Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:15 - ದೆವಾಚಿ ಖರಿ ಖಬರ್

15 ಕ್ರಿಸ್ತಾನ್ ಅನಿ ಮ್ಹಾರ್ವಾನ್ ಕಶೆ ಎಕಾಮೆಕಾ ವಾಂಗ್ಡಾ ರ್‍ಹಾವ್ಕ್ ತಯಾರ್ ಹೊವ್ಕ್ ಹೊತಾ? ವಿಶ್ವಾಸಿ ಲೊಕಾ ವಿಶ್ವಾಸ್ ನಸಲ್ಲ್ಯಾಂಚ್ಯಾ ವಾಂಗ್ಡಾ ಕಶೆ ಭಾಗ್ ಘೆವ್ಕ್ ಹೊತಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಕ್ರಿಸ್ತಯೇಸುವಿಗೂ ಸೈತಾನನಿಗೂ ಎಲ್ಲಿಯ ನಂಟು? ವಿಶ್ವಾಸಿಗೂ ಅವಿಶ್ವಾಸಿಗೂ ಎಲ್ಲಿಯ ಸಹವಾಸ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಕ್ರಿಸ್ತ ಯೇಸುವಿಗೂ ಪಿಶಾಚನಿಗೂ ಐಕ್ಯತೆಯೇನು? ಅಥವಾ ಕ್ರಿಸ್ತ ವಿಶ್ವಾಸಿಗೂ ಅವಿಶ್ವಾಸಿಗೂ ಹುದುವಾಗಿರುವುದೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:15
14 ತಿಳಿವುಗಳ ಹೋಲಿಕೆ  

ಖರೆ ಜರ್ ಕೊನ್ ಅಪ್ನಾಚ್ಯಾ ಸೊಯ್ರ್ಯಾಂಚಿ ಕಾಳಜಿ ಘೆಯ್ನ್ಯಾಸಿ ಅನಿ ಲೈ ಕರುನ್ ಅಪ್ನಾಚ್ಯಾ ಘರಾತ್ಲ್ಯಾ ಲೊಕಾಂಚಿ ತರ್ ತೆನಿ ವಿಶ್ವಾಸ್ ಸೊಡ್ಲ್ಯಾನಾತ್ ಅನಿ ದೆವಾಕ್ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾನ್ಕಿ ಬುರ್ಶಿ ತೆಂಚಿ ಪರಿಸ್ತಿತಿ.


ತನ್ನಾ ಪೆದ್ರು ಸಿಮೊನಾಕ್, “ತಿಯಾ ನಾಸ್ ಹೊ! ಅನಿ ತುಜೆ ಪೈಸೆಬಿ ತುಜ್ಯಾ ವಾಂಗ್ಡಾ ನಾಸ್ ಹೊಂವ್ದಿತ್!” ದೆವಾಚಿ ವರಾ ಪೈಸೆ ದಿವ್ನ್ ಘೆವ್ಕ್ ಹೊತಾ ಮನುನ್ ತಿಯಾ ಚಿಂತ್ಲೈ.


ಖರೆ ಲೈ ಲೊಕಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಳುಲಾಗಲಿ ,ಅನಿ ಲೈ ಲೊಕಾ ಘೊಮಾನ್ಸಾ ಅನಿ ಬಾಯ್ಕಾ ಮನ್ಸಾನಿ ಧನಿಯಾಚೆರ್ ವಿಶ್ವಾಸ್ ಕರ್‍ಲ್ಯಾನಿ.


ಜೆ ಕೊನ್ ವಿಶ್ವಾಸ್ ಕರ್‍ತ್ಯಾತ್ ಅನಿ ಬಾಲ್ತಿಮ್ ಘೆತ್ಯಾತ್ ತೆನಿ ಬಚಾವ್ ಹೊತ್ಯಾತ್, ಅನಿ ಜೆ ಕೊನ್ ವಿಶ್ವಾಸ್ ಕರಿನ್ಯಾತ್ ತೆಂಕಾ ಶಿಕ್ಷಾ ಹೊತಾ.


ಎಕ್ ಭಾವಾನ್ ಅನಿ ಎಕ್ ಭಾವಾಚ್ಯಾ ವೈರ್ ಪಿರ್ಯಾದ್ ದಿವ್ಕ್ ಹೊತಾ ಕಾಯ್? ಅನಿ ತೆ ಬಿ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ಇದ್ರಾಕ್.


ತೆಚೆ ವೈನಾ ತೆಕಾ ಝಿತ್ತೊ ಕರುನ್ ಉಟ್ವುನ್ ಅಪ್ನಾಚಿ ಮಹಿಮಾ ದಿಲ್ಲ್ಯಾ ದೆವಾ ವರ್ತಿ ತುಮಿ ವಿಶ್ವಾಸ್ ಕರುಕ್ ಪಾವ್ಲ್ಯಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು