Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 3:9 - ದೆವಾಚಿ ಖರಿ ಖಬರ್

9 ಅಮ್ಚ್ಯಾ ವೈರ್ ಚುಕ್ ವಾವ್ತಲೆಚ್ ಯೆವ್ಡೆ ಪರ್‌ಜಳಾನ್ ಭರಲ್ಲೆ ರ್‍ಹಾಲ್ಯಾರ್, ಅಮ್ಕಾ ಪವಿತ್ರಪಾನ್ ದಿತಾ ತಿ ರಿತ್ ಕವ್ಡಿ ಜಾಸ್ತಿ ಪರ್‌ಜಳಾನ್ ಭರಲ್ಲಿ ಅಸಿಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅಪರಾಧ ನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಮಹಿಮೆಹೊಂದಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೆಷ್ಟೋ ಅಧಿಕ ಮಹಿಮೆಯುಳ್ಳದ್ದಾಗಿ ಇರತ್ತದಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ದಂಡನೆಗೆ ಗುರಿಮಾಡುವ ಈ ಶಾಸನ ಸೇವೆ ಇಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ಧರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅಪರಾಧನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಪ್ರಭಾವದಿಂದಿರಲಾಗಿ ನೀತಿಗೆ ಸಾಧನವಾಗಿರುವ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಮನುಷ್ಯರನ್ನು ದಂಡನಾ ತೀರ್ಪಿಗೆ ಒಳಪಡಿಸುವಂಥ ಸೇವೆಯೇ ಮಹಿಮೆಯುಳ್ಳದ್ದಾಗಿದ್ದರೆ, ನೀತಿವಂತರೆಂದು ನಿರ್ಣಯಿಸುವ ಸೇವೆಯು ಇನ್ನೆಷ್ಟು ಮಹಿಮೆಯುಳ್ಳದ್ದಾಗಿರಬೇಕು!

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 3:9
23 ತಿಳಿವುಗಳ ಹೋಲಿಕೆ  

ಕಾಯ್ಬಿ ಪಾಪ್ ನಸಲ್ಲ್ಯಾಕ್ ದೆವಾನ್ ಅಮ್ಚ್ಯಾಸಾಟ್ನಿ ಪಾಪಾಚಿ ಬಲಿ ಕರುನ್ ದಿಲ್ಯಾನ್. ಅಶೆಚ್ ಅಮ್ಕಾ ತೆಚ್ಯಾ ವೈನಾ ದೆವಾಚೆ ನಿತಿವಂತ್ಪಾನ್ ಘೆಟಲ್ಲಿ ಲೊಕಾ ಕರ್‍ಲ್ಯಾನ್.


ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಸೆವಕ್ ಸಿಮಾವ್ ಪೆದ್ರು, ಅಮ್ಚ್ಯಾ ದೆವಾಚ್ಯಾ ನಿತಿವಂತ್ಪಾನಾ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚೊ ವಿಶ್ವಾಸ್ ಕಿಮ್ತಿಚೊ ಮನುನ್ ದಿಲ್ಲ್ಯಾಕ್ನಿ ಲಿವ್ತಲೆ:


ಹ್ಯಾತುರ್ ಮಾಜೊ ಉದ್ದೆಶ್ ಕಾಯ್ ಮಟ್ಲ್ಯಾರ್, ಮಿಯಾ ಕ್ರಿಸ್ತಾಕ್ ಖಮ್ವುನ್ ಘೆವ್ನ್ ಖಾಯ್ದ್ಯಾಚೆ ಫಳ್ ಸ್ವತಾಚಿ ನಿತಿ ನ್ಹಯ್, ಕ್ರಿಸ್ತಾಚ್ಯಾ ವೈರ್ ವಿಶ್ವಾಸ್ ಥವ್ಲ್ಯಾರ್ ಗಾವ್ತಲಿ ಮಟ್ಲ್ಯಾರ್, ಕ್ರಿಸ್ತಾಚ್ಯಾ ವಿಶ್ವಾಸಾಚ್ಯಾ ಆಧಾರಾ ವೈನಾ ದೆವ್ ದಿತಲಿ ನಿತ್ ಘೆವ್ನ್ ಕ್ರಿಸ್ತಾಕ್ಡೆ ಹೊತ್ತೊ ಹೊವ್ನ್ ರ್‍ಹಾವ್ಚೆ ಮನ್ತಲೆಚ್ ಹೊವ್ನ್ ಹಾಯ್.


ಜೆ ಕೊನ್ ಖಾಯ್ದ್ಯಾಕ್ನಿ ಖಾಯ್ಲ್ ಹೊವ್ನ್ ಚಲ್ತಲ್ಯಾ ವರ್‍ತಿ ಹೊಂದುನ್ ಹಾತ್, ತೆನಿ ಸರಾಪಾತ್ ಹಾತ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನ್ ಪುಸ್ತಕಾತ್ ಲಿವಲ್ಲ್ಯಾ ಸಗ್ಳ್ಯಾ ಖಾಯ್ದ್ಯಾಕ್ನಿ ಕನ್ನಾಬಿ ಖಾಯ್ಲ್ ಹೊವ್ನ್ ಚಲಿನಸ್ತಾನಾ ರ್‍ಹಾತಾ, ತೊ ದೆವಾಚ್ಯಾ ಸರಾಪಾತ್ ರ್‍ಹಾತಾ!”


ದಿಸಾಚೊ ಉಜ್ವೊಡ್ ಎಕ್ ನಮುನ್ಯಾಚೊ, ಚಂದ್ರಾಮಾಚೊ ಎಕ್ ನಮುನ್ಯಾಚೊ, ಅನಿ ಚಿಕಿಯಾಂಚೊ ಅನಿಎಕ್ ನಮುನ್ಯಾಚೊ. ಎವ್ಡೆಚ್ ನ್ಹಯ್, ಚಿಕಿಯಾಂಚ್ಯಾ ಉಜ್ವೊಡಾತ್ನಿ ಸೈತ್ ಫರಕ್ ಹಾಯ್.


ಕಶ್ಯಾಕ್ ಮಟ್ಲ್ಯಾರ್ ದೆವಾಕ್ ಲಾಗುನುಚ್ ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಹಾಶಿ. ದೆವಾನ್ ಜೆಜು ಕ್ರಿಸ್ತಾಕುಚ್ ಅಮ್ಚೆ ಶಾನ್‍ಪಾನ್ ಕರ್‍ಲ್ಯಾನಾಯ್, ತೆನಿಚ್ ತೆಕಾ ಅಮ್ಚೆ ಭಕ್ತಿಪಾನ್, ಅಮ್ಚೆ ಪವಿತ್ರಪಾನ್ ಅನಿ ಅಮ್ಚಿ ಸುಟ್ಕಾ ಕರ್‍ಲ್ಯಾನಾಯ್.


ಮಾನಾ ತೆಚಿ ಸುನ್ನತ್ ಕರುನ್ ಹೊಲಿ, ಅನಿ ತೆಚಿ ಸುನ್ನತ್ ದೆವಾನ್ ತೆಕಾ ಸುನ್ನತ್ ಹೊವ್ಚ್ಯಾ ಅದ್ದಿಚ್ ತೆಚ್ಯಾ ವಿಶ್ವಾಸಾಕ್‍ ಲಾಗುನ್ ತೊ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಎಚುನ್ ಕಾಡಲ್ಲ್ಯಾಚಿ ಎಕ್ ವಳಕ್ ಹೊಲ್ಲಿ. ತೆಚೆ ಸಾಟ್ನಿ ಅಬ್ರಾಹಾಮ್ ಸುನ್ನತ್ ಕರುನ್ ಘೆಯ್ ನಸಲ್ಲೆ ರ್‍ಹಾಲ್ಯಾರ್‍ಬಿ ದೆವಾನ್ ತೆಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆಟಲ್ಲ್ಯಾ, ಅನಿ ದೆವಾಚ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾ ಲೊಕಾಂಚೊ ಆತ್ಮಿಕ್ ಬಾಬಾ ಹೊವ್ನ್ ಹಾಯ್.


ಅಶೆ ರ್‍ಹಾತಾನಾ ಆತ್ಮ್ಯಾಚ್ಯಾ ಕಾಮಾಕ್ನಿ ಸಮಂದ್ ಪಡಲ್ಲಿ ಮಹಿಮಾ ಕವ್ಡಿ ಅಸಿಲ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು