Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 13:3 - ದೆವಾಚಿ ಖರಿ ಖಬರ್

3 ತನ್ನಾ ಮಾಜ್ಯಾ ವೈನಾ ಕ್ರಿಸ್ತ್ ಬೊಲ್ತಾ ಮನ್ತಲಿ ಖಾತ್ರಿ ತುಮ್ಕಾ ಗಾವ್ತಾ. ತುಮ್ಚ್ಯಾ ವಾಂಗ್ಡಾ ತೊ ಬಳನಸಲ್ಲ್ಯಾ ಸರ್ಕೊ ನ್ಹಯ್, ಖರೆ ಅಮ್ಚ್ಯಾ ಮದ್ದಿ ತೊ ತಾಕ್ತಿಚೊ ಮನುನ್ ದಾಕ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಕ್ರಿಸ್ತಯೇಸುವೇ ನನ್ನ ಮುಖಾಂತರ ಮಾತನಾಡುತ್ತಾರೆ ಎಂಬುದಕ್ಕೆ ಆಧಾರ ಬೇಕೆನ್ನುತ್ತೀರಲ್ಲವೇ? ಯೇಸುಕ್ರಿಸ್ತರು ನಿಮ್ಮ ವಿಷಯದಲ್ಲಿ ದುರ್ಬಲರಾಗಿ ವರ್ತಿಸಲಿಲ್ಲ. ಪ್ರಬಲರಾಗಿ ನಿಮ್ಮಲ್ಲಿಯೇ ಇದ್ದಾರೆ ಎಂಬುದೇ ಇದಕ್ಕೆ ಆಧಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕ್ರಿಸ್ತನು ನನ್ನಲ್ಲಿ ಮಾತಾಡುತ್ತಾನೆಂಬದಕ್ಕೆ ನಿಮಗೆ ಬೇಕಾದ ಪ್ರಮಾಣವು ಆಗ ತೋರಿಬರುವದು. ಆತನು ನಿಮ್ಮನ್ನು ಕುರಿತು ನಿರ್ಬಲನಾಗಿರದೆ ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಕ್ರಿಸ್ತನು ನನ್ನ ಮೂಲಕ ಮಾತಾಡುತ್ತಿದ್ದಾನೆ ಎಂಬುದಕ್ಕೆ ನಿಮಗೆ ಸಾಕ್ಷಿಬೇಕು. ನನಗಿರುವ ಸಾಕ್ಷಿ ಏನೆಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹೀನನಲ್ಲ. ಕ್ರಿಸ್ತನು ನಿಮ್ಮ ಮಧ್ಯದಲ್ಲಿ ಬಲಿಷ್ಠನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 13:3
14 ತಿಳಿವುಗಳ ಹೋಲಿಕೆ  

ತನ್ನಾ ತುಮಿ ಬೊಲ್ತಲ್ಯಾ ಗೊಸ್ಟಿಯಾ ತುಮ್ಚ್ಯಾ ಗೊಸ್ಟಿಯಾ ನ್ಹಯ್ ತ್ಯಾ ಗೊಸ್ಟಿಯಾ ತುಮ್ಚ್ಯಾ ಸರ್‍ಗಾ ವೈಲ್ಯಾ ಬಾಬಾಚೊ ಪವಿತ್ರ್ ಅತ್ಮೊಚ್ ತುಮ್ಚ್ಯಾ ತೊಂಡಾನಿತ್ನಾ ಬೊಲ್ತಾ.


ಎಕ್ ಖರೊ ಅಪೊಸ್ತಲ್ ಮನುನ್ ದಾಕ್ವುಕ್ ವಳ್ಕಿಯಾ, ಅಜಾಪಾ ಅನಿ ಮೊಟಿ ಕಾಮಾ ಮಿಯಾ ತುಮ್ಚ್ಯಾ ಮದ್ದಿ ಕರುನ್ ದಾಕ್ವುಲಾ. ಹ್ಯಾತುರ್ ಮಿಯಾ ಸಂಬಾಳುನ್ ಘೆಟಲ್ಲೆ ಕವ್ಡೆ ಮಟ್ಲ್ಯಾರ್ ಎವ್ಡೆ ನ್ಹಯ್.


ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಕಾ ,ಶಾನ್‍ಪಾನಾಚ್ಯಾ ಗೊಸ್ಟಿಯಾ ದಿತಾ, ಅನಿ ತುಮಿ ಬೊಲಲ್ಲ್ಯಾಕ್, ದುಸ್ಮಾನಾನಿ ಕೊನ್ಬಿ ಹುರ್‍ಪಾಟಿ ಬೊಲುಕುಚ್ ವಾಟ್ ರ್‍ಹಾಯ್ನಾ.


ಅಮ್ಚ್ಯಾ ಮಾರಾಮಾರಿಚಿ ಹಾತಿಯಾರಾ ಹ್ಯಾ ಜಗಾತ್ಲ್ಯಾ ಸರ್ಕಿ ನ್ಹಯ್, ದೆವಾಚಿ ಹಾತಿಯಾರಾ ದೈವಿಕ್ ತಾಕತ್ ರ್‍ಹಾವ್ನ್ ಘಟ್ಮುಟ್ ಭಿತ್ತಿಯಾ ನಾಸ್ ಕರುಕ್ ಸಕ್ತಾತ್; ಸಗ್ಳ್ಯಾ ಝುಟ್ಯಾ ವಾದ್ ವಿವಾದಾಕ್ನಿ ಅಮಿ ನಾಸ್ ಕರ್ತಾತ್.


ಜೆ ಕೊನಾಕ್ ತುಮಿ ಮಾಪ್ ಕರ್ತ್ಯಾಶಿ ತೆಕಾ ಮಿಯಾಬಿ ಮಾಪ್ ಕರ್‍ತಾ. ಮಿಯಾ ಜೆ ಖಲೆ ಮಾಪ್ ಕರುಚೆ ಮನುನ್ ಹೊತ್ತೆ ಮಾಪ್ ಕರುನ್ ಹೊಲಾ ಹೊಲ್ಯಾರ್ ತೆ ತುಮ್ಚ್ಯಾಸಾಟ್ನಿ ಕ್ರಿಸ್ತಾಚ್ಯಾ ಇದ್ರಾಕ್ ಮಿಯಾ ಮಾಪ್ ಕರ್‍ಲಾ.


ತುಮಿ ಸಗ್ಳ್ಯಾನಿ ಮಿಳುನ್ ದಿಲ್ಲಿ ಶಿಕ್ಷಾ ತೆಕಾ ಫಿರೆ.


ಖರೆ ತಿ ಘೊವ್ ಮರಲ್ಲಿ ಅನಿ ಎಕ್ ಘವ್ ನಸ್ತಾನಾಚ್ ರ್‍ಹಾಲ್ಯಾರ್, ತಿಚೆ ಲೈ ಬರೆ ಮನುನ್ ಮಾಜೊ ಅಭಿಪ್ರಾಯ್ ಅನಿ ಮಾಜ್ಯಾ ಭುತ್ತುರ್ ದೆವಾಚೊ ಪ್ರೆರನ್ ದಿತಲೊ ಆತ್ಮೊ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ಮಾಪ್ ನಸ್ತಾನಾ ತುಮ್ಕಾ ಅಶಿರ್ವಾದ್ ದಿವ್ಕ್ ದೆವಾಕ್ ಹೊತಾ. ಅಶೆ ತುಮ್ಕಾ ಕನ್ನಾಬಿ ಗರ್ಜೆಕ್ ಪಾಜೆ ಹೊಲ್ಲೆ ತವ್ಡೆ ರ್‍ಹಾವ್ನ್, ಹರಿಎಕ್ ಬರ್‍ಯಾ ಕಾಮಾಕ್ನಿ ದಿವ್ಕ್ ಬಿ ತುಮ್ಚ್ಯಾ ಕಡೆ ಜಾಸ್ತಿ ಉರ್ತಾ.


ಮಿಯಾ ಪಾವ್ಲು ಕ್ರಿಸ್ತಾಚ್ಯಾ ಶಾಂತ್ಪಾನಾನ್ ಅನಿ ಬೊಳೆಪಾನಾನ್ ತುಮ್ಚ್ಯಾಕ್ಡೆ ಎಕ್ ವಯಕ್ತಿಕ್ ಉಪ್ಕಾರ್ ಮಾಗ್ತಾ, .ಮಿಯಾ ತುಮಿ ಸಾಂಗ್ತ್ಯಾಶಿ ತಶೆ, ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಭಿವಲ್ಲೊ ಖರೆ ತುಮ್ಚ್ಯಾಕ್ನಾ ಧುರ್ ರ್‍ಹಾತಾನಾ ಖಟೊರ್ ಹೊಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು