Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:3 - ದೆವಾಚಿ ಖರಿ ಖಬರ್

3 ಅಪ್ನಾ ಅಪ್ನಾಚ್ಯಾ ತಾಕ್ತಿ ಪರ್‍ಕಾರ್ ಕವ್ಡೆ ದಿವ್ಕ್ ಹೊತಾ ತವ್ಡೆ ಅನಿ ಅನಿಬಿ ಜಾಸ್ತಿಚೆ ತೆಂಚ್ಯಾ ಸ್ವಂತ್ ಮನಾನಿ ತೆನಿ ದಿಲ್ಯಾನಾತ್ ಮನುನ್ ಮಿಯಾ ಖರೆಚ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ತಮ್ಮ ಶಕ್ತಿಗನುಸಾರವಾಗಿ ಮಾತ್ರವಲ್ಲ, ಕೆಲವೊಮ್ಮೆ ಶಕ್ತಿಮೀರಿಯೂ ನೀಡಿದ್ದಾರೆಂದು ನಾನು ಖಂಡಿತವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರು ಶಕ್ತ್ಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:3
22 ತಿಳಿವುಗಳ ಹೋಲಿಕೆ  

ಖರೆ ತುಜಿ ಪರವಾನ್ಗಿ ನಸ್ತಾನಾ ಮಾಕಾ ತಸೆ ಕರ್ತಲೆ ಬರೆ ದಿಸುಕ್ನಾ, ತಿಯಾ ಖುಶಿನ್ ಕರ್ತಲಿ ಮಜತ್ ಜಬರದಸ್ತಿನ್ ಕರುನ್ ಘೆವ್ಕ್ ಮಾಕಾ ನಕ್ಕೊ ಹೊತ್ತೆ.


ಹರ್ ಎಕ್ ಆಯ್ತಾರ್‍ಚೆ ತುಮ್ಚ್ಯಾತ್ಲೊ ಹರಿ ಎಕ್ಲೊ ಅಪ್ನಾಚ್ಯಾನ್ ಹೊತಾ ತೌಡೆ ಉಲ್ಲೆ ಪೈಸೆ ಕಡೆಕ್ ಕಾಡುನ್ ಥಂವ್ದಿತ್; ಅಶೆ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಪೈಸೆ ಉಸುಲಿ ಕರ್‍ತಲೆ ಲಾಗಿನಾ.


ಜುದೆಯ್ ಗಾಂವಾತ್ಲ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ಮಜ್ಜತ್ ಕರುಚೆ ಮನುನ್ ದೆವಾಚ್ಯಾ ಲೊಕಾನಿ ಚಿಂತುನ್ ದೆವಾಚ್ಯಾ ಲೊಕಾತ್ನಿ ಹರ್ ಎಕ್ಲ್ಯಾನ್‍ಬಿ ಅಪ್ನಾಕ್ಡೆ ಕೌವ್ಡೆ ಹೊತಾ ತವ್ಡೆ ತೆಂಕಾ ಧಾಡುನ್ ದಿವ್ಕ್ ಯೆವ್ಜನ್ ಕರ್‍ಲ್ಯಾನಿ.


ಮಾಜ್ಯಾ ಸ್ವಂತ್ ಖುಶಿನ್ ಮಿಯಾ ಹೆ ಕಾಮ್ ಕರ್‍ತಾ ಹೊಲ್ಯಾರ್ ಮಾಕಾ ಕಾಯ್ಬಿ ಗಾವ್ತಾ ಮನುನ್ ಆಶಾ ಕರುಕ್ ಹೊಯ್ ಹೊತ್ತೆ, ಖರೆ ಮಿಯಾ ತೆ ಎಕ್ ಕರ್ತವ್ಯ್ ಮನುನ್ ಕರ್ತಾ, ಮಾಕಾ ದೆವಾನ್ ದಿಲ್ಲೆ ಕಾಮ್ ಹೆ.


ದೆವಾನ್ ತುಮ್ಚ್ಯಾ ತಾಬೆತ್ ದಿಲ್ಲ್ಯಾ ಹಿಂಡಾಂಚಿ ಕುರ್‍ಬುರಾ ಹೊವ್ನ್ ರ್‍ಹಾವ್ಚೆ. ಅನಿ ಬರ್ಯಾ ಮನಾನ್ ತೆಂಚಿ ಕಾಳ್ಜಿ ಘೆವ್ಚೆ, ಮನ್ ನಸ್ತಾನಾ ಕರುಚೆ ನ್ಹಯ್, ದೆವಾಕ್ ಪಾಜೆ ತಸೆ ಕರುಚೆ, ತುಮಿ ಕರ್ತಲೆ ಕಾಮ್ ಮಜುರಿಸಾಟ್ನಿ ಕರುನಕಾಶಿ, ಖರೆ ಸೆವಾ ಕರ್ತಲ್ಯಾ ಖರ್ಯಾ ಆಶೆನ್ ಕರಾ.


ಶಿಕಾಪಾ ಕರ್ತಲೊ ದೆವಾಚಿ ಗೊಸ್ಟಿಯಾಚ್ ಶಿಕ್ವುಂದಿತ್, ಸೆವಾ ಕರ್ತಲೊ ಮಾನುಸ್ ದೆವಾನ್ ದಯಾ ಕರುನ್ ದಿಲ್ಲ್ಯಾ ಬಳಾವೈನಾ ಸೆವಾ ಕರುಂದಿತ್, ತುಮಿ ಅಸೆ ಕರ್ಲ್ಯಾರ್ ತುಮ್ಚ್ಯಾ ಹರ್ ಎಕ್ ಕಾಮಾತ್ನಿ ಬಿ ಜೆಜುಕ್ರಿಸ್ತಾ ವೈನಾ ದೆವಾಕ್ ಹೊಗ್ಳಾಪ್ ಹೊತಾ, ಅಧಿಕಾರ್ ಅನಿ ಮಹಿಮಾ ಸದಾ ಸರ್ವತಾಕ್ ತೆಜೆಚ್ ಹೊಂವ್ದಿ ಆಮೆನ್.


ಕಶ್ಯಾಕ್ ಮಟ್ಲ್ಯಾರ್, ಅಮಿ ತುಮ್ಕಾ ಲೈ ಪ್ರೆಮ್ ಕರ್ತಾಂವ್, ತೆಚ್ಯಾಸಾಟ್ನಿಚ್, ಖಾಲಿ ದೆವಾಚಿ ಬರಿ ಖಬರ್ ಎವ್ಡಿಚ್ ನ್ಹಯ್, ಅಮ್ಚೆ ಜಿವನ್ ಸೈತ್ ತುಮ್ಚ್ಯಾಕ್ಡೆ ಅಮಿ ವಾಟುನ್ ಘೆಟ್ಲಾಂವ್. ತುಮಿ ಅಮ್ಕಾ ಲೈ ಪ್ರೆಮಾಚಿ ಲೊಕಾ!.


ತೆನಿ ತುಮ್ಚ್ಯಾಸಾಟ್ನಿ ಲವೊದಿಸಿಯಾಂಚ್ಯಾಸಾಟ್ನಿ ಅನಿ ಹೈರಾಪೊಲಿಯಾಂಚ್ಯಾ ಲೊಕಾಂಚ್ಯಾಸಾಟ್ನಿ ಲೈ ಖಟ್ಪಟ್ ಕರುನ್ ಕಾಮ್ ಕರ್‍ಲಾ ಮನ್ತಲ್ಯಾಕ್ ಮಿಯಾ ಸಾಕ್ಷಿ.


ಕಶ್ಯಾಕ್ ಮಟ್ಲ್ಯಾರ್, ದೆವಾನುಚ್ ಅಪ್ಲಿ ಬರಿ ಇಚ್ಛ್ಯಾ ಪುರಾ ಕರುಚೆ ಮನುನ್ ತುಮ್ಚ್ಯಾತ್ ಉದ್ದೆಶ್ ಅನಿ ಕಟ್ಪಟ್ ತಯಾರ್ ಕರ್‍ಲಾ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ ತೆಂಚಿ ಭಕ್ತಿ ದೆವಾ ವರ್‍ತಿ ಲೈ ಘಟ್ ಹಾಯ್, ಖರೆ ತೆಂಚಿ ಭಕ್ತಿ ಖರ್ಯಾ ಬುದ್ವಂತ್ಕಿ ವರ್‍ತಿ ಠಿಕುನ್ ನಾ.


ತನ್ನಾ ತುಮಿ ಲೈ ಕುಶಿನ್ ಹೊತ್ತ್ಯಾಶಿ. ತಿ ಕುಶಿ ಅತ್ತಾ ಖೈ ಹಾಯ್? ಮಿಯಾಚ್ ಸಾಕ್ಷಿ ದಿತಾ. ಸಾಧ್ಯ್ ಹೊಲ್ಯಾರ್ ತುಮ್ಚೆ ಡೊಳೆ ಸೈತ್ ಮೆಟ್ಟುನ್ ಕಾಡುನ್ ಮಾಕಾ ದಿವ್ಕ್ ತುಮಿ ತಯಾರ್ ಹೊತ್ತ್ಯಾಶಿ.


ಹ್ಯಾ ಬಾಯ್ಕೊಮನ್ಸಿನ್ ಅಪ್ನಾನ್ ಕಾಯ್ ಕರುಚೆ ಮನುನ್ ಯವಜಲ್ಲಿನ್ ತೆ ತೆನಿ ಕರ್‍ಲಿನ್, ತೆನಿ ಹೆ ಸುಗಂದ್ತೆಲ್ ಮಾಜ್ಯಾ ಆಂಗಾರ್ ಒತುನ್, ಮಿಯಾ ಮರುಚ್ಯಾ ಅದ್ದಿಚ್ ಮಾಜೆ ಶರಿರ್ ಸಮಾದಿ ಕರುಕ್ ಮನುನ್ ತೆನಿ ತಯಾರ್ ಕರ್‍ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು