Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 2:11 - ದೆವಾಚಿ ಖರಿ ಖಬರ್

11 ಅಶೆಚ್ ಸೈತಾನಾಕ್ ಅಮ್ಚ್ಯಾ ವರ್‍ತಿ ಜಿಕುಕ್ ಹೊಯ್ನಾ; ಕಶ್ಯಾಕ್ ಮಟ್ಲ್ಯಾರ್, ತೆಚ್ಯಾ ಯವ್ಜನ್ಯಾ ಕಾಯ್ ಮನುನ್ ಅಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸೈತಾನನು ನಮ್ಮನ್ನು ವಂಚಿಸಬಾರದೆಂದು ಹೀಗೆ ಮಾಡಿದೆನು. ಅವನ ಕುತಂತ್ರಗಳನ್ನು ನಾವು ಚೆನ್ನಾಗಿ ತಿಳಿದಿದ್ದೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸೈತಾನನ ಕುತಂತ್ರಗಳನ್ನು ನಾವು ಅರಿಯದವರಲ್ಲ; ಅವನ ಕೈ ಮೇಲಾಗದಂತೆ ನಾವು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಸೈತಾನನು ನಮ್ಮನ್ನು ವಂಚಿಸಲು ಅವಕಾಶ ಕೊಡಬಾರದು. ಅವನ ಕುತಂತ್ರಗಳನ್ನು ನಾವು ಅರಿತವರಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 2:11
20 ತಿಳಿವುಗಳ ಹೋಲಿಕೆ  

ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್.


ಖರೆ ಸಾಪಾನ್ ಎವೆಕ್ ಅಪ್ನಾಚ್ಯಾ ಎಕ್ ಪಾಪಾತ್ ಪಡಿ ಸರ್ಕೆ ಕರ್‍ಲ್ಯಾನ್, ತಸೆಚ್ ತುಮ್ಚಿ ಮನಾಬಿ ಅಡ್ವ್ಯಾ ಯವ್ಜನ್ಯಾ ಭರುನ್ ಹಾಳ್ ಹೊತಿಲ್ ಅನಿ ಕ್ರಿಸ್ತಾತ್ಲ್ಯಾ ಸಾದ್ಯಾ ಅನಿ ಒಪ್ಸುನ್ ದಿಲ್ಲ್ಯಾ ಜಿವನಾಕ್ನಾ ತುಮಿ ಧುರ್ ಜಾಸಿಲಾ ಮನುನ್ ಮಾಕಾ ಭಿಂಯೆ ಕರುಕ್ ಲಾಗ್ಲಾ.


“ಸಿಮಾವ್, ಸಿಮಾವ್! ಆಯ್ಕ್! ಎಕ್ ಶೆತ್ಕಾರ್‍ಯಾನ್ ಘವಾತ್ನಾ ಜೊಳ್ಳ್ ಎಗಳ್ಯಾ ಸರ್ಕೆ, ಬರೆ ಹೊತ್ತೆ ಬುರ್‍ಸ್ಯಾತ್ನಾ ಎಗ್ಳುಕ್, ತುಮ್ಚಿ ಸಗ್ಳ್ಯಾಂಚಿ ಪರಿಕ್ಷಾ ಕರುಕ್ ಮನುನ್ ಸೈತಾನಾನ್ ಪರವಾನ್ಗಿ ಘೆಟ್ಲ್ಯಾನಾಯ್,


ಬರ್‍ಯಾ ಖಬ್ರೆಚೊ ಉಜ್ವೊಡ್ ತೆನಿ ಬಗುಚೆ ನ್ಹಯ್ ಮನುನ್ ಹ್ಯಾ ಜಗಾಚ್ಯಾ ಮೊಟ್ಯಾ ಮುಖಂಡಾನ್ ತೆಂಚಿ ವಿಶ್ವಾಸಾನ್ ನಸಲ್ಲಿ ಮನಾ ಕುಡ್ಡಿ ಕರುನ್ ಥವ್ಲ್ಯಾನಾಯ್, ತಸೆ ಹೊವ್ನ್ ದೆವಾಚೊಚ್ ರುಪ್ ಹೊವ್ನ್ ಅಸಲ್ಲ್ಯಾ ಕ್ರಿಸ್ತಾಚಿ ಮಹಿಮಾ ಬರ್‍ಯಾ ಖಬ್ರೆಚೊ ಪರ್‌ಜಳ್ ಪರ್‍ಚಾರ್ ಹೊಲ್ಲೆ ಬಗುಕ್ ತೆಂಚ್ಯಾನ್ ಹೊಯ್ನಾ.


ತನ್ನಾ ಜೆಜುನ್, “ಸೈತಾನಾ ಮಾಜ್ಯಾಕ್ನಾ ಧುರ್ ಜಾ, ಪವಿತ್ರ್ ಪುಸ್ತಕ್ ಸಾಂಗ್ತಾ, ಸರ್ವೆಸ್ವರಾ ತುಜ್ಯಾ ದೆವಾಚೆ ಎಕ್ಲ್ಯಾಚೆಚ್ ಪಾಯ್ ಪಡ್, ಅನಿ ತೆಚಿ ಎಕ್ಲ್ಯಾಚಿಚ್ ಸೆವಾ ಕರ್.” ಮಟ್ಲ್ಯಾನ್.


ತೆನಿ ಅಶೆ ಕರ್‍ತಲ್ಯಾತ್ ಕಾಯ್ ಅಜಿಪ್ ಹೊತಲೆ ನಾ .ಕಶ್ಯಾಕ್ ಮಟ್ಲ್ಯಾರ್ ಸೈತಾನ್ ಸೈತ್ ಉಜ್ವೊಡಾಚ್ಯಾ ದೆವಾಚ್ಯಾ ದುತಾಚೊ ವೆಸ್ ಘಾಲ್ತಾ.


ಹಿ ಹಕ್ಕಾ ಎಕಾಮೆಕಾಕ್ ನಾ ಮನುನಕಾಶಿ, ತಶೆ ಕರ್‍ತಲೆ ರ್‍ಹಾಲ್ಯಾರ್ ದೊಗಾಂಚಿಬಿ ಕಬುಲಿ ರ್‍ಹಾವ್ಕ್ ಪಾಜೆ; ತೆಬಿ ಮಾಗ್ನಿ ಕರುಸಾಟ್ನಿ ಉಲ್ಲೊಸೊ ಎಳ್ ತವ್ಡೆಚ್ ಮಾನಾ ಅನಿಪರ್ತುನ್ ತುಮಿ ಎಕ್ ಹೊವ್ಚೆ, ನಾ ಹೊಲ್ಯಾರ್ ತುಮ್ಚೆ ಸ್ವನಿಯಂತ್ರನ್ ಕಮಿ ಹೊಯ್ಲ್ ಅನಿ ಸೈತಾನ್ ತುಮ್ಕಾ ನಾಡಿಲ್.


ತಿಯಾ ತುಜ್ಯಾ ವಿರೊದ್ಯಾಕ್ನಿ ಬುದ್‍ಬಾಳ್ ಸಾಂಗ್ತಾನಾ ಥಂಡ್‍ಪಾನಾನ್ ಅನಿ ಸಂಬಾಳುನ್ ಘೆವ್ನ್ ವ್ಹಾಕ್ಡೆ ಗೆಲ್ಲ್ಯಾಕ್ನಿ ಬರ್‍ಯಾ ವಾಟೆಕ್ ಹಾನ್ತಲೊ ಹೊವ್ಚೆ. ಹೆಚ್ಯಾ ವೈನಾ ದೆವಾನ್ ತೆಂಕಾ ತೆಂಚಿ ಪಾಪಾ ವಳ್ಕುನ್ ಘೆವ್ನ್ ಮನಾ ಬದ್ಲುನ್ ಬರ್‍ಯಾ ವಾಟೆಕ್ ಯೆಯ್ ಸರ್ಕೆ ಕರ್ಲ್ಯಾರ್ಬಿ ಕರ್‍ಲ್ಯಾನ್.


ಜೆಜು ಅನಿ ತೆಚಿ ಶಿಸಾ ಸಾಂಚೆ ಜೆವಾನ್ ಕರುಕ್ ಲಾಗಲ್ಲ್ಯಾನಿ. ತನ್ನಾ ಅದ್ದಿಚ್ ಗಿರೊ ಜೆಜುಕ್ ಧರುನ್ ದಿವ್ಚೆ ಮನ್ತಲಿ ಯೆವ್ಜನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಚ್ಯಾ ಜುದಾಸಾಚ್ಯಾ ಮನಾತ್ ಘಾಟಲ್ಲ್ಯಾನ್.


ತಸೆ ಹೊಲ್ಯಾರ್ ಥೈಟಿರಾತ್ಲ್ಯಾ ಲೊಕಾಕ್ನಿ ಮಿಯಾ ಸಾಂಗ್ತಲೆ ಕಾಯ್ ಮಟ್ಲ್ಯಾರ್ ತುಮಿ ತಿಚಿ ಶಿಕ್ಪಾ ಸಾರ್ಕೆ ಚಲುಕ್ನಾಸಿ ಸೈತಾನಾಚ್ಯಾ ಖೊಲ್ ಹೊತ್ತಿ ಗುಟ್ ಅನಿ ತೆನಿ ಸಾಂಗಲ್ಲಿ ಸಂಗ್ತಿಯಾ ತುಮಿ ಆಯ್ಕಿನ್ಯಾಸಿ , ತಸೆ ಹೊವ್ನ್ ಅನಿಎಕ್ ವಜ್ಜೆ ಮಿಯಾ ತುಮ್ಚ್ಯಾ ವೈರ್ ಘಾಲಿನಾ.


ಅಶೆ ಹೊವ್ನ್ ತೆನಿ ಸೆವಕಾಚೊ ಅನಿ ಅಪೊಸ್ತಲಾಚೊ ಜಾಗೊ ಘೆಂವ್ದಿತ್, ಜುದಾಸ್ ಹೊ ಜಾಗೊ ಸೊಡುನ್ ಗೆಲಾ.”


ಜಿವಾನಿ ಮಾರಲ್ಲ್ಯಾ ಬೊಕ್ಡಾಕ್ ಸಮಂದ್ ಪಡಲ್ಲ್ಯಾ ಜಿವಾಚ್ಯಾ ಪುಸ್ತಕಾತ್ ಜಗ್ ರಚುಚ್ಯಾ ಅದ್ದಿ ಕೊನಾಚಿ ನಾವಾ ಲಿವಲ್ಲಿ ನಾತ್, ತೆನಿ ಸಗ್ಳಿ ಜಿಮ್ನಿ ವೈಲಿ ಲೊಕಾ ತ್ಯಾ ಭಯಾನಕ್ ಜನಾವರಾಕ್ ಆರಾದನ್ ಕರ್‍ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು