Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 2:10 - ದೆವಾಚಿ ಖರಿ ಖಬರ್

10 ಜೆ ಕೊನಾಕ್ ತುಮಿ ಮಾಪ್ ಕರ್ತ್ಯಾಶಿ ತೆಕಾ ಮಿಯಾಬಿ ಮಾಪ್ ಕರ್‍ತಾ. ಮಿಯಾ ಜೆ ಖಲೆ ಮಾಪ್ ಕರುಚೆ ಮನುನ್ ಹೊತ್ತೆ ಮಾಪ್ ಕರುನ್ ಹೊಲಾ ಹೊಲ್ಯಾರ್ ತೆ ತುಮ್ಚ್ಯಾಸಾಟ್ನಿ ಕ್ರಿಸ್ತಾಚ್ಯಾ ಇದ್ರಾಕ್ ಮಿಯಾ ಮಾಪ್ ಕರ್‍ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀವು ಯಾರನ್ನು ಕ್ಷಮಿಸುತ್ತೀರೋ ನಾನು ಸಹ ಅವನನ್ನು ಕ್ಷಮಿಸುತ್ತೇನೆ. ನಿಮಗೋಸ್ಕರವೇ ಅವನನ್ನು ಕ್ರಿಸ್ತನ ಸನ್ನಿಧಾನದಲ್ಲಿ ಕ್ಷಮಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನೀವು ಯಾರನ್ನು ಕ್ಷಮಿಸುತ್ತೀರೋ ಅವನನ್ನು ನಾನೂ ಕ್ಷಮಿಸುತ್ತೇನೆ. ನಾನು ಯಾವುದನ್ನಾದರೂ ಕ್ಷಮಿಸಿದ್ದರೆ ಅಥವಾ ಕ್ಷಮಿಸಬೇಕಾಗಿದ್ದರೆ ಅದನ್ನು ಕ್ರಿಸ್ತಯೇಸುವಿನ ಸಮ್ಮುಖದಲ್ಲಿ ನಿಮಗೋಸ್ಕರ ಕ್ಷಮಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ. ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿವಿುತ್ತವೇ ಮನ್ನಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 2:10
7 ತಿಳಿವುಗಳ ಹೋಲಿಕೆ  

ತಶೆ ಹೊಲ್ಯಾರ್ ಅಮಿ ಕ್ರಿಸ್ತಾಚೆ ಪ್ರತಿನಿದಿ ; ಅಮ್ಚ್ಯಾ ವೈನಾ ದೆವ್ ತುಮ್ಕಾ ಬಲ್ವುತಾ. ತಶೆ ಮನುನ್ ಕ್ರಿಸ್ತಾಚ್ಯಾ ನಾವಾನ್ ಅಮಿ ತುಮ್ಚ್ಯಾಕ್ಡೆ ಮಾಗ್ತಾವ್, ದೆವಾಕ್ಡೆ ರಾಜಿ ಹೊವಾ!


ಅಸ್ಲಿ ಕಾಮಾ ಕರ್‍ತಲ್ಯಾಂಚ್ಯಾ ವೈರ್ ಅಶೆ ತುಮಿ ಎಕಾಕ್ಡೆ ಗೊಳಾ ಹೊತಾನಾ, ಆತ್ಮಿಕ್ ರಿತಿನ್ ಮಿಯಾಬಿ ತುಮ್ಚ್ಯಾ ವಾಂಗ್ಡಾ ರ್‍ಹಾತಾ ಅನಿ ಅಮ್ಚ್ಯಾ ಧನಿಯಾ ಜೆಜುಚೊ ಬಳ್‍ಬಿ ಥೈ ಹಾಜರ್ ರ್‍ಹಾತಾ.


ತುಮಿ ಲೊಕಾಂಚಿ ಪಾಪಾ ಮಾಪ್ ಕರ್ಲ್ಯಾರ್ ತಿ ಮಾಪ್ ಕರುನ್ ಹೊತ್ಯಾತ್, ತುಮಿ ತಿ ಮಾಪ್ ಕರಿನಸ್ಲ್ಯಾರ್ ತಿ ಮಾಪ್ ಕರುನ್ ಹೊಯ್‍ನ್ಯಾತ್” ಮಟ್ಲ್ಯಾನ್.


ತೆಚೆಸಾಟ್ನಿ ತುಮ್ಕಾ ಸಗ್ಳ್ಯಾಕ್ನಿ ಮಿಯಾ ಖರೆಚ್ ಸಾಂಗ್ತಾ, ಹ್ಯಾ ಜಗಾತ್ ತುಮಿ ಖಲ್ಯಾಕ್ ಪರ್‍ವಾನ್ಗಿ ದಿನ್ಯಾಶಿ, ತೆಕಾ ಸರ್ಗಾ ವರ್‍ತಿಬಿ ಪರವಾನ್ಗಿ ದಿವ್ನ್ ಹೊಯ್ನಾ, ಅನಿ ಹ್ಯಾ ಜಗಾತ್ ತುಮಿ ಖಲ್ಯಾಕ್ ಪರವಾನ್ಗಿ ದಿತ್ಯಾಶಿ ತೆಕಾ ಸರ್‍ಗಾ ವರ್‍ತಿ ಪರವಾನ್ಗಿ ದಿವ್ನ್ ಹೊತಾ.


ಕಶ್ಯಾಕ್ ಮಟ್ಲ್ಯಾರ್ “ಕಾಳ್ಕಾತ್ನಾ ಉಜ್ವೊಡ್ ಹೊಳ್ವುಂದಿತ್” ಮಟಲ್ಲ್ಯಾ ದೆವಾನ್ ಜೆಜು ಕ್ರಿಸ್ತಾಚ್ಯಾ ತೊಂಡಾ ವರ್‍ತಿ ಹೊಳ್ವುತಲ್ಯಾ ದೆವಾಚ್ಯಾ ಮಹಿಮೆಚಿ ವಳಕ್ ಅಮ್ಕಾ ಗಾವುಕ್ ಸಾಟ್ನಿ, ಅಪ್ನಾಚೊ ಉಜ್ವೊಡ್ ಅಮ್ಚ್ಯಾ ಮನಾತ್ನಿ ಫಾಕಿ ಸರ್ಕೊ ಕರ್‍ಲ್ಯಾನಾಯ್.


ತಶೆಚ್ ನಿತಳ್ ಮನಾನಿ, ಶಾನ್ಪಾನಾನ್, ಲೈ ಸಂಬಾಳುನ್ ಅನಿ ದಯಾಳ್ ಸ್ವಭಾವಾನ್ ಅಮಿ ಕ್ರಿಸ್ತಾಚಿ ಸೆವಕಾ ಮನುನ್ ಪವಿತ್ರ್ ಆತ್ಮ್ಯಾ ವೈನಾ ಅಮ್ಚೊ ಖರೊ ಪ್ರೆಮ್ ದಾಕ್ವುನ್ ದಿಲಾಂವ್.


ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು