Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 9:10 - ದೆವಾಚಿ ಖರಿ ಖಬರ್

10 ಪೆರ್‍ತಲ್ಯಾಕ್ ಬಿಂಯ್ ಅನಿ ಖಾತಲ್ಯಾಕ್ ಭಾಕ್ರಿ ಗಾವಿ ಸರ್ಕೆ ಕರ್‍ತಾ ತೊ ದೆವ್ ಭರ್ಪುರ್ ಮಾಪಾನ್ ತುಮ್ಚ್ಯಾ ಬಿಯಾಳಾಕ್‍ಬಿ ಚೆಡ್ವುತಾ ಅನಿ ತುಮ್ಚ್ಯಾ ದಾನಾಚೊ ಪಳ್ ಜಾಸ್ತಿ ವಾಡ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಬಿತ್ತುವವನಿಗೆ ಬೀಜವನ್ನು ಕೊಡುವವನು ದೇವರೇ. ಆತನು ಆಹಾರಕ್ಕಾಗಿ ರೊಟ್ಟಿಯನ್ನು ಕೊಡುವನು. ಅಂತೆಯೇ, ದೇವರು ಆತ್ಮಿಕ ಬೀಜವನ್ನು ಕೊಡುವನು ಮತ್ತು ನಿಮ್ಮ ಬೀಜವನ್ನು ಬೆಳೆಯಮಾಡುವನು. ನಿಮ್ಮ ಒಳ್ಳೆಯ ಕ್ರಿಯೆಯಿಂದ ಆತನು ಮಹಾ ಸುಗ್ಗಿಯನ್ನು ಉಂಟುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 9:10
16 ತಿಳಿವುಗಳ ಹೋಲಿಕೆ  

ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ


ಖರೆಚ್ಬಿ ತುಮ್ಚ್ಯಾಕ್ನಾ ದಾನ್ ಕರ್ವುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ ನ್ಹಯ್ ಖರೆ ಅಶೆ ತುಮ್ಚ್ಯಾ ಖಾತ್ಯಾಕ್ ಸಗ್ಳ್ಯಾ ಥರಾಚೆ ಫಳ್ ಗಾವ್ಚೆ ಮನುನ್ ಮಿಯ್ಯಾ ಆಶ್ಯಾ ಕರ್‍ತಾ.


ಕಸೊ ಅಮ್ಚೊ ಪ್ರೆಮ್ ತುಮ್ಚ್ಯಾ ಮದ್ದಿ ಭರುನ್ ವೊತುಕ್ ಲಾಗ್ಲಾ, ತಸೆಚ್ ತುಮ್ಚೊ ಪ್ರೆಮ್‍ಬಿ ಎಕಾಮೆಕಾತ್ನಿ ಅನಿ ಸಗ್ಳ್ಯಾ ಲೊಕಾತ್ನಿ, ಭರುನ್ ವೊತಿ ಸಾರ್ಕೊ ರ್‍ಹಾಂವ್ದಿತ್ ಅನಿ ಧನಿಚ್ ತೊ ಪ್ರೆಮ್ ತುಮ್ಚ್ಯಾ ಮದ್ದಿ ಭರುಂದಿತ್.


“ತುಮ್ಚಿ ಬರಿ ಕಾಮಾ ಲೊಕಾಕ್ನಿ ದಿಸಿ ಸರ್ಕೆ ಕರುನಕಾಸಿ, ಅಶೆ ತುಮಿ ಕಾಯ್ ಕರುಕ್ ಲಾಗ್ಲ್ಯಾಶಿ ಮನುನ್ ಲೊಕಾಕ್ನಿ ಕಳ್ತಾ. ತುಮಿ ಅಶೆ ಕರ್ಲ್ಯಾರ್ ಸರ್ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ನಾ ತುಮ್ಕಾ ಕಾಯ್ಬಿ ಭೊಮಾನ್ ಗಾವಿನಾ.


ದೆವಾಚ್ಯಾ ಮಹಿಮಾ ಅನಿ ಸ್ತುತಿಸಾಟ್ನಿ ಜೆಜು ಕ್ರಿಸ್ತಾಚ್ಯಾ ವೈನಾ ಗಾವ್ತಲ್ಯಾ ಖರ್‍ಯಾ ನಿತಿಚ್ಯಾ ಫಳಾನ್ ತುಮ್ಚಿ ಜಿವನಾ ಭರುನ್ ರ್‍ಹಾತ್ಯಾತ್.


ಅದ್ಲ್ಯಾ ಕಾಲಾತ್ ತುಮಿ ಮೊಟೊ ಕಾಳೊಕ್ ಹೊವ್ನ್ ಹೊತ್ತ್ಯಾಸಿ, ಅತ್ತಾ ತರಿ ತುಮಿ ಕ್ರಿಸ್ತಾತ್ ಪುರಾ ಉಜ್ವೊಡಾತ್ಲೆ,ಅನಿ ಪುನ್ವೆಚ್ಯಾ ಉಜ್ವೊಡಾ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ಉಜ್ವಡಾಕ್ ಮಿಳಲ್ಲ್ಯಾ ಬರ್‍ಯಾ ಪೊರಾಂಚ್ಯಾ ಸಾರ್ಕೆ ಜಿವನ್ ಕರಾ.


ತಸೆಚ್ ಸಗ್ಳ್ಯಾ ಮೆಸಿದೊನಿಯಾತ್ಲ್ಯಾ ಭಾವಾಂಚ್ಯಾ ವಾಂಗ್ಡಾ ಪ್ರೆಮಾನಿ ಚಲುನ್ಗೆತ್ ತುಮಿ ಪ್ರೆಮ್ ದಾಕ್ವುಲ್ಯಾಸಿ, ತೆಚ್ಯಾಸಾಟ್ನಿ ಅನಿ ತುಮ್ಚೊ ಪ್ರೆಮ್ ಜಾಸ್ತಿ ಹೊವ್ನಗೆತ್ ಯೆಂವ್ದಿತ್ ಮನುನ್ ಅಮಿ ತುಮ್ಚೆಕ್ಡೆ ಮಾಗ್ತಾಂವ್.


ಅಸ್ಲ್ಯಾ ಪ್ರೆಮಾಚ್ಯಾ ಸೆವೆಚ್ಯಾ ವೈನಾ ದೆವಾಚ್ಯಾ ಲೊಕಾಂಚ್ಯಾ ಗರ್ಜೆತ್ನಿ ಪಾವಲ್ಲ್ಯಾ ಸರ್ಕೆ ಹೊತಾ, ತವ್ಡೆಚ್ ನ್ಹಯ್ ಲೈ ಲೊಕಾನಿಕ್ನಾ ದೆವಾಕ್ ಧನ್ಯವಾದ್‍ಬಿ ಗಾವಲ್ಲ್ಯಾ ಸರ್ಕೆ ಹೊತಾ.


ದೆವಾನ್ ತುಮ್ಕಾ ಆತ್ಮೊ ದಿಲ್ಲೆ ಅನಿ ಆಜಾಪಾಚಿ ಕಾಮಾ ಕರಲ್ಲೆ ತುಮಿ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲುಲ್ಯಾಸಿ ಮನುನ್ ಕಾಯ್, ತುಮಿ ಬರಿ ಖಬರ್ ಆಯ್ಕುನ್ ತೆಚ್ಯಾ ವೈರ್ ವಿಶ್ವಾಸ್ ಕರ್ಲ್ಯಾಸಿ ಮನುನ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು