Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 7:12 - ದೆವಾಚಿ ಖರಿ ಖಬರ್

12 ತಸೆಮನುನ್ ಮಿಯಾ ತುಮ್ಕಾ ಲಿವಲ್ಲಿ ಚಿಟಿ ಎಕ್ಲ್ಯಾನ್ ಅನ್ನ್ಯಾಯ್ ಕರ್‍ಲ್ಯಾನಾಯ್ ನಾಹೊಲ್ಯಾರ್ ದುಸ್ರ್ಯಾನ್ ಅನ್ನ್ಯಾಯ್ ಸೊಸ್ಲ್ಯಾನಾಯ್ ಮನುನ್ ದಾಕ್ವುನ್ ದಿತಲ್ಯಾ ಕಾರನಾನ್ ನ್ಹಯ್ ಮಾಕಾ ತುಮ್ಚ್ಯಾ ವರ್‍ತಿ ಹೊತ್ತೊ ಪ್ರೆಮ್ ಕವ್ಡೊ ಜಗ್ಗೊಳ್ಲೊ ಮನುನ್ ದೆವಾಚ್ಯಾ ಇದ್ರಾಕ್ ತುಮ್ಕಾ ಸಾಂಗ್ತಲ್ಯಾ ಉದ್ದೆಶಾನ್ ಮಿಯಾ ತೆ ಲಿವಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ನಿಮಗೆ ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ, ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ನಿಮಗೆ ಆ ಪತ್ರವನ್ನು ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ-ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾನು ನಿಮಗೆ ಬರೆದಾಗ ಅನ್ಯಾಯಮಾಡಿದವನಿಗೆ ದಂಡನೆಯೂ ಅನ್ಯಾಯಹೊಂದಿದವನಿಗೆ ನ್ಯಾಯವೂ ಆಗಬೇಕೆಂಬುವ ಕಾರಣದಿಂದ ಬರೆಯಲಿಲ್ಲ; ನಮಗೋಸ್ಕರ ನಿಮಗಿರುವ ಆಸಕ್ತಿಯು ದೇವರ ಮುಂದೆ ನಿಮಗೆ ವ್ಯಕ್ತವಾಗಬೇಕೆಂಬುವ ಉದ್ದೇಶದಿಂದಲೇ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 7:12
8 ತಿಳಿವುಗಳ ಹೋಲಿಕೆ  

ಮಿಯಾ ದಿಲ್ಲ್ಯಾ ಸಗ್ಳ್ಯಾ ಸಂಗ್ತಿಯಾ ತುಮಿ ಖಾಲ್ತಿ ಹೊವ್ನ್ ಪಾಳ್ತ್ಯಾಶಿ ಕಾಯ್ ನಾ ಮನುನ್ ತುಮ್ಚಿ ಪರಿಕ್ಷಾ ಕರುಕ್ ಮನುನ್ ಮಿಯಾ ತುಮ್ಕಾ ತಿ ಚಿಟ್ ಲಿವಲ್ಲೊ.


ಎಕ್ ಮಾನುಸ್ ಅಪ್ನಾಚೆ ಘರ್-ದಾರುಚ್ ಸಂಬಾಳುನ್ ಘೆವ್ನ್ ಜಾವ್ಕ್ ಕಳಿನಸಲ್ಲ್ಯಾಕ್ ದೆವಾಚಿ ತಾಂಡೊ ಕಸೆ ಕರುನ್ ಚಾಲ್ವುನ್ ಘೆವ್ನ್ ಜಾವ್ಕ್ ಹೊತಾ?


ಹಿ ಅನಿ ದುಸ್ರಿ ಕಸ್ಟಾ ಸೊಡುನ್ ಮಾಕಾ ಸದ್ದಿಚೆ ಕಾಮ್ ಬಿ ಹಾಯ್. ಮಟ್ಲ್ಯಾರ್, ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚ್ಯೊ ಉಸ್ಕೊ.


ತೆ ಕಶ್ಯಾಕ್? ಮಿಯಾ ತುಮ್ಚೊ ಪ್ರೆಮ್ ಕರಿನಾ ಮನುನ್ ಹೊಲೆ ಕಾಯ್? ಮಿಯಾ ತುಮ್ಚೊ ಪ್ರೆಮ್ ಕರ್‍ತಾ ಮನುನ್ ದೆವಾಕ್ ಗೊತ್ತ್ ಹಾಯ್.


ಮಾಜ್ಯಾ ಚಿಟಿ ವೈನಾ ಮಿಯಾ ತುಮ್ಕಾ ದುಕ್ವುಲೊ, ಜಾಲ್ಯಾರ್ಬಿ ತ್ಯಾತುರ್ ಮಾಕಾ ಕಾಯ್ ಬೆಜಾರ್ ನಾ. ತ್ಯಾ ಚಿಟಿಕ್ ಲಾಗುನ್ ಎಕ್‍ ಉಲ್ಲ್ಯಾ ಎಳಾಕ್ ತರ್ ಬಿ ಮಿಯಾ ತುಮ್ಕಾ ಬೆಜಾರಾತ್ ಘಾಟ್ಲೊ ಮನುನ್ ಚಿಂತುನ್ ಮಾಕಾಬಿ ಬೆಜಾರ್ ಹೊಲೊ. ಜಾಲ್ಯಾರ್ಬಿ ಅತ್ತಾ ಮಿಯಾ ಕುಶಿ ಹೊತಾ.


ಲೈ ಲೊಕಾ ಕರ್ತಾತ್ ತಶೆ ಅಮಿ ಕಾಯ್ ದೆವಾಚ್ಯಾ ಗೊಸ್ಟಿಚೊ ಯಾಪಾರ್ ಧಂಧೊ ಕರಿನಾವ್. ದೆವಾನುಚ್ ಅಮ್ಕಾ ಎಚುನ್ ನೆಮಲ್ಲೆ ಹಾಯ್ ಅನಿ ತೆಂಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಖರೆ ಅಸಲ್ಲೆಚ್ ಬೊಲ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು