2 ಕೊರಿಂಥದವರಿಗೆ 7:3 - ದೆವಾಚಿ ಖರಿ ಖಬರ್3 ತುಮ್ಚ್ಯಾ ವರ್‍ತಿ ಅಪ್ವಾದ್ ಘಾಲುಚೆ ಮನುನ್ ಮಿಯಾ ಹೆ ಸಾಂಗಿನಾ ಹೊಲಾ. ತುಮಿ ಮಾಜ್ಯಾ ಮನಾತ್ ಕವ್ಡೆ ಬಸಲ್ಲೆ ಹಾಸಿ ಕಾಯ್ ಮಟ್ಲ್ಯಾರ್ ಝಿತ್ತೊ ರ್‍ಹಾಲ್ಯಾರ್‍ಬಿ ಮರ್‍ಲ್ಯಾರ್ಬಿ, ಮಿಯಾ ತುಮ್ಚೊ ವಾಂಗ್ಡಿ ಮನುನ್ ಮಿಯಾ ಹೆಚ್ಯಾ ಅದ್ದಿಚ್ ಸಾಂಗಟ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುತ್ತಿಲ್ಲ; ನಿಮ್ಮ ಜೊತೆ ಸಾಯುವುದಕ್ಕೂ, ಬದುಕುವುದಕ್ಕೂ ಎನ್ನುವಷ್ಟರ ಮಟ್ಟಿಗೆ ನೀವು ನಮ್ಮ ಹೃದಯದಲ್ಲಿದ್ದೀರೆಂದು ನಾನು ಮೊದಲೇ ಹೇಳಿದ್ದೆನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನಿಮ್ಮನ್ನು ನಿಂದಿಸುವುದಕ್ಕಾಗಿ ಇದನ್ನು ನಾನು ಹೇಳುತ್ತಿಲ್ಲ; ಈ ಮೊದಲೇ ನಿಮಗೆ ತಿಳಿಸಿರುವಂತೆ, ‘ಸತ್ತರೂ ಒಂದಾಗಿ ಸಾಯುತ್ತೇವೆ, ಬದುಕಿದರೂ ಒಂದಾಗಿ ಬದುಕುತ್ತೇವೆ,” ಎನ್ನುವಷ್ಟರ ಮಟ್ಟಿಗೆ ನೀವು ನನ್ನ ಹೃದಯದಲ್ಲಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ. ಕೂಡಾ ಸಾಯುವದಕ್ಕೂ ಕೂಡಾ ಬದುಕುವದಕ್ಕೂ ನೀವು ನಮ್ಮ ಹೃದಯದಲ್ಲಿದ್ದೀರೆಂದು ಮೊದಲೇ ಹೇಳಿದ್ದೇನಲ್ಲಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನಿಮ್ಮ ಮೇಲೆ ತಪ್ಪು ಹೊರಿಸುವುದಕ್ಕಾಗಿ ನಾನು ಇದನ್ನು ನಿಮಗೆ ಹೇಳುತ್ತಿಲ್ಲ. ನಾವು ನಿಮ್ಮೊಂದಿಗೆ ಜೀವಿಸಿ, ಸಾಯುವಷ್ಟರ ಮಟ್ಟಿಗೆ ನಾವು ನಮ್ಮ ಹೃದಯದಾಳದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದು ನಾನು ಹಿಂದೆ ಹೇಳಲಿಲ್ಲವೇ? ಅಧ್ಯಾಯವನ್ನು ನೋಡಿ |
ಹೆಚ್ಯಾಸಾಟ್ನಿ ಧುರ್ ಹೊತ್ತ್ಯಾ ತನ್ನಾಚ್ ಹೆ ಸಗ್ಳೆ ಲಿವ್ಕ್ ಮಿಯಾ ಅಶಾ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಜೊ ಅಧಿಕಾರ್ ವಾಪ್ರುನ್ ತುಮ್ಕಾ ಕಟಿನ್ ರಿತಿನ್ ಚಾಲ್ವುತಲೊ ಅವ್ಕಾಸ್ ಮಾಕಾ ಗಾವ್ತಲೊ ನಕ್ಕೊ ಮನ್ತಲಿಚ್ ಮಾಜಿ ಆಶಾ. ಹ್ಯೊ ಅಧಿಕಾರ್ ಧನಿಯಾನುಚ್ ಮಾಕಾ ದಿಲ್ಲೊ ಹಾಯ್ ಕೊಸ್ಳುನ್ ಘಾಲುಕ್ ನ್ಹಯ್, ಭಾಂದುನ್ಗೆತ್ ಹಾನುಕ್ ಮನುನ್ ತೊ ಮಾಕಾ ದಿಲ್ಲೊ ಹಾಯ್.