Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:7 - ದೆವಾಚಿ ಖರಿ ಖಬರ್

7 ಸಗ್ಳ್ಯಾ ಸಂಗ್ತಿಯಾತ್ನಿ ಕಶೆ ತುಮಿ ಪಯ್ಲೆ ಮಟ್ಲ್ಯಾರ್ ವಿಶ್ವಾಸಾನ್ ಪ್ರಚಾರ್ ಕರ್‍ತಲ್ಯಾ ಉಶ್ಯಾರ್ಕಿನ್ ಶಾನ್ಪಾನಾನ್, ಮಜತ್ ದಿತಲ್ಯಾ ಬರ್‍ಯಾ ಕಾಮಾತ್ ಅನಿ ಅಮಿ ತುಮ್ಕಾ ಶಿಕ್ವಲ್ಲ್ಯಾ ಪ್ರೆಮಾನ್, ತಶೆಚ್ ಹ್ಯಾ ದಾನ್ ಕರ್‍ತಲ್ಯಾ ಬರ್‍ಯಾ ಕಾಮಾಚ್ಯಾ ವೈನಾ ತುಮಿ ಪಯ್ಲೆಚಿ ಹೊವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನೀವು ದೇವರ ಮೇಲಣ ನಂಬಿಕೆಯಲ್ಲಿ, ವಾಕ್ಚಾತುರ್ಯದಲ್ಲಿ, ಜ್ಞಾನದಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿಯಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿ ಮುಂದುವರೆಯಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವು ದೇವರ ಮೇಲಣ ನಂಬಿಕೆ ವಾಕ್ಚಾತುರ್ಯ ಜ್ಞಾನ ಸಕಲವಿಧವಾದ ಆಸಕ್ತಿ ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿ ಇವೇ ಮೊದಲಾದ ಎಲ್ಲಾ ವಿಷಯಗಳಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:7
25 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ಸಗ್ಳ್ಯಾ ಎಳಾರ್ ದೆವಾಕ್ ಧನ್ಯವಾದ್ ದಿತಾಂವ್. ಅನಿ ಅಶೆ ಅಮಿ ಕರುಕುಚ್ ಪಾಜೆ. ಕಶ್ಯಾಕ್ ಮಟ್ಲ್ಯಾರ್, ತುಮ್ಚೊ ವಿಶ್ವಾಸ್ ವಾಡುನ್ಗೆತುಚ್ ಜಾವ್ಕ್ ಲಾಗ್ಲಾ, ಅನಿ ತುಮ್ಚ್ಯಾ ಎಕಾಮೆಕಾಂಚ್ಯಾ ಮದ್ದಿ ಹೊತ್ತೊ ಪ್ರೆಮ್ ಅನಿಉಲ್ಲೊ ಘಟ್ ಹೊವ್ನಗೆತುಚ್ ಜಾವ್ಕ್ ಲಾಗ್ಲಾ


ಮಾಪ್ ನಸ್ತಾನಾ ತುಮ್ಕಾ ಅಶಿರ್ವಾದ್ ದಿವ್ಕ್ ದೆವಾಕ್ ಹೊತಾ. ಅಶೆ ತುಮ್ಕಾ ಕನ್ನಾಬಿ ಗರ್ಜೆಕ್ ಪಾಜೆ ಹೊಲ್ಲೆ ತವ್ಡೆ ರ್‍ಹಾವ್ನ್, ಹರಿಎಕ್ ಬರ್‍ಯಾ ಕಾಮಾಕ್ನಿ ದಿವ್ಕ್ ಬಿ ತುಮ್ಚ್ಯಾ ಕಡೆ ಜಾಸ್ತಿ ಉರ್ತಾ.


ತುಮ್ಚೊ ಪ್ರೆಮ್ ಅನಿಬಿ ಲೈ ಜಾಸ್ತಿ ಹೊವ್ನ್ಗೆತ್ ಫುರಾ ಬುದ್ಧಿನ್ ಅನಿ ಶಾನೆಪಾನ್ ಭರುನ್ ರ್‍ಹಾವ್ಚೆ ಮನುನ್ ಮಿಯಾ ತುಮ್ಚ್ಯಾ ಸಾಟ್ನಿ ಮಾಗ್ನಿ ಕರ್‍ತಾ.


ತೆಚೆಸಾಟ್ನಿ ತಿತಾನ್ ಪಯ್ಲೆಚ್ ತುಮ್ಚ್ಯಾ ಮದ್ದಿ ಸುರು ಕರಲ್ಲೆ ತೆ ದಾನ್ ಗೊಳಾ ಕರ್‍ತಲೆ ಕಾಮ್ ತೆನಿಚ್ ಜಾವ್ನ್ ಪುರಾ ಕರುಚೆ ಮನುನ್ ತೆಕಾ ಜಬರ್ದಸ್ತಿ ಕರ್‍ಲಾ.


ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.


ದುಸ್ರ್ಯಾಂಚ್ಯಾನ್ಕಿ ತಿಯಾ ಮೊಟೊ ಮನುನ್ ತುಕಾ ಕೊನ್ ಸಾಂಗ್ಲಾ? ತುಜಾಕ್ಡೆ ತಿಯಾ ಘೆಯ್‍ ನಸಲ್ಲೆ ತುಜೆಚ್ ಮಟಲ್ಲೆ ಕಾಯ್ ಹಾಯ್? ಅನಿ ತಿಯಾ ತೆ ದುಸ್ರ್ಯಾಕ್ನಾ ಘೆಟ್ಲೆಯ್ ಹೊಲ್ಯಾರ್ ತೆ ತುಜೆಚ್ ಸಾರ್ಕೆ ತಿಯಾ ಕಶ್ಯಾಕ್ ಬಡಾಯ್ ಬೊಲ್ತೆಯ್?


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚ್ಯಾ ವೈನಾ ತುಮಿ ಸಗ್ಳ್ಯಾ ರಿತಿಚ್ಯಾ ಬೊಲ್ನ್ಯಾತ್ಲಿ ಅನಿ ಸಗ್ಳ್ಯಾ ಶಾನ್‍ಪಾನಾತ್ ಸಗ್ಳ್ಯಾ ವಾಟೆನ್ ಭರ್‍ಪುರ್ ವಾಡ್ಲ್ಯಾಸಿ.


ಪ್ರೆಮ್ ಕನ್ನಾಬಿ ಸರಿನಾ, ಪ್ರವಾದ್ಯಾಚೆ ಬೊಲ್ನೆ ಸರುನ್, ಜಾಯ್ಲ್ ವಿಚಿತ್ರ್ ಭಾಶಾ ಬೊಲ್ತಲೆ ವರು ಸರುನ್ ಜಾಯ್ಲ್; ಶಾನ್‍ಪಾನಾಚಿ ವರಾ ನಾ ಪತ್ತೊ ಹೊವ್ನ್ ಜಾತಿಲ್,


ಅಮಿ ಸಗ್ಳ್ಯಾನಿ, ಜುದೆವಾನಿ ಅನಿ ಜುದೆವ್‍ ನ್ಹಯ್ ಹೊತ್ತ್ಯಾನಿ, ಸ್ವತಂತ್ರ್ ಹೊತ್ತ್ಯಾನಿ, ಅನಿ ಗುಲಾಮಾನಿ ಎಕ್ ಆಂಗ್ ಹೊವಸಾಟ್ನಿ ಎಕುಚ್ ಆತ್ಮ್ಯಾಚ್ಯಾ ವೈನಾ ಬಾಲ್ತಿಮ್ ಘೆಟ್ಲಾಂವ್; ಅನಿ ಎಕುಚ್ ಆತ್ಮೊ ಅಮ್ಕಾ ಸಗ್ಳ್ಯಾಕ್ನಿ ಎಕ್ ಫಿವನ್ ಸಾರ್ಕೆ ದಿಲ್ಲೊ ಹಾಯ್.


ಖರೆ ಅಮ್ಚೊ ಧನಿಯಾಚಿ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚಿ ಕುರ್ಪಾ ಅನಿ ಶಾಂತ್ಪಾನ್ ತುಮ್ಚ್ಯಾ ಮದ್ದಿ ವಾಡುಂದಿ ಅತ್ತಾ ಅನಿ ಕನ್ನಾಬಿ ತೆಕಾ ಮಹಿಮಾ ಹೊಂವ್ದಿ ! ಆಮೆನ್.


ಅತ್ತಾ ಖರ್‍ಯಾಕ್ ತುಮಿ ಖಾಲ್ತಿ ಹೊಲ್ಲ್ಯಾ ಸಾಟ್ನಿ ತುಮ್ಚೆ ಆತ್ಮೆ ನಿತಳ್ ಹೊಲ್ಲೆ ಹಾಸಿ, ಅನಿ ತುಮ್ಚ್ಯಾ ಭಾವಾ-ಭೆನಿಯಾಂಚ್ಯಾ ಮದ್ದಿ ಎಕ್ ನಿತಳ್ ಪ್ರೆಮ್ ತುಮ್ಚ್ಯಾ ಭುತ್ತುರ್ ಉಗಡಲ್ಲೊ ಹಾಯ್, ತಸೆ ಮನುನ್ ಸಗ್ಳ್ಯಾ ಮನಾನ್, ಅನಿ ಸೊಡಿನಾಸ್ತಾನಾ ಎಕಾಮೆಕಾಚೊ ಪ್ರೆಮ್ ಕರಾ.


ತುಜ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ಮಾಜ್ಯಾ ಲೆಕಾ ತಿಮೊತಿ, ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಅಮ್ಚಿ ಮನುನ್ ಹೊತ್ತ್ಯಾ ಕುರ್ಪೆಚ್ಯಾ ಮಜತಿನ್ ತಿಯಾ ಘಟ್‍ಮುಟ್ ಹೊವ್ನ್ ರ್‍ಹಾ.


ತುಮ್ಚ್ಯಾ ತೊಂಡಾತ್ನಾ ಬುರ್ಶಿ ಗೊಸ್ಟಿಯಾ ಯೆಯ್ ನಸ್ತಾನಾ ರ್‍ಹಾಂವ್ದಿತ್, ಖರೆ ಎಕ್ವಟ್ಟ್ ಭಾಂದುಕ್ ಅನಿ ಬರ್‍ಯಾಚಿ ಗೊಸ್ಟಿಯಾ ರಾಲ್ಯಾರ್ ಆಯಿಕ್ತಲ್ಯಾಂಚ್ಯಾ ಬರ್‍ಯಾಸಾಟಿ ಬೊಲಾ.


ತಸೆಮನುನ್ ತುಮ್ಚ್ಯಾ ಪ್ರೆಮಾನ್ ಭರುನ್ ತುಮ್ಚ್ಯಾಸಾಟ್ನಿ ಮನಾನಿ ತಿ ಲೊಕಾ ಮಾಗ್ನಿ ಕರ್ತ್ಯಾತ್, ಅಸೆ ದೆವಾನ್ ತುಮ್ಚ್ಯಾ ವರ್‍ತಿ ಅಪ್ನಾಚಿ ಮಾಪುಕ್ ಹೊಯ್ನಾ ತಸ್ಲಿ ಆಶಿರ್ವಾದಾ ವೊತಿ ಸಾರ್ಕೆ ಕರ್‍ತ್ಯಾತ್.


ತೆಚ್ಯಾ ಯೆನ್ಯಾಚ್ಯಾ ವೈನಾ ಎವ್ಡೆಚ್ ನ್ಹಯ್, ತುಮಿ ತೆಕಾ ದಿಲ್ಲ್ಯಾ ಉತ್ತೆಜನಾಚಿ ಖಬರ್ ಆಯ್ಕುನ್, ಮಾಜ್ಯಾ ಭುತ್ತುರ್ ಜಿವ್ ಭರ್‍ಲೊ ತುಮಿ ಮಾಕಾ ಕವ್ಡೆ ರಾಕುಲ್ಯಾಶಿ, ಅನಿ ಕವ್ಡೆ ಬೆಜಾರಾನ್ ಹಾಸಿ, ಅನಿ ಉಸ್ಕೊ ಕರುನ್ ಹಾಸಿ ಹೆ ಸಗ್ಳೆ ಮಾಕಾ ತೆನಿ ಸಾಂಗಲ್ಲ್ಯಾ ತನ್ನಾ, ಮಾಕಾ ಅನಿಉಲ್ಲೊ ಸಂತೊಸ್ ಹೊಲೊ.


ತಸೆಚ್ ತುಮಿಬಿ ಆತ್ಮಿಕ್ ವರಾ ಕಮ್ವುನ್ ಘೆವ್ಚೆ ಮನುನ್ ಹಾಸಿ. ತಸೆ ಮನುನ್ ದೆವಾಚ್ಯಾ ಲೊಕಾಂಚ್ಯಾ ವಾಡಾವಳಿಕ್ ಗರಜ್ ಪಡ್ತಲಿ ವರಾ ಜಾಸ್ತಿಚ್ಯಾ ಮಾಪಾನ್ ಜೊಡುನ್ ಘೆವ್ಕ್ ಕಸ್ರತ್ ಕರಾ.


ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮಿ ಬರ್‍ಯಾ ಮನಾಚಿ ಲೊಕಾ ಅನಿ ಸಗ್ಳ್ಯಾ ರಿತಿಚ್ಯಾ ಶಾನೆಪಾನಾನಿ ಅನಿ ಭರಲ್ಲಿ ಲೊಕಾ ತಸೆಮನುನ್ ಎಕಾಮೆಕಾಕ್ನಿ ಬುದ್‍ಬಾಳ್ ಸಾಂಗುಕ್ ತುಮ್ಚ್ಯಾನ್ ಹೊತಾ ಮನುನ್ ಮಾಕಾ ಖರೆಚ್ ಗೊತ್ತ್ ಹಾಯ್.


ತಿಯಾ ಮಿಯಾ ಸಾವ್ಕಾರ್, ಲೈ ಆಸ್ತಿ ಅಸಲ್ಲೊ; ಮಾಜ್ಯಾಕ್ಡೆ ಮಾಕಾ ಗರಜ್ ಹೊತ್ತೆ ಸಗ್ಳೆ ಹಾಯ್ ಮನ್ತೆಯ್. ಖರೆ ತುಜಿ ಗತ್ ಕಾಯ್, ತಿಯಾ ಕಸ್ಲ್ಯಾ ಪರಿಸ್ತಿತಿತ್ ಪಡ್ಲೆ ಮನುನ್ ತುಕಾ ಗೊತ್ತ್ ನಾ. ತಿಯಾ ಗರಿಬ್, ನಾಗ್ಡೊ ಅನಿ ಕುಡ್ಡೊ ಹೊವ್ನ್ ಹಾಸ್.


ತಸೆ ಹೊಲ್ಯಾರ್, ಹಾಲ್ವುಕ್ ಹೊಯ್ ನಸಲ್ಲ್ಯಾ ರಾಜ್ಯ್ ಅಮ್ಕಾ ಗಾವ್ಲ್ಯಾ ತೆಸೆ ಮನುನ್ ದೆವಾಕ್ ಧನ್ಯವಾದ್ ದಿತಲ್ಲೆ ಹೊವಾ! ದೆವಾಕ್ ಭಿಂಯಾನ್, ಅನಿ ಮಾನಾನ್ ತೆಕಾ ಮಾನ್ತಾ ತಸ್ಲಿ ಉಪ್ಕಾರ್ ಸ್ತುತಿ ಅಮಿ ಕರುಂವಾ.


ದೆವಾಚ್ಯಾ ಮಹಿಮಾ ಅನಿ ಸ್ತುತಿಸಾಟ್ನಿ ಜೆಜು ಕ್ರಿಸ್ತಾಚ್ಯಾ ವೈನಾ ಗಾವ್ತಲ್ಯಾ ಖರ್‍ಯಾ ನಿತಿಚ್ಯಾ ಫಳಾನ್ ತುಮ್ಚಿ ಜಿವನಾ ಭರುನ್ ರ್‍ಹಾತ್ಯಾತ್.


ಅಶೆ ಪವಿತ್ರ್ ಆತ್ಮೊ ಎಕ್ಲ್ಯಾಕ್ ಬುದ್ದಿಚೊ, ಅನಿಎಕ್ಲ್ಯಾಕ್ ಶಾನ್ಪಾನಾಚೊ ವರು ದಿತಾ. ಅನಿಎಕ್ಲ್ಯಾಕ್ ತೆಚೊ ಅರ್ಥ್ ಸೊಡ್ಸುನ್ ಸಾಂಗ್ತಲೆ ವರು ದಿತಾ.


ತನ್ನಾ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ದಿಲ್ಲೊ ಫಿಡೆ ಯೆಲೊ. ಅನಿ, ಮಾಲಿಕ್, ತುಮಿ ಮಾಕಾ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ದಿಲ್ಲ್ಯಾಶಿ. ಅಬಗಾ, ಮಿಯಾ ಅನಿ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಕಮ್ವುಲಾ. ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು