Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 12:19 - ದೆವಾಚಿ ಖರಿ ಖಬರ್

19 ಎವ್ಡೊ ಎಳ್ ಪತರ್ ತುಮ್ಚ್ಯಾಕ್ಡೆ ಬೊಲುನ್ ಅಮ್ಚಿ ಮರ್ಯಾದ್ ರಾಕುಕ್ ಮಿಯಾ ಬಗುಕ್ ಲಾಗ್ಲಾ ಮನುನ್ ತುಮಿ ಚಿಂತುಕ್ ಫಿರೆ. ನಾ ದೆವಾಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಅಶೆಚ್ ಬೊಲ್ತಾಂವ್. ಪ್ರಿತಿಚ್ಯಾ ದೊಸ್ತಾನು ತುಮ್ಚಿ ವಾಡಾವಳುಚ್ ಅಮ್ಚ್ಯಾ ಜಿವನಾಚಿ ಗುರಿ ಮನುನ್ ಮಿಯಾ ಘೆಟ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿರುವವರೆಂದು ಭಾವಿಸುತ್ತೀರೋ? ದೇವರ ಸನ್ನಿಧಾನದಲ್ಲಿಯೇ, ನಾವು ಕ್ರಿಸ್ತನಲ್ಲಿದ್ದು ನಿಮ್ಮ ಭಕ್ತಿವೃದ್ಧಿಗೋಸ್ಕರವೇ ಮಾತನಾಡುವವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನಾವು ತಪ್ಪಿತಸ್ಥರಲ್ಲವೆಂದು ನಿಮ್ಮ ಮುಂದೆ ಸಮರ್ಥಿಸಿಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇವೆಂದು ನೆನಸಬೇಡಿ. ದೇವರ ಸನ್ನಿಧಿಯಲ್ಲಿ, ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಹೇಳುತ್ತೇನೆ: ಪ್ರಿಯ ಸಹೋದರರೇ, ನಾವು ಮಾಡುತ್ತಿರುವುದೆಲ್ಲ ನಿಮ್ಮ ಆಧ್ಯಾತ್ಮಿಕ ಅಭಿವೃದ್ಧಿಗಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುವವರೆಂದು ನೆನಸುತ್ತೀರೋ? ನಿಮ್ಮ ಮುಂದೆಯಲ್ಲ, ದೇವರ ಸನ್ನಿಧಾನದಲ್ಲಿಯೇ ನಾವು ಕ್ರಿಸ್ತನಲ್ಲಿದ್ದು ಮಾತಾಡುವವರಾಗಿದ್ದೇವೆ. ಪ್ರಿಯರೇ, ನಾವು ಮಾತಾಡುವದೆಲ್ಲಾ ನಿಮ್ಮ ಭಕ್ತಿವೃದ್ಧಿಗೋಸ್ಕರವೇ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿದ್ದೇವೆಂದು ನೆನಸುತ್ತೀರೋ? ಹಾಗೆ ಅಲ್ಲ; ಪ್ರಿಯರೇ, ನಾವು ಮಾಡುವುದೆಲ್ಲವೂ ನಿಮ್ಮ ಭಕ್ತಿವೃದ್ಧಿಗಾಗಿ ದೇವರ ದೃಷ್ಟಿಯಲ್ಲಿ ಕ್ರಿಸ್ತ ಯೇಸುವಿನಲ್ಲಿ ಇರುವವರಂತೆ ಮಾತನಾಡುವವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 12:19
20 ತಿಳಿವುಗಳ ಹೋಲಿಕೆ  

ಮಿಯಾ ಖರೆ ಬೊಲುಲಾ; ಮಿಯಾ ಕ್ರಿಸ್ತಾಕ್ ಸಮಂದ್ ಪಡಲ್ಲೊ ಹಾಂವ್ ಮಿಯಾ ಝುಟೆ ಬೊಲಿನಾ. ಮಾಜೊ ಭುತ್ತುರ್‍ಲೊ ಮನ್ ಪವಿತ್ರ್ ಆತ್ಮ್ಯಾಚ್ಯಾ ತಾಬೆತ್ ಹಾಯ್, ಅನಿ ತೊಚ್ ಮಿಯಾ ಝುಟೆ ಬೊಲಿನಾ ಹೊಲಾ ಮನುನ್ ಸಾಕ್ಷಿ ದಿತಾ.


ತುಮ್ಚ್ಯಾಸಾಟ್ನಿ ನ್ಹಯ್, ತುಮ್ಚ್ಯಾ ವಾಡಾವಳಿಸಾಟ್ನಿ ಧನಿಯಾನ್ ಮಾಕಾ ದಿಲ್ಲ್ಯಾ ಅಧಿಕಾರಾಚ್ಯಾ ವಿಶಯಾತ್ ಮಿಯಾ ಉಲ್ಲಿ ಬಡಾಯ್ ಚಿಂತ್ಲಾ ರ್‍ಹಾವ್ಕ್ ಫಿರೆ ; ಖರೆ ಅಶೆ ಯವಜಲ್ಲ್ಯಾ ವೈನಾ ಮಾಕಾ ಕಾಯ್ ಲಜ್ಜಾ ದಿಸಿನಾ .


ತಸೆ ಹೊಲ್ಯಾರ್ ಭಾವಾನು ಅನಿ ಭೆನಿಯಾನು, ಅತ್ತಾ ಕಾಯ್ ಸಾಂಗು? ತುಮಿ ಎಕಾಕ್ಡೆ ಗೊಳಾ ಹೊಲ್ಲ್ಯಾ ತನ್ನಾ, ಎಕ್ಲ್ಯಾನ್ ಎಕ್ ಗಿತ್ ಗಾವುಕ್‍ ಹೊತಾ ನಾ ಹೊಲ್ಯಾರ್ ಶಿಕಾಪ್ ದಿವ್ಕ್ ಹೊತಾ, ಎಕ್ ಕಾಯ್‍ತರ್ ಸೊಡ್ಸುನ್ ಸಾಂಗುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆತ್ ಬೊಲುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆಚೊ ಅರ್ಥ್ ಸಾಂಗುಕ್ ಹೊತಾ, ಖರೆ ಹೆ ಸಗ್ಳೆ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವಾಡಾವಳಿಸಾಟ್ನಿ ಕರುಕ್ ಬಗಾ.


ತಸೆ ಮನುನ್ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು, ಮುರ್ತಿ ಫುಜ್ಯಾ ಧುರ್ ಕರಾ.


ತಸೆ ಹೊವ್ನ್ ಲೈ ಪ್ರೆಮಾಚೆ, ಅನಿ ಬರೆ ಹೊವ್ನ್ ಹೊತ್ತ್ಯಾ ಮಾಜ್ಯಾ ಭಾವಾನು ಅನಿ ಭೆನಿಯಾನು, ಮಾಜಿ ಖುಶಿ, ಅನಿ ಮುಕುಟ್ ಹೊವ್ನ್ ಹೊತ್ತಾ ಪ್ರಿಯಾನು, ಧನಿಯಾಕ್ಡೆ ಘಟ್ಟ್ ಹೊವ್ನ್ ಇಬೆ ರ್‍ಹಾವಾ.


ಹೆಚ್ಯಾಸಾಟ್ನಿ ಧುರ್ ಹೊತ್ತ್ಯಾ ತನ್ನಾಚ್ ಹೆ ಸಗ್ಳೆ ಲಿವ್ಕ್ ಮಿಯಾ ಅಶಾ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಜೊ ಅಧಿಕಾರ್ ವಾಪ್ರುನ್ ತುಮ್ಕಾ ಕಟಿನ್ ರಿತಿನ್ ಚಾಲ್ವುತಲೊ ಅವ್ಕಾಸ್ ಮಾಕಾ ಗಾವ್ತಲೊ ನಕ್ಕೊ ಮನ್ತಲಿಚ್ ಮಾಜಿ ಆಶಾ. ಹ್ಯೊ ಅಧಿಕಾರ್ ಧನಿಯಾನುಚ್ ಮಾಕಾ ದಿಲ್ಲೊ ಹಾಯ್ ಕೊಸ್ಳುನ್ ಘಾಲುಕ್ ನ್ಹಯ್, ಭಾಂದುನ್ಗೆತ್ ಹಾನುಕ್ ಮನುನ್ ತೊ ಮಾಕಾ ದಿಲ್ಲೊ ಹಾಯ್.


ಮಿಯಾ ತುಮ್ಚ್ಯಾಸಾಟ್ನಿ ಮಾಜೆ ಮನುನ್ ಹೊತ್ತೆ ಸಗ್ಳೆ ಖರ್ಚ್ ಕರ್‍ತಾ ಅನಿ ಮಾಜೊ ಜಿವ್ ಸೈತ್ ತುಮ್ಚ್ಯಾಸಾಟ್ನಿ ಕರಗ್ತಾ. ಮಿಯಾ ತುಮ್ಚೊ ಎವ್ಡೊ ಪ್ರೆಮ್ ಕರ್ತನಾ ತುಮಿ ಮಾಜೊ ಕಮ್ಮಿ ಪ್ರೆಮ್ ಕರುಚೆ ಕಾಯ್?


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ದೆವಾ ಅನಿ ಬಾಬಾಕ್ ಸದಾ ಸರ್ವತಾಕ್ ಸ್ತುತಿ ಹೊಂವ್ದಿತ್! ತೆಕಾ ಗೊತ್ತ್ ಹಾಯ್ ಮಿಯಾ ಝುಟೆ ಬೊಲಿನಾ ಮನುನ್.


ಮಾಜ್ಯಾ ಭುತ್ತುರ್ ಅಸಲ್ಲ್ಯಾ ಕ್ರಿಸ್ತಾಚ್ಯಾ ಖರೆಪಾನಾನ್ ಮಿಯಾ ಸಾಂಗ್ತಾ : ಸಗ್ಳ್ಯಾ ಅಖಾಯಿಯಾತ್ ಮಾಜೆ ಮೊಟೆಪಾನ್ ಬೊಲುಕ್ ಕೊನಾಚ್ಯಾನ್ಬಿ ಅಡ್ವುಕ್ ಹೊಯ್ನಾ.


ಮಾಜ್ಯಾ ಪ್ರಿತಿಚ್ಯಾ ಭಾವಾ ಅನಿ ಭೆನಿಯಾನು, ಅಸ್ಲಿ ಗೊಸ್ಟಿಯಾ ಅಮ್ಕಾ ಗಾವಲ್ಲಿ ಹಾತ್ ತಸೆಮನುನ್ ಆಂಗ್ ಅನಿ ಆತ್ಮ್ಯಾಚ್ಯಾ ಸಗ್ಳ್ಯಾ ಬುರ್ಶೆಪಾನಾತ್ನಾ ಅಮಿ ಅಮ್ಕಾಚ್ ಪವಿತ್ರ್ ಕರುನ್ ಘೆವ್ವಾ, ಅನಿ ದೆವಾಚ್ಯಾ ಭಿಂಯಾನ್ ಅಮಿ ಅಮ್ಕಾಚ್ ಒಪ್ಸುನ್ ದಿಲ್ಲೆ ಪುರಾ ಕರುವಾ.


ತಸೆ ಹೊಲ್ಯಾರ್ ಅಮಿ ಕಾಯ್ ಅನಿಬಿ ಅಮ್ಚೆಚ್ ಮೊಟೆಪಾನ್ ಬೊಲುಕ್ ಬಗುಲಾವ್ ಕಾಯ್? ತುಮ್ಕಾ ದಾಕ್ವುಕ್, ನಾಹೊಲ್ಯಾರ್ ತುಮ್ಚ್ಯಾಕ್ನಾ ಘೆವ್ಕ್ ಯೊಗ್ಯ್ ಮನುನ್ ದಾಕ್ವುತಲ್ಯಾ ಚಿಟಿಯಾಂಚಿ ದುಸ್ರ್ಯಾಕ್ನಿ ಗರಜ್ ಹಾಯ್, ತಸೆ ಅಮ್ಕಾಬಿ ಗರಜ್ ಹಾಯ್ ಕಾಯ್?


ಮಿಯಾ ತರ್ ಮಾಜೊ ಸ್ವತಾಚೊ ಫಾಯ್ದೊ ಬಗಿನಸ್ತಾನಾ, ಸಗ್ಳ್ಯಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾ, ಅಶೆ ಸಗ್ಳೆ ಜಾನಾಕ್ನಿ ಬಚಾವ್ ಕರುಕ್ ಪಾಜೆ.


ಮಾಜ್ಯಾ ಪ್ರಿತಿಚ್ಯಾನು, ಕನ್ನಾಬಿ ಶೆಡ್ ಕಾಡುನ್ ಘೆವ್‍ನಕಾಶಿ; ತೆ ದೆವಾಚ್ಯಾ ರಾಗಾಚ್ಯಾ ತಾಬೆತ್ ಸೊಡಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ: “ಮಿಯಾ ಶೆಡ್ ಕಾಡುನ್ ಘೆತಾ, ಮಿಯಾ ತೆ ಫಾಟಿ ಪರ್ತುನ್ ದಿತಾ ಮನುನ್ ಸರ್ವೆಸ್ವರ್ ಮನ್ತಾ.”


ಅಶೆ ರ್‍ಹಾತಾನಾ, ಅಮಿ ಸಮಾದಾನ್ ಹಾನ್ತಲ್ಯಾ ಅನಿ ಎಕಾಮೆಕಾಕ್ ಆದಾರ್ ಹೊತಲ್ಯಾ ವಿಶಯಾಂಚ್ಯಾಸಾಟ್ನಿ ರಾಬುವಾ.


ಹೆಚ್ಯಾ ಬದ್ಲಾಕ್ ಹರಿ ಎಕ್ಲ್ಯಾನಿ ಅಪ್ನಾ- ಅಪ್ನಾಚ್ಯಾ ವಾಂಗುಡ್ಚ್ಯಾ ವಿಶ್ವಾಸಾತ್ ಹೊತ್ತ್ಯಾ ಭಾವಾಂಚ್ಯಾ ವಿಶಯಾತ್ ಚಿಂತುನ್, ತೆಚ್ಯಾ ಬರೆಪಾನಾಸಾಟಿ ಅನಿ ತೆಚೊ ವಿಶ್ವಾಸ್ ಘಟ್ ಹೊಯ್ ಸರ್ಕೆ ಕರುಕ್ ಬಗುಚೆ.


ಲೈ ಲೊಕಾ ಕರ್ತಾತ್ ತಶೆ ಅಮಿ ಕಾಯ್ ದೆವಾಚ್ಯಾ ಗೊಸ್ಟಿಚೊ ಯಾಪಾರ್ ಧಂಧೊ ಕರಿನಾವ್. ದೆವಾನುಚ್ ಅಮ್ಕಾ ಎಚುನ್ ನೆಮಲ್ಲೆ ಹಾಯ್ ಅನಿ ತೆಂಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಖರೆ ಅಸಲ್ಲೆಚ್ ಬೊಲ್ತಾಂವ್.


ತೆಚೆಸಾಟ್ನಿ, ಕಶೆ ಅತ್ತಾ ತುಮಿ ಕರುನ್ಗೆತ್ ಹಾಸಿ, ತಸೆಚ್ ಎಕಾಮೆಕಾಕ್ನಿ ಧೈರೊ ದಿವಾ ಅನಿ ಮಜತ್ ಕರಾ.


ಪ್ರೆಮಾಚ್ಯಾ ಬಾವಾನು, ಅಮಿ ಅಶೆ ಬೊಲ್ಯಾರ್‍ಬಿ ತುಮಿ ಹೆಚ್ಯಾನ್ಕಿಂತಾಬಿ ಬರೆ ಅನಿ ಸುಟ್ಕೆಚ್ಯಾ ವಾಟೆಕುಚ್ ಹಾಸಿ ಮನ್ತಲೆ ಮಾಕಾ ವಿಶ್ವಾಸ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು