2 ಕೊರಿಂಥದವರಿಗೆ 6:6 - ದೆವಾಚಿ ಖರಿ ಖಬರ್6 ತಶೆಚ್ ನಿತಳ್ ಮನಾನಿ, ಶಾನ್ಪಾನಾನ್, ಲೈ ಸಂಬಾಳುನ್ ಅನಿ ದಯಾಳ್ ಸ್ವಭಾವಾನ್ ಅಮಿ ಕ್ರಿಸ್ತಾಚಿ ಸೆವಕಾ ಮನುನ್ ಪವಿತ್ರ್ ಆತ್ಮ್ಯಾ ವೈನಾ ಅಮ್ಚೊ ಖರೊ ಪ್ರೆಮ್ ದಾಕ್ವುನ್ ದಿಲಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮ, ನಿಷ್ಕಪಟವಾದ ಪ್ರೀತಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ನಿರ್ಮಲ ಮನಸ್ಸು, ಸನ್ಮತಿ, ಸಹನೆ, ಸದಯತೆಯಿಂದಲೂ, ಪವಿತ್ರಾತ್ಮ, ನಿಷ್ಕಪಟ ಪ್ರೇಮ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಶುದ್ಧಮನಸ್ಸು ಜ್ಞಾನ ದೀರ್ಘಶಾಂತಿ ದಯೆ ಪವಿತ್ರಾತ್ಮ ಕಪಟವಿಲ್ಲದ ಪ್ರೀತಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಪವಿತ್ರಾತ್ಮ ದೇವರ ಸಹಾಯದಿಂದ ಶುದ್ಧ ಮನಸ್ಸು, ತಿಳುವಳಿಕೆ, ಸಹನೆಯು ಮತ್ತು ದಯೆಯಿಂದಕೂಡಿ, ನಿಷ್ಕಪಟ ಪ್ರೀತಿಯಲ್ಲಿ ಜೀವಿಸಿದ್ದೇವೆ. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್ ಕೊನ್ಬಿ ಎಕ್ಲೊ ಯೆವ್ನ್ ಅಮಿ ಪರ್‍ಚಾರ್ ಕರಲ್ಲ್ಯಾ ಜೆಜುಚ್ಯಾ ಬದ್ಲಾಕ್ ದುಸ್ರೊ ಎಕ್ ಜೆಜು ಪ್ರಚಾರ್ ಕರಿಲ್ ತರ್, ನಾಹೊಲ್ಯಾರ್ ತುಮಿ ಅದ್ದಿಚ್ ಘೆಟಲ್ಲ್ಯಾ ಅತ್ಮ್ಯಾಚ್ಯಾ ಬದ್ಲಾಕ್ ದುಸ್ರೊಚ್ ಎಕ್ ಆತ್ಮೊ ದಿವ್ಕ್ ಬಗ್ತಾ ಜಾಲ್ಯಾರ್ ,ಅಮಿ ತುಮ್ಕಾ ಪ್ರಚಾರ್ ಕರಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಬದ್ಲಾಕ್ ದುಸ್ರಿಚ್ ಎಕ್ ಬರಿ ಖಬರ್ ತುಮ್ಕಾ ದಿವ್ಕ್ ಖಟ್ಪಟ್ ಕರ್‍ತಾ ಹೊಲ್ಯಾರ್ ಹೆ ಸಗ್ಳೆ ತುಮಿ ಸೊಸುನ್ ನ್ಹೆಶಿಲಾ!
ತೆಂಚೆಸಾಟ್ನಿ ನ್ಹಯ್, ತುಮ್ಚ್ಯಾಸಾಟ್ನಿ ತೆಂಕಾ ಪ್ರವಾದ್ ಕರುನ್ ಸಾಂಗ್ತಲೆ ಕಾಮ್ ದಿಲ್ಲೆ ಹಾಯ್ ಮನುನ್ ದೆವಾನ್ ಪ್ರವಾದ್ಯಾಕ್ನಿ ಕಳ್ವುನ್ ದಿಲ್ಲ್ಯಾನ್. ತೆನಿ ಸಾಂಗಟಲ್ಲ್ಯಾ ತ್ಯಾಚ್ ಸಂಗ್ತಿಯಾ ಅತ್ತಾ ಸರ್ಗಾ ವೈನಾ ಯೆಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ತಾಕ್ತಿನ್ ತುಮ್ಕಾ ಬರಿ ಖಬರ್ ಪರ್ಗಟ್ ಕರಲ್ಲೆ ತುಮ್ಕಾ ಕಳ್ವುಲ್ಯಾನಿ, ತೆ ಸಗ್ಳ್ಯೆ ದಿಸುನ್ ಯೆತಲೆ ಬಗುಕ್ ದೆವಾಚಿ ದುತಾ ಸಯ್ತ್ ರಾಕುನ್ ಹಾತ್.
ಹೆಚ್ಯಾಸಾಟ್ನಿ ಧುರ್ ಹೊತ್ತ್ಯಾ ತನ್ನಾಚ್ ಹೆ ಸಗ್ಳೆ ಲಿವ್ಕ್ ಮಿಯಾ ಅಶಾ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಜೊ ಅಧಿಕಾರ್ ವಾಪ್ರುನ್ ತುಮ್ಕಾ ಕಟಿನ್ ರಿತಿನ್ ಚಾಲ್ವುತಲೊ ಅವ್ಕಾಸ್ ಮಾಕಾ ಗಾವ್ತಲೊ ನಕ್ಕೊ ಮನ್ತಲಿಚ್ ಮಾಜಿ ಆಶಾ. ಹ್ಯೊ ಅಧಿಕಾರ್ ಧನಿಯಾನುಚ್ ಮಾಕಾ ದಿಲ್ಲೊ ಹಾಯ್ ಕೊಸ್ಳುನ್ ಘಾಲುಕ್ ನ್ಹಯ್, ಭಾಂದುನ್ಗೆತ್ ಹಾನುಕ್ ಮನುನ್ ತೊ ಮಾಕಾ ದಿಲ್ಲೊ ಹಾಯ್.