2 ಕೊರಿಂಥದವರಿಗೆ 12:4 - ದೆವಾಚಿ ಖರಿ ಖಬರ್4 ತೆಕಾ ತಿನ್ವ್ಯಾ ಸರ್‍ಗಾರ್ ಪತರ್ ವೊಡುನ್ ಘೆವ್ನ್ ಹೊಲೆ. ಅನಿ ಬೊಲುಕ್ ಹೊಯ್ನಾತ್ ತಸ್ಲಿ ವಿಶಯಾ, ಕೊನ್‍ಬಿ ಮಾನ್ಸಾಕ್ ಬೊಲುಕ್ ಅನುಮತಿ ನಸಲ್ಲ್ಯಾ ಗೊಸ್ಟಿಯಾ ಆಯಿಕ್ಲ್ಯಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅಲ್ಲಿ ಅವನಿಗೆ ಕೇಳಿಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ನಾನು ಪರದೈಸಕ್ಕೆ ಒಯ್ಯಲಾದೆನು. ಅಲ್ಲಿ ನಾನು ವಿವರಿಸಲು ಅಸಾಧ್ಯವಾದದ್ದೂ ವರ್ಣಿಸಲು ಅಪ್ಪಣೆಯಿಲ್ಲದ್ದೂ ಆಗಿರುವ ವಿಷಯಗಳನ್ನು ಕೇಳಿದೆನು. ಅಧ್ಯಾಯವನ್ನು ನೋಡಿ |