Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:8 - ದೆವಾಚಿ ಖರಿ ಖಬರ್

8 ಹೆ ಮಿಯಾ ಸಾಂಗಟಲ್ಲೆ ಎಕ್ ಹುಕುಮ್ ಮನುನ್ ತುಮಿ ಚಿಂತುನಕಾಶಿ, ದುಸ್ರ್ಯಾಂಚ್ಯಾ ಇಮೆಂದಿಚ್ಯಾ ವಿಶಯಾತ್ ಬೊಲುನ್ ತುಮ್ಚೊ ಪ್ರೆಮ್‍ಬಿ ತಸ್ಲೊಚ್ ಮನುನ್ ದಾಕ್ವುನ್ ದಿವ್ಚೆ, ಮನ್ತಲೊಚ್ ಮಾಜೊ ಉದ್ದೆಸ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದನ್ನು ಆಜ್ಞಾರೂಪವಾಗಿ ಹೇಳುತ್ತಿಲ್ಲ ಆದರೆ ಇತರರ ಆಸಕ್ತಿಗೆ ಹೋಲಿಸಿ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾದದ್ದೆಂಬುದನ್ನು ಸಾಬೀತು ಮಾಡಬೇಕೆಂದು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಇದನ್ನು ನಾನು ಆಜ್ಞಾರೂಪವಾಗಿ ಹೇಳುತ್ತಿಲ್ಲ. ಬೇರೆಯವರಿಗೆ ಈ ಸೇವಾಕಾರ್ಯದಲ್ಲಿ ಇರುವ ಶ್ರದ್ಧೆಯನ್ನು ಆದರ್ಶವಾಗಿ ಹಿಡಿದು ನಿಮ್ಮ ಪ್ರೀತಿ ಎಷ್ಟು ಯಥಾರ್ಥವಾದುದೆಂದು ಕಂಡುಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಇದನ್ನು ಆಜ್ಞಾರೂಪವಾಗಿ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯೂ ಯಥಾರ್ಥವಾದದ್ದೆಂಬದನ್ನು ಪರೀಕ್ಷೆಯಿಂದ ತಿಳಿದುಕೊಳ್ಳಬೇಕೆಂದು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:8
19 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ತುಮ್ಕಾ ಹುಕುಮ್ ದಿವ್ನ್ ನ್ಹಯ್ ಖರೆ ಅನುಮತಿ ಮನುನ್ ಮಿಯಾ ಸಾಂಗ್ತಾ.


ಎಕಾಮೆಕಾಕ್ ಮಜತ್ ಕರುಸಾಟ್ನಿ, ಅನಿ ಪ್ರೆಮ್ ದಾಕ್ವುಸಾಟ್ನಿ ಅಮಿ ಎಕಾಮೆಕಾಚಿ ಕಾಳ್ಜಿ ಕರುಂವಾ.


ಹರಿ ಎಕ್ಲೊ ಅಪ್ನಿ ಮನಾತ್ ನಿರ್ನಯ್ ಕರಲ್ಲ್ಯಾ ಪರ್‍ಕಾರ್ ದಿಂವ್ದಿತ್, ಪುರಾ ಸರ್ಕೆ ಕರುನ್ ನ್ಹಯ್ ಕಶ್ಯಾಕ್ ಮಟ್ಲ್ಯಾರ್ ಹಾಸ್ಮುರ್ಕ್ಯಾ ತೊಂಡಾನ್ ದಿತಲೊ ದೆವಾಕ್ ಪ್ರೆಮಾಚೊ.


ತಶೆಚ್ ನಿತಳ್ ಮನಾನಿ, ಶಾನ್ಪಾನಾನ್, ಲೈ ಸಂಬಾಳುನ್ ಅನಿ ದಯಾಳ್ ಸ್ವಭಾವಾನ್ ಅಮಿ ಕ್ರಿಸ್ತಾಚಿ ಸೆವಕಾ ಮನುನ್ ಪವಿತ್ರ್ ಆತ್ಮ್ಯಾ ವೈನಾ ಅಮ್ಚೊ ಖರೊ ಪ್ರೆಮ್ ದಾಕ್ವುನ್ ದಿಲಾಂವ್.


ಅತ್ತಾ ಖರ್‍ಯಾಕ್ ತುಮಿ ಖಾಲ್ತಿ ಹೊಲ್ಲ್ಯಾ ಸಾಟ್ನಿ ತುಮ್ಚೆ ಆತ್ಮೆ ನಿತಳ್ ಹೊಲ್ಲೆ ಹಾಸಿ, ಅನಿ ತುಮ್ಚ್ಯಾ ಭಾವಾ-ಭೆನಿಯಾಂಚ್ಯಾ ಮದ್ದಿ ಎಕ್ ನಿತಳ್ ಪ್ರೆಮ್ ತುಮ್ಚ್ಯಾ ಭುತ್ತುರ್ ಉಗಡಲ್ಲೊ ಹಾಯ್, ತಸೆ ಮನುನ್ ಸಗ್ಳ್ಯಾ ಮನಾನ್, ಅನಿ ಸೊಡಿನಾಸ್ತಾನಾ ಎಕಾಮೆಕಾಚೊ ಪ್ರೆಮ್ ಕರಾ.


ಅಮ್ಚೊ ಧನಿ ಜೆಜು ಕ್ರಿಸ್ತಾಕ್ ನಾಸ್ ಹೊಯ್‌ನಸ್ತಾನಾ ರಾತಲೊ ಪ್ರೆಮ್ ಕರ್ತಲ್ಯಾ ದೆವಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವೈರ್ ರ್‍ಹಾಂವ್ದಿತ್.


ಹೆಚ್ಯಾ ಬದ್ಲಾಕ್ ಪ್ರೆಮಾನ್ ಭರಲ್ಲ್ಯಾ ಆತ್ಮ್ಯಾಕ್ ಖರೆ ಹೊತ್ತೆ ಬೊಲುನ್ ಟಕ್ಲೆ ಹೊವ್ನ್ ಹೊತ್ತ್ಯಾ ಕ್ರಿಸ್ತಾತ್ ಸಗ್ಳ್ಯಾ ವಾಟೆನಿ ವಾಡ್ವಳ್ಕಿ ಹೊವ್ಚೆ.


ಹ್ಯಾ ಕಾಮಾತ್ ಮಜತ್ ಕರುಕ್ ತುಮ್ಚ್ಯಾ ಭುತ್ತುರ್ ಹೊತ್ತಿ ಇಮೆಂದ್ ಮಾಕಾ ಗೊತ್ತ್ ಹಾಯ್. ಹ್ಯಾ ವಿಶಯಾತ್ ಮೆಸಿದೊನಿಯಾಚ್ಯಾ ಲೊಕಾಂಚ್ಯಾಕ್ಡೆ ತುಮ್ಚೆ ಮೊಟೆಪಾನ್ ಮಿಯಾ ಯೆವ್ನ್ ಗೆಲ್ಲ್ಯಾ ವರ್ಸಾಕ್ನಾ, ಅಖಾಯಿಯಾಚಿ ಭಾವ್ ಭೆನಿಯಾ ಮಜತ್ ಕರುಕ್ ತಯಾರ್ ಹಾತ್ ಮನುನ್ ಮಿಯಾ ಸಾಂಗಿತ್ ಹಾಂವ್. ಹ್ಯಾ ತುಮ್ಚ್ಯಾ ಇಮೆಂದಿ ವೈನಾ ತೆಂಚ್ಯಾತ್ಲ್ಯಾ ಲೈ ಜಾನಾಕ್ನಿ ಇಮೆಂದ್ ಗಾವ್ಲಾ.


ತಸೆ ಮನುನ್ ದೆವಾಚ್ಯಾ ಲೊಕಾಂಚ್ಯಾ ಇದ್ರಾಕ್ ತುಮ್ಚ್ಯಾ ಪ್ರೆಮಾಚೆ ಖರೆಪಾನ್ ದಾಕ್ವಾ, ಅನಿ ತುಮ್ಚ್ಯಾ ವಿಶಯಾತ್ ಮಿಯಾ ಬೊಲ್ತಾ ತೆ ಮೊಟೆಪಾನ್ ಸಮಾ ಮನುನ್ ದಾಕ್ವುನ್ ದಿವಾ.


ಹ್ಯಾ ಸಂಗ್ತಿಚ್ಯಾ ವಿಶಯಾತ್ ಮಿಯಾ ತುಮ್ಕಾ ಎಕ್ ಬುದ್ದ್ ಸಾಂಗ್ತಲೆ ತುಮ್ಚ್ಯಾ ಬರ್‍ಯಾಕ್ ಪಡ್ತಾ. ಎಕ್ ವರ್ಸಾಚ್ಯಾ ಅದ್ದಿ ತುಮಿಚ್ ಹೆ ಕಾಮ್ ಸುರು ಕರಲ್ಲ್ಯಾಸಿ, ತೆಬಿ ತುಮ್ಚ್ಯಾ ಎವ್ಡ್ಯಾಕ್ ತುಮಿಚ್ ಸುರು ಕರಲ್ಲ್ಯಾಸಿ.


ಲಗಿನ್ ಹೊಯ್ನಸಲ್ಲ್ಯಾಂಚ್ಯಾ ವಿಶಯಾತ್ ಸಾಂಗುಚೆ ಜಾಲ್ಯಾರ್, ತೆಂಚ್ಯಾ ವಿಶಯಾತ್ ಧನಿಯಾಕ್ನಾ ಮಾಕಾ ಕಸ್ಲೊಬಿ ಖಾಯ್ದೊ ಗಾವುಕ್ ನಾ. ಖರೆ ಮಾಕಾ ಧನಿಯಾಚಿ ದಯಾ ಗಾವಲ್ಲ್ಯಾ ವೈನಾ ಮಿಯಾ ವಿಶ್ವಾಸಾಕ್ ಯೊಗ್ಯ್ ಮನುನ್ ಚಿಂತುನ್. ಮಾಜೊ ಅಭಿಪ್ರಾಯ್ ಮಿಯಾ ಸಾಂಗ್ತಾ.


ಹುರಲ್ಲ್ಯಾಂಚ್ಯಾ ವಿಶಯಾತ್ ಧನಿ ನ್ಹಯ್ ಮಿಯಾ ಸಾಂಗ್ತಾ, ಖಲ್ಯಾಬಿ ಎಕ್ ಭಾವಾಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ರ್‍ಹಾಲ್ಯಾರ್ ಅನಿ ತೆಚ್ಯಾ ವಾಂಗ್ಡಾ ಜಿವನ್ ಕರುಕ್ ತಯಾರ್ ಹಾಯ್ ತರ್ ತಿಕಾ ಸೊಡ್ ಪತ್ತರ್ ದಿವ್ಚೆ ನ್ಹಯ್.


ತುಮ್ಚ್ಯಾ ಪ್ರೆಮಾತ್ ಕಸ್ಲೊಬಿ ಕಪಟ್ ರಾವ್ಚೆ ನ್ಹಯ್. ವಾಯ್ಟ್ ಹೊತ್ತೆ ಸೊಡುನ್ ಸೊಡಾ ಅನಿ ಬರೆ ಹೊತ್ತೆ ಧರುನ್ ಘೆವ್ನ್ ಜಾವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು