Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 12:6 - ದೆವಾಚಿ ಖರಿ ಖಬರ್

6 ಮಿಯಾ ಮಾಜಿ ಬಡಾಯ್ ಸಾಂಗಿಲ್‍ತರ್ ತೆ ಪಿಶೆಪಾನ್ ಹೊಯ್ನಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬೊಲ್ತಾ ತೆ ಖರೆ ಹಾಯ್. ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ದಿಸ್ತಾ ಅನಿ ಮಾಜೆಕ್ನಾ ಆಯ್ಕುಕ್ ಗಾವ್ತಾ ತೆಚ್ಯಾನ್ಕಿ ಜಾಸ್ತಿ ಮಾಜ್ಯಾ ವಿಶಯಾತ್ ಮೊಟೆ ಕೊನ್‍ಬಿ ಚಿಂತ್ತಲೆ ನಕ್ಕೊ. ತಸೆ ಮನುನ್ ಮಿಯಾ ಸಾಂಗಿನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹೊಗಳಿಕೊಳ್ಳುವುದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ಬುದ್ಧಿಹೀನನಾಗುವುದಿಲ್ಲ, ಯಾಕೆಂದರೆ ನಾನು ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ಅಥವಾ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಹಾಗೇನಾದರೂ ನಾನು ಹೊಗಳಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹೊಗಳಿಕೊಳ್ಳುವದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವದರಲ್ಲಿ ನಾನು ಬುದ್ಧಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನನ್ನ ಬಗ್ಗೆ ಹೊಗಳಿಕೊಳ್ಳಬೇಕೆಂದಿದ್ದರೂ ಬುದ್ಧಿಹೀನನಾಗುವುದಿಲ್ಲ, ಏಕೆಂದರೆ ಸತ್ಯವನ್ನೇ ಹೇಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳುವುದಿಲ್ಲ, ಏಕೆಂದರೆ ಜನರು ನನ್ನಲ್ಲಿ ನೋಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಒಂದು ವೇಳೆ ಹೊಗಳಿಕೊಳ್ಳಲು ಬಯಸಿದರೂ ನಾನು ಬುದ್ಧಿಹೀನನಾಗುವುದಿಲ್ಲ. ಏಕೆಂದರೆ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಆದರೆ ಯಾರೂ ನಾನು ಮಾಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಎಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 12:6
12 ತಿಳಿವುಗಳ ಹೋಲಿಕೆ  

ಮಿಯಾ ಅನಿ ಎಗ್ದಾ ಸಾಂಗ್ತಾ; ಮಿಯಾ ಪಿಸೊ ಮನುನ್ ಕೊನ್ ಬಿ ಚಿಂತ್ತಲೆ ನಕ್ಕೊ. ಖರೆ ತಸೆ ತುಮಿ ಚಿಂತ್ತ್ಯಾಶಿ ಹೊಲ್ಯಾರ್ ಮಿಯಾ ಪಿಸೊಚ್ ಮನುನ್ ಚಿಂತ್ತಾ ಅನಿ ಮಾಜೆ ಪಿಶೆಪಾನ್ ಉಲ್ಲೆ ಆಯ್ಕಾ.


ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ದೆವಾ ಅನಿ ಬಾಬಾಕ್ ಸದಾ ಸರ್ವತಾಕ್ ಸ್ತುತಿ ಹೊಂವ್ದಿತ್! ತೆಕಾ ಗೊತ್ತ್ ಹಾಯ್ ಮಿಯಾ ಝುಟೆ ಬೊಲಿನಾ ಮನುನ್.


ಮಾಕಾ ದಾಕ್ವುನ್ ದಿಲ್ಲ್ಯಾ ಸಾದಾರನ್ ನ್ಹಯ್ ಹೊತ್ತ್ಯಾ ದಾಕ್ವನಿ ವಿಶಯಾತ್ ಸಾಂಗುಚೆ ಹೊಲ್ಯಾರ್, ಮಿಯಾ ತೆಚೆಸಾಟ್ನಿ ಗುರುಕಿತ್ ಪಡುಚೆ ನ್ಹಯ್ ಮನುನ್ ಮಾಜ್ಯಾ ಆಂಗಾತ್ ಅಳಕ್ತಲೊ ಕಾಟೊ ದಿಲ್ಲೊ ಹಾಯ್, ಮಿಯಾ ಗರುಕಿ ಕರುಚೆ ನ್ಹಯ್ ಮನುನ್, ಹ್ಯೊ ಸೈತಾನಾಚೊ ದುತ್ ಮಾಕಾ ಮುಟ್ಕೊ ಮಾರಿತ್ ಅನಿ ಟೊಪುನ್ಗೆತ್ ರಾತಾ..


ಕಶ್ಯಾಕ್ ಮಟ್ಲ್ಯಾರ್ ಅಮಿ ಬುದ್ದ್ ನಸಲ್ಲೆ ಹೊಲಾಂವ್ ಜಾಲ್ಯಾರ್, ತೆ ದೆವಾಸಾಟಿ ಹೊಲಾಂವ್. ಅಮಿ ಸಮಾ ಬುದ್ದಿನ್ ಹಾವ್ ಜಾಲ್ಯಾರ್ ತುಮ್ಚ್ಯಾಸಾಟ್ನಿ ಹಾಂವ್.


ಖರೆ ವಿಶ್ವಾಸಿ ದೆವ್ ಕಶೆ ಬೊಲ್ತಾ ತಸೆಚ್ ಮಿಯಾ ಸಾಂಗ್ತಾ, ಅಮಿ ತುಮ್ಕಾ ದಿಲ್ಲಿ ಬಾತ್ಮಿ ಎಗ್ದಾ “ಹೊಯ್” ಅನಿ ತನ್ನಾಚ್ “ನ್ಹಯ್” ಮನ್ತಲಿ ನ್ಹಯ್?


ಅಶೆ ರ್‍ಹಾತಾನಾ ಅಪೊಲ್ಲೊ ಕೊನ್? ಪಾವ್ಲು ಕೊನ್? ಅಮಿ ಖಾಲಿ ದೆವಾಚಿ ಸೆವಕಾ, ತೆಚ್ಯಾಚ್ ವೈನಾ ತುಮಿ ವಿಶ್ವಾಸಾಕ್ ಯೆಲ್ಯಾಶಿ ಅಮಿ ಹರಿ ಎಕ್ಲೊ ಧನಿಯಾನ್ ಅಮ್ಕಾ ದಿಲ್ಲೆ ಕಾಮ್ ಕರ್ತಾಂವ್.


ಮಿಯಾ ಖರೆ ಬೊಲುಲಾ; ಮಿಯಾ ಕ್ರಿಸ್ತಾಕ್ ಸಮಂದ್ ಪಡಲ್ಲೊ ಹಾಂವ್ ಮಿಯಾ ಝುಟೆ ಬೊಲಿನಾ. ಮಾಜೊ ಭುತ್ತುರ್‍ಲೊ ಮನ್ ಪವಿತ್ರ್ ಆತ್ಮ್ಯಾಚ್ಯಾ ತಾಬೆತ್ ಹಾಯ್, ಅನಿ ತೊಚ್ ಮಿಯಾ ಝುಟೆ ಬೊಲಿನಾ ಹೊಲಾ ಮನುನ್ ಸಾಕ್ಷಿ ದಿತಾ.


ತೆಚೆಕ್ಡೆ ತುಮ್ಚ್ಯಾ ವಿಶಯಾತ್ ಮಿಯಾ ಮೊಟೆಪಾನ್ ಬೊಲಲ್ಲೊ ಜಾಲ್ಯಾರ್ಬಿ ಮಿಯಾ ಲಜ್ಜೆತ್ ಪಡುಕ್ನಾ. ಕಶೆ ಮಿಯಾ ಅಜುನ್ ಪತರ್ ತುಮ್ಚೆಕ್ಡೆ ಬೊಲಲ್ಲೆ ಸಗ್ಳೆಬಿ ಖರೆ ಹೊಲಾ, ತಸೆಚ್ ಮಿಯಾ ತಿತಾಕ್ಡೆ ತುಮ್ಚ್ಯಾ ವಿಶಯಾತ್ ಬೊಲಲ್ಲೆಬಿ ಸಮಾ ಹಾಯ್ ಮನುನ್ ಖರೆ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು