Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 3:1 - ದೆವಾಚಿ ಖರಿ ಖಬರ್

1 ತಸೆ ಹೊಲ್ಯಾರ್ ಅಮಿ ಕಾಯ್ ಅನಿಬಿ ಅಮ್ಚೆಚ್ ಮೊಟೆಪಾನ್ ಬೊಲುಕ್ ಬಗುಲಾವ್ ಕಾಯ್? ತುಮ್ಕಾ ದಾಕ್ವುಕ್, ನಾಹೊಲ್ಯಾರ್ ತುಮ್ಚ್ಯಾಕ್ನಾ ಘೆವ್ಕ್ ಯೊಗ್ಯ್ ಮನುನ್ ದಾಕ್ವುತಲ್ಯಾ ಚಿಟಿಯಾಂಚಿ ದುಸ್ರ್ಯಾಕ್ನಿ ಗರಜ್ ಹಾಯ್, ತಸೆ ಅಮ್ಕಾಬಿ ಗರಜ್ ಹಾಯ್ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಮ್ಮನ್ನು ನಾವೇ ಮತ್ತೆ ಹೊಗಳಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡೆದುಕೊಳ್ಳಬೇಕೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಾವೀಗ ಆತ್ಮಸ್ತುತಿಯನ್ನು ಮಾಡಲು ಆರಂಭಿಸಿದಂತೆ ತೋರುತ್ತದೆಯೇ? ಅಥವಾ ನಿಮಗೆ ತೋರಿಸಲು ಯೋಗ್ಯತಾಪತ್ರ ಇತರರಿಗೆ ಬೇಕಾಗಿರುವಂತೆ ನಮಗೂ ಬೇಕಾಗಿದೆಯೇ? ಇಲ್ಲವೆ, ಯೋಗ್ಯತಾಪತ್ರವನ್ನು ನಿಮ್ಮಿಂದ ಪಡೆಯುವ ಅವಶ್ಯಕತೆ ನಮಗೂ ಇದೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನಾವೇ ನಮ್ಮನ್ನು ತಿರಿಗಿ ಹೊಗಳಿಕೊಳ್ಳುವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿವ್ಮಿುಂದ ಪಡಕೊಳ್ಳಬೇಕೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನಮ್ಮನ್ನು ನಾವೇ ತಿರುಗಿ ಶಿಫಾರಸ್ಸು ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಬೇರೆಯವರಂತೆ ನಿಮಗೆ ತೋರಿಸುವುದಕ್ಕೆ ಯೋಗ್ಯತಾಪತ್ರವು ಬೇಕೋ ಅಥವಾ ನಿಮ್ಮಿಂದ ನಮಗೆ ಯೋಗ್ಯತಾಪತ್ರವು ಬೇಕಾಗಿದೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 3:1
13 ತಿಳಿವುಗಳ ಹೋಲಿಕೆ  

ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ಅಪ್ನಾಚೆಚ್ ಮೊಟೆಪಾನ್ ಬೊಲ್ತ್ಯಾತ್ ತೆಂಚ್ಯಾ ಸರ್ಕೆ ಹೊವ್ಕ್ ನಾ ಹೊಲ್ಯಾರ್ ಅಮ್ಕಾಚ್ ತೆಂಚ್ಯಾ ಸಮಾಸಮಾ ಕರುಕ್ ಅಮ್ಕಾ ಧೈರೊ ಪಾವಿನಾ. ಅಪ್ನಿ ಮೊಟೆ ಮನುನ್ ಚಿಂತುನ್ ನಾಹೊಲ್ಯಾರ್ ಎಕಾಮೆಕಾಕ್ ಸಮಾ ಕರುನ್ ತೆನಿ ಅಪ್ಲೆಚ್ ಪಿಶೆಪಾನ್ ದಾಕ್ವುತ್ಯಾತ್ .


ತುಮ್ಚ್ಯಾ ಇದ್ರಾಕ್ ಅಮ್ಚ್ಯಾಚ್ ವಿಶಯಾತ್ ಅನಿಪರ್ತುನ್ ಬೊಲುಕ್ ಮಿಯಾ ಬಗಿನಾ, ಅಮ್ಚ್ಯಾ ವಿಶಯಾತ್ ಅಭಿಮಾನ್ ಸಾಂಗುಕ್ ತುಮ್ಕಾ ಎಕ್ ಅವ್ಕಾಸ್ ದಿವ್ಚೆ ಮನುನ್ ಮಿಯಾ ಬಗುಕ್ ಲಾಗ್ಲಾ. ಹೆಚ್ಯಾ ವೈನಾ ಎಕ್ಲ್ಯಾಚ್ಯಾ ಮನಾಚೆ ಖರೆ ಮಹತ್ವ್ ಸೊಡುನ್, ತೆಚ್ಯಾ ಭಾಯ್ಲ್ಯಾ ದರ್ಬಾರಾಚೆ ಮೊಟೆಪಾನ್ ಚಿಂತ್ತಲ್ಯಾಕ್ನಿ ಪಾಜೆ ಹೊಲ್ಲೊ ಜಬಾಬ್ ತುಮ್ಚೆನ್ ದಿವ್ಕ್ ಹೊತಾ.


ಹೆ ಸಗ್ಳೆ ಹೊಲ್ಯಾ ಮಾನಾ ಅಪೊಲ್ಲೊಸಾನ್ ಅಖಾಯಾಕ್ ಜಾವ್ಚೆ ಮನುನ್ ನಿರ್ದಾರ್ ಕರ್‍ಲ್ಯಾನ್, ತನ್ನಾ ಎಫೆಸಾತ್ಲ್ಯಾ ವಿಶ್ವಾಸಿ ಲೊಕಾನಿ ಅಖಾಯಿಯಾತ್ಲ್ಯಾ ವಿಶ್ವಾಸಿ ಲೊಕಾಕ್ನಿ ಚಿಟ್ ಲಿವ್ನ್ ಮಜ್ಜತ್ ಕರುನ್ ತೆಕಾ ಸ್ವಾಗತ್ ಕರುಕ್ ಮನುನ್ ಘೆಟ್ಲ್ಯಾನಿ, ತೊ ಥೈ ಪಾವಲ್ಯಾ ತನ್ನಾ ದೆವಾಚ್ಯಾ ಮೊಟ್ಯಾ ಕುರ್ಪೆ ವೈನಾ ಥೈ ಹೊತ್ತ್ಯಾ ವಿಶ್ವಾಸಿ ಲೊಕಾಕ್ನಿ ಎಕ್ ಮಜತ್ಕಾರಿ ಹೊಲೊ.


ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ತುಮಿ ನಿರ್ದಾರ್ ಕರಲ್ಲ್ಯಾ ಸರ್ಕೆ ಮಾಜ್ಯಾ ಚಿಟಿಚ್ಯಾ ವಾಂಗ್ಡಾ ತುಮಿ ದಿಲ್ಲೆ ದಾನ್‍ಬಿ ಮಿಯಾ ಜೆರುಜಲೆಮಾಕ್ ಧಾಡುನ್ ದಿತಾ.


ಎವ್ಡೊ ಎಳ್ ಪತರ್ ತುಮ್ಚ್ಯಾಕ್ಡೆ ಬೊಲುನ್ ಅಮ್ಚಿ ಮರ್ಯಾದ್ ರಾಕುಕ್ ಮಿಯಾ ಬಗುಕ್ ಲಾಗ್ಲಾ ಮನುನ್ ತುಮಿ ಚಿಂತುಕ್ ಫಿರೆ. ನಾ ದೆವಾಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಅಶೆಚ್ ಬೊಲ್ತಾಂವ್. ಪ್ರಿತಿಚ್ಯಾ ದೊಸ್ತಾನು ತುಮ್ಚಿ ವಾಡಾವಳುಚ್ ಅಮ್ಚ್ಯಾ ಜಿವನಾಚಿ ಗುರಿ ಮನುನ್ ಮಿಯಾ ಘೆಟ್ಲಾ.


ತುಮ್ಚ್ಯಾಸಾಟ್ನಿ ನ್ಹಯ್, ತುಮ್ಚ್ಯಾ ವಾಡಾವಳಿಸಾಟ್ನಿ ಧನಿಯಾನ್ ಮಾಕಾ ದಿಲ್ಲ್ಯಾ ಅಧಿಕಾರಾಚ್ಯಾ ವಿಶಯಾತ್ ಮಿಯಾ ಉಲ್ಲಿ ಬಡಾಯ್ ಚಿಂತ್ಲಾ ರ್‍ಹಾವ್ಕ್ ಫಿರೆ ; ಖರೆ ಅಶೆ ಯವಜಲ್ಲ್ಯಾ ವೈನಾ ಮಾಕಾ ಕಾಯ್ ಲಜ್ಜಾ ದಿಸಿನಾ .


ಲೈ ಲೊಕಾ ಕರ್ತಾತ್ ತಶೆ ಅಮಿ ಕಾಯ್ ದೆವಾಚ್ಯಾ ಗೊಸ್ಟಿಚೊ ಯಾಪಾರ್ ಧಂಧೊ ಕರಿನಾವ್. ದೆವಾನುಚ್ ಅಮ್ಕಾ ಎಚುನ್ ನೆಮಲ್ಲೆ ಹಾಯ್ ಅನಿ ತೆಂಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಖರೆ ಅಸಲ್ಲೆಚ್ ಬೊಲ್ತಾಂವ್.


ಮಿಯಾ ತರ್ ಮಾಜೊ ಸ್ವತಾಚೊ ಫಾಯ್ದೊ ಬಗಿನಸ್ತಾನಾ, ಸಗ್ಳ್ಯಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾ, ಅಶೆ ಸಗ್ಳೆ ಜಾನಾಕ್ನಿ ಬಚಾವ್ ಕರುಕ್ ಪಾಜೆ.


ತುಮ್ಕಾ ಕ್ರಿಸ್ತಾಚ್ಯಾ ವೈನಾ ಹಜಾರಾನಿ ಶಿಕ್ವುತಲಿ ಲೊಕಾ ಅಸ್ತಿಲ್, ಹೊಲ್ಯಾರ್ಬಿ ತುಮ್ಕಾ ಆತ್ಮಿಕ್ ಬಾಬಾ ಎಕ್ಲೊಚ್, ಮಿಯಾಚ್ ತೊ ತುಮ್ಕಾ ಬರಿ ಖಬರ್ ಪ್ರಚಾರ್ ಕರುನ್ ಕ್ರಿಸ್ತಾತ್ ತುಮ್ಕಾ ಜಲಮ್ ದಿಲ್ಲೊ.


ದೆವಾನ್ ಮಾಕಾ ದಿಲ್ಲ್ಯಾ ಕುರ್ಪೆಚ್ಯಾ ವೈನಾ, ಮಿಯಾ ಎಕ್ ಶಾನ್ಯಾ ಭಾಂದ್ಪ್ಯಾಚ್ಯಾ ಸಾರ್ಕೆ ಪಾಯಾ ಘಾಟ್ಲಾ ಅನಿ ತೆಚ್ಯಾ ವೈರ್ ದುಸ್ರೊ ಎಕ್ಲೊ ಘರ್ ಭಾಂದುಲ್ಲಾ, ಖರೆ ಹರಿ ಎಕ್ಲೊ ಅಪ್ನಿ ಕಶೆ ಭಾಂದುಲ್ಲಾ ತೆಚ್ಯಾ ವಿಶಯಾತ್ ಕಾಳ್ಜಿ ಘೆವ್ದಿತ್.


ಕೆಂಕ್ರೆಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚಿ ಸೆವಾ ಕರ್‍ತಲ್ಯಾ ಫೆಬೆ ಮನ್ತಲ್ಯಾ ಭೆನಿಕ್ ಮಿಯಾ ತುಮ್ಚ್ಯಾ ತಾಬೆತ್ ಒಪ್ಸುನ್ ದಿತಾ.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚಿಚ್ ಬಡಾಯ್ ಬೊಲ್ತಾ ತೊ ನ್ಹಯ್, ಕೊನಾಚೆ ಮೊಟೆಪಾನ್ ಧನಿ ಸಾಂಗ್ತಾ ತೊ ಮಾನುಸ್ ಯೊಗ್ಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು