Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:14 - ದೆವಾಚಿ ಖರಿ ಖಬರ್

14 ತುಮ್ಚ್ಯಾ ಬಾಳ್ವಿಚ್ಯಾ ಜುವಾಕ್ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ವಾಂಗ್ಡಾ ಖಾಂಜೊ ದಿವ್ನಕಾಶಿ, ಬರ್‍ಯಾನ್ ಅನಿ ಖೊಟ್ಯಾನ್ ಎಕ್ ಜೊತ್ ಹೊವ್ನ್ ಕಶೆ ಜಾವ್ಕ್ ಹೊತಾ? ಉಜ್ವೊಡಾನ್ ಅನಿ ಕಾಳ್ಕಾನ್ ವಾಂಗ್ಡಾ ಕಶೆ ಜಿವನ್ ಕರುಕ್ ಹೊತಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ಅಧರ್ಮಕ್ಕೂ ಸಹವಾಸವೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವಿಶ್ವಾಸಿಗಳೊಡನೆ ಒಂದಾಗಬೇಡಿ. ಧರ್ಮಕ್ಕೂ ಅಧರ್ಮಕ್ಕೂ ಸಾಟಿಯೆಲ್ಲಿ? ಬೆಳಕಿಗೂ ಕತ್ತಲೆಗೂ ಎಲ್ಲಿಯ ಸಂಬಂಧ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಲ್ಲದವರೊಂದಿಗೆ ಸೇರಿ ಒಂದಾಗಿ ಪಾಲುಗಾರರಾಗಬೇಡಿರಿ. ನೀತಿಗೂ ಅನೀತಿಗೂ ಸಮಾನವೆಲ್ಲಿ? ಅಥವಾ ಬೆಳಕಿಗೂ ಕತ್ತಲೆಗೂ ಅನ್ಯೋನ್ಯತೆಯೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:14
44 ತಿಳಿವುಗಳ ಹೋಲಿಕೆ  

ಪಸುನ್ ಪಡುನಕಾಶಿ; “ಬುರ್ಶ್ಯಾ ವಾಂಗ್ಡಿಯಾಂಚ್ಯಾ ವೈನಾ ಬರಿ ಚಾಲ್ ಬುರ್ಶಿ ಹೊತಾ.”


ಧನಿಯಾಚ್ಯಾ ಆಯ್ದಾನಾತ್ಲೆ ಅನಿ ವಾಂಗ್ಡಾಚ್ ಮ್ಹಾರ್ವ್ವಾಚ್ಯಾಬಿ ಆಯ್ದಾನಾತ್ಲೆ ತುಮಿ ಫಿವ್ಕ್ ಹೊಯ್ನಾ, ಧನಿಯಾಚ್ಯಾಬಿ ಪಂಕ್ತಿತ್ ಅನಿ ಮ್ಹಾರ್ವಾಚ್ಯಾಬಿ ಪಂಕ್ತಿತ್ ಬಸುನ್ ತುಮ್ಕಾ ಜೆವಾನ್ ಕರುಕ್ ಹೊಯ್ನಾ.


ವಿಶ್ವಾಸಾನ್ ನಸಲ್ಲ್ಯಾ ಲೊಕಾನು! ಹ್ಯಾ ಜಗಾ ವೈರ್ ಆಶಾ ಕರ್ತಲೆ ಮಟ್ಲ್ಯಾರ್ ದೆವಾಚೊ ದುಸ್ಮನ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಜಗಾಚೊ ಪ್ರೆಮ್ ಕರ್ತಲೊ, ಅಪ್ನಾಕ್ ದೆವಾಚೊ ದುಸ್ಮಾನ್ ಕರುನ್ ಘೆತಾ.


ಮಿಯಾ ತುಮ್ಕಾ ಲಿವಲ್ಲ್ಯಾ ಚಿಟಿತ್ ತುಮಿ ವೆಭಿಚಾರ್ ಕರ್‍ತಲ್ಯಾಂಚಿ ಸಂಗತ್ ಕರುಚೆ ನ್ಹಯ್ ಮನುನ್ ಮಿಯಾ ತುಮ್ಕಾ ಸಾಂಗಲ್ಲೊ.


ಅಶೆ ತುಮಿ ಚುಕ್ ನಸಲ್ಲೆ, ಅನಿ ಬರ್‍ಯಾ ಮನಾಚೆ ಹೊವ್ನ್ ಬುರ್ಶ್ಯಾ ಚಾಲಿಚ್ಯಾ ಬುದ್ ನಸಲ್ಲ್ಯಾ ಜಾತಿಚ್ಯಾ ಮದ್ದಿ ಚುಕ್ ನಸಲ್ಲೆ ದೆವಾಚಿ ಪುರಾ ಹೊವ್ನ್ ರ್‍ಹಾತ್ಯಾಶಿ.


ಹ್ಯೊ ಜಗ್ ತುಮ್ಚೊ ದ್ವೆಸ್ ಕರಿನಾ ಖರೆ ತೊ ಮಾಜೊ ದ್ವೆಸ್ ಕರ್‍ತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ತೆಚಿ ವಾಟಾ ಬುರ್ಶ್ಯಾ ಹಾತ್ ಮನುನ್ ಸಾಂಗುಂಗೆತ್ ರ್‍ಹಾತಾ.


ಎಕ್ ಬಾಯ್ಕೊಮನುಸ್ ಅಪ್ನಾಚೊ ಘೊವ್ ಝಿತ್ತೊ ರ್‍ಹಾಯ್ ಪತರ್ ತೆನಿ ಭಾಂದಲ್ಲ್ಯಾ ಸಾರ್ಕಿ ಮನುಕ್ ಹೊತಾ; ಖರೆ ತಿ ಘೊವ್‍ ಮರ್ಲೊ ತರ್ ಅಪ್ನಾಚ್ಯಾ ಮನಾಕ್ ಯೆಲ್ಲ್ಯಾ ಕಡೆ ಲಗಿನ್ ಹೊತಲೊ ಸ್ವತಂತ್ರ್ ತಿಕಾ ಹಾಯ್. ಖರೆ ತೊ ಧನಿಯಾಚೊ ಎಕ್ ವಿಶ್ವಾಸಿ ಹೊವ್ನ್ ರ್‍ಹಾವ್ಚೊ.


ಪೆದ್ರು ಅನಿ ಜುವಾಂವ್ ಥೈತ್ನಾ ಸುಟ್ಕಾ ಹೊಲ್ಯಾ ತನ್ನಾ ಪರ್ತುನ್ ಅಪ್ಲ್ಯಾ ತಾಂಡ್ಯಾಕ್ ಗೆಲೆ, ಅನಿ ಮುಖ್ಯಯಾಜಕಾನ್ ಅನಿ ಜುದೆವಾಂಚ್ಯಾ ಮುಖಂಡಾನಿ ತೆಂಕಾ ಸಾಂಗಲ್ಲೆ ಹರ್ ಎಕ್‍ಬಿ ಅಪ್ಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಸಾಂಗ್ಲ್ಯಾನಿ .


ಎಕ್ ಭಾವಾನ್ ಅನಿ ಎಕ್ ಭಾವಾಚ್ಯಾ ವೈರ್ ಪಿರ್ಯಾದ್ ದಿವ್ಕ್ ಹೊತಾ ಕಾಯ್? ಅನಿ ತೆ ಬಿ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ಇದ್ರಾಕ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು