Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 7:4 - ದೆವಾಚಿ ಖರಿ ಖಬರ್

4 ತುಮ್ಚ್ಯಾ ವರ್‍ತಿ ಮಾಕಾ ಪುರಾ ವಿಶ್ವಾಸ್ ಹಾಯ್ ಅನಿ ತುಮ್ಚ್ಯಾ ವಿಶಯಾತ್ ಲೈ ಅಭಿಮಾನ್ ಹಾಯ್. ಮಿಯಾ ಸಮಾಧಾನಾನ್ ಭರುನ್ ವೊತುಲಾ ಅನಿ ಕಸ್ಟಾ ಸಂಕಟಾಚ್ಯಾ ಮದ್ದಿಬಿ ಸಂತೊಸಾನ್ ಹುಡಿ ಮಾರುನ್ಗೆತ್ ಹಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿಮ್ಮಲ್ಲಿ ನನಗೆ ಬಹಳ ಭರವಸೆ ಉಂಟು, ಗಾಢವಾದ ಅಭಿಮಾನವುಂಟು. ನಾನು ಎಲ್ಲಾ ಸಂಕಟಗಳಲ್ಲಿಯೂ ಎದೆಗುಂದದೆ ಆನಂದಭರಿತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿಮ್ಮಲ್ಲಿ ನನಗೆ ದೃಢವಾದ ಭರವಸೆಯುಂಟು. ಗಾಢವಾದ ಅಭಿಮಾನವುಂಟು. ನಮ್ಮೆಲ್ಲಾ ಸಂಕಟಗಳಲ್ಲೂ ನಾನು ಎದೆಗುಂದದೆ ಆನಂದಭರಿತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮ್ಮಲ್ಲಿ ನನಗೆ ಬಹಳ ಭರವಸ ಉಂಟು; ನಿಮ್ಮ ವಿಷಯದಲ್ಲಿ ನನ್ನ ಉತ್ಸಾಹ ಬಹಳ; ಪರಿಪೂರ್ಣ ಆದರಣೆ ನನಗಾಯಿತು; ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ತುಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 7:4
27 ತಿಳಿವುಗಳ ಹೋಲಿಕೆ  

ತೊ ಅಮ್ಚ್ಯಾ ಸಗ್ಳ್ಯಾ ತರಾಸಾಕ್ನಿ ಅಮ್ಕಾ ಮಜತ್ ದಿತಾ; ತಸೆ ಮನುನ್ ತೆಚ್ಯಾ ವೈನಾ ಅಮ್ಕಾ ಗಾವಲ್ಲ್ಯಾ ಮಜತಿಚ್ಯಾ ವೈನಾ ಸಗ್ಳ್ಯಾ ಕಸ್ಟಾತ್ನಿ ಪಡಲ್ಲ್ಯಾ ದುಸ್ರ್ಯಾಕ್ನಿ ಮಜತ್ ಕರುಕ್ ಅಮಿ ಪಾವ್ತಾವ್.


ಅಮ್ಕಾ ಅಸ್ಲೊ ಬರೊಸೊ ಹಾಯ್ ಮನುನ್ ಅಮಿ ಧೈರ್ಯಾನ್ ಬೊಲ್ತಾಂವ್.


ಮಾಜ್ಯಾ ಭಾವಾನು, ಅನಿ ಭೆನಿಯಾನು ತುಮ್ಕಾ ಲೈ ತರಾಸಾ ಯೆತಾತ್, ಖರೆ ತೆ ಯೆಲ್ಲ್ಯಾ ತನ್ನಾ ತುಮಿ ಕುಶಿ ಹೊವ್ಚೆ.


ಮಿಯಾ ತುಮ್ಚ್ಯಾಸಾಟ್ನಿ ಸೊಸುನ್ ಘೆಟಲ್ಲ್ಯಾ ತರಾಸಾನಿ ಮಾಕಾ ಖುಶಿ ಹೊಲಾ, ಕ್ರಿಸ್ತ್ ತಾಂಡೊ ಮನ್ತಲ್ಯಾ ಅಪ್ಲ್ಯಾ ಆಂಗಾ ವೈನಾ ಅನಿ ಲೈ ತರಾಸಾ ಸೊಸುನ್ ಘೆವ್ನಗೆತುಚ್ ರ್‍ಹಾತಾ. ಹ್ಯಾ ತರಾಸಾತ್ನಿ ಮಿಯಾ ಸೊಸುನ್ ಘೆವ್ಚೆ ಹೊಲ್ಲೆ ಸಗ್ಳೆ, ತೆಚ್ಯಾ ಆಂಗಾ ಮಟ್ಲ್ಯಾರ್ ತಾಂಡ್ಯಾಸಾಟ್ನಿ ಸೊಸುನ್ ಘೆವ್ಲಾ.


ತುಮ್ಚಿ ವಿಶ್ವಾಸಾಚಿ ಬಲಿ ದೆವಾಕ್‍ ದಿತಲ್ಯಾ ಸೆವೆತ್ ಮಾಜೆಚ್ ರಗಾತ್ ಬಲಿ ಭೆಟ್ವು‍ಲ್ಯಾರ್ಬಿ ಮಾಕಾ ಖುಶಿ, ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ಮಿಯಾಬಿ ಖುಶಿ ಹೊತಾ.


ಕ್ರಿಸ್ತಾ ಜೆಜುಚ್ಯಾ ವೈನಾ ದೆವಾನ್ ತುಮ್ಕಾ ದಿಲ್ಲ್ಯಾ ಕುರ್ಪೆಕ್ ಲಾಗುನ್ ಮಿಯಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಕನ್ನಾಬಿ ಧನ್ಯವಾದ್ ದಿತಾ.


ಆಕ್ರಿಕ್, ತುಮಿ ಹುರಲ್ಲ್ಯಾ ಸಗ್ಳ್ಯಾಂಚ್ಯಾನ್ಕಿ ಖಾಯ್ಲೆ ನ್ಹಯ್, ಧನಿ ಜೆಜು ಪರ್ತುನ್ ಯೆತಾನಾ ತೆಚ್ಯಾ ಇದ್ರಾಕ್ ಅಮಿ ಬೊಲ್ತಲೊ ಅಮ್ಚೊ ಬರೊಸೊ, ಅಮ್ಚಿ ಕುಶಿ, ಅನಿ ಜಿಕುನ್ ಘೆಟಲ್ಲ್ಯಾ ಮುಕುಟಾಕ್ ಕಾರನ್ ತುಮಿಚ್.


ಅಮಿ ತುಮ್ಚೆಕ್ಡೆ ಥೆಸ್ಸಾಲೊನಿಕಾಕ್ ಯೆವ್ಚ್ಯಾ ಅದ್ದಿ ಫಿಲಿಪ್ಪಿ ಮನ್ತಲ್ಯಾ ಶಾರಾತ್ ಅಮ್ಕಾ ಕಶೆ ಚಾಲ್ವುಲ್ಯಾನಿ ಅನಿ ಕಸೆ ಅಮ್ಚಿ ಮರ್ಯಾದ್ ಕಾಡ್ಲ್ಯಾನಿ ಮನ್ತಲೆ ತುಮ್ಕಾ ಗೊತ್ತ್ ಹಾಯ್, ಥೈ ಲೈ ವಿರೊದ್ ರ್‍ಹಾಲ್ಯಾರ್‍ಬಿ ಅಪ್ನಾಚಿ ಬರಿ ಖಬರ್ ತುಮ್ಕಾ ಸಾಂಗುಕ್ ಮನುನ್ ದೆವಾನುಚ್ ಅಮ್ಕಾ ಧೈರೊ ದಿಲ್ಯಾನ್.


ಕಶಿ ಮಟ್ಲ್ಯಾರ್, ಮಿಯಾ ಕಚ್ಚ್ಯಾ ವಿಶಯಾತ್ಬಿ ಮರ್ಯಾದ್ ಕರುನ್ ಘೆಯ್ನಸ್ತಾನಾ ಅದ್ದಿ ಹೊತ್ತ್ಯಾ ಸಾರ್ಕೆಚ್ ಅತ್ತಾಬಿ ಧೈರ್ಯಾನ್ ಹೊತ್ತ್ಯಾ ಸಾಟ್ನಿ ಝಿತ್ತೊ ರ್‍ಹಾಲ್ಯಾರ್‍ಬಿ ನಾ ತರ್ ಮರ್ಲ್ಯಾಬಿ ಮಾಜ್ಯಾ ಅಂಗಾನಿ ಕ್ರಿಸ್ತಾಕ್ ಮಹಿಮಾ ಹೊತಾ ಮನುನ್ ಮಾಕಾ ಆಶ್ಯಾ ಹಾಯ್ ಅನಿ ತಸೆಚ್ ಹೊತಾ ಮನ್ತಲೊ ಬರೊಸೊಬಿ ಹಾಯ್.


ಹೆಚ್ಯಾ ಸರ್ಕೆ ಚಲುಕ್ ಮಾಕಾ ಬಳ್ ನಾ ಮನುನ್ ಮಿಯಾ ವಳಕಲ್ಲ್ಯಾ ವೈನಾ ಮಾಕಾ ಲಜ್ಜಾ ಕರ್ಲ್ಯಾಬಿ ಪರ್ವಾ ನಾ. ಖರೆ ಕೊನ್ ಬಿ ಮಾನುಸ್ ಅಪ್ನಾಚಿ ಬಡಾಯ್ ಬೊಲುಕ್ ಫಿಡೆ ಯೆತಾ ಹೊಲ್ಯಾರ್, ಪಿಶ್ಯಾಚ್ಯಾ ಸಾರ್ಕೆ ಮಿಯಾ ಹೆ ಮನ್ತಾ ಅನಿ ಮಿಯಾಬಿ ಬಡಾಯ್ ಸಾಂಗುಕ್ ಫಿಡೆ ಯೆತಾ.


ತಸೆ ಮನುನ್ ದೆವಾಚ್ಯಾ ಲೊಕಾಂಚ್ಯಾ ಇದ್ರಾಕ್ ತುಮ್ಚ್ಯಾ ಪ್ರೆಮಾಚೆ ಖರೆಪಾನ್ ದಾಕ್ವಾ, ಅನಿ ತುಮ್ಚ್ಯಾ ವಿಶಯಾತ್ ಮಿಯಾ ಬೊಲ್ತಾ ತೆ ಮೊಟೆಪಾನ್ ಸಮಾ ಮನುನ್ ದಾಕ್ವುನ್ ದಿವಾ.


ಖರೆ ದೆವಾಕ್ ಧನ್ಯವಾದ್; ತೊ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚ್ಯಾ ಜಿಕೆಚ್ಯಾ ಮೆರ್ವನ್ಗಿತ್ ಚಾಲ್ವುತಾ ಅನಿ ಅಮ್ಚ್ಯಾ ವೈನಾ ಕ್ರಿಸ್ತಾಚ್ಯಾ ವಳ್ಕಿಚಿ ಬರಿ ವಾಸ್ ಸಗ್ಳ್ಯಾಕ್ಡೆ ಫರ್ಗಟಿ ಸಾರ್ಕೆ ಕರ್‍ತಾ.


ತುಮ್ಕಾ ಅಜುನ್‌ಬಿ ಅಮ್ಚ್ಯಾ ವಿಶಯಾತ್ ಹೊತ್ತಿ ಸಮ್ಜನ್ ಕಮಿಚ್, ಜಾಲ್ಯಾರ್ಬಿ ಅಮ್ಚ್ಯಾ ವಿಶಯಾತ್ ಪುರಾ ಸಮ್ಜುನ್ ಲಗ್ಗುನಾ ಗಾವ್ತಾ. ಅನಿ ಧನಿ ಜೆಜು ಪ್ರತ್ಯಕ್ಷ್ ಹೊತಲ್ಯಾ ದಿಸಿ ಕಸೊ ತುಮಿ ಮಾಜೊ ಅಭಿಮಾನ್ ಹೊವ್ನ್ ಹಾಸಿ, ತಸೆಚ್ ಮಿಯಾಬಿ ತುಮ್ಚೊ ಅಭಿಮಾನ್ ಹೊವ್ನ್ ರ್‍ಹಾತಾ ಮನ್ತಲೊ ಬರೊಸೊ ಮಾಕಾ ಹಾಯ್.


ತವ್ಡೆಚ್ ಅಮ್ಚ್ಯಾ ತರಾಸಾಂಚ್ಯಾ ಸಾಟ್ನಿಬಿ ಅಮಿ ಖುಶಿ ಹೊತಾಂವ್ ಕಶ್ಯಾಕ್ ಮಟ್ಲ್ಯಾರ್, ಕಸ್ಟಾ ಅಮ್ಚಿ ಸೊಸುನ್ ಘೆವ್ನ್ ಜಾತಲಿ ತಾಕತ್ ಜಾಸ್ತಿ ಕರ್‍ತ್ಯಾತ್,


ಹಿ ಅಪೊಸ್ತಲಾ ನ್ಯಾಯ್ ಕರ್ತಲ್ಯಾ ಸಭೆತ್ನಾ ಬಾಯ್ರ್ ಗೆಲೆ ಜೆಜುಚ್ಯಾ ನಾಂವಾ ಸಾಟ್ನಿ ಅವಮಾನ್ ಕರುನ್ ಘೆವ್ಕ್ ಅಮಿಬಿ ಸಕ್ತಾಂವ್ ಮನುನ್ ಕುಶಿ ಹೊಲ್ಯಾನಿ.


ತೆಚೆಕ್ಡೆ ತುಮ್ಚ್ಯಾ ವಿಶಯಾತ್ ಮಿಯಾ ಮೊಟೆಪಾನ್ ಬೊಲಲ್ಲೊ ಜಾಲ್ಯಾರ್ಬಿ ಮಿಯಾ ಲಜ್ಜೆತ್ ಪಡುಕ್ನಾ. ಕಶೆ ಮಿಯಾ ಅಜುನ್ ಪತರ್ ತುಮ್ಚೆಕ್ಡೆ ಬೊಲಲ್ಲೆ ಸಗ್ಳೆಬಿ ಖರೆ ಹೊಲಾ, ತಸೆಚ್ ಮಿಯಾ ತಿತಾಕ್ಡೆ ತುಮ್ಚ್ಯಾ ವಿಶಯಾತ್ ಬೊಲಲ್ಲೆಬಿ ಸಮಾ ಹಾಯ್ ಮನುನ್ ಖರೆ ಹೊಲೆ.


ತುಮ್ಚ್ಯಾಸಾಟ್ನಿ ನ್ಹಯ್, ತುಮ್ಚ್ಯಾ ವಾಡಾವಳಿಸಾಟ್ನಿ ಧನಿಯಾನ್ ಮಾಕಾ ದಿಲ್ಲ್ಯಾ ಅಧಿಕಾರಾಚ್ಯಾ ವಿಶಯಾತ್ ಮಿಯಾ ಉಲ್ಲಿ ಬಡಾಯ್ ಚಿಂತ್ಲಾ ರ್‍ಹಾವ್ಕ್ ಫಿರೆ ; ಖರೆ ಅಶೆ ಯವಜಲ್ಲ್ಯಾ ವೈನಾ ಮಾಕಾ ಕಾಯ್ ಲಜ್ಜಾ ದಿಸಿನಾ .


ಅನಿ ಮಾಜ್ಯಾ ಭಾವಾನಿ ಅನಿ ಭೆನಿಯಾನಿ ಲೈ ಲೊಕಾನಿ ಮಾಕಾ ಬಂಧಿಖಾನ್ಯಾತ್ ಥವಲ್ಲ್ಯಾ ಸಾಟಿಚ್ ಕ್ರಿಸ್ತಾಚ್ಯಾ ವರ್‍ತಿ ಬರೊಸೊ ಥವ್ನ್ ಘೆವ್ನ್ ದೆವಾಚಿ ಬರಿ ಖಬರ್ ಭಿಂಯೆನಸ್ತಾನಾ ಸಾಂಗುಕ್ ಅನಿಬಿ ಧೈರ್ಯ್ ಕರುನ್ ಘೆಟ್ಲ್ಯಾತ್.


ಅಶೆ ಮಿಯಾ ತುಮ್ಚ್ಯಾಕ್ಡೆ ಪರ್ತುನ್ ಯೆತಲ್ಯಾ ಸಾಟ್ನಿ ತುಮಿ ಜೆಜು ಕ್ರಿಸ್ತಾಚ್ಯಾ ವಿಶಯಾತ್ ಕುಶಿ ಹೊವ್ಕ್ ಮಾಜ್ಯಾಕ್ನಾ ಲೈ ಕಾರನ್ ಹಾಯ್.


ತ್ಯೆಚೆಸಾಟಿಚ್ ತುಮಿ ಕವ್ಡ್ಯಾ ತರಾಸಾನ್ ಅನಿ ಕಸ್ಟಾನ್ ತುಮ್ಚೊ ವಿಶ್ವಾಸ್ ಚಾಲ್ವುನ್ ಘೆವ್ನ್ ಯೆಲ್ಯಾಶಿ, ಅನಿ ಕಸ್ಲೊ ಕಸ್ಟ್ ಅನಿ ತರಾಸ್ ತುಮಿ ವಿಶ್ವಾಸಾನ್ ಸೊಸುಲ್ಯಾಸಿ ಮನ್ತಲ್ಯಾ ವಿಶಯಾತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ಬೊಲುಕ್ ಅಮ್ಕಾ ಅಭಿಮಾನ್ ದಿಸ್ತಾ.


ಪ್ರಿತಿಚ್ಯಾ ಭಾವಾ, ತುಜೊ ಪ್ರೆಮ್ ಮಾಕಾ ಲೈ ಕುಶಿ ಅನಿ ಉತ್ತೆಜನ್ ದಿತಾ; ತಿಯಾ ಸಗ್ಳ್ಯಾ ದೆವಾಚ್ಯಾ ಲೊಕಾಂಚಿ ಮನಾ ತಾಜಿ ಹೊಯ್ ಸಾರ್ಕೆ ಕರ್‍ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು