Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 4:12 - ದೆವಾಚಿ ಖರಿ ಖಬರ್

12 ತಸೆ ಮಟ್ಲ್ಯಾರ್, ಅಮ್ಚ್ಯಾ ಭುತ್ತುರ್ ಮರಾನ್ ಅಪ್ನಾಚೆ ಕಾಮ್ ಕರುನ್ಗೆತ್ ಹಾಯ್, ಖರೆ ಜಿವ್ ತುಮ್ಚ್ಯಾ ಭುತ್ತುರ್ ಕಾಮಾ ಕರುಕ್ ಲಾಗ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹೀಗೆ ನಮ್ಮಲ್ಲಿ ಮರಣವು ಪ್ರವರ್ತಿಸುತ್ತದೆ; ಆದರೆ ನಿಮ್ಮಲ್ಲಿ ಜೀವವು ಪ್ರವರ್ತಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಹೀಗಿರುವುದರಿಂದ, ನಮ್ಮೊಳಗೆ ಮರಣವು ಕಾರ್ಯ ಮಾಡುತ್ತದೆ, ಆದರೆ ನಿಮ್ಮೊಳಗೆ ಜೀವವು ಕಾರ್ಯ ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 4:12
9 ತಿಳಿವುಗಳ ಹೋಲಿಕೆ  

ಅಮಿ ಬಳನಸಲ್ಲೆ ಅನಿ ತುಮಿ ತಾಕ್ತಿಚೆ ರ್‍ಹಾಲ್ಯಾರ್‍ಬಿ ಅಮ್ಕಾ ಕುಶಿಚ್! ತುಮಿ ಸಂಪುರ್ನ್ ಹೊಲ್ಯಾರ್ ಫಿರೆ ಮನ್ತಲಿಚ್ ಮಾಜಿ ಮಾಗ್ನಿ.


ಕ್ರಿಸ್ತಾನ್ ಅಮ್ಚ್ಯಾಸಾಟ್ನಿ ಜಿವ್ ದಿಲ್ಲ್ಯಾ ವೈನಾ ದೆವಾಚೊ ಪ್ರೆಮ್ ಕಸ್ಲೊ ಮನುನ್ ಅಮ್ಕಾ ಕಳ್ತಾ, ತನ್ನಾ ಅಮ್ಚ್ಯಾ ಭಾವಾಚ್ಯಾ ಅನಿ ಭೆನಿಚ್ಯಾಸಾಟ್ನಿ ಅಮಿಬಿ ಅಮ್ಚೊ ಜಿವ್ ದಿವ್ಕ್ ಪಾಜೆ.


ಅಮಿ ಕ್ರಿಸ್ತಾಸಾಟ್ನಿ ಪಿಶೆ, ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ‍ಶಾನೆ! ಅಮಿ ಬಳ್ ನಸಲ್ಲ್ಯಾ ಸಾರ್ಕೆ, ಖರೆ ತುಮಿ ತಾಕ್ತಿಚೆ! ತುಮ್ಕಾ ಮಾನ್ ಗಾವ್ತಾ, ಅಮ್ಕಾ ಅವ್ಮಾನ್ ಗಾವ್ತಾ!


ಕಾಯ್ ಬಿ ಹೊಂವ್ದಿತ್, ಮಿಯಾ ಮಾಜ್ಯಾ ಸ್ವತಾಚ್ಯಾ ಜಿವಾಚ್ಯಾ ವಿಶಯಾತ್ ಚಿಂತಾ ಕರಿನಾ ಮಾಕಾ ಧನಿಯಾ ಜೆಜುನ್ ದಿಲ್ಲಿ ಎಕುಚ್ ಗುರಿ ಹಾಯ್, ಮಾಜೆ ಪಳಾಪ್ ಮಿಯಾ ಪಳುನ್ ಸಾರುಚೆ, ತೆ ದೆವಾಚ್ಯಾ ಬರ್‍ಯಾ ಖಬ್ರೆಚ್ಯಾ ಕುರ್ಪೆಕ್ ಸಾಕ್ಷಿ ಹೊತಲ್ಲೆ ಹೊವ್ನ್ ಹಾಯ್.


ತುಮ್ಚಿ ವಿಶ್ವಾಸಾಚಿ ಬಲಿ ದೆವಾಕ್‍ ದಿತಲ್ಯಾ ಸೆವೆತ್ ಮಾಜೆಚ್ ರಗಾತ್ ಬಲಿ ಭೆಟ್ವು‍ಲ್ಯಾರ್ಬಿ ಮಾಕಾ ಖುಶಿ, ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ಮಿಯಾಬಿ ಖುಶಿ ಹೊತಾ.


ಮಿಯಾ ತುಮ್ಚ್ಯಾಸಾಟ್ನಿ ಮಾಜೆ ಮನುನ್ ಹೊತ್ತೆ ಸಗ್ಳೆ ಖರ್ಚ್ ಕರ್‍ತಾ ಅನಿ ಮಾಜೊ ಜಿವ್ ಸೈತ್ ತುಮ್ಚ್ಯಾಸಾಟ್ನಿ ಕರಗ್ತಾ. ಮಿಯಾ ತುಮ್ಚೊ ಎವ್ಡೊ ಪ್ರೆಮ್ ಕರ್ತನಾ ತುಮಿ ಮಾಜೊ ಕಮ್ಮಿ ಪ್ರೆಮ್ ಕರುಚೆ ಕಾಯ್?


ಅಶೆ ರಾತಾನಾ ತುಮಿಚ್ ಮಾಕಾ ಕರುಚೆ ಮನುನ್ ಹೊತ್ತ್ಯಾ ಉಪ್ಚಾರಾತ್ ಕಮ್ಮಿ ಫುರಾ ಕರುಕ್ ಸಾಟ್ನಿ ತೆನಿ ಆಪ್ಲ್ಯಾ ಜಿವಾಚ್ಯಾ ಆಶ್ಯಾಕ್ ಧ್ಯಾನ್ ದಿಯ್ ನಸ್ತಾನಾ ಕ್ರಿಸ್ತಾಚ್ಯಾ ಕಾಮಾಸಾಟಿ ಮರ್ತಲ್ಯಾ ಸಾರ್ಕೊ ಹೊಲ್ಲೊ.


ಜೆಜುಚೊ ಜಿವ್ ಅಮ್ಚ್ಯಾ ನಾಸ್ ಹೊತಲ್ಯಾ ಆಂಗಾತ್ ದಿಸುನ್ ಯೆವ್‍ಸಾಟ್ನಿ ಅಮ್ಚ್ಯಾ ಜಿವನಾಚ್ಯಾ ಹರ್ ಎಕ್ ದಿಸಿ ಜೆಜುಸಾಟ್ನಿ ಮರ್ನಾಚ್ಯಾ ಪರಿಸ್ತಿತಿತ್ ಅಮ್ಕಾಚ್ ಅಮಿ ಸೊಡುನ್ ಸೊಡ್ತಾಂವ್.


“ಮಿಯಾ ವಿಶ್ವಾಸ್ ಕರ್‍ಲೊ ತಸೆಮನುನ್ ಮಿಯಾ ಬೊಲ್ಲೊ” ಅಶೆ ಮನುನ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್. ತಸೆ ತ್ಯಾಚ್ ವಿಶ್ವಾಸಾಚ್ಯಾ ಆತ್ಮ್ಯಾನ್ ಅಮಿಬಿ ಬೊಲ್ತಾಂವ್ ಕಶ್ಯಾಕ್ ಮಟ್ಲ್ಯಾರ್, ಅಮಿ ಬರೊಸೊ ಕರ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು