Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 3:7 - ದೆವಾಚಿ ಖರಿ ಖಬರ್

7 ಮರಾನ್ ಹಾನ್ತಲೊ ಖಾಯ್ದೊ ಗುಂಡ್ಯಾಂಚ್ಯಾ ಫಳಿ ವೈನಿ ಲಿವ್ನ್ ಹೊಲಾ, ಅನಿ ತೆ ದಿಲ್ಲ್ಯಾ ತನ್ನಾ ದೆವಾಚಿ ಮಹಿಮಾ ದಿಸ್ಲಿ, ಮೊಯ್ಜೆಚ್ಯಾ ತೊಂಡಾ ವೈಲೊ ಉಜ್ವೊಡ್ ಸೈತ್ ತರಾಸಾಚೊ ಹೊತ್ತೊ. ತೊ ಉಜ್ವೊಡ್ ಲೈ ಮೊಟೊ ಹೊತ್ತೊ. ತಸೆ ಮನುನ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಅಪ್ನಾಚ್ಯಾ ಡೊಳಾನಿ ತೆಕಾ ಬಗುಕ್ ಹೊವುಕ್ನಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕಲ್ಲಿನ ಮೇಲೆ ಕೊರೆಯಲಾದ ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿದ್ದಾಗಿತ್ತು. ಆ ಮಹಿಮೆಯಿಂದ ಮೋಶೆಯ ಮುಖವನ್ನು ಆವರಿಸಿದ್ದ ಮಹಿಮೆಯೂ ಕುಂದಿಹೋಗುವಂಥದ್ದಾಗಿದ್ದರೂ ಆ ಮಹಿಮೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಾಯೇಲರಿಗೆ ಆಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿನೋಡಲು ಇಸ್ರಯೇಲರಿಗೆ ಆಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಮರಣವಿಧಿಸುವ ನಿಯಮದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿ ಆಧಾರಗೊಂಡಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು. ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿಹೋಗುವಂಥದಾಗಿದ್ದರೂ ಅದರ ನಿವಿುತ್ತ ಇಸ್ರಾಯೇಲ್ಯರು ಅವನ ಮುಖವನ್ನು ನೋಡಲಾರದೆ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತಿಸಿದ್ದೂ, ಮರಣವನ್ನುಂಟುಮಾಡುವಂಥದ್ದೂ ಆಗಿರುವ ಆ ಸೇವೆಯು ಮಹಿಮೆಯಿಂದ ಕೂಡಿದ್ದಾಗಿತ್ತು. ಕುಂದಿಹೋಗುವಂಥ ಆ ಮಹಿಮೆಯಿಂದ ತುಂಬಿದ ಮೋಶೆಯ ಮುಖವನ್ನು ಇಸ್ರಾಯೇಲರಿಗೆ ದಿಟ್ಟಿಸಿ ನೋಡಲು ಸಾಧ್ಯವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 3:7
38 ತಿಳಿವುಗಳ ಹೋಲಿಕೆ  

ಖರೆ ಸಂಪುರ್ನ್ ಹೊತ್ತೆ ಯೆಲ್ಲ್ಯಾ ಎಳಾರ್ ಸಂಪುರ್ನ್ ನಾ ಮನುನ್ ಹೊತ್ತೆ ನಾಸ್ ಹೊವ್ನ್ ಜಾತಾ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾನ್ ಖಾಯ್ದ್ಯಾಕ್ ಎಕ್ ಸರ್ತಲ್ಯಾ ಹಂತಾಕ್ ಹಾನಲ್ಲ್ಯಾನ್, ತೆಚೆಸಾಟ್ನಿ ಜೆ ಕೊನ್ ವಿಶ್ವಾಸ್ ಕರ್‍ತ್ಯಾತ್ ತೆಂಕಾ ಹರಿಎಕ್ಲ್ಯಾಕ್ನಿ ಖರ್ಯಾ ವಾಟೆನ್ ಚಲಲ್ಲೆ ಮನುನ್ ದೆವಾಚ್ಯಾ ವಾಂಗ್ಡಾ ಥವ್ನ್ ಹೊತಾ.


ಹೆ ಅಮ್ಕಾ ನವ್ಯಾ ಕರಾರಾಚಿ ಕರುನ್ ಯೊಗ್ಯ್ ಕರ್‍ತಾ, ತೆ ಲಿವಲ್ಲೊ ಖಾಯ್ದೊ ನ್ಹಯ್, ಅತ್ಮ್ಯಾಚ್ಯಾ ವೈನಾ ದಾಕ್ವುನ್ ದಿತಾ, ಲಿವಲ್ಲೊ ಖಾಯ್ದೊ ಮರಾನ್ ಹಾನ್ತಾ,


ಕಸ್ಲೊಬಿ ಸಂಶೆವ್ ನಸ್ತಾನಾ ತುಮಿಚ್ ಕ್ರಿಸ್ತಾನ್ ಲಿವಲ್ಲಿ ಅನಿ ಅಮ್ಚ್ಯಾ ವೈನಾ ಧಾಡುನ್ ದಿಲ್ಲಿ ಚಿಟಿ; ಶಾಯಿನ್ ಲಿವಲ್ಲಿ ನ್ಹಯ್, ಝಿತ್ತ್ಯಾ ದೆವಾಚ್ಯಾ ಆತ್ಮ್ಯಾನ್ ಗುಂಡ್ಯಾ ವೈನಿ ತೆ ಲಿವಲ್ಲೆ ನಾ, ಖರೆ ಮಾನ್ಸಾಚೆ ಕಾಳಿಜಾರ್ ಲಿವಲ್ಲೆ.


ಖಾಯ್ದೊ ದೆವಾಚ್ಯಾ ರಾಗಾಕ್ ಖಾಲ್ತಿ ಉತ್ರುನ್ ಘೆವ್ನ್ ಯೆತಾ; ಖರೆ ಜೆ ಖಯ್ ಖಾಯ್ದೊಚ್ ನಾ, ಥೈ ಖಾಯ್ದ್ಯಾಚ್ಯಾ ಪರ್‍ಕಾರ್ ಚಲಿನಸಲ್ಲೆ ಮನ್ತಲೆ ನಾ.


ಅನಿ ಮಿಯಾ ಮರ್ಲೊ ಜಿವ್ ದಿವ್ಕ್ ಮನುನ್ ಹೊತ್ತ್ಯಾ ಖಾಯ್ದ್ಯಾನ್ ಮಾಜ್ಯಾ ವಿಶಯಾತ್ ಮರಾನ್ ಘೆವ್ನ್ ಯೆಲ್ಯಾನ್.


ತಾಂಡ್ಯಾತ್ ಬಸಲ್ಲ್ಯಾ ಸಗ್ಳ್ಯಾ ಲೊಕಾನಿ ಸ್ತೆಪನಾಚ್ಯಾ ತೊಂಡಾಕುಚ್ ಬಗ್ಲ್ಯಾನಿ, ತೆಚೆ ತೊಂಡ್ ತೆಂಕಾ ದೆವಾಚ್ಯಾ ದುತಾಂಚ್ಯಾ ತೊಂಡಾ ಸಾರ್ಕೆ ಹೊಳ್ವುತಲೆ ದಿಸ್ಲೆ.


ಮಾಜೊ ಭುತ್ತುರ್‍ಲೊ ಸ್ವಬಾವ್ ದೆವಾಚ್ಯಾ ಖಾಯ್ದ್ಯಾತ್ ಲೈ ಖುಶಿ ಹೊತಾ.


ಆಗ್ದಿ ಪವಿತ್ರ್ ಜಾಗ್ಯಾರ್ ಧುಪ್ ಜಾಳ್ವುಕ್ ಸೊನ್ಯಾಚೆ ಅಲ್ತಾರ್ ಹೊತ್ತೆ, ತೆ ನಸ್ತಾನಾ ಪೈಲೆಚೆ ಕರಾರಾತ್ ಥವ್ತಲಿ ಕರಾರಾಚಿ ಪೆಟಿ ಹೊತ್ತಿ, ತೆಕಾ ಸೊನ್ಯಾಚಿ ತಗ್ಡಾ ಲಾವಲ್ಲಿ ಹೊತ್ತಿ, ತೆಚ್ಯಾ ಭುತ್ತುರ್ ಸೊನ್ಯಾಚ್ಯಾ ಆಯ್ದಾನಾತ್ ಥವಲ್ಲೊ ಮನ್ನಾ ಅನಿ ಎಕ್ನತ್ತ್ಯಾ ಎಕ್ ವೆಳಾರ್ ಪಾನಾ ಚಿಗ್ರುನ್ ಯೆಲ್ಲೊ ಆರೊನಾಚೊ ದಾಂಡೊ ಹೊತ್ತೊ, ಪೈಲೆಚಿ ಧಾ ಆಜ್ಞಾ ಲಿವಲ್ಲಿ ಹೊತ್ತಿ, ಗುಂಡ್ಯಾಂಚಿ ಫಳಿಯಾ ತ್ಯಾತುರ್ ಥವಲ್ಲಿ ಹೊತ್ತಿ.


ಖಾಯ್ದೆ ಯೆಲ್ಲ್ಯಾ ವೈನಾ ಚುಕ್ ಕರ್ತಲೆಬಿ ಜಾಸ್ತಿ ಹೊಲೆ; ಖರೆ ಪಾಪ್ ಜಾಸ್ತಿ ಹೊಲ್ಲ್ಯಾ ತನ್ನಾ, ದೆವಾಚಿ ಕುರ್ಪಾ ಜಾಸ್ತಿ-ಜಾಸ್ತಿ ಹೊವ್ನ್ ಗೆತ್ ಗೆಲಿ.


ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾಚ್ ಸ್ವಬಾವಾಚ್ಯಾ ಸರ್ಕೆ ಚಲುನ್ಗೆತ್ ಹೊತ್ತಾಂವ್ ತನ್ನಾ ಖಾಯ್ದ್ಯಾಚ್ಯಾ ವೈನಾ ವೈರ್ ಉಟಲ್ಲ್ಯಾ ಪಾಪಾಕ್ ವೊಡ್ತಲ್ಯಾ ಗೊಸ್ಟಿಯಾ ಅಮ್ಚ್ಯಾ ಆಂಗಾತ್ನಿ ಗುಸುನ್ ಕಾಮ್ ಕರಿತ್; ಅನಿ ಹೆಚ್ಯಾ ವೈನಾಚ್ ಅಮಿ ಮರ್ನಾತ್ ಜಾವ್ನ್ ಪಾವಲ್ಲಾಂವ್.


ಅಶೆ ರ್‍ಹಾತಾನಾ ಆತ್ಮ್ಯಾಚ್ಯಾ ಕಾಮಾಕ್ನಿ ಸಮಂದ್ ಪಡಲ್ಲಿ ಮಹಿಮಾ ಕವ್ಡಿ ಅಸಿಲ್!


ಜೆ ಕೊನ್ ಖಾಯ್ದ್ಯಾಕ್ನಿ ಖಾಯ್ಲ್ ಹೊವ್ನ್ ಚಲ್ತಲ್ಯಾ ವರ್‍ತಿ ಹೊಂದುನ್ ಹಾತ್, ತೆನಿ ಸರಾಪಾತ್ ಹಾತ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನ್ ಪುಸ್ತಕಾತ್ ಲಿವಲ್ಲ್ಯಾ ಸಗ್ಳ್ಯಾ ಖಾಯ್ದ್ಯಾಕ್ನಿ ಕನ್ನಾಬಿ ಖಾಯ್ಲ್ ಹೊವ್ನ್ ಚಲಿನಸ್ತಾನಾ ರ್‍ಹಾತಾ, ತೊ ದೆವಾಚ್ಯಾ ಸರಾಪಾತ್ ರ್‍ಹಾತಾ!”


ಹೆಚೊ ಅರ್ಥ್ ಖಾಯ್ದೊ ದೆವಾಚ್ಯಾ ಗೊಸ್ಟಿಯಾಕ್ನಿ ವಿರೊದ್ ಹೊವ್ನ್ ಹಾಯ್ ಮನುನ್ ಹೊಲೆ ಕಾಯ್? ಕನ್ನಾಚ್ ನಾ! ಕಶ್ಯಾಕ್ ಮಟ್ಲ್ಯಾರ್ ಜೆ ಮಾನ್ಸಾಕ್ನಾ ಘೆಟಲ್ಲೊ ಖಾಯ್ದೊ ಜಿವ್ ಹಾನ್ತಾ ಮಟ್ಲ್ಯಾರ್, ತೆಕಾ ಖಾಲ್ತಿ ಹೊವ್ನ್ ಚಲುನ್ ದೆವಾಚ್ಯಾ ವಾಂಗ್ಡಾ ಜಾವ್ನ್ ನಿತಿವಂತ್ ಮನುನ್ ಘೆವ್ಕ್ ಹೊಯ್ ಹೊತ್ತೆ.


ಖರೆ ಘರಾನ್ಯಾಚ್ಯಾನಿಬಿ ಜಾಸ್ತಿ ಘರ್ ಭಾಂದ್ತಲ್ಯಾಕ್ ಮಾನ್ ಗಾವ್ತಾ.


ತುಮಿ ನ್ಹವ್ಯಾ ಜಾಗ್ಯಾರ್ ಯೆಲ್ಲ್ಯಾಸಿ, ತೊ ಇಸ್ರಾಯೆಲಾಚಿ ಲೊಕಾ ಯೆಲ್ಲೊ ಮಡ್ಡಿಚೊ ಜಾಗೊ ನ್ಹಯ್ ಅಪ್ಡುಕ್ ಹೊಯ್ ನಸಲ್ಲ್ಯಾ ಆಗ್ ಲಾಗುನ್ ಹೊತ್ತ್ಯಾ ಮಡಿಚ್ಯಾ ಜಾಗ್ಯಾರ್ ಯೆವ್ಕ್ ನ್ಯಾಸಿ ತುಮಿ ಮೊಟೊ ಕಾಳೊಕ್ ,ಕಾಳೊ ಮೊಡ್ , ಅನಿ ಮೊಟ್ಯಾ ವಾರಾಚ್ಯಾ ಜಗೊಳ್ ಯೆವ್ಕ್ ನ್ಯಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು