Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:13 - ದೆವಾಚಿ ಖರಿ ಖಬರ್

13 ಅಪ್ನಾಚ್ಯಾ ಪೊರಾಂಚ್ಯಾಕ್ಡೆ ಬೊಲ್ತಾ ತಶೆ ಮಿಯಾ ಬೊಲ್ತಾ. ಮಿಯಾ ಕರಲ್ಲ್ಯಾ ಸರ್ಕೆ ತುಮ್ಚಿಬಿ ಮನಾ ಉಗ್ಡಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವು ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ: ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವೂ ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಿಮ್ಮ ವಿಷಯದಲ್ಲಿ ನಮ್ಮ ಹೃದಯವು ವಿಶಾಲವಾಗಿರುವದರಿಂದ ನಮ್ಮ ವಿಷಯದಲ್ಲಿ ನಿಮ್ಮ ಹೃದಯವನ್ನೂ ವಿಶಾಲಮಾಡಿಕೊಳ್ಳಿರಿ. ನೀವು ನನ್ನ ಮಕ್ಕಳೆಂದು ಭಾವಿಸಿ ಹೀಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದ್ದರಿಂದ ಮಕ್ಕಳಿಗೆ ಹೇಳುವ ರೀತಿಯಲ್ಲಿ ನಿಮಗೆ ಹೇಳುತ್ತಿದ್ದೇವೆ. ನಾವು ನಿಮ್ಮನ್ನು ಪೂರ್ಣಹೃದಯದಿಂದ ಪ್ರೀತಿಸಿದಂತೆ ನೀವೂ ಪೂರ್ಣಹೃದಯದಿಂದ ನಮ್ಮನ್ನು ಪ್ರೀತಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:13
19 ತಿಳಿವುಗಳ ಹೋಲಿಕೆ  

ಮಾಜಿ ಪೊರಾ ಖರ್‍ಯಾಚ್ಯಾ ವಾಟೆನ್ ಜಿವನ್ ಕರುನ್ಗೆತ್ ಹಾತ್ ಮನ್ತಲೆ ಆಯಿಕ್ತಾನಾ ಮಾಕಾ ಲೈ ಕುಶಿ ಹೊತಾ.


ಮಾಜ್ಯಾ ಪ್ರಿತಿಚ್ಯಾ ಪೊರಾನು, ತುಮಿ ಪ್ರೆಮಾಚ್ಯಾ ಗೊಸ್ಟಿಯಾತ್ನಿ ಅನಿ ಬೊಲ್ನ್ಯಾತ್ನಿ ರ್‍ಹಾಯ್ನಸ್ತಾನಾ, ಕಾಮಾನಿ ಅನಿ ಖರ್ಯಾನಿ ಪ್ರೆಮ್ ಕರ್ತಲೆ ಹೊವ್ನ್ ರ್‍ಹಾವ್ಚೆ.


ಪೊರಾನು, ಕೊನ್ಬಿ ತುಮ್ಕಾ ಪಸ್ವಿನಾ ಸಾರ್ಕೆ ಹುರ್ಶ್ಯಾಕಿನ್ ರ್‍ಹಾವಾ, ಕ್ರಿಸ್ತ್ ನಿತಿವಂತ್ ಹೊವ್ನ್ ಹಾಯ್ ತಸೊ ಕೊನ್ ನಿತಿವಂತ್ ಹೊವ್ನ್ ಜಿವನ್ ಕರ್ತಾ ತೊಚ್ ಖರೊ ನಿತಿವಂತ್.


ಮಾಜ್ಯಾ ಪೊರಾನು, ತುಮಿ ಪಾಪ್ ಕರುಚೆ ನ್ಹಯ್ ಮನುನ್ ಮಿಯಾ ತುಮ್ಕಾ ಹೆ ಲಿವ್ಕ್ ಲಾಗ್ಲಾ, ಖರೆ ಕೊನ್ಬಿ ಪಾಪ್ ಕರ್ಲ್ಯಾರ್, ಅಮ್ಚ್ಯಾಸಾಟ್ನಿ ದೆವಾ ಬಾಬಾಕ್ಡೆ ಮಾಗ್ತಲೊ ಎಕ್ಲೊ ಹಾಯ್ ತೊಚ್ ಮಜತ್ಗಾರ್ ಜೆಜು ಕ್ರಿಸ್ತ್, ತೊ ನಿತಿವಂತ್.


ಎಕ್ ಬಾಬಾ ಅಪ್ನಾಚ್ಯಾ ಪೊರಾಕ್ನಿ ಕಸೊ ಚಾಲ್ವುತಾ ತಸೆಚ್ ಅಮಿಬಿ ತುಮ್ಚ್ಯಾ ವಾಂಗ್ಡಾ ಚಲ್ಲಾಂವ್ ಮನ್ತಲೆ ತುಮ್ಕಾ ಗೊತ್ತ್ ಹಾಯ್.


ಮಾಜ್ಯಾ ಭಾವಾನು ಅನಿ ಭೆನಿಯಾನು ಮಿಯಾ ಕಸೊ ತುಮ್ಚ್ಯಾ ಸಾರ್ಕೊ ಹೊಲಾ, ತಸೆಚ್ ತುಮಿಬಿ ಮಾಜ್ಯಾ ಸಾರ್ಕೆ ಹೊವಾ, ತುಮಿ ಮಾಕಾ ಕಾಯ್ಬಿ ಅನ್ನ್ಯಾಯ್ ಕರುಕ್‌ನ್ಯಾಶಿ.


ತಸೆ ಮನುನ್ ಮಿಯಾ ತುಮ್ಕಾ ಸಾಂಗ್ತಾ, ತುಮಿ ಮಾಗ್ನಿ ಕರ್‍ತಾನಾ ಮಾಗಲ್ಲೆ ಗಾವ್ಲಾಚ್ ಮನುನ್ ವಿಶ್ವಾಸ್ ಕರ್ಲ್ಯಾರ್, ಮಾಗಲ್ಲೆ ಸಗ್ಳೆ ತುಮ್ಕಾ ಗಾವ್ತಾ.


ಮಾಜ್ಯಾ ಪ್ರೆಮಾಚ್ಯಾ ಪೊರಾಂಚ್ಯಾ ಸಾರ್ಕೆ ಹೊತ್ತ್ಯಾ ಗಾಲಾತ್ಕಾರಾನು, ಪೊರ್ ಹೊತಾನಾ ತರಾಸ್ ಸೊಸ್ತಲ್ಯಾ ಅವ್ಸಿ ಸಾರ್ಕೆ ಮಿಯಾ ತುಮ್ಚ್ಯಾ ವಿಶಯಾತ್ ತರಾಸಾನ್ ಭರಲ್ಲೊ ಹಾಂವ್. ಕ್ರಿಸ್ತಾಚೊ ಸ್ವಬಾವ್ ತುಮ್ಚ್ಯಾ ಭುತ್ತುರ್ ದಿಸುನ್ ಯೆಯ್ ಪತರ್ ಮಾಕಾ ಅಸ್ಲ್ಯಾ ತರಾಸಾಚೊ ಅನ್ಭೊಗ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು