Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:17 - ದೆವಾಚಿ ಖರಿ ಖಬರ್

17 ತಸೆ ಹೊವ್ನ್ ಧನಿ ಮನ್ತಾ, “ತೆಚೆಸಾಟ್ನಿ ತೆಂಚ್ಯಾ ಮದ್ನಾ ತುಮಿ ಭಾಯ್ರ್ ಯೆವಾ, ತೆಂಚೆಕ್ನಾ ತುಮ್ಕಾಚ್ ಎಗ್ಳೆ ಕರಾ ಮನ್ತಾ ಸರ್ವೆಸ್ವರ್, ಜೆ ಕಾಮ್ ನಿತಳ್ ನಾ ತೆಕಾ ಹಾತ್ ಲಾವುನಕಾಶಿ, ತನ್ನಾ ಮಿಯಾ ತುಮ್ಕಾ ಘೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆದ್ದರಿಂದ, “ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ” ಎಂದು ಕರ್ತನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇದಲ್ಲದೆ: ಅನ್ಯಜನರನ್ನು ಬಿಟ್ಟು ಹೊರಬನ್ನಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ; ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು. ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ, ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆದ್ದರಿಂದ, “ಅವರ ನಡುವೆಯಿಂದ ಹೊರಟುಬಂದು ಪ್ರತ್ಯೇಕವಾಗಿರಿ. ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ನಾನು ನಿಮ್ಮನ್ನು ಸ್ವೀಕರಿಸುವೆನು ಎಂದು ಕರ್ತದೇವರು ಹೇಳುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:17
16 ತಿಳಿವುಗಳ ಹೋಲಿಕೆ  

ತನ್ನಾ ಸರ್‍ಗಾ ವೈನಾ ಅನಿಎಕ್ ಅವಾಜ್ ಮಿಯಾ ಆಯಿಕ್ಲೊ, ಮಾಜ್ಯಾ ಲೊಕಾನು ಭಾಯ್ರ್ ಯೆವಾ! ತಿಚೆಕ್ನಾ ಭಾಯ್ರ್ ಯೆವಾ! ತುಮಿ ತಿಚ್ಯಾ ಪಾಪ್ನಾತ್ನಿ ಭಾಗ್ ಘೆತಲೆ ನಕ್ಕೊ; ತಿಚ್ಯಾ ಶಿಕ್ಷೆತ್ ತುಮಿ ಭಾಗ್ ಘೆತಲೆ ನಕ್ಕೊ!


ಮಾಜ್ಯಾ ಪ್ರಿತಿಚ್ಯಾ ಭಾವಾ ಅನಿ ಭೆನಿಯಾನು, ಅಸ್ಲಿ ಗೊಸ್ಟಿಯಾ ಅಮ್ಕಾ ಗಾವಲ್ಲಿ ಹಾತ್ ತಸೆಮನುನ್ ಆಂಗ್ ಅನಿ ಆತ್ಮ್ಯಾಚ್ಯಾ ಸಗ್ಳ್ಯಾ ಬುರ್ಶೆಪಾನಾತ್ನಾ ಅಮಿ ಅಮ್ಕಾಚ್ ಪವಿತ್ರ್ ಕರುನ್ ಘೆವ್ವಾ, ಅನಿ ದೆವಾಚ್ಯಾ ಭಿಂಯಾನ್ ಅಮಿ ಅಮ್ಕಾಚ್ ಒಪ್ಸುನ್ ದಿಲ್ಲೆ ಪುರಾ ಕರುವಾ.


ಪೆದ್ರುನ್ ಅನಿ ಲೈ ಬೊಲ್ನ್ಯಾನಿ ಉಶಾರ್ಕಿ ದಿವ್ನ್, ತೆಂಕಾ, “ತುಮಿ ತುಮ್ಕಾ ಹ್ಯಾ ಬುರ್ಶ್ಯಾ ಲೊಕಾಂಚ್ಯಾ ವರ್ತಿ ಯೆತಲ್ಯಾ ಶಿಕ್ಷಾತ್ನಾ ಹುರ್ವುನ್ ಘೆವಾ!” ಮನುನ್ ಸಾಂಗ್ಲ್ಯಾನ್.


ತಸೆ ಮನುನ್, ಕಶೆ ಕ್ರಿಸ್ತಾನ್ ದೆವಾಚ್ಯಾ ಮಹಿಮೆಸಾಟ್ನಿ ತುಮ್ಕಾ ಸ್ವಿಕಾರ್ ಕರುನ್ ಘೆಟ್ಲ್ಯಾನಾಯ್, ತಸೆ ತುಮಿಬಿ ಎಕಾಮೆಕಾಕ್ ಸ್ವಿಕಾರ್ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು