Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 7:15 - ದೆವಾಚಿ ಖರಿ ಖಬರ್

15 ತುಮ್ಚ್ಯಾ ಸಗ್ಳ್ಯಾಂಚ್ಯಾ ಖಾಲ್ತಿಪಾನಾಚ್ಯಾ ವಿಶಯಾತ್ ಅನಿ ಭಿಂಯಾನ್ ಥರ್ಥರುನ್ ತುಮಿ ತೆಕಾ ತುಮ್ಚ್ಯಾ ಮದ್ದಿ ಬಲ್ವುನ್ ಘೆಟಲ್ಲ್ಯಾ ವಿಶಯಾತ್ ತೊ ಚಿಂತ್ತಾನಾ, ತೆಚೊ ಮನ್ ತುಮ್ಚ್ಯಾ ಪ್ರೆಮಾನಿ ಭರುನ್ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಿಮ್ಮೆಲ್ಲರ ವಿನಯ-ವಿಧೇಯತೆಯನ್ನು, ಭಯಭಕ್ತಿಯಿಂದ ನೀವು ನೀಡಿದ ಸ್ವಾಗತವನ್ನು ಸ್ಮರಿಸಿಕೊಳ್ಳುವಾಗಲೆಲ್ಲ ನಿಮ್ಮ ಮೇಲೆ ಆತನಿಗಿರುವ ಪ್ರೀತಿ ಉಕ್ಕಿ ಹರಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನೀವು ಮನೋಭೀತಿಯಿಂದ ನಡುಗುವವರಾಗಿ ಅವನನ್ನು ಸೇರಿಸಿಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯು ತೋರಬಂತು. ಅವನು ಅದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಕನಿಕರವು ಹೆಚ್ಚಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 7:15
23 ತಿಳಿವುಗಳ ಹೋಲಿಕೆ  

ಅಶೆ ರ್‍ಹಾತಾನಾ ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಸಗ್ಳ್ಯಾ ಎಳಾರ್ ಖಾಲ್ತಿಹೊವ್ನ್ ಚಲ್ತಲ್ಯಾ ಸಾರ್ಕೆ ಅತ್ತಾಬಿ ಖಾಲ್ತಿ ಹೊವ್ನ್ ಚಲುನ್ಗೆತ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ ತವ್ಡೆಚ್ ನ್ಹಯ್, ಮಿಯಾ ನಸಲ್ಲ್ಯಾ ತನ್ನಾಬಿ ಲೈ ಭಿಂಯಾನ್ ಥರ್ತರುನ್ಗೆತ್ ತುಮ್ಚೆ ರಾಕ್ವನ್ ಪಾವುನ್ ಘೆವಾ.


ಮಿಯಾ ದಿಲ್ಲ್ಯಾ ಸಗ್ಳ್ಯಾ ಸಂಗ್ತಿಯಾ ತುಮಿ ಖಾಲ್ತಿ ಹೊವ್ನ್ ಪಾಳ್ತ್ಯಾಶಿ ಕಾಯ್ ನಾ ಮನುನ್ ತುಮ್ಚಿ ಪರಿಕ್ಷಾ ಕರುಕ್ ಮನುನ್ ಮಿಯಾ ತುಮ್ಕಾ ತಿ ಚಿಟ್ ಲಿವಲ್ಲೊ.


ಜಗಾತ್ ಕೊನ್ ತರ್ ಎಕ್ಲೊ ಸಾವ್ಕಾರ್ ರ್‍ಹಾತಾ ಅನಿ ತೊ ಭಾವ್ ನಾತರ್ ಭೆನ್ ಗರ್ಜೆತ್ ಹೊತ್ತೆ ಬಗ್ತಾ, ಅನಿ ತೆಚ್ಯಾ ಗರ್ಜೆಕ್ ಪಾಯ್ನಾ, ತೆಚ್ಯಾಕ್ಡೆ ದೆವಾಚೊ ಪ್ರೆಮ್ ಕಸೊ ರ್‍ಹಾವ್ಕ್ ಹೊತಾ?


ಅಮಿ ಲಿವಲ್ಲ್ಯಾ ಹ್ಯಾ ಚಿಟಿತ್ಲ್ಯಾ ಗೊಸ್ಟಿಯಾ ತುಮ್ಚ್ಯಾತ್ಲಿ ಉಲ್ಲಿ ಲೊಕಾ ಆಯ್ಕಿನಸ್ತಾನಾ ರ್‍ಹಾತ್ಯಾತ್, ತೆಂಚಿ ಫಾಟ್ ಸೊಡುನ್ ಸೊಡಾ, ತೆಂಕಾ ಕಾಯ್ಬಿ ಕರುಕ್ ಜಾವ್‍ನಕಾಶಿ, ಅಶೆ ತೆಂಚಿ ತೆಂಕಾಚ್ ಲಜ್ಜಾ ದಿಸ್ತಾ.


ದೆವಾನ್ ತುಮ್ಕಾ ಅಪ್ನಾಚ್ಯಾ ಸ್ವತಾಕ್ ಮನುನ್ ಎಚುನ್ ಘೆಟ್ಲಾ, ಅನಿ ತುಮ್ಕಾ ಅಪ್ಲಿ ಪವಿತ್ರ್ ಲೊಕಾ ಕರ್‍ಲಾ. ತೊ ತುಮ್ಚೊ ಪ್ರೆಮ್ ಕರ್‍ತಾ. ಅಶೆ ರಾತಾನಾ ಕಾಳ್ಜಿ, ದಯಾ, ಖಾಲ್ತಿ ಹೊವ್ನ್ ಚಲ್ತಲೆ, ಥಂಡಪಾನ್, ಸೊಸುನ್ ಘೆತಲೊ ಮನ್, ಹ್ಯಾ ಸಗ್ಳ್ಯಾ ಬರ್‍ಯಾ ಗುನಾನಿ ತುಮ್ಕಾ ತುಮಿ ಭರುನ್ ಘೆವಾ.


ಜೆಜು ಕ್ರಿಸ್ತಾಕ್ ಹೊತ್ತ್ಯಾ ದಯಾಳ್ ಪಾನಾ ವೈನಾ ಮಿಯಾ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ಲೈ ತಳ್ಮಳ್ತಾ ಹೆಕಾ ದೆವುಚ್ ಮಾಜಿ ಸಾಕ್ಷಿ.


ಅಮ್ಚಿ ಮನಾ ಹೊಲ್ಯಾರ್ ಅಮಿ ಧಾಪುನ್ ಥವ್ಕ್ ನಾವ್ ತುಮಿ ಹೊಲ್ಯಾರ್ ತುಮ್ಚಿ ಮನಾ ಧಾಪುನ್ ಥವ್ಲ್ಯಾಶಿ.


ತೆಚ್ಯಾ ಮಾನಾ ಬಂದಿಖಾನ್ಯಾಚ್ಯಾ ಅಧಿಕಾರಿನ್ ಎಕ್ಲ್ಯಾಕ್ಡೆ ದಿವೊ ಪೆಟ್ವುನ್ ಹಾನ್ ಮನುನ್ ಸಾಂಗುನ್, ತೊ ಭುತ್ತುರ್ ಪಳುನ್ ಜಾವ್ನ್ ಪಾವ್ಲು ಅನಿ ಸಿಲಾಸಾಚ್ಯಾ ಫಿಡ್ಯಾತ್ ಕೊಸ್ಳುನ್ ಪಡ್ಲೊ.


ಗುಲಾಮಾನು, ತುಮ್ಚ್ಯಾ ಹ್ಯಾ ಜಗಾಚ್ಯಾ ಯಜಮಾನಾಕ್ನಿ ಭಿಂಯಾನ್, ಥರ್ತರುನ್ಗೆತ್ ಅನಿ ಮಾನ್ ದಿವ್ನ್ ಖಾಲ್ತಿ ಹೊವ್ನ್ ರಾವಾ, ತುಮಿ ಕ್ರಿಸ್ತಾಕ್ ಖಾಲ್ತಿ ಹೊಲ್ಯಾ ಸಾರ್ಕೆ ಸರಳ್ ಮನಾನ್ ಖಾಲ್ತಿ ಹೊವ್ನ್ ರಾವಾ .


ಎಕ್ ಪೊರಾಕ್ ಜಲಮ್ ದಿತಲೊ ಎಳ್ ಯೆಲ್ಲ್ಯಾ ತನ್ನಾ ಅಪ್ನಾಚೊ ಕಸ್ಟಾಚೊ ಎಳ್ ಯೆಲೊ ಮನುನ್ ಎಕ್ ಬಾಯ್ಕೊಮನ್ಸಿಕ್ ದುಕ್ ಹೊತಾ, ಖರೆ ಪೊರ್ ಉಪಾಜಲ್ಲ್ಯಾ ತನ್ನಾ ತಿ ತೊ ಸಗ್ಳೊ ಕಸ್ಟ್ ಇಸರ್‍ತಾ, ಕಶ್ಯಾಕ್ ಮಟ್ಲ್ಯಾರ್, ಹ್ಯಾ ಜಗಾತ್ ಎಕ್ ಪೊರ್ ಉಪಾಜ್ಲೊ ಮಟಲ್ಲ್ಯಾಸಾಟ್ನಿ ತಿ ಕುಶಿ ಹೊತಾ.


ತೆಚೆಸಾಟ್ನಿ ಮಿಯಾ ತುಮ್ಚ್ಯಾ ಮದ್ದಿ ಯೆಲ್ಲ್ಯಾ ತನ್ನಾ ಬಳ್ ನತ್ತೊ ಸರ್ಕೊ ಹೊತ್ತೊ ಅನಿ ಭಿಂಯಾನ್ ಘಾಬರಲ್ಲೊ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು