Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 3:11 - ದೆವಾಚಿ ಖರಿ ಖಬರ್

11 ತಾತ್ಕಾಲಿಕ್ ಮನುನ್ ದಿಲ್ಲಿ ಮಹಿಮಾಚ್ ಎವ್ಡ್ಯಾ ಪರ್‌ಜಳಾನ್ ಭರಲ್ಲಿ ರ್‍ಹಾಲ್ಯಾರ್, ಸರ್ವತಾ ಪತರ್ ರ್‍ಹಾವ್ಚೆ ಮನುನ್ ಹೊತ್ತಿ ಮಹಿಮಾ ಕವ್ಡ್ಯಾ ಪರ್‌ವಳಾನ್ ಭರುಚೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಳಿದು ಹೋಗುವಂಥದ್ದೇ, ಅಷ್ಟು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಹೆಚ್ಚಾದ ಪ್ರಭಾವವುಳ್ಳದ್ದಾಗಿರಬೇಕಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇಲ್ಲದೆಹೋಗುವಂಥದು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಇರುವಂಥದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಲ್ಲದೆ ಹೋಗುವಂಥದ್ದು ಮಹಿಮೆಯುಳ್ಳದ್ದಾಗಿದ್ದಲ್ಲಿ, ನಿತ್ಯವಾಗಿರುವಂಥದ್ದು ಇನ್ನು ಹೆಚ್ಚಾದ ಮಹಿಮೆಯಲ್ಲಿರಬೇಕಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 3:11
8 ತಿಳಿವುಗಳ ಹೋಲಿಕೆ  

ದೆವಾನ್ ಹೆ ನ್ಹವೊ ಕರಾರ್ ಕನ್ನಾಬಿ ಮನುನ್ ಸಾಂಗ್ಲ್ಯಾನ್, ತಸೆ ಹೊವ್ನ್ ಅದ್ದಿಚೊ ಕರಾರ್ ಜಿರ್ನ್ ಹೊವ್ನ್ ನಸ್ಟ್ ಹೊತಾ .


ಹೆ ಕಾಮ್ ದೆವಾನ್ ಅಪ್ನಾಚ್ಯಾ ದಯೆನ್ ಅಮ್ಚ್ಯಾ ತಾಬೆತ್ ದಿಲ್ಯಾನಾಯ್. ತಸೆಮನುನ್ ಅಮಿ ಅಮ್ಚೊ ಧೈರೊ ಸೊಡಿನಾವ್.


ಖರೆಬಿ ಹ್ಯಾ ಪರ್‌ಜಳಾಚ್ಯಾ ಇದ್ರಾಕ್ ಅದ್ದಿ ಪರ್‌ಜಳ್ ಮನುನ್ ಹೊತ್ತೆ ತೆ ಅತ್ತಾ ಪರ್‌ಜಳ್ ನಸಲ್ಲ್ಯಾ ಸರ್ಕೆ ಹೊಲಾ ಮನುನ್ ಅಮ್ಕಾ ದಿಸ್ತಾ.


ಅಮ್ಕಾ ಅಸ್ಲೊ ಬರೊಸೊ ಹಾಯ್ ಮನುನ್ ಅಮಿ ಧೈರ್ಯಾನ್ ಬೊಲ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು