Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 5:12 - ದೆವಾಚಿ ಖರಿ ಖಬರ್

12 ತುಮ್ಚ್ಯಾ ಇದ್ರಾಕ್ ಅಮ್ಚ್ಯಾಚ್ ವಿಶಯಾತ್ ಅನಿಪರ್ತುನ್ ಬೊಲುಕ್ ಮಿಯಾ ಬಗಿನಾ, ಅಮ್ಚ್ಯಾ ವಿಶಯಾತ್ ಅಭಿಮಾನ್ ಸಾಂಗುಕ್ ತುಮ್ಕಾ ಎಕ್ ಅವ್ಕಾಸ್ ದಿವ್ಚೆ ಮನುನ್ ಮಿಯಾ ಬಗುಕ್ ಲಾಗ್ಲಾ. ಹೆಚ್ಯಾ ವೈನಾ ಎಕ್ಲ್ಯಾಚ್ಯಾ ಮನಾಚೆ ಖರೆ ಮಹತ್ವ್ ಸೊಡುನ್, ತೆಚ್ಯಾ ಭಾಯ್ಲ್ಯಾ ದರ್ಬಾರಾಚೆ ಮೊಟೆಪಾನ್ ಚಿಂತ್ತಲ್ಯಾಕ್ನಿ ಪಾಜೆ ಹೊಲ್ಲೊ ಜಬಾಬ್ ತುಮ್ಚೆನ್ ದಿವ್ಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹಿಗ್ಗದೆ ತೋರಿಕೆಯ ವಿಷಯದಲ್ಲಿ ಮಾತ್ರ ಹಿಗ್ಗುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳುವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯದಲ್ಲಿ ಹಿಗ್ಗುವದಕ್ಕೆ ನಿಮಗೆ ಆಸ್ಪದಕೊಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 5:12
13 ತಿಳಿವುಗಳ ಹೋಲಿಕೆ  

ತಸೆ ಹೊಲ್ಯಾರ್ ಅಮಿ ಕಾಯ್ ಅನಿಬಿ ಅಮ್ಚೆಚ್ ಮೊಟೆಪಾನ್ ಬೊಲುಕ್ ಬಗುಲಾವ್ ಕಾಯ್? ತುಮ್ಕಾ ದಾಕ್ವುಕ್, ನಾಹೊಲ್ಯಾರ್ ತುಮ್ಚ್ಯಾಕ್ನಾ ಘೆವ್ಕ್ ಯೊಗ್ಯ್ ಮನುನ್ ದಾಕ್ವುತಲ್ಯಾ ಚಿಟಿಯಾಂಚಿ ದುಸ್ರ್ಯಾಕ್ನಿ ಗರಜ್ ಹಾಯ್, ತಸೆ ಅಮ್ಕಾಬಿ ಗರಜ್ ಹಾಯ್ ಕಾಯ್?


ತುಮ್ಕಾ ಅಜುನ್‌ಬಿ ಅಮ್ಚ್ಯಾ ವಿಶಯಾತ್ ಹೊತ್ತಿ ಸಮ್ಜನ್ ಕಮಿಚ್, ಜಾಲ್ಯಾರ್ಬಿ ಅಮ್ಚ್ಯಾ ವಿಶಯಾತ್ ಪುರಾ ಸಮ್ಜುನ್ ಲಗ್ಗುನಾ ಗಾವ್ತಾ. ಅನಿ ಧನಿ ಜೆಜು ಪ್ರತ್ಯಕ್ಷ್ ಹೊತಲ್ಯಾ ದಿಸಿ ಕಸೊ ತುಮಿ ಮಾಜೊ ಅಭಿಮಾನ್ ಹೊವ್ನ್ ಹಾಸಿ, ತಸೆಚ್ ಮಿಯಾಬಿ ತುಮ್ಚೊ ಅಭಿಮಾನ್ ಹೊವ್ನ್ ರ್‍ಹಾತಾ ಮನ್ತಲೊ ಬರೊಸೊ ಮಾಕಾ ಹಾಯ್.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚಿಚ್ ಬಡಾಯ್ ಬೊಲ್ತಾ ತೊ ನ್ಹಯ್, ಕೊನಾಚೆ ಮೊಟೆಪಾನ್ ಧನಿ ಸಾಂಗ್ತಾ ತೊ ಮಾನುಸ್ ಯೊಗ್ಯ್.


ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ಅಪ್ನಾಚೆಚ್ ಮೊಟೆಪಾನ್ ಬೊಲ್ತ್ಯಾತ್ ತೆಂಚ್ಯಾ ಸರ್ಕೆ ಹೊವ್ಕ್ ನಾ ಹೊಲ್ಯಾರ್ ಅಮ್ಕಾಚ್ ತೆಂಚ್ಯಾ ಸಮಾಸಮಾ ಕರುಕ್ ಅಮ್ಕಾ ಧೈರೊ ಪಾವಿನಾ. ಅಪ್ನಿ ಮೊಟೆ ಮನುನ್ ಚಿಂತುನ್ ನಾಹೊಲ್ಯಾರ್ ಎಕಾಮೆಕಾಕ್ ಸಮಾ ಕರುನ್ ತೆನಿ ಅಪ್ಲೆಚ್ ಪಿಶೆಪಾನ್ ದಾಕ್ವುತ್ಯಾತ್ .


ತುಮ್ಚ್ಯಾಸಾಟ್ನಿ ನ್ಹಯ್, ತುಮ್ಚ್ಯಾ ವಾಡಾವಳಿಸಾಟ್ನಿ ಧನಿಯಾನ್ ಮಾಕಾ ದಿಲ್ಲ್ಯಾ ಅಧಿಕಾರಾಚ್ಯಾ ವಿಶಯಾತ್ ಮಿಯಾ ಉಲ್ಲಿ ಬಡಾಯ್ ಚಿಂತ್ಲಾ ರ್‍ಹಾವ್ಕ್ ಫಿರೆ ; ಖರೆ ಅಶೆ ಯವಜಲ್ಲ್ಯಾ ವೈನಾ ಮಾಕಾ ಕಾಯ್ ಲಜ್ಜಾ ದಿಸಿನಾ .


ಹೆಚ್ಯಾ ಬದ್ಲಾಕ್ ದೆವಾಚ್ಯಾ ಸೆವಕಾಂಚ್ಯಾ ಸಗ್ಳ್ಯಾ ವಾಟೆನ್ ಅಮಿ ಅಮ್ಕಾಚ್ ತರಾಸಾತ್ನಿ ದಿತಾಂವ್, ಸಂಕಟಾತ್, ಗರಜೆತ್ ಹೊತ್ತೆ ತನ್ನಾ, ಅಡ್ಚನಿತ್,


ಡೊಳ್ಯಾಕ್ನಿ ದಿಸ್ತಾ ತೆ ಎವ್ಡೆಚ್ ತುಮಿ ಪಸಂದ್ ಕರ್ತ್ಯಾಶಿ ಕೊನ್ ತರ್ ಎಕ್ಲೊ ಅಪ್ನಿ ಕ್ರಿಸ್ತಾಚೊ ಮನುನ್ ಅಪ್ನಾಚಿಚ್ ಬಡಾಯ್ ಬೊಲ್ತಾ ಹೊಲ್ಯಾರ್, ತೊ ಅನಿಪರ್ತುನ್ ಚಿಂತುನ್ ಬಗುಂದಿತ್; ತೊ ಕ್ರಿಸ್ತಾಚೊ ಹೊಲ್ಯಾರ್ ಅಮಿಬಿ ಕ್ರಿಸ್ತಾಚೆಚ್.


ಅಶೆ ಮಿಯಾ ತುಮ್ಚ್ಯಾಕ್ಡೆ ಪರ್ತುನ್ ಯೆತಲ್ಯಾ ಸಾಟ್ನಿ ತುಮಿ ಜೆಜು ಕ್ರಿಸ್ತಾಚ್ಯಾ ವಿಶಯಾತ್ ಕುಶಿ ಹೊವ್ಕ್ ಮಾಜ್ಯಾಕ್ನಾ ಲೈ ಕಾರನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು