Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:12 - ದೆವಾಚಿ ಖರಿ ಖಬರ್

12 ಅಮ್ಚಿ ಮನಾ ಹೊಲ್ಯಾರ್ ಅಮಿ ಧಾಪುನ್ ಥವ್ಕ್ ನಾವ್ ತುಮಿ ಹೊಲ್ಯಾರ್ ತುಮ್ಚಿ ಮನಾ ಧಾಪುನ್ ಥವ್ಲ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿಮ್ಮ ಮೇಲಿರುವ ನಮ್ಮ ಪ್ರೀತಿ ಸಂಕೋಚವಾದದ್ದಲ್ಲ; ನಿಮ್ಮ ಪ್ರೀತಿಯೇ ಸಂಕೋಚವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿಮ್ಮ ಕಡೆಗಿರುವ ನಮ್ಮ ಪ್ರೀತಿಯನ್ನು ನಿಲ್ಲಿಸಲಿಲ್ಲ. ಆದರೆ ನೀವು ನಮಗೆ ತೋರಿಸಬೇಕಾದ ಪ್ರೀತಿಯನ್ನು ತೋರಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:12
9 ತಿಳಿವುಗಳ ಹೋಲಿಕೆ  

ತುಮ್ಚ್ಯಾ ಮನಾತ್ನಿ ಅಮ್ಕಾ ಜಾಗೊ ದಿವಾ. ಅಮಿ ಕೊನಾಕುಚ್ ಅನ್ನ್ಯಾಯ್ ಕರುಕ್ನಾವ್. ಕೊನಾಕ್‍ಬಿ ವಾಯ್ಟ್ ಕರುಕ್ನಾವ್, ನಾಹೊಲ್ಯಾರ್ ಕೊನಾ ವೈನಾಬಿ ಫಾಯ್ದೊ ಘೆವ್ಕ್ ಬಗುಕ್‍ನಾಂವ್.


ಜಗಾತ್ ಕೊನ್ ತರ್ ಎಕ್ಲೊ ಸಾವ್ಕಾರ್ ರ್‍ಹಾತಾ ಅನಿ ತೊ ಭಾವ್ ನಾತರ್ ಭೆನ್ ಗರ್ಜೆತ್ ಹೊತ್ತೆ ಬಗ್ತಾ, ಅನಿ ತೆಚ್ಯಾ ಗರ್ಜೆಕ್ ಪಾಯ್ನಾ, ತೆಚ್ಯಾಕ್ಡೆ ದೆವಾಚೊ ಪ್ರೆಮ್ ಕಸೊ ರ್‍ಹಾವ್ಕ್ ಹೊತಾ?


ಜೆಜು ಕ್ರಿಸ್ತಾಕ್ ಹೊತ್ತ್ಯಾ ದಯಾಳ್ ಪಾನಾ ವೈನಾ ಮಿಯಾ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ಲೈ ತಳ್ಮಳ್ತಾ ಹೆಕಾ ದೆವುಚ್ ಮಾಜಿ ಸಾಕ್ಷಿ.


ಖರೆ ಮರಾನ್ ನಸಲ್ಲ್ಯಾ ಜಿವನಾಕ್ ಜಾತಲೆ ದಾರ್ ಲೈ ಬಾರಿಕ್, ಅನಿ ತಿ ವಾಟ್ ಲೈ ತರಾಸಾಚಿ, ಅನಿ ಖಾಲಿ ಉಲ್ಲ್ಯಾಸ್ಯಾಚ್ ಲೊಕಾಕ್ನಿ ತಿ ವಾಟ್ ಗಾವ್ತಾ”.


ಹರ್ ಎಕ್ ರಿತಿನ್ ಅಮಿ ಕಸ್ಟ್ ಖಾತಾವ್, ಜಾಲ್ಯಾರ್ಬಿ ಅಮಿ ಕಂಗಾಲ್ ಹೊಯ್ನಾವ್. ವಾಟ್ ಗಾವಿನಸ್ತಾನಾ ಕಾಳ್ಕಾತ್ ಶಿರಕ್ತಾವ್, ಜಾಲ್ಯಾರ್ ಬಿ ಅಮಿ ಭಿಂಯ್ನಾವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು