Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:2 - ದೆವಾಚಿ ಖರಿ ಖಬರ್

2 ತೆಂಚಿ ಪರಿಕ್ಷಾ ಕರುಕ್ ಮನುನ್ ಯೆಲ್ಲ್ಯಾ ಕಸ್ಟಾ ಸಂಕಟಾತ್ನಿ ತೆನಿ ದಾಕ್ವಲ್ಲಿ, ತಿ ಮೆಜುಕ್ ಹೊಯ್ನಾ ತವ್ಡಿ ಕುಶಿ, ತೆನಿ ಲೈ ಗರಿಬ್ ರ್‍ಹಾಲ್ಯಾರ್‍ಬಿ ತೆನಿ ದಿಲ್ಲೆ ದಾನ್, ಎಕ್ ಬದಿಕುಚ್ ಹೊವ್ಕ್ ಪಾವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಈ ಸಭೆಗಳವರು ಕಷ್ಟಸಂಕಟಗಳ ಕುಲುಮೆಯಲ್ಲಿ ಬೆಂದಿದ್ದರೂ ಹರ್ಷಭರಿತರಾಗಿದ್ದಾರೆ. ಕಡುಬಡತನದಲ್ಲಿ ನರಳುತ್ತಿದ್ದರೂ ಅಪಾರ ಔದಾರ್ಯದಿಂದ ನಡೆದುಕೊಳ್ಳುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆ ಸಭೆಗಳವರು ಬಹಳ ಹಿಂಸೆ ತಾಳುವವರಾದರೂ ಮತ್ತು ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:2
20 ತಿಳಿವುಗಳ ಹೋಲಿಕೆ  

ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ತುಜೊ ತರಾಸ್ ಮಾಕಾ ಗೊತ್ತ್ ಹಾಯ್.ತಿಯಾ ಗರಿಬ್ ಮನುನ್ ಮಾಕಾ ಗೊತ್ತ್ ಹಾಯ್. ಖರೆ ಮಟ್ಲ್ಯಾರ್ ತಿಯಾ ಸಾವ್ಕಾರ್! ಜುದೆವ್ ನ್ಹಯ್ ಹೊಲ್ಯಾರ್ಬಿ ಅಪ್ನಿ ಜುದೆವ್ ಮನುನ್ ಸಾಂಗ್ತಲ್ಯಾ ಲೊಕಾನಿ ತುಜ್ಯಾ ವಿರೊದ್ ಬೊಲಲ್ಲ್ಯಾ ಬುರ್ಶ್ಯಾ ವಿಶಯಾಂಚ್ಯಾ ವಿಶಯಾತ್ ಮಾಕಾ ಗೊತ್ತ್ ಹಾಯ್. ತೆನಿ ಸೈತಾನಾಕ್ ಸಮಂದ್ ಪಡಲ್ಲೊ ಎಕ್ ತಾಂಡೊ!


ಅಮಿ ದುಕ್ಕಾತ್ ಹಾಂವ್ ಜಾಲ್ಯಾರ್ ಬಿ ಸದ್ದಿಚ್ ಖುಶಿನ್ ಹಾಂವ್, ಗರಿಬ್ ರ್‍ಹಾಲ್ಯಾರ್‍ಬಿ ಕವ್ಡ್ಯಾಕಿ ಜಾನಾಕ್ನಿ ಅಮಿ ಸಾವ್ಕಾರ್ ಕರ್ತಾಂವ್. ಕಾಯ್ಬಿ ನಸಲ್ಲೆ ಹೊಲ್ಯಾರ್ಬಿ ಅಮ್ಚ್ಯಾಕ್ಡೆ ಸಗ್ಳೆ ಹಾಯ್.


ಹ್ಯಾ ಪ್ರೆಮಾಚ್ಯಾ ಸೆವೆಚ್ಯಾ ವೈನಾ ತುಮ್ಚೊ ವಿಶ್ವಾಸ್ ಕಸ್ಲೊ ಮನುನ್ ತುಮಿ ದಾಕ್ವುನ್ ದಿತ್ಯಾಶಿ. ಮಟ್ಲ್ಯಾರ್ ಕ್ರಿಸ್ತಾಚಿ ಬರಿ ಖಬರ್ ತುಮಿ ಮಾನುನ್ ಘೆತ್ಯಾಶಿ, ತಶೆಚ್ ಪಾಳ್ತಾಶಿ ಮನುನ್ ಅನಿ ತುಮ್ಚ್ಯಾಕ್ಡೆ ಕಾಯ್ ಹಾಯ್ ತೆ ತೆಂಕಾಬಿ ಅನಿ ದುಸ್ರ್ಯಾಕ್ನಿಬಿ ಸಗ್ಳ್ಯಾ ಮನಾನ್ ತುಮಿ ವಾಟುನ್ ದಿತ್ಯಾಶಿ ಮನುನ್ ಕಳ್ವುನ್ ಘೆವ್ನ್ ದೆವಾಕ್ ಧನ್ಯವಾದ್ ದಿತ್ಯಾತ್.


ತುಮಿ ಅಮ್ಚ್ಯಾ ಅನಿ ಧನಿಯಾಚ್ಯಾ ಸರ್ಕೆಚ್ ಚಲ್ಲ್ಯಾಸಿ, ಅನಿ ತುಮ್ಕಾ ತರಾಸ್ ರ್‍ಹಾಲ್ಯಾರ್‍ಬಿ ಪವಿತ್ರ್ ಆತ್ಮ್ಯಾನ್ ದಿಲ್ಲ್ಯಾ ಕುಶಿನ್ ಅಮಿ ದಿಲ್ಲಿ ಬರಿ ಖಬರ್ ಘೆಟ್ಲ್ಯಾಶಿ.


ದುಸ್ರ್ಯಾಕ್ನಿ ಧೈರೊ ಸಾಂಗ್ತಲೊ ಮನುನ್ ರ್‍ಹಾಲ್ಯಾರ್ ತೊ ದುಸ್ರ್ಯಾಕ್ನಿ ಉರ್ಬಾ ಭರಿ ಸರ್ಕೆ ಕರುನ್ಗೆತ್ ರ್‍ಹಾಂವ್ದಿತ್. ಜೆ ಕೊನ್ ದುಸ್ರ್ಯಾಂಚ್ಯಾ ವಾಂಗ್ಡಾ ಮಿಳುನ್ ವಾಟುನ್ ಘೆವ್ನ್ ಹಾತ್ ತೆನಿ ತೆ ಫುರಾ ಮನಾನಿ ಕರುಂದಿತ್ ; ಅದಿಕಾರ್ ಚಾಲ್ವುತಲೊ ಬರ್‍ಯಾ ಬಾಸೆನ್ ಅದಿಕಾರ್ ಚಾಲ್ವುಂದಿತ್, ದಯಾಳ್ ಕಾಮಾ ಕರ್‍ತಲೊ ಹಾಸ್ಮುರ್‍ಕ್ಯಾ ತೊಂಡಾನ್ ಕರುಂದಿತ್.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಕಶೆ ಜುದೆಯಾತ್ಲ್ಯಾ ಕ್ರಿಸ್ತಾ ಜೆಜು ವರ್ತಿ ವಿಶ್ವಾಸ್ ಕರಲ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಜುದೆವಾನಿ ತರಾಸ್ ದಿಲ್ಯಾನಿ ಅನಿ ತೆನಿ ಕಸ್ಟ್ ಸೊಸ್ಲ್ಯಾನಿ, ತಸೆ ತುಮಿಬಿ ತುಮ್ಚ್ಯಾಚ್ ಲೊಕಾನಿಕ್ನಾ ತರಾಸ್ ಸೊಸ್ಲ್ಯಾಸಿ.


ತುಮ್ಚೊ ಬರೊ ಮನ್ ಅನಿಬಿ ಮೊಟೊ ಕರುಸಾಟಿ ಹರಿಎಕ್ ವಾಟೆನ್ ತುಮ್ಕಾ ತೊ ಸಾವ್ಕಾರ್ ಕರ್‍ತಾ, ಅನಿ ತುಮ್ಚಿ ದೆನಿ ಅಮ್ಚ್ಯಾ ವೈನಾ ಲೈ ಲೊಕಾಕ್ನಿ ಗಾವಲ್ಲ್ಯಾ ತನ್ನಾ ದೆವಾಕ್ ತೆನಿ ಧನ್ಯವಾದ್ ದಿವ್ಕ್ ಪಾವ್ತಾತ್.


ಹ್ಯಾ ಎಕ್ ವಿಶಯಾತ್ ಅಮ್ಕಾ ಅಭಿಮಾನ್ ದಿಸ್ತಾ; ಸಗ್ಳ್ಯಾ ಮಾನ್ಸಾಂಚ್ಯಾ ಮದ್ದಿ ಅನಿ ವಿಶೆಸ್ ರಿತಿನ್ ತುಮ್ಚ್ಯಾ ಮದ್ದಿ ಬೊಲ್ತಾನಾ, ಅಮ್ಚಿ ಚಾಲ್ ಪ್ರಾಮಾನಿಕ್ ಅನಿ ದೆವಾಚ್ಯಾ ಭಿಂಯಾನ್ ಭರಲ್ಲಿ ಹಾಯ್ ಮನುನ್ ಅಮ್ಚೊ ಭುತ್ತುರ್ಲೊ ಮನ್ ಅಮ್ಕಾ ಸಾಕ್ಷಿ ದಿತಾ. ಜಗಾಚೆ ಶಾನ್‍ಪಾನ್ ನ್ಹಯ್, ದೆವಾಚಿ ಕುರ್ಪಾಚ್ ಅಮ್ಚ್ಯಾ ಹ್ಯಾ ಚಾಲಿಕ್ ಪ್ರೆರನ್.


ಮಾಜೆ ಸ್ವತಾಚೆ ಪೈಸೆ ಮಿಯಾ ಮಾಕಾ ಪಾಜೆ ತಸೆ ಕರುಕ್ ಮಾಕಾ ಹಕ್ಕ್ ನಾ ಕಾಯ್? ಅನಿ ಎಕ್ಲ್ಯಾಕ್ ಬರೆ ಕರ್‍ತಲೆ ಬಗುನ್ ಪೊಟಾತ್ ಜಳುಲಾ ಕಾಯ್‍? ಮನುನ್ ಸಾಂಗಟ್ಲ್ಯಾನ್.


ನಾಹೊಲ್ಯಾರ್ ತೆಚಿ ಮೊಟಿ ದಯಾ, ಸೊಸುನ್ ಘೆತಲೆ, ಮೊಟೆ ಸಮಾದಾನ್, ಹೆ ಸಗ್ಳೆ ಕಾಯ್ಬಿ ನ್ಹಯ್ ಮನುನ್ ಚಿಂತ್ಲೆ ಕಾಯ್? ದೆವ್ ಖರೆಚ್ ದಯಾಳ್ ಮನುನ್ ತುಕಾ ಗೊತ್ತ್ ಹಾಯ್, ಕಶ್ಯಾಕ್ ಮಟ್ಲ್ಯಾರ್ ತೊ ತುಕಾ ಪರಿವರ್ತನಾಚ್ಯಾ ವಾಟೆಕ್ ಘೆವ್ನ್ ಜಾವ್ಕ್ ಬಗುಕ್ ಲಾಗ್ಲಾ.


ಮಿಯಾ ದಿಲ್ಲ್ಯಾ ಸಗ್ಳ್ಯಾ ಸಂಗ್ತಿಯಾ ತುಮಿ ಖಾಲ್ತಿ ಹೊವ್ನ್ ಪಾಳ್ತ್ಯಾಶಿ ಕಾಯ್ ನಾ ಮನುನ್ ತುಮ್ಚಿ ಪರಿಕ್ಷಾ ಕರುಕ್ ಮನುನ್ ಮಿಯಾ ತುಮ್ಕಾ ತಿ ಚಿಟ್ ಲಿವಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು