Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:24 - ದೆವಾಚಿ ಖರಿ ಖಬರ್

24 ತಸೆ ಮನುನ್ ದೆವಾಚ್ಯಾ ಲೊಕಾಂಚ್ಯಾ ಇದ್ರಾಕ್ ತುಮ್ಚ್ಯಾ ಪ್ರೆಮಾಚೆ ಖರೆಪಾನ್ ದಾಕ್ವಾ, ಅನಿ ತುಮ್ಚ್ಯಾ ವಿಶಯಾತ್ ಮಿಯಾ ಬೊಲ್ತಾ ತೆ ಮೊಟೆಪಾನ್ ಸಮಾ ಮನುನ್ ದಾಕ್ವುನ್ ದಿವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದಕಾರಣ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟು ಮಾಡಿಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆದ್ದರಿಂದ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟುಮಾಡಿಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದಕಾರಣ ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನೂ ನಿಮ್ಮನ್ನು ನಾವು ಹೊಗಳಿದ್ದು ನ್ಯಾಯವೆಂಬದನ್ನೂ ಇವರಿಗೂ ಸಭೆಗಳಿಗೂ ತೋರಿಸಿಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದ್ದರಿಂದ, ಇವರೊಂದಿಗೆ ನಿಮಗಿರುವ ಪ್ರೀತಿಯನ್ನೂ ನಿಮ್ಮ ಬಗ್ಗೆಯಿರುವ ನಮ್ಮ ಹೊಗಳಿಕೆಯನ್ನೂ ಸಭೆಗಳವರ ಮುಂದೆ ರುಜುಪಡಿಸಿ ತೋರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:24
5 ತಿಳಿವುಗಳ ಹೋಲಿಕೆ  

ತೆಚೆಕ್ಡೆ ತುಮ್ಚ್ಯಾ ವಿಶಯಾತ್ ಮಿಯಾ ಮೊಟೆಪಾನ್ ಬೊಲಲ್ಲೊ ಜಾಲ್ಯಾರ್ಬಿ ಮಿಯಾ ಲಜ್ಜೆತ್ ಪಡುಕ್ನಾ. ಕಶೆ ಮಿಯಾ ಅಜುನ್ ಪತರ್ ತುಮ್ಚೆಕ್ಡೆ ಬೊಲಲ್ಲೆ ಸಗ್ಳೆಬಿ ಖರೆ ಹೊಲಾ, ತಸೆಚ್ ಮಿಯಾ ತಿತಾಕ್ಡೆ ತುಮ್ಚ್ಯಾ ವಿಶಯಾತ್ ಬೊಲಲ್ಲೆಬಿ ಸಮಾ ಹಾಯ್ ಮನುನ್ ಖರೆ ಹೊಲೆ.


ತುಮ್ಚ್ಯಾ ವರ್‍ತಿ ಮಾಕಾ ಪುರಾ ವಿಶ್ವಾಸ್ ಹಾಯ್ ಅನಿ ತುಮ್ಚ್ಯಾ ವಿಶಯಾತ್ ಲೈ ಅಭಿಮಾನ್ ಹಾಯ್. ಮಿಯಾ ಸಮಾಧಾನಾನ್ ಭರುನ್ ವೊತುಲಾ ಅನಿ ಕಸ್ಟಾ ಸಂಕಟಾಚ್ಯಾ ಮದ್ದಿಬಿ ಸಂತೊಸಾನ್ ಹುಡಿ ಮಾರುನ್ಗೆತ್ ಹಾಂವ್.


ಹೆ ಮಿಯಾ ಸಾಂಗಟಲ್ಲೆ ಎಕ್ ಹುಕುಮ್ ಮನುನ್ ತುಮಿ ಚಿಂತುನಕಾಶಿ, ದುಸ್ರ್ಯಾಂಚ್ಯಾ ಇಮೆಂದಿಚ್ಯಾ ವಿಶಯಾತ್ ಬೊಲುನ್ ತುಮ್ಚೊ ಪ್ರೆಮ್‍ಬಿ ತಸ್ಲೊಚ್ ಮನುನ್ ದಾಕ್ವುನ್ ದಿವ್ಚೆ, ಮನ್ತಲೊಚ್ ಮಾಜೊ ಉದ್ದೆಸ್.


ಅಶೆ ರಾತಾನಾ ಜುದೆಯಾ, ಗಲಿಲಿಯಾ, ಅನಿ ಸಮಾರಿಯಾ ಗಾಂವಾತ್ನಿ ಹೊತ್ತ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ಶಾಂತ್ಪಾನ್ ಹೊಲೆ, ಪವಿತ್ರ್ ಆತ್ಮ್ಯಾಚ್ಯಾ ಮಜತಿ ವೈನಾ ತೆ ತಾಂಡೆ ವಾಡುಕ್ ಲಾಗ್ಲೆ, ಲೊಕಾನಿ ಅಪ್ನಿ ಧನಿಯಾಕ್ ಮಾನ್ ದಿತ್ಯಾತ್ ಮನ್ತಲೆ ಅಪ್ಲ್ಯಾ ಜಿವಿತಾನಿ ದಾಕ್ವುನ್ ದಿಲ್ಯಾನಿ, ಹೆಚ್ಯಾ ಸಾಟ್ನಿ ದೆವಾಚ್ಯಾ ಲೊಕಾಂಚೊ ತಾಂಡೊ ಲೈ ವಾಡುಕ್ಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು