Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:17 - ದೆವಾಚಿ ಖರಿ ಖಬರ್

17 ಅಮಿ ಇಚಾರಲ್ಲೊ ಉಪ್ಕಾರ್ ಕರುಕ್ ತಿತ್ ತಯಾರ್ ಹೊಲಾ, ತವ್ಡೆಚ್ ನ್ಹಯ್ ತೊಚ್ ಮೊಟ್ಯಾ ಉಮ್ಮೆದಿನ್ ತುಮ್ಕಾ ಭೆಟ್ ದಿವ್ಕ್ ಯೆವ್ಕ್ ಲಾಗ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ಅವನು ಒಪ್ಪಿದ್ದನಲ್ಲದೆ ಅತ್ಯಾಸಕ್ತನಾಗಿದ್ದು, ತನ್ನ ಸ್ವಚಿತ್ತದಿಂದ ನಿಮ್ಮ ಬಳಿಗೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನಿಮ್ಮ ಬಳಿಗೆ ಹೋಗಬೇಕೆಂದು ಕೇಳಿಕೊಂಡಾಗ ಆತನು ಕೂಡಲೇ ಸಮ್ಮತಿಸಿದನು. ಅಷ್ಟೇ ಅಲ್ಲ, ನಿಮಗೆ ನೆರವಾಗಲು, ನಿಮ್ಮ ಬಳಿಗೆ ಬರಲು ಆತನೇ ಸ್ವಂತ ಇಷ್ಟದಿಂದ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ಅವನು ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬರುವದಕ್ಕೆ ಹೊರಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಮ್ಮ ವಿನಂತಿಯನ್ನು ತೀತನು ಒಪ್ಪಿಕೊಂಡದ್ದು ಮಾತ್ರವಲ್ಲದೆ, ತನ್ನ ಸ್ವಂತ ಇಚ್ಛೆಯಿಂದ ನಿಮ್ಮಲ್ಲಿಗೆ ಬರಲು ಆಸಕ್ತಿಯಿಂದ ಹೊರಟಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:17
5 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ತಿತಾನ್ ಪಯ್ಲೆಚ್ ತುಮ್ಚ್ಯಾ ಮದ್ದಿ ಸುರು ಕರಲ್ಲೆ ತೆ ದಾನ್ ಗೊಳಾ ಕರ್‍ತಲೆ ಕಾಮ್ ತೆನಿಚ್ ಜಾವ್ನ್ ಪುರಾ ಕರುಚೆ ಮನುನ್ ತೆಕಾ ಜಬರ್ದಸ್ತಿ ಕರ್‍ಲಾ.


ಭಾವಾನು ಅನಿ ಭೆನಿಯಾನು, ಹಿ ಹುಶ್ಯಾರ್ಕಿಚಿ ಗೊಸ್ಟಿಯಾ ತುಮಿ ಸೊಸುನ್ ಘೆವ್ಚೆ ಮನುನ್ ತುಮ್ಚ್ಯಾಕ್ಡೆ ಮಾಗ್ತಾ; ತುಮ್ಕಾ ಕಳಿ ಸಾರ್ಕೆ ಕರುನ್ ಲಿವ್ಲಾ.


ಹ್ಯಾ ಸಂಗ್ತಿಚ್ಯಾ ವಿಶಯಾತ್ ಮಿಯಾ ತುಮ್ಕಾ ಎಕ್ ಬುದ್ದ್ ಸಾಂಗ್ತಲೆ ತುಮ್ಚ್ಯಾ ಬರ್‍ಯಾಕ್ ಪಡ್ತಾ. ಎಕ್ ವರ್ಸಾಚ್ಯಾ ಅದ್ದಿ ತುಮಿಚ್ ಹೆ ಕಾಮ್ ಸುರು ಕರಲ್ಲ್ಯಾಸಿ, ತೆಬಿ ತುಮ್ಚ್ಯಾ ಎವ್ಡ್ಯಾಕ್ ತುಮಿಚ್ ಸುರು ಕರಲ್ಲ್ಯಾಸಿ.


ಹೆ ಮಿಯಾ ಸಾಂಗಟಲ್ಲೆ ಎಕ್ ಹುಕುಮ್ ಮನುನ್ ತುಮಿ ಚಿಂತುನಕಾಶಿ, ದುಸ್ರ್ಯಾಂಚ್ಯಾ ಇಮೆಂದಿಚ್ಯಾ ವಿಶಯಾತ್ ಬೊಲುನ್ ತುಮ್ಚೊ ಪ್ರೆಮ್‍ಬಿ ತಸ್ಲೊಚ್ ಮನುನ್ ದಾಕ್ವುನ್ ದಿವ್ಚೆ, ಮನ್ತಲೊಚ್ ಮಾಜೊ ಉದ್ದೆಸ್.


ತುಮ್ಚ್ಯಾಕ್ಡೆ ಯೆವ್ಕ್ ಮಿಯಾ ತಿತಾಕ್ ಸಾಂಗಲ್ಲೊ ಅನಿ ತೆಚ್ಯಾ ವಾಂಗ್ಡಾ ಅನಿಎಕ್ ಭಾವಾಕ್ ಮಿಯಾ ಧಾಡಲ್ಲೊ. ತಿತಾನ್ ತುಮ್ಚೊ ಕಾಯ್ ಫಾಯ್ದೊ ಘೆಟ್ಲ್ಯಾನ್? ತೊ ಅನಿ ಮಿಯಾ ಎಕುಚ್ ಮನಾನ್ ಚಲುಕ್‌ನಾವ್ ಕಾಯ್? ಅಮ್ಚಿ ಚಾಲ್ ಕಾಯ್ ಎಕುಚ್ ನಮುನ್ಯಾಚಿ ಹೊವ್ಕ್ ನಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು