Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 2:15 - ದೆವಾಚಿ ಖರಿ ಖಬರ್

15 ಸುಟ್ಕೆಚ್ಯಾ ವಾಟೆರ್ ಹೊತ್ತ್ಯಾಕ್ನಿ ಅನಿ ತಸೆಚ್ ನಾಸಾಚ್ಯಾ ವಾಟೆರ್ ಚಲ್ತಲ್ಯಾಕ್ನಿಬಿ, ದೆವಾಚ್ಯಾ ಇದ್ರಾಕ್ ಅಮಿ ಕ್ರಿಸ್ತಾಚ್ಯಾ ವೈನಾ ಭೆಟ್ವಲ್ಲಿ ಧುಪಾಚಿ ಬರಿ ವಾಸ್ ಹೊವ್ನ್ ಹಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಹೌದು, ಉದ್ಧಾರದ ಮಾರ್ಗದಲ್ಲಿರುವವರಿಗೂ ವಿನಾಶಮಾರ್ಗದಲ್ಲಿರುವವರಿಗೂ ಕ್ರಿಸ್ತಯೇಸುವೇ ದೇವರಿಗರ್ಪಿಸಿದ ಪರಿಮಳದಂತೆ ನಾವು ಇದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ರಕ್ಷಣಾಮಾರ್ಗದಲ್ಲಿರುವವರಲ್ಲಿಯೂ ನಾಶನಮಾರ್ಗದಲ್ಲಿರುವವರಲ್ಲಿಯೂ ನಾವು ದೇವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 2:15
12 ತಿಳಿವುಗಳ ಹೋಲಿಕೆ  

ಪ್ರೆಮಾನ್ ಭರಲೊ ಜಿವನ್ ಕರಾ, ಕ್ರಿಸ್ತಾನ್ ಅಪ್ನಾಕುಚ್ ಆಮ್ಚ್ಯಾಸಾಟಿ ಬರ್ಯಾ ವಾಸೆಚಿ ಕಾನಿಕ್ ಹೊವ್ನ್, ಅನಿ ಬಲಿ ಹೊವ್ನ್ ದೆವಾಕ್ ಒಪ್ಸುನ್ ಘೆಟ್ಲ್ಯಾನ್.


ನಾಸಾಕ್ ಘೆವ್ನ್ ಜಾತಲ್ಯಾ ವಾಟೆನ್ ಚಲ್ತಲ್ಯಾಕ್ನಿ ಕುರ್ಸಾಚಿ ಖಬರ್ ಎಕ್ ಪಿಶೆಪಾನ್‍ ಸಾರ್ಕೆ ದಿಸ್ತಾ, ಖರೆ ರಾಕನ್ ಹೊಲ್ಲ್ಯಾ ಅಮ್ಕಾ ತಿ ಖಬರ್ ದೆವಾಚೆ ಬಳ್ ಹೊವ್ನ್ ಹಾಯ್.


ತುಮಿ ದಿಲ್ಲೆ ಸಗ್ಳ್ಯೆ ಮಾಕಾ ಎಪೆಪ್ರೊದಿಸಾನ್ ಹಾನುನ್ ದಿಲ್ಲ್ಯಾಸಾಟ್ನಿ ಮಾಕಾ ಪಾಜೆ ಹೊಲ್ಲೆ ಸಗ್ಳೆ ಮಾಜ್ಯಾಕ್ಡೆ ಲೈ ಹಾಯ್, ತುಮ್ಚೊ ದಾನ್ ದೆವಾಕ್ ಭೆಟ್ವಲ್ಲೊ ಲೈ ಬರ್ಯ್ಯಾ ವಾಸೆಚಿ ಬಲಿ ಹೊವ್ನ್ ಹಾಯ್, ಹೆ ದೆವಾಕ್ ಮನಾಕ್ ಯೆತಲೆಬಿ ಹೊವ್ನ್ ಹಾಯ್.


ಅನಿ ಜೆ ಕೊನ್ ನಾಸ್ ಹೊತಲೆ ಹಾತ್, ತೆಂಕಾ ಹೆ ಸಗ್ಳೆ ಕರುನ್ ದಾಕ್ವುನ್ ಮಳ್ಳ್ ಕರುಕ್ ಭಗ್ತಾ. ಹಿ ಲೊಕಾ ನಾಸ್ ಹೊವ್ನ್ ಜಾತಲಿಚ್, ಕಶ್ಯಾಕ್ ಮಟ್ಲ್ಯಾರ್ , ಖರೆ ಪಾನಾಚೊ ಪ್ರೆಮ್ ಕರುನ್ ಅಪ್ನಾಚಿ ಸುಟ್ಕಾ ಕಮ್ವುನ್ ಘೆತಲ್ಯಾಚ್ಯಾ ವಿರೊದ್ ತೆನಿ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು