Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 4:18 - ದೆವಾಚಿ ಖರಿ ಖಬರ್

18 ಡೊಳ್ಯಾಕ್ನಿ ದಿಸ್ತಲ್ಯಾ ಸಾಮಾನಾಂಚ್ಯಾ ವರ್‍ತಿ ಅಮ್ಚೆ ಧ್ಯಾನ್ ಮನ್ ಅಮಿ ಥೈಯ್ನಾವ್, ದಿಸಿನಸಲ್ಲ್ಯಾ ವರ್‍ತಿ ಥವ್ತಾವ್. .ಕಶ್ಶಾಕ್ ಮಟ್ಲ್ಯಾರ್ ಅಮ್ಕಾ ದಿಸ್ತಾ ತೆ ತಾತ್ಕಾಲಿಕ್, ಖರೆ ದಿಸಿನಸಲ್ಲೆ ಸದಾ ಸರ್ವತಾಕ್ ರ್‍ಹಾತಾ ತಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದುವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದುವುಗಳು ಶಾಶ್ವತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 4:18
12 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಅಮಿ ಅಮ್ಚ್ಯಾ ಡೊಳ್ಯಾಂಚ್ಯಾ ದಿಸ್ಟಿನ್ ನ್ಹಯ್, ವಿಶ್ವಾಸಾಚ್ಯಾ ವೈನಾ ಚಲ್ತಾಂವ್.


ವಿಶ್ವಾಸ್, ಮನ್ತಲೊ ಅಮಿ ರಾಕುನ್ಗೆತ್ ಹೊತ್ತ್ಯಾ ವಿಶಯಾತ್ ಬರೊಸ್ಯಾನ್ ರಾತಲೆ ಅನಿ ಡೊಳ್ಯಾಕ್ ದಿಸಿನಸಲ್ಲೆ ಖರೆ ಮನುನ್ ಕಳ್ವುನ್ ಘೆತಲೆ ಹೊವ್ನ್ ಹಾಯ್.


ಕ್ರಿಸ್ತಾನ್ ಅಮ್ಕಾ ದಿಲ್ಲಿ ಗೊಸ್ಟ್ ಕಾಯ್ ಮಟ್ಲ್ಯಾರ್, ಕನ್ನಾಚ್ ಮರಾನ್ ನಸಲ್ಲೆ ಜಿವನ್.


ದೆವಾನ್ ತ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ತೆನಿ ಘೆವ್ಕ್ ನಾತ್ ಲೈ ಎಳಾಚ್ಯಾ ಮಾನಾ ಯೆತಲೆ ಹೊತ್ತ್ಯೆ ಸಗ್ಳೆ ಬಗುನ್ ಸ್ವಾಗತ್ ಕರುನ್ ಖುಶಿ ಹೊಲ್ಯಾನಿ, ಅನಿ ತೆನಿ ಜಗಾರ್ ಪರ್ವಾಸಾಕ್ ಯೆಲ್ಲೆ ಅನಿ ಒಳಕ್ ನಸಲ್ಯಾಂಚ್ಯಾ ಸಾರ್ಕೆ ಹೊವ್ನ್ ಹಾತ್ ಮನ್ತಲೆ ಒಳ್ಕುನ್ ಘೆಟ್ಲ್ಯಾನಿ.


ತನ್ನಾ ಹ್ಯಾ ಬರ್‍ಯಾ ವಾಟೆನ್ ಚಲಿನಸಲ್ಲ್ಯಾ ಲೊಕಾಕ್ನಿ ಖಾಯಮ್ಚ್ಯಾ ಶಿಕ್ಷೆತ್ ಧಾಡುನ್ ಹೊತಾ ಅನಿ ಬರ್‍ಯಾ ವಾಟೆನ್ ಚಲಲ್ಲಿ ಲೊಕಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಜಾತ್ಯಾತ್.


ಅಮ್ಚೊ ಧನಿ ಜೆಜು ಕ್ರಿಸ್ತ್, ಅನಿ ಅಮ್ಚೊ ದೆವ್ ಬಾಬಾ, ಅಮ್ಚೊ ಪ್ರೆಮ್ ಕರ್‍ತಲೊ ಅನಿ ಅಪ್ನಾಚ್ಯಾ ಕುರ್ಪೆನ್ ಮೊಟೊ ಧೈರೊ ಅನಿ ಎಕ್ ಘಟ್ಟ್ ಬರೊಸೊ ದಿಲ್ಲೊ


ಕ್ರಿಸ್ತ್ ಅತ್ತಾ ಹಾಲಿ ಮುಖ್ಯ್ ಯಾಜಕ್ ಹೊವ್ನ್ ಯೆಲಾ, ಅತ್ತಾ ಅಮ್ಕಾ ಗಾವಲ್ಯಾ ಬರ್‍ಯಾ ಸಂಗ್ತಿಯಾಕ್ನಿ ತೊಚ್ ಮೊಟೊ ಯಾಜಕ್ ಹೊಲ್ಲೊ ಹಾಯ್, ಹುರಲ್ಲಿ ಯಾಜಕಾ ಸಗ್ಳಿ ದೆವಾಚ್ಯಾ ಗುಡಿತುಚ್ ಸೆವಾ ಕರಲಿ, ಕ್ರಿಸ್ತ್ ದೆವಾಚ್ಯಾ ಗುಡಿತ್ ಸೆವಾ ಕರಿನಸ್ತಾನಾ ತೆಚ್ಯಾಕ್ಕಿಂತಾಬಿ ಅಗ್ದಿ ಬರ್‍ಯಾ ಜಾಗ್ಯಾರ್ ಸೆವಾ ಕರ್‍ತಲೊ ತೆ ಪರಿಪುರ್ನ್ ಹೊಲ್ಲೆ ಮಾನ್ಸಾಕ್ನಾ ತಯಾರ್ ಹೊಲ್ಲೆ ನ್ಹಯ್, ಹ್ಯಾ ಜಗಾಕ್ ಮಿಳುಕ್ ಬಿ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು