Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 13:13 - ದೆವಾಚಿ ಖರಿ ಖಬರ್

13 ಸಗ್ಳಿ ದೆವಾಚಿ ಲೊಕಾ ತುಮ್ಕಾ ನಮಸ್ಕಾರ್ ಧಾಡ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಮ್ಮ ಪ್ರಭುವಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರೊಂದಿಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 13:13
9 ತಿಳಿವುಗಳ ಹೋಲಿಕೆ  

ಲಗ್ಗುನಾ ಮಿಯಾ ತುಜ್ಯಾಕ್ಡೆ ಯೆತಾ ಮನುನ್ ಮಿಯಾ ಬರೊಸೊ ಕರ್ತಾ; ತನ್ನಾ ಅಮಿ ದೊಗೆ ಜಾನಾ ಮಿಳುನ್ ಬೊಲುವ್ವಾ.


ದೆವಾನ್ ಎಚುನ್ ಕಾಡಲ್ಲ್ಯಾ ತುಮ್ಚ್ಯಾ ಭೆನಿಚಿ ಪೊರಾ ತುಮ್ಕಾ ನಮಸ್ಕಾರ್ ಮನುಲ್ಲಾತ್.


ಬಾಬಿಲೊನ್ ಮನ್ತಲ್ಲ್ಯಾ ಗಾಂವಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತುಮ್ಚ್ಯಾ ವಾಂಗ್ಡಾಚ್ ಎಚುನ್ ಕಾಡಲೊ ತುಮ್ಕಾ ಇಚಾರುಲ್ಲಾ ಅನಿ ತಸೆಚ್ ವಿಶ್ವಾಸಾತ್ ಮಾಜ್ಯಾ ಲೆಕಾ ಸಾರ್ಕೊ ಹೊತ್ತೊ ಮಾರ್ಕ್ ಬಿ ಇಚಾರುಲ್ಲಾ.


ಸಗ್ಳ್ಯಾ ತುಮ್ಚ್ಯಾ ಫಿಡಾರ್‍ಯಾಕ್ನಿ ಅನಿ ದೆವಾಚ್ಯಾ ಲೊಕಾಕ್ನಿ ಮಾಜೊ ನಮಸ್ಕಾರ್ ಸಾಂಗ್ತಾ, ಅಮ್ಚಿ ಇಟಲಿ ದೆಶಾಚಿ ಭಾವಾ ಅನಿ ಭೆನಿಯಾ ತುಮ್ಕಾ ನಮಸ್ಕಾರ್ ಕರ್‍ತಾತ್.


ಪವಿತ್ರ್ ಪಾನಾನ್ ಭೆಟುನ್ ಎಕಾಮೆಕಾಕ್ನಿ ನಮಸ್ಕಾರ್ ಕರಾ, ಸಗ್ಳೆ ವಿಶ್ವಾಸಿ ಲೊಕಾಂಚೆ ತಾಂಡೆ ತುಮ್ಕಾ ಅಪ್ನಾಚೊ ನಮಸ್ಕಾರ್ ಧಾಡುನ್ ದಿವ್ಲ್ಯಾತ್.


ತುಮ್ಚ್ಯಾ ದೊಸ್ತಾಕ್ನಿ ಎವ್ಡೆಚ್ ತುಮಿ ಮರ್‍ಯಾದ್ ದಿಲ್ಯಾರ್, ತುಮಿ ಕಾಯ್ ಕರ್ಲ್ಯಾ ಸರ್ಕೆ ಹೊಲೆ? ದೆವಾಕ್ ವಳ್ಕಿನಸಲ್ಲಿ ಲೊಕಾಬಿ ತಸೆಚ್ ಕರ್‍ತ್ಯಾತ್ ನ್ಹಯ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು