Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 2:7 - ದೆವಾಚಿ ಖರಿ ಖಬರ್

7 ಅತ್ತಾ ತುಮಿ ತೆಕಾ ಮಾಪ್ ಕರುನ್ ಅನಿ ತೆಕಾ ಧೈರೊ ದಿವ್ಕ್ ಪಾಜೆ, ನಾ ಹೊಲ್ಯಾರ್ ಲೈ ಬೆಜಾರಾತ್ ಪಡುನ್ ತೊ ದುಕ್ಕಾತ್ ರ್‍ಹಾಯ್ಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇನ್ನೂ ಅವನನ್ನು ಶಿಕ್ಷಿಸದೇ ಮನ್ನಿಸಿರಿ, ಸಂತೈಸಿರಿ. ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿ ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಈಗ ನೀವು ಅವನನ್ನು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ ಅವನು ಅತೀವ ದುಃಖದಲ್ಲಿಯೇ ಮುಳುಗಿಹೋದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಇನ್ನೂ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಈಗ ಅವನನ್ನು ನೀವು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ, ಅವನು ದುಃಖದಲ್ಲಿ ಮುಳುಗಿ ಹೋದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 2:7
20 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ಎಕಾಮೆಕಾಕ್ ಸೊಸುನ್ ಘೆವಾ, ದುಸ್ರಾಂಚ್ಯಾ ವಿಶಯಾತ್ ಚುಕ್ ಸಾಂಗ್ತಲೆ ತುಮ್ಚ್ಯಾಕ್ಡೆ ರ್‍ಹಾಲ್ಯಾರ್‍ಬಿ, ಧನಿಯಾನ್ ತುಮ್ಕಾ ಮಾಪ್ ಕರಲ್ಲ್ಯಾಸಾಟ್ನಿ ತುಮಿಬಿ ಎಕಾಮೆಕಾಚಿ ಚುಕ್ ಮಾಪ್ ಕರಾ.


ಅಮ್ಚ್ಯಾ ಭಾವಾ-ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಮಿ ತುಮ್ಕಾ ಸಾಂಗ್ತಾಂವ್, ಅಳ್ಸಿಪಾನಾಚೆ ಜಿವನ್ ಕರ್‍ತಲ್ಯಾ ಸಗ್ಳ್ಯಾ ಲೊಕಾನಿ ಅಮಿ ಸಾಂಗ್ತಲ್ಯಾ ಹ್ಯಾ ಗೊಸ್ಟಿಯಾ ಪಾಳುಚೆ.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಜೆ ಕೊನ್ ಮರ್ಲ್ಯಾತ್ ತೆಂಚ್ಯಾ ವಿಶಯಾತ್ಲೆ ಎಕ್ ಖರೆ ಅಮಿ ತುಮ್ಕಾ ಕಳ್ವುತಾಂವ್, ಕಶ್ಯಾಕ್ ಮಟ್ಲ್ಯಾರ್, ಬರೊಸೊ ನಸಲ್ಲ್ಯಾಂಚ್ಯಾ ಸಾರ್ಕೆ ಹೆಚ್ಯಾ ವಿಶಯಾತ್ ತುಮ್ಕಾ ಬೆಜಾರ್ ಹೊತಲೆ ನಕ್ಕೊ.


ತೊ ಸಿಕೆತ್ ಪಡುನ್ ಮರ್ತಲ್ಯಾಚ್ಯಾ ಗತಿನ್ ಹೊಲ್ಲೊ ಮನ್ತಲೆ ಖರೆಚ್, ಖರೆ ದೆವಾನ್ ತೆಕಾ ದಯಾ ದಾಕ್ವುಲ್ಯಾನ್, ಅನಿ ತೆಕಾ ತವ್ಡೆಚ್ ನ್ಹಯ್, ವೈಲ್ಯಾ ವೈರ್ ದುಕ್ಕ್ ಯೆಯ್ನಾ ಸಾರ್ಕೆ ಮಾಕಾಬಿ ದಯಾ ದಾಕ್ವುಲ್ಯಾನ್.


ದೆವಾಚ್ಯಾ ಇಚ್ಚಾ ಸಾರ್ಕೆ ಸೊಸಲ್ಲೊ ದುಖ್ ಮನಾತ್ ಪಶ್ಚಾತಾಪ್ ಹೊಯ್ ಸರ್ಕೆ ಕರ್‍ತಾ ಅನಿ ತೆಕಾ ಸುಟ್ಕಾ ದಿವ್ಕ್ ಕಾರನ್ ಹೊತಾ. ಅನಿ ಹ್ಯಾತುರ್ ಕಸ್ಲೊಬಿ ಬೆಜಾರ್ ಮನ್ತಲೊ ನಾ. ಖರೆ ಜಗಾಚ್ಯಾ ರಿತಿ ಸರ್ಕೆ ಸೊಸಲ್ಲೊ ದುಖ್ ಮರಾನ್ ಹಾನ್ತಾ.


ಹ್ಯಾ ಜಗಾಚ್ಯಾ ಬಿರಾಡಾತ್ ರ್‍ಹಾತಾನಾ, ಅಮಿ ಉಸ್ಕಾರ್ತಾವ್ ಅನಿ ಚಿಂತೆನ್ ಭರುನ್ ರ್‍ಹಾತಾಂವ್. ಜಾಲ್ಯಾರ್ಬಿ ಅಮ್ಕಾ ಆಮ್ಚೆ ಆಂಗ್ ನಾಗ್ಡೆ ಕರಲ್ಲೆ ಬಗುಕ್ ನಕ್ಕೊ; ಅಮ್ಚ್ಯಾ ವರ್‍ತಿ ನ್ಹವೆ ನೆಸಾಪ್ ನೆಸುಕ್ ಮಟ್ಲ್ಯಾರ್ ಸರ್ಗಾಚೆ ನೆಸಾಪ್, ತೆ ನಾಸ್ ಹೊತಲೆ ಬದ್ಲುನ್ ಶಾಶ್ವತ್ ಜಿವನ್ ಹೊವ್ನ್ ಬದಲ್ತಾ, ತೆ ನೆಸುಚೆ ಮನ್ತಲಿಚ್ ಅಮ್ಚಿ ಆಶಾ.


ಹ್ಯಾ ನಾಸ್ ಹೊವ್ನ್ ಜಾತಲ್ಯಾ ಆಂಗಾನ್ ನಾಸ್ ಹೊಯ್ನಸಲ್ಲೆ ಗುನ್ ಅನಿ ಮರಾನ್ ಅಸಲ್ಲ್ಯಾ ಆಂಗಾನ್ ಕನ್ನಾಚ್ ಮರಾನ್ ನಸಲ್ಲೆ ಗುನ್ ನೆಸಲ್ಲ್ಯಾ ತನ್ನಾ ಪವಿತ್ರ್ ಪುಸ್ತಕಾತ್ಲ್ಯಾ ಹ್ಯಾ ಸಾಂಗ್ನಿಯಾ ಘಡ್ತ್ಯಾತ್: ಜಿಕೆನ್ ಮರ್‍ನಾಕ್ ಗಿಳ್ಳಿನ್!


ತಸೆ ಮನುನ್ ತೆಚೊ ತುಮ್ಕಾ ಖರೆಚ್ ಪ್ರೆಮ್ ಹಾಯ್ ಮನುನ್ ತುಮಿ ದಾಕ್ವುನ್ ದಿವ್ಚೆ ಮನುನ್ ಮಿಯಾ ತುಮ್ಚ್ಯಾಕ್ಡೆ ಮಾಗ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು