Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 3:18 - ದೆವಾಚಿ ಖರಿ ಖಬರ್

18 ತೊಂಡಾರ್ ಕಾಯ್ಬಿ ಧಾಪಿ ನಸ್ತಾನಾ ಧನಿಯಾಚಿ ಮಹಿಮಾ ದಾಕ್ವುನ್ ದಿತಲೆ ಅಮಿ ಹೊತಾಂವ್, ಅಶೆ ಅಮಿ ಧನಿಯಾಚ್ಯಾ ಮಹಿಮೆನ್ ಲೈ ಅನಿ ಲೈ ಹೊಳ್ ಹೊಳ್ತಾಂವ್ ಅನಿ ತೆಚ್ಯಾ ಸರ್ಕೆ ಹೊವ್ನ್ ರುಪ್ ಬದಲ್ತಾವ್. ಹೆ ಸಗ್ಳೆ ಆತ್ಮೊ ಹೊವ್ನ್ ಅಸಲ್ಲ್ಯಾ ಧನಿಯಾಚೆಚ್ ಕಾಮ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ನಾವೆಲ್ಲರೂ ಕರ್ತನ ದಾನವಾಗಿರುವ ಆತ್ಮದ ಮಹಿಮೆಯಿಂದ ಅಧಿಕ ಮಹಿಮೆಗೆ ಹೋಗುತ್ತಾ, ಆ ಮಹಿಮೆಯ ಸಾರೂಪ್ಯವುಳ್ಳವರೇ ಆಗುತ್ತೇವೆ. ಇದು ಆತ್ಮನಾಗಿರುವ ಕರ್ತನ ಕಾರ್ಯವೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಮುಸುಕು ತೆರೆದ ಮುಖವುಳ್ಳ ನಾವೆಲ್ಲರೂ ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಆ ಪ್ರಭುವಿನಿಂದ ಹೊರಹೊಮ್ಮುವ ಮಹಿಮೆ ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಅವರನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮವಾಗಿರುವ ಪ್ರಭುವಿನ ಕಾರ್ಯವೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಾವೆಲ್ಲರೂ ಮುಸುಕುತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ; ಇದು ದೇವರಾತ್ಮನಾಗಿರುವ ಕರ್ತನ ಕೆಲಸಕ್ಕನುಸಾರವಾದದ್ದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹಾಗೆಯೇ, ನಾವು ಮುಸುಕಿಲ್ಲದ ನಮ್ಮ ಮುಖದಲ್ಲಿ ಕರ್ತದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಹೀಗೆ ನಾವು ಮಹಿಮೆಯಿಂದ ಅಧಿಕ ಮಹಿಮೆಗೆ ಸಾಗಿ ಅವರ ಸಾರೂಪ್ಯಕ್ಕೆ ಅನುಸಾರವಾಗಿ ನಾವು ರೂಪಾಂತರವಾಗುತ್ತಿದ್ದೇವೆ. ಈ ರೂಪಾಂತರವು ದೇವರಾತ್ಮನಾಗಿರುವ ಕರ್ತನಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 3:18
24 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ “ಕಾಳ್ಕಾತ್ನಾ ಉಜ್ವೊಡ್ ಹೊಳ್ವುಂದಿತ್” ಮಟಲ್ಲ್ಯಾ ದೆವಾನ್ ಜೆಜು ಕ್ರಿಸ್ತಾಚ್ಯಾ ತೊಂಡಾ ವರ್‍ತಿ ಹೊಳ್ವುತಲ್ಯಾ ದೆವಾಚ್ಯಾ ಮಹಿಮೆಚಿ ವಳಕ್ ಅಮ್ಕಾ ಗಾವುಕ್ ಸಾಟ್ನಿ, ಅಪ್ನಾಚೊ ಉಜ್ವೊಡ್ ಅಮ್ಚ್ಯಾ ಮನಾತ್ನಿ ಫಾಕಿ ಸರ್ಕೊ ಕರ್‍ಲ್ಯಾನಾಯ್.


ಹ್ಯಾ ಜಗಾಚ್ಯಾ ಚಾಲಿ ಸರ್ಕೆ ತುಮಿ ಚಲುನಕಾಶಿ, ಹೆಚ್ಯಾ ಬದ್ಲಾಕ್, ತುಮ್ಚಿ ಮನಾ ಬದ್ಲಾ, ತುಮ್ಚೆ ಜಿವನುಚ್ ಬದ್ಲಾವನ್ ಹೊವ್ಚೆ, ತನ್ನಾ ದೆವಾಚ್ಯಾ ಮನಾ ಸರ್ಕೆ ಕಾಯ್ ಹಾಯ್ ಮನುನ್ ತುಮಿ ವಳ್ಕುನ್ ಪಾವ್ತ್ಯಾಶಿ, ಅನಿ ಖಲೆ ಬರೆ ಅನಿ ದೆವಾಕ್ ಮಾನಿ ಸರ್ಕೆ ಹಾಯ್ ಮನುನ್ ತುಮಿ ಕಳ್ವುನ್ ಘೆತ್ಯಾಶಿ.


ಬರ್‍ಯಾ ಖಬ್ರೆಚೊ ಉಜ್ವೊಡ್ ತೆನಿ ಬಗುಚೆ ನ್ಹಯ್ ಮನುನ್ ಹ್ಯಾ ಜಗಾಚ್ಯಾ ಮೊಟ್ಯಾ ಮುಖಂಡಾನ್ ತೆಂಚಿ ವಿಶ್ವಾಸಾನ್ ನಸಲ್ಲಿ ಮನಾ ಕುಡ್ಡಿ ಕರುನ್ ಥವ್ಲ್ಯಾನಾಯ್, ತಸೆ ಹೊವ್ನ್ ದೆವಾಚೊಚ್ ರುಪ್ ಹೊವ್ನ್ ಅಸಲ್ಲ್ಯಾ ಕ್ರಿಸ್ತಾಚಿ ಮಹಿಮಾ ಬರ್‍ಯಾ ಖಬ್ರೆಚೊ ಪರ್‌ಜಳ್ ಪರ್‍ಚಾರ್ ಹೊಲ್ಲೆ ಬಗುಕ್ ತೆಂಚ್ಯಾನ್ ಹೊಯ್ನಾ.


ಖರೆ ಅತ್ತಾ ಅಮ್ಕಾ ಆರ್ಶ್ಯಾತ್ನಾ ರುಪ್ ದಿಸ್ಲೆ ಸಾರ್ಕೆ ದಿಸ್ತಾ; ಖರೆ ಮಾನಾ ಅಮಿ ಮುಖಾ ಮುಖಿ ಬಗ್ತಾವ್; ಅತ್ತಾ ಮಾಕಾ ಉಲ್ಲೆ ಉಲ್ಲೆ ಎವ್ಡೆಚ್ ಗೊತ್ತ್ ಹಾಯ್; ಖರೆ ಮಾನಾ ದೆವ್ ಮಾಕಾ ಕಸೊ ವಳಕ್ತಾ ತಸೆಚ್ ಮಿಯಾ ತೆಕಾ ವಳಕ್ತಾ.


ಅನಿ ತುಮಿ ನ್ಹವಿ ಚಾಲ್ ನೆಸ್ಲ್ಯಾಸಿ, ತೆ ಹ್ಯಾ ನ್ಹವ್ಯಾ ಜಿವನಾತ್ ತುಮ್ಕಾ ರಚಲ್ಲ್ಯಾಚ್ಯಾ ರುಪಾ ಸಾರ್ಕೆ, ಶಾನೆಪಾನ್ ಘೆವ್ಕಸಾಟ್ನಿ ಅಮ್ಕಾ ನ್ಹವ್ಯಾನ್ ರಚುನ್ ಹೊಲಾ.


ಜೆ ಕೊನಾಕ್ ದೆವಾನ್ ಎಚುನ್ ಕಾಡ್ಲ್ಯಾನಾಯ್ ತೆಂಕಾ ತೆನಿ ಅದ್ದಿಚ್ ಸೊಡ್ಸುಲ್ಯಾನಾಯ್ , ಅನಿ ಅಪ್ನಾಚ್ಯಾ ಲೆಕಾ ಸರ್ಕೊ ಹೊಯ್ ಸರ್ಕೆ ಕರ್‍ಲ್ಯಾನಾಯ್, ಅಶೆ ಲೆಕ್ ಸುಮಾರ್ ವಿಶ್ವಾಸಾತ್ ಹೊತ್ತ್ಯಾ ಲೊಕಾತ್ನಿ ಪಯ್ಲೆಚೊ ಹೊವ್ನ್ ರಾವ್ಚೆ ಮನ್ತಲಿ ತೆಚಿ ಆಶ್ಯಾ ಹೊವ್ನ್ ಹಾಯ್.


ಜಿಮ್ನಿತ್ನಾ ಯೆಲ್ಲ್ಯಾ ತನ್ನಾ ತೆಕಾ ಜಿಮ್ನಿತ್ನಾ ಯೆಲ್ಲ್ಯಾಚೊ ರುಪ್ ಕಸೊ ರ್‍ಹಾತಾ, ತಸೆಚ್ ಸರ್ಗಾ ವೈನಾ ಯೆಲ್ಲ್ಯಾ ಮಾನ್ಸಾಚೊ ರುಪ್‍ಬಿ ಅಮ್ಕಾ ರ್‍ಹಾತಾ.


ತಶೆ ಮಟ್ಲ್ಯಾರ್, ಕೊನ್‍ಬಿ ಎಕ್ಲೊ ಕ್ರಿಸ್ತಾತ್ ಜಿವನ್ ಕರ್‍ತಾ ಹೊಲ್ಯಾರ್ ತೊ ಎಕ್ ನ್ಹವಿ ರಚ್ನಾ, ತನ್ನಾ ಜುನ್ನೆ ಹೊತ್ತೆ ನಾಸ್ ಹೊವ್ನ್ ತೆ ಗೆಲೆ ಅನಿ ಅತ್ತಾ ಸಗ್ಳೆ ನ್ಹವೆ ಹೊಲ್ಲೆ ಹಾಯ್.


ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.


ಕಶ್ಯಾಕ್ ಮಟ್ಲ್ಯಾರ್, ದೆವಾಚಿ ಗೊಸ್ಟಿಯಾ ಆಯ್ಕುನ್‍ಬಿ ತೆಚ್ಯಾ ಸಾರ್ಕೆ ಚಲಿನಸಲ್ಲಿ ಲೊಕಾ ಅಪ್ನಾಕುಚ್ ಕಸೊ ಹಾಯ್ ತಸೊ ಆರ್ಶ್ಯಾತ್ ಬಗುನ್ ಘೆಟಲ್ಲ್ಯಾ ಸಾರ್ಕೊ ರ್‍ಹಾತಾ.


ಬಾಬಾ! ತಿಯಾ ತೆಂಕಾ ಮಾಜಾಕ್ಡೆ ದಿಲೆಯ್, ಅನಿ ಮಿಯಾ ಖೈ ರ್‍ಹಾತಾ ಥೈ ತೆನಿಬಿ ಹೊತ್ತೆ ಮಾಕಾ ಪಾಜೆ. ಅಶೆ ಹ್ಯೊ ಜಗ್ ರಚುಚ್ಯಾ ಅದ್ದಿಚ್ ತಿಯಾ ಮಾಜೊ ಪ್ರೆಮ್ ಕರುನ್ ಮಾಕಾ ದಿಲ್ಲಿ ಮಹಿಮಾ ತೆನಿಬಿ ಬಗಿ ಸರ್ಕೆ ಹೊಂವ್ದಿತ್.


ತೆನಿ ಅಮ್ಕಾ ಹುರ್ವುಲ್ಯಾನ್ ಹೆ ಅಮಿ ಅಮ್ಚ್ಯಾ ಬರ್‍ಯಾಪಾನಾಚ್ಯಾ ವೈನಾ ನ್ಹಯ್, ಅಪ್ನಾಚ್ಯಾ ಸ್ವತಾಚ್ಯಾ ದಯೆನ್ ತೆನಿ ಅಮ್ಕಾ ಹುರ್ವುಲ್ಯಾನ್. ಅಮ್ಕಾ ನ್ಹವೊ ಜಲಮ್ ಅನಿ ನ್ಹವೊ ಜಿವ್ ದಿತಲ್ಯಾ ಪವಿತ್ರ್ ಆತ್ಮ್ಯಾನಿ ತೆನಿ ಧುಲ್ಯಾನ್.


ಆಂಗಾಚಿ ಮಟ್ಲ್ಯಾರ್ ಮಾನುಸ್‍ಪಾನಾಚಿ ಆಶಾ ದೆವಾಕ್ ವಿರೊದ್ ರ್‍ಹಾತಾ, ದೆವಾಚ್ಯಾ ಖಾಯ್ದ್ಯಾಕ್ ಹೆ ಆಂಗ್ ಖಾಲ್ತಿ ಹೊವ್ನ್ ಚಲಿನಾ ಅನಿ ಖಾಲ್ತಿ ಹೊವ್ನ್ ಚಲುಕ್ ಮಾನ್ಸಾಚ್ಯಾ ಸ್ವಬಾವಾಕ್ ಹೊಯ್ಚನಾ.


ಅಶೆ ಮಾನ್ಸಾಚ್ಯಾ ಸ್ವಬಾವಾಚ್ಯಾ ಸರ್ಕೆ ಅಮಿ ಚಲಿನಸ್ತಾನಾ ಪವಿತ್ರ್ ಆತ್ಮ್ಯಾಚ್ಯಾ ಪರ್‍ಕಾರ್ ಚಲ್ತಲ್ಯಾ ಅಮ್ಚ್ಯಾ ಭುತ್ತುರ್ ಖಾಯ್ದ್ಯಾಚ್ಯಾ ಖರ್ಯ್ಯಾ ವಾಟೆನ್ ಚಲ್ತಲಿ ಹಿ ಗೊಸ್ಟ್ ಪುರಾ ಹೊವ್‍ಸಾಟ್ನಿ ದೆವಾನ್ ಅಶೆ ಕರ್‍ಲ್ಯಾನ್.


ಇಸಾಯಿಯಾನ್ ತಸೆ ಸಾಂಗಲ್ಲೆ ಕಾಯ್ ಮಟ್ಲ್ಯಾರ್ ಜೆಜುಚಿ ಮಹಿಮಾ ಬಗಟಲ್ಲ್ಯಾನ್ ತಸೆಮನುನ್ ತೆನಿ ಅಶೆಚ್ ಮಟ್ಲ್ಯಾನ್.


ಧನಿಯಾ ಜೆಜು ಕ್ರಿಸ್ತಾಕುಚ್ ತುಮ್ಚೆ ಮಾರಾಮಾರಿಕ್ ಜಾತಾನಾ ನೆಸ್ತಲೆ ಕವಚ್ ಕರುನ್ ಘೆವ್ನ್ ನೆಸಾ ಅನಿ ತುಮ್ಚ್ಯಾ ಪಾಪಾಚ್ಯಾ ಸ್ವಬಾವಾಕ್ ಅನಿ ಆಂಗಾಚಿ ಆಶಾ ಪುರಾ ಕರ್‍ತಲ್ಯಾ ಕಾಮಾಕ್ನಿ ಸೊಡುನ್ ಸೊಡಾ.


ಎಕ ಮಾನ್ಸಾಕ್ ಸುನ್ನತ್ ಹೊಲಾ ಕಾಯ್ ನಾ ಮನ್ತಲೆ ಮುಖ್ಯ ನ್ಹಯ್, ನ್ಹವ್ಯಾನ್ ರಚುನ್ ಹೊತೆಲೆ ಮೊಟೆ.


ಮಹಿಮೆಚಿ ಅನಿ ಭಾಗೆವಂತ್ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ತಲೆ ಶಿಕಾಪ್ ಮಾಕಾ ಬರ್‍ಯಾ ಖಬ್ರೆತ್ ಗಾವ್ಲೆ ಅನಿ ತ್ಯಾ ಬರ್‍ಯಾ ಖಬ್ರೆನ್ ಮಾಕಾ ಉರ್ಬಾ ದಿಲಿನ್.


ತಿಯಾ ಮಾಕಾ ದಿಲ್ಲಿ ಮಹಿಮಾಚ್ ಮಿಯಾ ಲೊಕಾಕ್ನಿ ದಿಲಾ, ಅಶೆ ತಿಯಾ ಅನಿ ಮಿಯಾ ಕಶೆ ಎಕ್ ಹೊವ್ನ್ ಹಾಂವ್ ತಸೆಚ್ ತೆನಿಬಿ ಎಕ್ ಹೊವ್ನ್ ರ್‍ಹಾಂವ್ದಿತ್.


ಹಿತ್ತೆ ಧನಿ ಮಟ್ಲ್ಯಾರ್ ಆತ್ಮೊ, ಖೈ ಧನಿಯಾಚೊ ಆತ್ಮೊ ರ್‍ಹಾತಾ, ಥೈ ಸ್ವತಂತ್ರ್ ರ್‍ಹಾತಾ.


ಮಾಜ್ಯಾ ಪ್ರಿತಿಚ್ಯಾ ವಾಂಗ್ಡಿಯಾನು, ಅತ್ತಾ ಅಮಿ ದೆವಾಚಿ ಪೊರಾ, ಅನಿ ಅಮಿ ಫಿಡೆ ಕಾಯ್ ಹೊತಾಂವ್ ಮನುನ್ ಅಮ್ಕಾ ಅಜುನ್ ಗೊತ್ತ್ ನಾ, ಖರೆ ಕ್ರಿಸ್ತ್ ಪರ್ತುನ್ ಯೆತಾನಾ ತೆ ಕಳ್ವುನ್ ಘೆತಾಂವ್, ಅಮಿ ತೆಚ್ಯಾ ಸಾರ್ಕೆ ಹೊತಾಂವ್, ಅಮಿ ತೆಚೊ ಖರೊ ರುಪ್ ಬಗ್ತಾವ್ ಮನ್ತಲೆ ಅಮ್ಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು