಿ ಪೆದ್ರುಚೊ; “ಅನಿ ಚಾರ್‍ವೆಚೊ ಅಪ್ನಿ ಕೆಫಾಸಾಚೊ ನಾತರ್ ಕ್ರಿಸ್ತಾಚೊ” ಮನುನ್ ಮನ್ತಾ ಮನಿ.


ತಸೆಮನುನ್ ತುಮಿ ಸಾಂಗಲ್ಲೆ ದಾನ್ ಗೊಳಾ ಕರುಕ್, ಭಾವಾ ಭೆನಿಯಾನು ಜಬರ್ದಸ್ತಿ ಕರ್‍ತಲೆ ಬರೆ ಮನುನ್ ಮಾಕಾ ದಿಸ್ಲೆ. ಹೆಚ್ಯಾ ವೈನಾ ಜೆ ಕಾಯ್ ಗೊಳಾ ಕರ್ಲ್ಯಾಶಿ, ತೆ ಧಾರಾಳ್ ಮನಾಚೆ ದಾನ್ ಹೊತಾ, ತೆ ತುಮ್ಚ್ಯಾಕ್ನಾ ಜಬರ್ದಸ್ತಿನ್ ಕಾಡುನ್ ಘೆಟಲ್ಲೆ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು