2 ಕೊರಿಂಥದವರಿಗೆ 2:12 - ದೆವಾಚಿ ಖರಿ ಖಬರ್12 ಕ್ರಿಸ್ತಾಚಿ ಬರಿ ಖಬರ್ ಪರ್‍ಚಾರ್ ಕರುಕ್ ಮಿಯಾ ತ್ರೊವಾಸಾತ್ ಗೆಲ್ಲ್ಯಾ ತನ್ನಾ, ಥೈ ಕಾಮ್ ಸುರು ಕರುಕ್ ಧನಿಯಾನ್ ಮಾಕಾ ಬರೊ ಅವ್ಕಾಸ್ ದಿಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ದೇವರು ನನಗಾಗಿ ಬಾಗಿಲನ್ನು ತೆರೆದಿದ್ದಾನೆಂದು ಯೋಚಿಸಿ ಕ್ರಿಸ್ತನ ಸುವಾರ್ತೆಯನ್ನು ಸಾರುವುದಕ್ಕಾಗಿ ನಾನು ತ್ರೋವ ಪಟ್ಟಣಕ್ಕೆ ಬಂದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಬಂದಾಗ, ಪ್ರಭುವಿನ ಕೃಪೆಯಿಂದ ನನಗೆ ಸದವಕಾಶದ ಬಾಗಿಲು ತೆರೆದಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಕ್ರಿಸ್ತನ ಸುವಾರ್ತೆಯನ್ನು ಸಾರುವದಕ್ಕಾಗಿ ನಾನು ತ್ರೋವಕ್ಕೆ ಬರಲು ಕರ್ತನ ಕೃಪೆಯಿಂದ ನನಗೆ ಒಳ್ಳೇ ಸಂದರ್ಭ ಉಂಟಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಹೋದಾಗ, ಅಲ್ಲಿ ಕರ್ತ ಯೇಸುವು ನನಗೆ ಬಾಗಿಲು ತೆರೆದಿರುವುದನ್ನು ಕಂಡೆನು. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್ ಕೊನ್ಬಿ ಎಕ್ಲೊ ಯೆವ್ನ್ ಅಮಿ ಪರ್‍ಚಾರ್ ಕರಲ್ಲ್ಯಾ ಜೆಜುಚ್ಯಾ ಬದ್ಲಾಕ್ ದುಸ್ರೊ ಎಕ್ ಜೆಜು ಪ್ರಚಾರ್ ಕರಿಲ್ ತರ್, ನಾಹೊಲ್ಯಾರ್ ತುಮಿ ಅದ್ದಿಚ್ ಘೆಟಲ್ಲ್ಯಾ ಅತ್ಮ್ಯಾಚ್ಯಾ ಬದ್ಲಾಕ್ ದುಸ್ರೊಚ್ ಎಕ್ ಆತ್ಮೊ ದಿವ್ಕ್ ಬಗ್ತಾ ಜಾಲ್ಯಾರ್ ,ಅಮಿ ತುಮ್ಕಾ ಪ್ರಚಾರ್ ಕರಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಬದ್ಲಾಕ್ ದುಸ್ರಿಚ್ ಎಕ್ ಬರಿ ಖಬರ್ ತುಮ್ಕಾ ದಿವ್ಕ್ ಖಟ್ಪಟ್ ಕರ್‍ತಾ ಹೊಲ್ಯಾರ್ ಹೆ ಸಗ್ಳೆ ತುಮಿ ಸೊಸುನ್ ನ್ಹೆಶಿಲಾ!