Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:11 - ದೆವಾಚಿ ಖರಿ ಖಬರ್

11 ಕೊರಿಂಥ್‌ಕಾರಾನು, ತುಮ್ಚೆಕ್ಡೆ ಅಮಿ ಸಗ್ಳೆ ಫೊಡುನ್ ಬೊಲ್ಲಾಂವ್, ಅಮ್ಚಿ ಮನಾ ಅಮಿ ಉಗ್ಡುನ್ ಧರ್‍ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಕೊರಿಂಥದ ನಿವಾಸಿಗಳೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡ಼ನೆ ಮಾತನಾಡಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕೊರಿಂಥದವರೇ, ನಾವು ನಿಮ್ಮೊಡನೆ ಧಾರಾಳವಾಗಿ ಮಾತಾಡುತ್ತಾ ಇದ್ದೇವೆ; ನಮ್ಮ ಹೃದಯವು ನಿಮ್ಮ ವಿಷಯದಲ್ಲಿ ವಿಶಾಲವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡೆವು, ನಮ್ಮ ಹೃದಯವನ್ನು ನಿಮ್ಮೊಂದಿಗೆ ವಿಶಾಲವಾಗಿ ತೆರೆದಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:11
20 ತಿಳಿವುಗಳ ಹೋಲಿಕೆ  

ಜೆಜು ಕ್ರಿಸ್ತಾಕ್ ಹೊತ್ತ್ಯಾ ದಯಾಳ್ ಪಾನಾ ವೈನಾ ಮಿಯಾ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ಲೈ ತಳ್ಮಳ್ತಾ ಹೆಕಾ ದೆವುಚ್ ಮಾಜಿ ಸಾಕ್ಷಿ.


ಮಿಯಾ ತುಮ್ಚ್ಯಾಸಾಟ್ನಿ ಮಾಜೆ ಮನುನ್ ಹೊತ್ತೆ ಸಗ್ಳೆ ಖರ್ಚ್ ಕರ್‍ತಾ ಅನಿ ಮಾಜೊ ಜಿವ್ ಸೈತ್ ತುಮ್ಚ್ಯಾಸಾಟ್ನಿ ಕರಗ್ತಾ. ಮಿಯಾ ತುಮ್ಚೊ ಎವ್ಡೊ ಪ್ರೆಮ್ ಕರ್ತನಾ ತುಮಿ ಮಾಜೊ ಕಮ್ಮಿ ಪ್ರೆಮ್ ಕರುಚೆ ಕಾಯ್?


ತಸೆ ಮನುನ್ ತರಾಸಾತ್ನಾ ಅನಿ ಮನಾಕ್ ಬೆಜಾರ್ ಹೊವ್ನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ತಿ ಚಿಟಿ ಮಿಯಾ ತುಮ್ಕಾ ಲಿವಲ್ಲೊ, ತುಮ್ಕಾ ದಾಕ್ವುಚೆ ಮನುನ್ ನ್ಹಯ್ ಖಾಲಿ ತುಮ್ಚೆ ವೈರ್ ಮಾಕಾ ಅಸಲ್ಲೊ ಪ್ರೆಮ್ ಕೆವ್ಡೊ ಮನುನ್ ದಾಕ್ವುನ್ ದಿವ್ಕ್ ಮಿಯಾ ಲಿವಲ್ಲೊ.


“ಆಯ್ಕಾ!” ಜೆಜು ಮನ್ತಾ, “ಮಿಯಾ ಲಗ್ಗುನಾಚ್ ಯೆವ್ಲಾ! ಮಿಯಾ ಸಗ್ಳ್ಯಾಕ್ನಿ ತೆಂಚ್ಯಾ ತೆಂಚ್ಯಾ ಕಾಮಾಂಚ್ಯಾ ಪರ್ಕಾರ್ ತೆಂಕಾ ದಿತಲೆ ಭೊಮಾನ್ ಘೆವ್ನ್ ಯೆತಾ”.


ಅನಿ ಪಿಲಿಪ್ಪಿತ್ಲ್ಯಾ ಲೊಕಾನು, ಬರಿ ಖಬರ್ ಶುರು ಕರ್‍ತಾನಾ ಮಿಯಾ ಮೆಸೆದೊನಿಯಾಕ್ನಾ ಜಾತಾನಾ ದಿತಲ್ಯಾ, ಅನಿ ಘೆತಲ್ಯಾ ವಿಶಯಾತ್ ತುಮ್ಕಾ ಸೊಡುನ್ ದುಸ್ರ್ಯಾ ತಾಂಡ್ಯಾಚೆ ಮಾಜ್ಯಾ ವಾಂಗ್ಡಾ ಭಾಗಿದಾರ್ ಹೊವ್ನ್ ನಾತ್, ಮನ್ತಲೆ ತುಮ್ಕಾಬಿ ಗೊತ್ತುಚ್ ಹಾಯ್.


ಅರೆ ಬುದ್ದ್ ನತ್ತ್ಯಾ ಗಾಲಾತ್‌ಕಾರಾನು!, ತುಮ್ಕಾ ಕೊನ್ ಪಸ್ವುಲೆ? ಕುರ್ಸಾರ್ ಮಾರಲ್ಲ್ಯಾ ಜೆಜು ಕ್ರಿಸ್ತಾಚ್ಯಾ ವಿಶಯಾತ್ ತುಮ್ಚ್ಯಾ ಡೊಳ್ಯಾಚ್ಯಾ ಇದ್ರಾಕ್ ಬರೆ ಕರುನ್ ಸೊಡ್ಸುನ್ ಥವಲ್ಲೆ ಹಾಯ್!


ಕಶ್ಯಾಕ್ ಮಟ್ಲ್ಯಾರ್, ಗುಲಾಮಾಕ್ನಿ ಹೊಂವ್ದಿತ್, ಯಜಮಾನಾಕ್ನಿ ಹೊಂವ್ದಿತ್, ಧನಿ ತೆನಿ ಕರಲ್ಲ್ಯಾ ಬರ್‍ಯಾ ಕಾಮಾಕ್ನಿ ಪ್ರತಿ ಫಳ್ ದಿತಾ ಮನ್ತಲೆ ತುಮ್ಕಾ ಗೊತ್ತ್ ಹಾಯ್.


ಮಾನಾ ಪಾವ್ಲು ಅಥೆನ್ಸ್ ಸೊಡುನ್ ಕೊರಿಂಥಾ ಮನ್ತಲ್ಯಾ ಶಾರಾಕ್ ಗೆಲೊ.


ಕ್ರಿಸ್ಪಸ್ ಮನ್ತಲೊ ಎಕ್ ಮಾನುಸ್ ಸಿನಾಗೊಚೊ ಅದಿಕಾರಿ ಹೊಲ್ಲೊ, ಅನಿ ತೆಚ್ಯಾ ಘರಾತ್ ಹೊತ್ತಿ ಸಗ್ಳ್ಯಾ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ, ಕೊರಿಂಥ್ ಮನ್ತಲ್ಯಾ ಗಾಂವಾತ್ ಪಾವ್ಲುನ್ ಸಾಂಗಲ್ಲಿ ಬರಿ ಖಬರ್ ಆಯ್ಕಲ್ಯಾ ಲೈ ಲೊಕಾನಿ ವಿಶ್ವಾಸ್ ಕರುನ್ ಬಾಲ್ತಿಮ್ ಘೆಟ್ಲ್ಯಾನಿ.


ಮಾಜ್ಯಾ ಭಾವಾನು ಅನಿ ಭೆನಿಯಾನು ಮಿಯಾ ಕಸೊ ತುಮ್ಚ್ಯಾ ಸಾರ್ಕೊ ಹೊಲಾ, ತಸೆಚ್ ತುಮಿಬಿ ಮಾಜ್ಯಾ ಸಾರ್ಕೆ ಹೊವಾ, ತುಮಿ ಮಾಕಾ ಕಾಯ್ಬಿ ಅನ್ನ್ಯಾಯ್ ಕರುಕ್‌ನ್ಯಾಶಿ.


ಅನಿ ಮಾಜ್ಯಾ ಸಾಟ್ನಿಬಿ ಮಾಗ್ನೆ ಕರಾ, ಮಿಯಾ ಬೊಲ್ತಾನಾ ಬರ್‍ಯಾ ಖಬ್ರಿಯಾಂಚ್ಯಾ ಗುಟ್ಟಾಚೆ ಖರೆಪಾನ್ ಬಿಂಯೆ ನಸ್ತಾನಾ ಕಳ್ವುಕ್ ಪಾಜೆ ಹೊಲ್ಲೆ ಬೊಲ್ನೆ ದೆವಾಕ್ನಾ ಮಾಕಾ ಗಾಯ್ ಸಾರ್ಕೆ ಮಾಗ್ನೆ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು