Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 7:11 - ದೆವಾಚಿ ಖರಿ ಖಬರ್

11 ಬಗಾ ತುಮಿ ದೆವಾಚ್ಯಾ ಇಚ್ಚಾ ಪರ್ಕಾರ್ ದುಖ್ ಸೊಸಲ್ಲ್ಯಾಕ್ ಕಾಯ್ ಸಗ್ಳೆ ಪ್ರತಿ ಫಳ್ ತುಮ್ಕಾ ಗಾವ್ಲಾ, ಕವ್ಡಿ ಉಮ್ಮೆದ್ ತುಮ್ಚ್ಯಾ ಮದ್ದಿ ಭರ್ಲಾ! ತುಮಿ ಚುಕೆತ್ ನಸಲ್ಲೆ ಮನುನ್ ದಾಕ್ವುಕ್ ಕವ್ಡೆ ಬಗುಲ್ಯಾಶಿ, ಕಸ್ಲೊ ಸಂತಾಪ್, ಕಸ್ಲೆ ಭಿಂಯೆ, ಅನಿ ಕಸ್ಲಿ ಉರ್ಬಾ, ನ್ಯಾಯ್‍ನಿತ್ ಹುರಿ ಸರ್ಕೆ ಕರುನ್ ತುಮಿ ಚುಕೆತ್ ನಾಶಿ ಮನುನ್ ತುಮಿ ದಾಕ್ವುನ್ ದಿಲ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ದೇವರ ಚಿತ್ತಾನುಸಾರವಾದ ನಿಮ್ಮ ದುಃಖದಿಂದ ಎಂಥಾ ಶ್ರದ್ಧೆ ಉಂಟಾಗಿದೆ ಎಂಬುದನ್ನು ಗಮನಿಸಿನೋಡಿರಿ; ನಿಮ್ಮಲ್ಲಿ ಎಂಥ ಉತ್ಸಾಹ, ದೋಷವಿಮುಕ್ತರಾಗಲು ಎಂಥ ಪ್ರಯಾಸ, ಎಷ್ಟು ರೋಷ, ಎಷ್ಟು ಆವೇಶ, ಎಷ್ಟು ಎಚ್ಚರಿಕೆ, ಎಷ್ಟು ಹಂಬಲ, ತಪ್ಪಿತಸ್ಥರನ್ನು ಶಿಕ್ಷಿಸಲು ಎಷ್ಟು ಕಟ್ಟುನಿಟ್ಟು! ನೀವು ನಿರ್ದೋಷಿಗಳೆಂಬುದಕ್ಕೆ ಇವೆಲ್ಲವೂ ಸಾದೃಶ್ಯಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮಗೆ ಎಂಥ ತಹತಹವನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸ್ಥಾಪಿಸುವದಕ್ಕೆ ಎಷ್ಟೋ ಪ್ರಯಾಸಪಟ್ಟಿರಿ, ಎಷ್ಟೋ ಮನೋವ್ಯಥೆಯನ್ನು ಅನುಭವಿಸಿದಿರಿ; ಎಂಥ ಭಯವನ್ನು ಎಂಥ ಹಂಬಲವನ್ನು ತೋರಿಸಿದಿರಿ; ಮಾನಹಾನಿಗಾಗಿ ಎಷ್ಟೋ ರೋಷಪಟ್ಟು ಶಿಕ್ಷೆಮಾಡಿದಿರಿ. ನೀವು ಆ ಕಾರ್ಯಕ್ಕೆ ಸೇರಿದವರಲ್ಲವೆಂಬದನ್ನು ಎಲ್ಲಾ ವಿಧದಲ್ಲಿಯೂ ತೋರಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 7:11
54 ತಿಳಿವುಗಳ ಹೋಲಿಕೆ  

ಅಶೆ ಕ್ರಿಸ್ತಾಚಿ ಸೆವಾ ಕರಲ್ಲೆ ತುಮಿ ದೆವಾಕ್ ಮಾನಿ ಸರ್ಕೆ ಕರ್‍ತ್ಯಾಶಿ, ಅನಿ ಲೊಕಾಂಚ್ಯಾ ಮದ್ದಿ ನಾವ್ ಕಮ್ವುನ್ ಘೆತ್ಯಾತ್.


ತಿಯಾ ದೆವಾಚ್ಯಾ ನದ್ರೆತ್ ಯೊಗ್ಯ್ ಮನುನ್ ದಾಕ್ವುನ್‍ ದಿ ಸರ್ಕೆ ಚಲುಕ್ ಖಟ್ಪಟ್ ಕರ್. ಅಪ್ನಾಚೆ ಕಾಮ್ ಕರುಕ್ ಲಜಿನಸಲ್ಲ್ಯಾ ಕಾಮ್ಗಾರ್‍ಯಾ ಸರ್ಕೊ ತಿಯಾ ಹೊ ಅನಿ ಖರ್ಯಪಾನಾಚಿ ಖಬರ್ ಸಗ್ಳ್ಯಾಕ್ನಿ ಸಾಂಗ್ತಲ್ಯಾತ್ ಫಾಟಿ ಫಿಡೆ ಬಗುನಕೊ.


ತೆಚ್ಯಾ ಯೆನ್ಯಾಚ್ಯಾ ವೈನಾ ಎವ್ಡೆಚ್ ನ್ಹಯ್, ತುಮಿ ತೆಕಾ ದಿಲ್ಲ್ಯಾ ಉತ್ತೆಜನಾಚಿ ಖಬರ್ ಆಯ್ಕುನ್, ಮಾಜ್ಯಾ ಭುತ್ತುರ್ ಜಿವ್ ಭರ್‍ಲೊ ತುಮಿ ಮಾಕಾ ಕವ್ಡೆ ರಾಕುಲ್ಯಾಶಿ, ಅನಿ ಕವ್ಡೆ ಬೆಜಾರಾನ್ ಹಾಸಿ, ಅನಿ ಉಸ್ಕೊ ಕರುನ್ ಹಾಸಿ ಹೆ ಸಗ್ಳೆ ಮಾಕಾ ತೆನಿ ಸಾಂಗಲ್ಲ್ಯಾ ತನ್ನಾ, ಮಾಕಾ ಅನಿಉಲ್ಲೊ ಸಂತೊಸ್ ಹೊಲೊ.


ತ್ಯಾ ಭಾಯ್ರ್ ಹೊತ್ತ್ಯಾಂಚಿ ದೆವುಚ್ ಝಡ್ತಿ ಕರ್‍ತಾ “ದುಸ್ಟ್ ಮಾನ್ಸಾಕ್ ತುಮ್ಚ್ಯಾ ಮದ್ನಾ ಭಾಯ್ರ್ ಘಾಲಾ.”


ಮಿಯಾ ಪ್ರೆಮ್ ಕರ್ತಲ್ಯಾಕ್ನಿ ಮಿಯಾ ಜೊರ್ ಕರ್ತಾ ಅನಿ ಶಿಕ್ಷಾ ದಿತಾ. ತಿಯಾ ಉಮ್ಮೆದಿಚೊ ಹೊವ್ಚೊ, ಅನಿ ತುಜೆ ಪಾಪಾಚೆ ಜಿವನ್ ಸೊಡುನ್ ಬರೊ ಹೊವ್ಚೊ.


ಆಗಿಚ್ಯಾ ತೊಂಡಾತ್ ಹೊತ್ತ್ಯಾಕ್ನಿ ವೊಡುನ್ ಘೆವ್ನ್ ತೆಂಕಾ ಆಗಿತ್ನಾ ಹುರ್ವುನ್ ಘೆವಾ. ಭಿಂಯಾ ವೈನಾ ದಯಾ ದಾಕ್ವಾ ಖರೆ ಆಂಗಾ ಮಾಸಾಚ್ಯಾ ಚಲ್ನುಕಿ ವೈನಾ ಮ್ಹೆಳಲ್ಲೆ ಕಪ್ಡೆ ಧುರ್ ಕರಾ.


ತುಮಿ ಅತ್ತಾ ನ್ಹವಿನ್ ಉಪಾಜಲ್ಲ್ಯಾ ಬಾಳ್ಸ್ಯಾಂಚ್ಯಾ ಸಾರ್ಕೆ ಹೊವಾ ತುಮಿ ಕನ್ನಾಬಿ ಪವಿತ್ರ್ ಆತ್ಮಿಕ್ ದುದ್ದಾಕ್ ಆಸ್ಯಾ ಕರಾ ಅಸೆ ತೆ ಫಿಲ್ಲ್ಯಾ ವೈನಾ ತುಮಿ ವಾಡ್ತ್ಯಾನಾ ಅನಿ ಸುಟ್ಕಾ ಜೊಡುನ್ ಘೆತ್ಯಾಶಿ.


ತೆಂಚ್ಯಾ ತೆಂಚ್ಯಾ ಕರ್ನ್ಯಾಂಚ್ಯಾ ಸಾರ್ಕೆ ತಿರ್ಮಾನ್ ಕರ್ತಲ್ಯಾ ದೆವಾಕ್ ತುಮಿ ಬಾಬಾ ಮನುನ್ ಬಲ್ವುಲ್ಯಾಸಿ, ತಸೆ ಹೊಲ್ಯಾರ್, ಹ್ಯಾ ಭಾಯ್ಲ್ಯಾ ಗಾಂವಾತ್ ತುಮಿ ತುಮ್ಚೆ ಭಕ್ತಿಚೆ ಅನಿ ದೆವಸ್ಪಾನಾಚೆ ಜಿವನ್ ಕರಾ.


ತೆಚೆಸಾಟ್ನಿ ದೆವಾಚ್ಯಾ ತ್ಯಾ ಆರಾಮಾಚ್ಯಾ ಜಿವನಾತ್ ಭುತ್ತುರ್ ಗುಸ್ತಾಂವ್ ಮನುನ್ ದೆವಾನ್ ದಿಲ್ಲಿಚಿ ಗೊಸ್ಟ್ ಅಜುನ್‍ಬಿ ಝಿತ್ತಿ ಹಾಯ್ ತಸೆ ಮನುನ್ ಆರಾಮಾಚ್ಯಾ ಜಿವನಾತ್ ಭುತ್ತುರ್ ಗುಸುಕ್ ತುಮ್ಚ್ಯಾತ್ಲ್ಯಾ ಕೊನಾಕ್ಬಿ ನಕ್ಕೊ ಮನ್ತಲೊ ನಿರ್‍ನಯ್ ಗಾವಿಲ್ ಮನ್ತಲ್ಯಾ ಭಿಂಯಾನ್ ಅಮಿ ಹುಶಾರ್ಕಿಕ್ ರಾಂವಾ.


ಹಿ ಗೊಸ್ಟಿಯಾ ಖರ್‍ಯಾ ಅನಿ ಹ್ಯಾ ಸಂಗ್ತಿಯಾ ತಿಯಾ ತೆಂಕಾ ಬರೆ ಕರುನ್ ಸಾಂಗುಚೆ ಮನುನ್ ಮಾಜಿ ಆಶಾ, ದೆವಾಕ್ ವಿಶ್ವಾಸ್ ಕರ್‍ತಲೆ ಸಗ್ಳೆ ಜಾನಾ ಬರಿ ಕಾಮಾ ಕರ್‍ತಲ್ಯಾ ಉಮೆಂದಿನ್ ಭರುಂದಿತ್. ಹ್ಯಾ ಗೊಸ್ಟಿಯಾ ಸಗ್ಳ್ಯಾ ಲೊಕಾಕ್ನಿ ಬರೆಪಾನಾಚಿ ಅನಿ ಫಾಯ್ದ್ಯಾಚೆ ಹೊವ್ನ್ ಹಾತ್.


ಅಶೆ ರ್‍ಹಾತಾನಾ ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಸಗ್ಳ್ಯಾ ಎಳಾರ್ ಖಾಲ್ತಿಹೊವ್ನ್ ಚಲ್ತಲ್ಯಾ ಸಾರ್ಕೆ ಅತ್ತಾಬಿ ಖಾಲ್ತಿ ಹೊವ್ನ್ ಚಲುನ್ಗೆತ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ ತವ್ಡೆಚ್ ನ್ಹಯ್, ಮಿಯಾ ನಸಲ್ಲ್ಯಾ ತನ್ನಾಬಿ ಲೈ ಭಿಂಯಾನ್ ಥರ್ತರುನ್ಗೆತ್ ತುಮ್ಚೆ ರಾಕ್ವನ್ ಪಾವುನ್ ಘೆವಾ.


ಕಾಳ್ಕಾತ್ಲಿ ಲೊಕಾ ಕರ್ತಲಿ ಕಾಮಾ ಕರುನಕಾಸಿ ತೆಜ್ಯಾನ್ ಕಾಯ್ಬಿ ಬರೆ ಹೊಯ್ನಾ, ಖರೆ ಕಳ್ಕಾತ್ ಕರ್ತಲಿ ಕಾಮಾ ಚುಕೆಚಿ ಮನುನ್ ದಾಕ್ವುಕ್ ಸಾಟ್ನಿ ತುಮಿ ಬರಿ ಕಾಮಾ ಕರಾ.


ರಾಗ್ ಕಲ್ಯಾರ್ಬಿ ಪಾಪ್ ಕರುನಕಾಸಿ, ಅನಿ ಪುರಾ ದಿಸ್ ರಾಗಾನುಚ್ ರಾವ್ನಕಾಸಿ.


ತುಮಿ ಕಾಯ್ಬಿ ವಾಯ್ಟ್ ಕರಿನಸ್ಲ್ಯಾರ್ ಫಿರೆ ಮನುನ್ ಮಿಯಾ ದೆವಾಕ್ಡೆ ಮಾಗ್ತಾ. ಹೆಚ್ಯಾ ವೈನಾ ಅಮಿ ದಾಕ್ವುನ್ ದಿಲ್ಲಿ ವಾಟ್ ಯೆವ್ಡಿಚ್ ಸಮಾ ಮನುನ್ ದಾಕ್ವುಚೆ ಮನ್ತಲೊ ಮಾಜೊ ಉದ್ದೆಸ್ ನ್ಹಯ್, ಅಮಿ ಅದಿಕಾರಾಕ್ ಯೊಗ್ಯ್ ಮನ್ತಲೊ ತಿರ್ಮಾನ್ ಹೊಲ್ಯಾರ್ ಬಿ ಮೊಟೆ ನ್ಹಯ್, ಖರೆ ಕನ್ನಾಬಿ ಬರೆ ಕರುಚೆ ಮನ್ತಲಿಚ್ ಅಮ್ಚಿ ಗುರಿ.


ಹ್ಯಾ ಕಾಮಾತ್ ಮಜತ್ ಕರುಕ್ ತುಮ್ಚ್ಯಾ ಭುತ್ತುರ್ ಹೊತ್ತಿ ಇಮೆಂದ್ ಮಾಕಾ ಗೊತ್ತ್ ಹಾಯ್. ಹ್ಯಾ ವಿಶಯಾತ್ ಮೆಸಿದೊನಿಯಾಚ್ಯಾ ಲೊಕಾಂಚ್ಯಾಕ್ಡೆ ತುಮ್ಚೆ ಮೊಟೆಪಾನ್ ಮಿಯಾ ಯೆವ್ನ್ ಗೆಲ್ಲ್ಯಾ ವರ್ಸಾಕ್ನಾ, ಅಖಾಯಿಯಾಚಿ ಭಾವ್ ಭೆನಿಯಾ ಮಜತ್ ಕರುಕ್ ತಯಾರ್ ಹಾತ್ ಮನುನ್ ಮಿಯಾ ಸಾಂಗಿತ್ ಹಾಂವ್. ಹ್ಯಾ ತುಮ್ಚ್ಯಾ ಇಮೆಂದಿ ವೈನಾ ತೆಂಚ್ಯಾತ್ಲ್ಯಾ ಲೈ ಜಾನಾಕ್ನಿ ಇಮೆಂದ್ ಗಾವ್ಲಾ.


ಮಾಜ್ಯಾ ಪ್ರಿತಿಚ್ಯಾ ಭಾವಾ ಅನಿ ಭೆನಿಯಾನು, ಅಸ್ಲಿ ಗೊಸ್ಟಿಯಾ ಅಮ್ಕಾ ಗಾವಲ್ಲಿ ಹಾತ್ ತಸೆಮನುನ್ ಆಂಗ್ ಅನಿ ಆತ್ಮ್ಯಾಚ್ಯಾ ಸಗ್ಳ್ಯಾ ಬುರ್ಶೆಪಾನಾತ್ನಾ ಅಮಿ ಅಮ್ಕಾಚ್ ಪವಿತ್ರ್ ಕರುನ್ ಘೆವ್ವಾ, ಅನಿ ದೆವಾಚ್ಯಾ ಭಿಂಯಾನ್ ಅಮಿ ಅಮ್ಕಾಚ್ ಒಪ್ಸುನ್ ದಿಲ್ಲೆ ಪುರಾ ಕರುವಾ.


ಹೆಚ್ಯಾ ಬದ್ಲಾಕ್ ದೆವಾಚ್ಯಾ ಸೆವಕಾಂಚ್ಯಾ ಸಗ್ಳ್ಯಾ ವಾಟೆನ್ ಅಮಿ ಅಮ್ಕಾಚ್ ತರಾಸಾತ್ನಿ ದಿತಾಂವ್, ಸಂಕಟಾತ್, ಗರಜೆತ್ ಹೊತ್ತೆ ತನ್ನಾ, ಅಡ್ಚನಿತ್,


ತುಮಿ ಸಗ್ಳ್ಯಾನಿ ಮಿಳುನ್ ದಿಲ್ಲಿ ಶಿಕ್ಷಾ ತೆಕಾ ಫಿರೆ.


ಅಶೆ ಅಂಗಾತ್ ತಾಂಡೆ ಹೊಯ್‌ನಸ್ತಾನಾ ರ್‍ಹಾವ್ಕ್ ಅನಿ ಭಾಗಾನಿ ಎಕಾಮೆಕಾಚ್ಯಾ ಬರೆಪಾನಾಸಾಟಿ ರಾಬುಕ್ ಮನುನ್ ದೆವಾನ್ ರಚ್ಲ್ಯಾನಾಯ್.


ಜಾಲ್ಯಾರ್‌ಬಿ ತುಮಿ ಮೊಟ್ಯಾ ಪಾನಾತುಚ್ ಹಾಸಿ! ತುಮಿ ತ್ಯಾ ವಿಶಯಾತ್ ಬೆಜಾರ್ ಹೊವ್ನ್, ತಸ್ಲೆ ಕಾಮ್ ಕರ್‍ತಲ್ಯಾಕ್ ತುಮ್ಚ್ಯಾತ್ನಾ ಭಾಯ್ರ್ ಘಾಲುಚೆ ಹೊತ್ತೆ?


ತೆ ಖರೆ ತೆನಿ ವಿಶ್ವಾಸ್ ಕರುಕ್‍ನ್ಯಾತ್ ತೆಚೆಸಾಟ್ನಿ ತೆಂಕಾ ಕಾತ್ರುನ್ ಟಾಕುನ್ ಹೊಲ್ಲೆ , ತಿಯಾ ತ್ಯಾ ಜಾಗ್ಯಾರ್ ಹಾಸ್ ಕಶ್ಯಾಕ್ ತಿಯಾ ವಿಶ್ವಾಸ್ ಕರ್‍ಲೆಯ್ ಗರುಕಿ ಕರುನ್ ದಾಕ್ವುನಕ್ಕೊ; ತೆಚ್ಯಾ ಬದ್ಲಾಕ್ ತುಕಾ ಭಿಂಯೆ ರ್‍ಹಾಂವ್ದಿತ್.


ಅಥೆನ್ಸ್ ಮನ್ತಲ್ಯಾ ಶಾರಾತ್ ಪಾವ್ಲು ಸಿಲಾಸ್ ಅನಿ ತಿಮೊಥಿಚಿ ವಾಟ್ ಬಗಿತ್ ಹೊತ್ತೊ, ತ್ಯಾ ಶಾರಾತ್ ಸಗ್ಳ್ಯಾಕ್ಡೆ ಮುರ್ತಿಯಾಚ್ ಹೊತ್ತೆ ಬಗುನ್ ತೆಚ್ಯಾ ಮನಾಕ್ ಲೈ ದುಖ್ ಹೊಲೆ,


ತ್ಯೆಚ್ಯಾ ಶಿಸಾಕ್ನಿ ಪವಿತ್ರ್ ಪುಸ್ತಕ್, “ಮಾಜ್ಯಾ ದೆವಾ ತುಜ್ಯಾ ಘರಾಸಾಟ್ನಿ ಮನುನ್ ಹೊತ್ತಿ ಮಾಜಿ ಉರ್ಬಾ ಎಕ್ ಆಗಿ ಸರ್ಕೆ ಮಾಜ್ಯಾ ಭುತ್ತುರ್ ಜಳುಲಾ” ಮನ್ತಲ್ಯಾ ಗೊಸ್ಟಿಯಾಂಚಿ ಯಾದ್ ಯೆಲಿ.


ತನ್ನಾ ರಾಗಾನ್, ಜೆಜುನ್ ಸಗ್ಳ್ಯಾ ಲೊಕಾಕ್ನಿ ಎಗ್ದಾ ಅಪ್ನಾಚೆ ಡೊಳೆ ಫಿರ್ವುನ್ ಬಗಟ್ಲ್ಯಾನ್. ತೆಂಚೆ ಮಂಡ್‍ಪಾನ್ ಬಗುನ್ ತೆಕಾ ಬೆಜಾರ್ ಹೊಲೊ. ತನ್ನಾ ಜೆಜುನ್ ತ್ಯಾ “ಮಾನ್ಸಾಕ್ ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ಹಾತ್ ಲಾಂಬ್ ಸೊಡ್ಲ್ಯಾನ್, ತನ್ನಾಚ್ ತೆಚೊ ಹಾತ್ ಬರೊ ಹೊಲೊ.


ತುಮ್ಕಾ ಬೆಜಾರಾತ್ ಘಾಟ್ಲೊ ಮನುನ್ ಮಿಯಾ ಕುಶಿ ನಾವ್, ಖರೆ ತುಮ್ಚ್ಯಾ ಬೆಜಾರಾನ್ ತುಮ್ಚೆ ಜಿವನ್ ಬದಲ್ಲ್ಯಾನ್ ಮನುನ್ ಮಾಕಾ ಕುಶಿ. ತುಮ್ಕಾ ಗಾವಲ್ಲೊ ಬೆಜಾರ್ ದೆವಾಚ್ಯಾ ಇಚ್ಚಾ ಸರ್ಕೆಚ್ ಮನುನ್ ಹೊತಾ. ತಶೆ ಮನುನ್ ಅಮ್ಚ್ಯಾ ವೈನಾ ತುಮ್ಕಾ ಕಾಯ್ಬಿ ಲುಕ್ಷಾನ್ ಹೊವ್ಕ್ ನಾ.


ಖರೆ ಅಮಿ ಕರ್‍ತಲ್ಯಾ ಚುಕೆಚ್ಯಾ ಕಾಮಾಂಚ್ಯಾ ವೈನಾ ದೆವ್ ಕರ್‍ತಲೆ ಸಮಾ ಹಾಯ್ ಮನುನ್ ದಿಸುನ್ ಯೆತಾ. ಹೊಲ್ಯಾರ್ ಕಾಯ್ ಹೊಲೆ? ದೆವಾನ್ ಅಮ್ಕಾ ಶಿಕ್ಷಾ ದಿಲ್ಲ್ಯಾ ತನ್ನಾ ದೆವಾನ್ ಚುಕ್ ಕರ್‍ಲ್ಯಾನ್ ಮನುಕ್ ಹೊತಾ ಕಾಯ್? ಸಹಜ್ ರಿತಿನ್ ಇಚಾರ್ತಲೆ ಸವಾಲ್ ಹೆ.


ಅನಿ ಹೆಚ್ಯಾ ವಿಶಯಾತ್ ಕೊನ್‍ಬಿ ಅನಿಎಕ್ಲ್ಯಾ ಕ್ರಿಸ್ತಾತ್ ಭಾವ್ ಹೊಲ್ಲ್ಯಾ ಎಕ್ಲ್ಯಾಕ್ ಮೊಸ್ ಕರುನ್ ತೆಚೊ ಫಾಯ್ದೊ ಕಾಡುನ್ ಘೆವ್ಚೆ ನ್ಹಯ್. ಹೆಚ್ಯಾ ವಿಶಯಾತ್ ಅದ್ದಿಚ್ ಅಮಿ ತುಮ್ಕಾ ಸಾಂಗ್ಲಾಂವ್ ಅನಿ ಅಶೆ ಕರ್ತಲ್ಯಾಕ್ನಿ ಧನಿ ಮೊಟಿ ಶಿಕ್ಷಾ ದಿತಾ.


ಜೆ ಕೊನ್ ಪಾಪ್ ಕರ್‍ತಾತ್ ತೆಂಕಾ ಲೊಕಾತ್ನಿಚ್ ಜೊರ್ ಕರ್, ಅಶೆ ಅನಿ ಹುರಲ್ಲ್ಯಾ ಲೊಕಾಕ್ನಿಬಿ ಉಲ್ಲೆ ಭಿಂಯೆ ರ್‍ಹಾತಾ.


ಖರೆ ವೈನಾ ಯೆಲ್ಲಿ ಬುದ್ವಂತ್ಕಿ; ಸಾದಿ, ಶಾಂತ್ಪಾನಾಚಿ, ಸೊಸುನ್ ಘೆತಲಿ, ನಾಜುಕ್ ಮನಾಚಿ, ದಯಾ ಅನಿ ಬರ್‍ಯಾ ಕಾಮಾಚ್ಯಾ ವರ್ತಿ ಠಿಕುನ್ ರಾತಲಿ, ತಿ ಭೆದ್ ಭಾವ್ ಕರಿನಾ ಅನಿ ಕುಸ್ಡೆಪಾನ್ ಕರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು