Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 9:12 - ದೆವಾಚಿ ಖರಿ ಖಬರ್

12 ಅಸ್ಲ್ಯಾ ಪ್ರೆಮಾಚ್ಯಾ ಸೆವೆಚ್ಯಾ ವೈನಾ ದೆವಾಚ್ಯಾ ಲೊಕಾಂಚ್ಯಾ ಗರ್ಜೆತ್ನಿ ಪಾವಲ್ಲ್ಯಾ ಸರ್ಕೆ ಹೊತಾ, ತವ್ಡೆಚ್ ನ್ಹಯ್ ಲೈ ಲೊಕಾನಿಕ್ನಾ ದೆವಾಕ್ ಧನ್ಯವಾದ್‍ಬಿ ಗಾವಲ್ಲ್ಯಾ ಸರ್ಕೆ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹೇಗೆಂದರೆ ನೀವು ಮಾಡುವ ಈ ಧರ್ಮಕಾರ್ಯವು ದೇವಜನರ ಕೊರತೆಗಳನ್ನು ನೀಗಿಸುವುದು ಮಾತ್ರವಲ್ಲದೆ ಅನೇಕ ರೀತಿಯಲ್ಲಿ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟುಮಾಡಲು ಇದು ಕಾರಣವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಹೀಗೆ ನಿಮ್ಮ ಕೊಡುಗೆ ದೇವಜನರ ಕೊರತೆಗಳನ್ನು ನೀಗಿಸುವುದಲ್ಲದೆ ಅನೇಕರು ದೇವರಿಗೆ ಸ್ತೋತ್ರ ಸಲ್ಲಿಸುವಂತೆ ಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹೇಗಂದರೆ ನೀವು ನಡಿಸುವ ಈ ಧರ್ಮಕಾರ್ಯವು ದೇವಜನರ ಕೊರತೆಗಳನ್ನು ನೀಗುವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನೀವು ಮಾಡುವ ಈ ಸೇವಾಕಾರ್ಯದಿಂದ ಕೊರತೆಯಲ್ಲಿರುವ ದೇವಜನರಿಗೆ ಸಹಾಯವಾಗುವುದು. ಅಷ್ಟು ಮಾತ್ರವೇ ಅಲ್ಲ, ಇದರಿಂದಾಗಿ ದೇವರಿಗೆ ಹೆಚ್ಚುಹೆಚ್ಚಾಗಿ ಕೃತಜ್ಞತಾಸ್ತುತಿ ಉಂಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 9:12
10 ತಿಳಿವುಗಳ ಹೋಲಿಕೆ  

ಮಾಜೊ ಕಸ್ಟ್ ಧುರ್ ಕರುಕ್ ಸಾಟ್ನಿ ತುಮಿ ಧಾಡಲೊ ಮಾಜೊ ಭಾವ್ ವಾಂಗ್ಡಿ ಸೆವಾಕಾರಿ, ಅನಿ ವಾಂಗ್ಡಿ ಸೈನಿಕ್ ಹೊವ್ನ್ ಹೊತ್ತ್ಯಾ ಎಪಾಪ್ರೊದಿತಾಕ್ ತುಮ್ಚ್ಯಾ ಜಗ್ಗೊಳ್ ಧಾಡುಕುಚ್ ಪಾಜೆ ಮನುನ್ ಮಾಕಾ ದಿಸ್ಲೆ.


ಜಗಾತ್ ಕೊನ್ ತರ್ ಎಕ್ಲೊ ಸಾವ್ಕಾರ್ ರ್‍ಹಾತಾ ಅನಿ ತೊ ಭಾವ್ ನಾತರ್ ಭೆನ್ ಗರ್ಜೆತ್ ಹೊತ್ತೆ ಬಗ್ತಾ, ಅನಿ ತೆಚ್ಯಾ ಗರ್ಜೆಕ್ ಪಾಯ್ನಾ, ತೆಚ್ಯಾಕ್ಡೆ ದೆವಾಚೊ ಪ್ರೆಮ್ ಕಸೊ ರ್‍ಹಾವ್ಕ್ ಹೊತಾ?


ಜುದೆಯಾತ್ ಹೊತ್ತ್ಯಾ ದೆವಾಚ್ಯಾ ಲೊಕಾಂಚಿ ಸೆವಾ ಕರ್‍ತಲ್ಯಾ ಕಾಮಾತ್ ಅಪ್ನಾಕ್ ಭಾಗ್ ಘೆವ್ಕ್ ಅವ್ಕಾಸ್ ಕರುನ್ ದಿವ್ಚೊ ಮನುನ್ ತೆನಿ ಅಮ್ಚೆಕ್ಡೆ ಲೈ ಮಾಗಿತ್.


ಧನಿಯಾಚ್ಯಾ ಲೊಕಾಕ್ನಿ ಸೆವಾ ದಿತಲ್ಯಾ ವಿಶಯಾತ್ ಮಿಯಾ ತುಮ್ಕಾ ಅತ್ತಾ ಲಿವ್ತಲಿ ಗರಜ್ ನಾ.


ಖರೆ ತುಮಿಬಿ ತುಮ್ಚ್ಯಾ ಮಾಗ್ನಿಚಿ ಮಜತ್ ಅಮ್ಕಾ ದಿವ್ಚೆ, ತನ್ನಾ ಎವ್ಡ್ಯಾ ಜನಾಂಚ್ಯಾ ಮಾಗ್ನ್ಯಾಚೊ ಫಳ್ ಹೊವ್ನ್, ಅಮ್ಕಾ ಗಾವಲ್ಲ್ಯಾ ಮಜತಿಸಾಟ್ನಿ ತೆಕಾ ಲೈ ಲೊಕಾ ತೆಕಾ ಧನ್ಯವಾದ್ ದಿತ್ಯಾತ್.


ಕಶೆ ಕ್ರಿಸ್ತಾಚ್ಯಾ ಕಸ್ಟಾತ್ನಿ ಅಮಿ ವಾಟೊ ಘೆತಾಂವ್, ತಸೆ ಕ್ರಿಸ್ತಾ ವೈನಾ ಭರ್ಪುರ್ ಮಜತ್‌ಬಿ ಅಮ್ಕಾ ಗಾವ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು