Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:11 - ದೆವಾಚಿ ಖರಿ ಖಬರ್

11 ತರ್ ಅತ್ತಾ ತೆ ತುಮಿ ಪುರಾ ಕರಾ. ತೆ ಸುರು ಕರ್‍ತಾನಾ ತುಮಿ ಇಮೆಂದ್ ದಾಕ್ವುಲ್ಲ್ಯಾಶಿ ತಶೆಚ್ ತುಮ್ಚ್ಯಾ ತಾಕ್ತಿ ಪರ್‍ಕಾರ್ ತಿ ಪುರಾ ಕರುಕ್ ಇಮೆಂದ್ ದಾಕ್ವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಈ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ನಿಮ್ಮಲ್ಲಿ ಸಿದ್ಧ ಮನಸ್ಸು ಇರುವ, ಹಾಗೆಯೇ ನಿಮ್ಮ ನಿಮ್ಮ ಶಕ್ತ್ಯನುಸಾರವಾಗಿ ಅದನ್ನು ನೆರವೇರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆದ್ದರಿಂದ ಆರಂಭಿಸುವುದರಲ್ಲಿ ಎಷ್ಟು ಆಸಕ್ತರಾಗಿದ್ದಿರೋ, ಅಷ್ಟೇ ಆಸಕ್ತಿಯಿಂದ ನಿಮ್ಮ ನಿಮ್ಮ ಶಕ್ತಿಗನುಸಾರವಾಗಿ ನೀಡಿ ಈ ಯೋಜನೆಯನ್ನು ಪೂರೈಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಈ ಕಾರ್ಯವನ್ನು ಪ್ರಾರಂಭಿಸುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ಧಮನಸ್ಸು ಇತ್ತೋ ಹಾಗೆಯೇ ನಿಮ್ಮ ನಿಮ್ಮ ಶಕ್ತ್ಯನುಸಾರವಾಗಿ ನೆರವೇರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದ್ದರಿಂದ ನೀವು ಆರಂಭಿಸಿದ ಕಾರ್ಯವನ್ನು ಈಗ ಪೂರ್ಣಗೊಳಿಸಿರಿ. ಆಗ, ನಿಮ್ಮ ಕಾರ್ಯ ಮತ್ತು ನಿಮ್ಮ ಸಿದ್ಧಮನಸ್ಸು ಸರಿಸಮಾನವಾಗಿರುವುದು. ನಿಮ್ಮಲ್ಲಿರುವುದನ್ನು ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದ್ದರಿಂದ ನೀವು ಎಷ್ಟು ಆಸಕ್ತರಾಗಿ ಪ್ರಾರಂಭಿಸಿದ್ದೀರೋ, ಅಷ್ಟೇ ಆಸಕ್ತಿಯಿಂದ ಅದನ್ನು ಮುಗಿಸಿರಿ. ನಿಮ್ಮ ನಿಮ್ಮ ಶಕ್ತ್ಯಾನುಸಾರವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:11
5 ತಿಳಿವುಗಳ ಹೋಲಿಕೆ  

ಹ್ಯಾ ಕಾಮಾತ್ ಮಜತ್ ಕರುಕ್ ತುಮ್ಚ್ಯಾ ಭುತ್ತುರ್ ಹೊತ್ತಿ ಇಮೆಂದ್ ಮಾಕಾ ಗೊತ್ತ್ ಹಾಯ್. ಹ್ಯಾ ವಿಶಯಾತ್ ಮೆಸಿದೊನಿಯಾಚ್ಯಾ ಲೊಕಾಂಚ್ಯಾಕ್ಡೆ ತುಮ್ಚೆ ಮೊಟೆಪಾನ್ ಮಿಯಾ ಯೆವ್ನ್ ಗೆಲ್ಲ್ಯಾ ವರ್ಸಾಕ್ನಾ, ಅಖಾಯಿಯಾಚಿ ಭಾವ್ ಭೆನಿಯಾ ಮಜತ್ ಕರುಕ್ ತಯಾರ್ ಹಾತ್ ಮನುನ್ ಮಿಯಾ ಸಾಂಗಿತ್ ಹಾಂವ್. ಹ್ಯಾ ತುಮ್ಚ್ಯಾ ಇಮೆಂದಿ ವೈನಾ ತೆಂಚ್ಯಾತ್ಲ್ಯಾ ಲೈ ಜಾನಾಕ್ನಿ ಇಮೆಂದ್ ಗಾವ್ಲಾ.


ಅಪ್ನಾ ಅಪ್ನಾಚ್ಯಾ ತಾಕ್ತಿ ಪರ್‍ಕಾರ್ ಕವ್ಡೆ ದಿವ್ಕ್ ಹೊತಾ ತವ್ಡೆ ಅನಿ ಅನಿಬಿ ಜಾಸ್ತಿಚೆ ತೆಂಚ್ಯಾ ಸ್ವಂತ್ ಮನಾನಿ ತೆನಿ ದಿಲ್ಯಾನಾತ್ ಮನುನ್ ಮಿಯಾ ಖರೆಚ್ ಸಾಂಗ್ತಾ.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ತವ್ಡೆಚ್ ನ್ಹಯ್ ದೆವಾಚ್ಯಾ ಮಹಿಮೆಕ್ ಫುರಾ ಮನಾನ್ ಅಮಿ ಕರ್ತಾಂವ್ ತ್ಯಾ ದಯಾಳ್ ಕಾಮಾತ್ನಿ, ಅಮ್ಚ್ಯಾ ಫಿರಾಟಾತ್ನಿ ಅಮ್ಚೊ ವಾಂಗ್ಡಿ ಕರುನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾನಿ ತೆಕಾ ನೆಮಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು